ಸುಭಾಷ್ ಸರ್ ನೀವು ಸರಿಯಾದ ಮಾಹಿತಿ ಎಲ್ಲಾ ಜನಕ್ಕೂ ಹಾಗೂ ಮಾಧ್ಯಮಕ್ಕೂ ನೀಡಿದ್ದೀರಿ, ನಿಮ್ಮ ಪತ್ರಿಕೋದ್ಯಮಕ್ಕೆ ನನ್ನದೊಂದು ಸಲಾಂ 🙏🏻ನಿಜಕ್ಕೂ ನೀವು ತುಂಬಾ ಚೆನ್ನಾಗಿ ಮಾತನಾಡಿದ್ದೀರಿ
@MADUILIGER5 ай бұрын
ಸುಭಾಸ್ ಕಾರೆಬೈಲ್ ಸರ್ ಅವ್ರು ಸಮಗ್ರ ವಿವರಣಗೇ 🙏🙏
@DineshKumar-sv6eu5 ай бұрын
Satish sir olleya ಕೆಲಸ ಮಾಡಿದ್ದಾರೆ
@Bullmaster.11785 ай бұрын
Karnataka Government was right from the beginning..... Lots of thanks to Siddaramaiah Sir & MLA Sathis sail.....Akm Ashraf
@priyathomas53495 ай бұрын
Because of Kerala media search operation got attention❤❤
@rajavishnuvardhana68305 ай бұрын
Because of Kerala media rescue got delayed!! They misled the operation.
@prakashs77475 ай бұрын
ಮಳಮಾಳ ಮಾದ್ಯಮ ಅವರ ಅಳಲನ್ನು ತೋಡಿಕೊಂಡ ಕಾರಣ ನಾವು ಎಚ್ಚೆತ್ತು ಕೊಳ್ಳುವುದು.ಈ ಮೊದಲು ತಾವು ಯಾಕೆ, ಎಲ್ಲಿದ್ದೀರಿ...
ಅಣ್ಣ ನಮ್ಮಲ್ಲೂ ಮನುಷ್ಯರೆ ಇರೋದು ಆದರೆ ಕರ್ನಾಟಕ ಸರಕಾರ ಸರಿಯಾಗಿ ಅವರಿಗೆ ಉತ್ತರ ಕೊಡಲಿಲ್ಲ ನೆನಪಿರಲಿ. ಶಬರಿಮಲೆ issue ಆದಾಗ ಕೇರಳ ಪೊಲೀಸ್ ರ ಮಾನವೀಯತೆ sathhitha. ತಮಿಳ್ ರ ಒಬ್ರು alli ಸಿಕ್ಕಿ ಹಾಕಿ ಕೊಂಡಿದರೆ ಅಲ್ಲಿಯ ಮಾಧ್ಯಮ ಸತ್ಯ ಗೊತಿದೆ. ಅದಕ್ಕೆ ಸುಮ್ಮನೆ ಇದಾರೆ. ಗೊತ್ತಿಲ್ಲ ದೇ ಯಾರನ್ನೇ ಬಯ್ಯಬೇಡಿ. ವಾಸ್ತವ ನೋಡಿ ಮಾತಾಡಿ
@saleempa265 ай бұрын
ತಾವು ಹೇಳಿದ ಅನೇಕ ವಿಷಯಗಳನ್ನು ನಾನು ಒಪ್ಪಿಕೊಳ್ಳುತೇನೆ ಕರ್ನಾಟಕದ ರಾಜಕೀಯದಲ್ಲಿ ಗೋವಿನ ಹೆಸರಲ್ಲಿ ಹಿಂದು ಮುಸ್ಲಿಂ ಹೆಸರಲ್ಲಿ ರಾಜಕೀಯ ಅಗ್ತಿದೆ ಆದರೆ ಅರ್ಜುನ್ ಎಂಬ ಸಹೋದರ ಪತ್ತೆ ಹಚ್ಚಲು ಉತ್ತರಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ sp ಅಲ್ಲಿನ mla ಹೇಳಿದ್ದು ಮಣ್ಣಿನ ಅಡಿಯಲ್ಲಿ ಲಾರಿ ಸಿಗಲು ಸಾಧ್ಯವಿಲ್ಲ ನೀರಲ್ಲಿ ಕೊಚ್ಚಿಹೋಗಳು sadya ಅನ್ನೋದನ್ನು ಮಲಯಾಳಿ ಮೀಡಿಯಾಗಳಿಗೆ ಹೇಳಿದ್ದು ಆದರೆ ಕೇರಳ ಮಾಧ್ಯಮದವರು ಮತ್ತು ಲಾರಿ ಮಾಲೀಕ ಮನಫ್ ಎಲ್ಲಾ ಗೊತ್ತಿರುವವರ ಅಲ್ಲಿ ಕಾರ್ಯಾಚರಣೆ ಮಾಡುವವರ ದಾರಿ ತಪಿಸಿದ್ದು ಇದೆ ಕೇರಳ ನಾಲಾಯಕ್ ಮೀಡಿಯಾದವರು
@dmanair5 ай бұрын
The malayali media needs to be exposed, named and shamed. Their arrogance and overbearing attitude has made matters worse. They have made it an issue of one malayali, whereas there are other people who are missing and have lost their lives