Рет қаралды 123,312
ಶಿರಸಿಯ ಮಾರಿಯಮ್ಮ ಜಾನಪದ ದೇವಿ. ಶಕ್ತಿಯ ಆರಾಧಕರೆಲ್ಲ ಪೂಜಿಸುವ ಮಾರಿಕಾಂಬೆ. ತಾನು ಮಾಂಸಾಹಾರಿ ಎಂಬುದನ್ನು ಬಚ್ಚಿಟ್ಟು ಬ್ರಾಹ್ಮಣ ಯುವತಿಯನ್ನು ಮದುವೆಯಾಗ್ತಾನೆ ತಳವರ್ಗದ ಯುವಕ. ಹೀಗೆ ಮೋಸ ವಂಚನೆ ಮಾಡಿದ ಪತಿಯ ರುಂಡ ತರಿದ ಸತಿಯೇ ಮಾರಿಯಮ್ಮನಾದಳು ಅನ್ನೋದು ಜಾನಪದ ಕತೆ. ಪ್ರಸ್ತುತ ಜಾನಪದ-ಪುರಾಣ ಸಮ್ಮಿಶ್ರಗೊಂಡ ದೇವಿಯಾಗಿ ಸಕಲರ ಅಂಬೆಯಾಗಿರುವಳು ಶಿರಸಿ ಶ್ರೀ ಮಾರಿಕಾಂಬೆ.
#karnataka #uttarakannada #sirsi #marikambatemple #marikamba #jogfalls #kumta #yallapur #gokarna #murudeshwara #sonda #swarnavalli #ayodhya #kashi #travel #robbery #wooden #statue #lordshiva #devidurga #jaatre #malnad