ಯಾರು ಏನೇ ಹೇಳಿದರೂ ಈ ಚಿತ್ರದ ಕಲ್ಪನೆ ಕೂಡ ಬೇರೆಯವರಿಗೆ ಬಂದಿರುವುದಿಲ್ಲ ಉಪ್ಪಿ ಬಾಸ್ ಗ್ರೇಟ್
@jeevanmr36859 күн бұрын
ಸೂಪರ್ ಸರ್ ನಿಮ್ಮಂತ ವಿಚಾರವಂತರು ಮಾತ್ರ ಈ UiThemovie ಸಿನಿಮಾದ ಬಗ್ಗೆ ಮಾತನಾಡಲು ಸಾಧ್ಯ🙏🙏🙏
@Ravikumar05289 күн бұрын
ಇತಿಹಾಸ, ಸಮಾಜಶಾಸ್ತ್ರ, ಮನೋವಿಜ್ಞಾನ, ರಾಜ್ಯಶಾಸ್ತ್ರ, ಪುರಾಣಗಳು, ಅರ್ಥಶಾಸ್ತ್ರ, ಪ್ರತಿಯೊಂದು ಇದೆ ಇಡೀ ಜಗತ್ತೇ ಇದೆ or ಜಗತ್ತನ್ನೇ ಮೀರಿದ್ದು ಮತ್ತೇನೋ ಇದೆ... 🙏
@shobhamani66808 күн бұрын
ಅದ್ಭುತವಾಗಿ ಈ ಸಿನಿಮಾ ಬಗ್ಗೆ ಹೇಳಿದ್ದೀರಾ ಸರ್....ಇದಕ್ಕಿಂತ review ಬೇಕಾ ಅನ್ಸತ್ತೆ... ಸಿನಿಮಾ ಅರ್ಥ ಆಗಿಲ್ಲ ಅನ್ನೋರು ಈ ರಿವ್ಯೂ ನೋಡಿ ಸಿನಿಮಾ ನೋಡಿ 🙏🙏🙏😊😊
@Madhukannadiga5339 күн бұрын
ದಯವಿಟ್ಟು UI ಸಿನಿಮಾ ನೋಡಿ. ♥️♥️♥️♥️UPPI SIR♥️♥️♥️♥️
@hemanthshekar76459 күн бұрын
ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ 👌👏👌
@hanuraju739 күн бұрын
ಅರ್ಥ ಆಗೋ ವರೆಗೂ ui ಮೂವಿ ನೋಡಿ ನಿಮ್ಮ ಒಳ್ಳೆತನ ಗೊತ್ತಾಗುತ್ತೆ ❤️❤️❤️❤️🙏❤️🙏
@gopalpatil63729 күн бұрын
ಯುಐ ವರ್ಡ್ ಸೂಪರ್ ❤🎉 ಉಪೇಂದ್ರ ಸರ್ 🙏🙏🙏🙏🙏
@rameshrami25408 күн бұрын
ಜಾಗತೀಕ ವಿದ್ಯಮಾನ ಬಲ್ಲವರಿಗೆ ಒಳ್ಳೆಯ ಸರಕು ಈ ಚಿತ್ರ ಬಹಳ ವಿಚಾರವಿದೆ.ನಿಮ್ಮ ವಿಮರ್ಶೆ ಕೂಡಾ ಅತ್ಯುತ್ತಮ.ಸಾರ್.
@srinivasseena61549 күн бұрын
ಸೂಪರ್ ಸೂಪರ್ ಸರ್ 🔥👌🙏✨👍👍🎊🎊👑👑🎉 ui... ಉಪ್ಪಿ 👑
@vpmanoharvp98977 күн бұрын
Very intelligent person. Very intelligent review.
@girishanaanu40488 күн бұрын
ರಿವ್ಯೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ವೀಡಿಯೋ ಉಪ್ಪಿ ಸರ್ ನೋಡಿದ್ರೆ ತುಂಬಾ ಖುಷಿ ಪಡ್ತಾರೆ....
@pramodkjkumar118 күн бұрын
Great direction uppi sir.... mind blowing concept ❤❤❤
@samuelwpeter9 күн бұрын
Satya coming out of negative mind inspired me lot, my most favorite scene in UI movie 👏👏👏
@basavarajm39329 күн бұрын
UI 🔥💯🧠 prajakeeya 🥰🥰
@nandanhassan9 күн бұрын
Super uppi sir, best movie in sandlewood
@keshavgowda50678 күн бұрын
So far I saw more than 50 reviews this is the one of the best one👍
@samuelwpeter9 күн бұрын
UI cinema will be great tresure to decode in every situations in future, people will only realize this masterpiece in coming days👍👍👍👍
@ನೀತಿಕಥೆ6 күн бұрын
ಧನ್ಯವಾದಗಳು ಸರ್,,, ಮಾಹಿತಿ ಬಂಡಾರ,,,, ವಿವರಣೆ ನೀಡಿದಿರಿ, ಇನ್ನು,, ಬೇರೆ ವಿಚಾರಗಳು ಇದ್ರೆ ಮತ್ತೊಂದು ವೀಡಿಯೋ ನೀಡಿ 🙏🏻🙏🏻
@Maye...8 күн бұрын
Wow what an awesome explanation 🎉❤ 🙏🏻
@shrikanthnaik85549 күн бұрын
Ui film Masterpiece
@prabhuraj81519 күн бұрын
UI ಸಿನಿಮಾ ಅರ್ಥ ಆದರೆ prajaakeeya ಅರ್ಥ ಆಗುತ್ತದೆ
@hari66746 күн бұрын
ಸರ್.. ಧನ್ಯೋಸ್ಮಿ.... ಬಹಳ ಚೆನ್ನಾಗಿ ಇತಿಹಾಸದೊಂದಿಗೆ ಸಿನಿಮಾವನ್ನು ವಿಶ್ಲೇಷಣೆ ಮಾಡಿದ್ದಿರಿ.. ತಮಗೆ ಶುಭವಾಗಲಿ
@off_screennrk21568 күн бұрын
ಧನ್ಯವಾದಗಳು ಸರ್
@RaviS-n2j8 күн бұрын
ಸೂಪರ್ ಸರ್ 🙏
@GaneshAcharya-o3d8 күн бұрын
Sooper sir🎉🎉❤❤❤❤❤
@chandram27619 күн бұрын
🙏🙏🙏ಸೂಪರ್ ಸರ್
@karibasavarajkaribasavaraj79339 күн бұрын
Supar. Uppi.
@ravisktalikoteravisktaliko1228 күн бұрын
Great explanation,,keep ui in minds until mahayuudha
@ManjunathManju-ik8bb9 күн бұрын
❤❤❤❤❤Jai prajakiya ❤❤❤❤
@nandanhassan9 күн бұрын
Best director in india
@shylarao65098 күн бұрын
Just trailer ನೋಡೀನೆ enlightenment ಆಯ್ತು.
@venkaeshgvenkatesh61269 күн бұрын
Super, thank you very much sir
@narasimha46607 күн бұрын
Film is wonderful 🎉
@harishr22998 күн бұрын
🙏🙏🙏🙏
@srinivasamk17049 күн бұрын
True super
@manjunathkukke58678 күн бұрын
Super sir
@SanthoshPoojary-fe7oo8 күн бұрын
Super Anna
@Noothan4 күн бұрын
Super explanation.uppi is guru
@stshivarajlion49729 күн бұрын
Cleenagi explain madiddiri ethechkobakaagide ellaru Thank you
@khansapower99238 күн бұрын
super ❤
@shreyashravya33628 күн бұрын
ಇವರು ಇತಿಹಾಸದ ಕಥೆ ಹೇಳುತ್ತಿದ್ದಾರೆ ಯುಐ ಸಿನಿಮಾದಲ್ಲಿ ಇದು ಎಲ್ಲಿದೆ
@manjunathkc89205 күн бұрын
ಜನ ..ಯೋಚನೆ ಮಾಡೋದನ್ನೇ ಮರೆತಿದ್ದಾರೆ ... ಯಾಕೆ ಏನು ಅಂತ ಕೇಳೋದು ಬಿಟ್ಟಿದ್ದಾರೆ ... ಅದಕ್ಕೆ ಈ ಥರ ಸ್ಕ್ರಿಪ್ಟ್ ... ಯೋಚನೆ ಶುರು ಆಗಿದೆ ..ಇನ್ನೂ ತಾವು ಏನು .ಮಾಡಿದೆವು ...ಏನು ಮಾಡಬೇಕಿತ್ತು ....ಮುಂದೆ ಏನು ಮಾಡುವುದು ಅಂತ ಯೋಚಿಸುತ್ತಾರೆ .. ಅದೇ ಉಪೇಂದ್ರ ದ ಉದ್ದೇಶ ...ಕುರಿಗಳ ಹಾಗೆ ಬದುಕಬೇಡಿ ಅಂತ ಹೇಳಿದ್ದಾರೆ ಇನ್ total.... ಥ್ಯಾಂಕ್ಸ್ ಉಪ್ಪಿ..