Рет қаралды 17,891
#IBS #IrritableBowelSyndrome #IBSSymptoms
ಕೆಲವರಿಗೆ ಏನೇ ತಿಂದರು ಅಥವಾ ಕುಡಿದರು ಪದೇ ಪದೇ ಟಾಯ್ಲೆಟ್ಗೆ ಹೋಗುವ ಸಮಸ್ಯೆ ಕಾಡುತ್ತಿರುತ್ತೆ. ಇದಕ್ಕೆ ಐ ಬಿ ಎಸ್ (ಇರ್ರಿಟೇಬಲ್ ಬೋವೆಲ್ ಸಿಂಡ್ರೋಮ್) ಎಂದು ಕರೆಯುತ್ತಾರೆ. ಈ ಸಮಸ್ಯೆಗೆ ಮನೆಯಲ್ಲಿ ಯಾವ ರೀತಿಯ ಮನೆಮದ್ದನ್ನು ಮಾಡಿಕೊಳ್ಳಬಹುದು ಎಂಬುದನ್ನು ಆಯುರ್ವೇದ ವೈದ್ಯರಾದ ವೈದ್ಯರಾದ ಮಂಜುನಾಥ್ ಡಿ ನಾಯಕ್ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka