ಶಿವನ ಸನ್ನಿಧಿಯಲ್ಲಿ ತಂದೆ - ಮಗಳು ಒಟ್ಟಿಗೆ ಹಾಡಿದ ಕ್ಷಣ! chinthana hegde malkod yakshagana song-Yaksharanga

  Рет қаралды 805,893

Yaksharanga - ಯಕ್ಷರಂಗ

Yaksharanga - ಯಕ್ಷರಂಗ

Күн бұрын

Пікірлер: 291
@vidyavidya910
@vidyavidya910 3 жыл бұрын
ದೇವರು ಒಳ್ಳೆಯದು ಮಾಡಲಿ.ನಿಮ್ಮ ಅದ್ಭುತ ಕಂಠದಿಂದ ಇನ್ನಷ್ಟು ದೇವರ ಹಾಡುಗಳು ಮೂಡಿ ಬರಲಿ.🙏🙏🙏
@sukrayyanaik5963
@sukrayyanaik5963 3 жыл бұрын
ನಾನೇನಾ... ಪೇಳಲಿ ತಾಯೇ.... ಆ ಬ್ರಹ್ಮನರಾಣಿವೀಣಪಾಣಿ ಸರಸ್ವತಿಯೇ ನಿನ್ನೊಳಗಿರ್ಪಳು.👌+++
@rameshkotian7231
@rameshkotian7231 2 жыл бұрын
Good Gify
@thanujaks3564
@thanujaks3564 3 жыл бұрын
ತಂದೆ ಮಗಳ ಅದ್ಭುತ ಗಾನ ಸಿರಿಗೆ ಮನ ಸೋತು ಕಣ್ಣ ಅಂಚಿನಲ್ಲಿ ಸಣ್ಣ ಹನಿ ಜಾರಿದ್ದು ಅರಿವಿಗೇ...... ಬರಲಿಲ್ಲ 👌👌👌👌
@parthasarathi4487
@parthasarathi4487 3 жыл бұрын
ಅದ್ಭುತ ಕಂಠ ಆ ಪರಶಿವನು ಒಳ್ಳೇದು ಮಾಡಲಿ ಓಂ ನಮಃ ಶಿವಾಯ 🙏🙏🙏
@guruhonnappa771
@guruhonnappa771 Жыл бұрын
ತಂದೆ ಮಗಳ ಗಾಯನ ಅದ್ಭುತ ಅಮೋಘವಾಗಿದೆ ಆ ತಾಳದ ಜೈಂಕಾರಕ್ಕೆ ಅವರ ಧ್ವನಿ ಮಂಕಾಗಿದ್ದಂತೆ ಕೇಳುತ್ತಿದೆ
@kattavishwa184
@kattavishwa184 3 жыл бұрын
ಅದ್ಭುತವಾದ ಕಂಠ ಅದ್ಭುತವಾದ ಹಾಡು ಆ ಪರಮೇಶ್ವರ ನಿಮ್ಮ ಈ ಸಂಗೀತ ಪಯಣಕ್ಕೆ ಒಳ್ಳೇದು ಮಾಡಲಿ.🙏🙏👌👌💐💖🎆👑
@nagarajsingh5362
@nagarajsingh5362 Жыл бұрын
Divine experience! Mind bogling performance ! GOD bless You Chintana!
@rohininrao6928
@rohininrao6928 Жыл бұрын
ಒಳ್ಳೆಯ 👌 ಧ್ವನಿ ಇದೆ. ದೇವರು ಒಳ್ಳೆಯದು ಮಾಡಲಿ🙏.
@rameshprabhu9953
@rameshprabhu9953 Жыл бұрын
ಅತೀ ಸುಂದರ.....ಯಕ್ಷಮಾತೆ ಶ್ರೀ ದುರ್ಗೆ ಅನುಗ್ರಹಿಸಲಿ.....
@byrareddyr2434
@byrareddyr2434 3 жыл бұрын
ಆಹಾ ಬಹಳ ಸುಮಧುರವಾಗಿದೆ ಹಾಡು, ಹೀಗೆ ಮುಂದುವರಿಯಲಿ 👋👋👋🙏🙏
@kannadigadarpana6732
@kannadigadarpana6732 3 жыл бұрын
ಅತ್ಯದ್ಭುತವಾದ ಕಂಠಸಿರಿ ಶುಭವಾಗಲಿ
@ganapatihegde7355
@ganapatihegde7355 3 жыл бұрын
ವಾಹ್...‌‌ಸುಂದರ , ಸುಮಧುರ ಯಕ್ಷ ಗಾಯನ..,. ಅಭಿನಂದನೆಗಳು.
@sureshsubrahmanyam5108
@sureshsubrahmanyam5108 Жыл бұрын
ಈಗಿನ ಕಾಲದಲ್ಲಿ ಈ ರೀತಿಯ ಹಾಡುಗಳನ್ನು ಕೇಳ್ತಾಇದೀನಿ ಹೆಚ್ಚಿನ ಹೆಣ್ಣುಮಕ್ಕಳು ಸಿನಿಮಾದ ಹಾಡುಗಳನ್ನು ಹೇಳುತ್ತಾರೆ, ತಂದೆ,ಮಗಳಿಬ್ಬರಿಗೂ ಒಂದು ಸಲಾಂ 🙏🙏
@ganapatihegde7355
@ganapatihegde7355 3 жыл бұрын
ತಮ್ಮ ಸುಮಧುರ ಗಾಯನ ಹೀಗೇ ಮುನ್ನಡೆಯಲಿ. ನಾವೆಲ್ಲರೂ ಪ್ರತಿ ದಿನ ಕೇಳುವಂತಾಗಲಿ.
@elkebhat
@elkebhat 3 жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಯಾವಾಗಲೂ ಹಾಡು. ಚಿಂತೆ ನಾ. 😃👌🌷
@fr.franklindsouza2178
@fr.franklindsouza2178 3 жыл бұрын
ಅದ್ಭುತ ಕಂಠ......God bless you
@Raajakeeya
@Raajakeeya Ай бұрын
ಅಹಾ ಏನು ಮನೋಹರ ಕಂಠ❤❤❤ ಶಾರದೆಯ ಅನುಗ್ರಹ ಸದಾ ನಿನಗಿರಲಿ
@rameshprabhu9953
@rameshprabhu9953 Жыл бұрын
ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು.....❤
@ravipoojary3848
@ravipoojary3848 3 жыл бұрын
Really mesmirised Chintana, God bless you, what a melodious voice both father and daughter got!
@ahalyakbhat5129
@ahalyakbhat5129 7 ай бұрын
ತುಂಬಾ ಚೆನ್ನಾಗಿದೆ.ನಿಮ್ಮಂತ‌ಹ ಹೆಣ್ಣು ಮಕ್ಕಳು ಯಕ್ಷಗಾನದಲ್ಲಿ ಬೆಳಗಲಿ.ನಮ್ಮ ನಾಡಿಗೆ ಯಶಸ್ಸು ತರಲಿ.ಭವಿಷ್ಯ ಉಜ್ವಲವಾಗಲಿ.
@ningarajuadtp6056
@ningarajuadtp6056 3 жыл бұрын
What a melodious voice!! Super Chinthana, good bless U
@lathaputharan6956
@lathaputharan6956 11 ай бұрын
ಕಲಾಮಾತೆ ಸರಸ್ವತಿ ದೇವಿಯ ಅನುಗ್ರಹ ಸದಾ ನಿನ್ನ ಮೇಲಿರಲಿ.🙏🏻🙏🏻🙏🏻😊
@sridhart.v7229
@sridhart.v7229 Жыл бұрын
Intaha Olleya Magalannu Hettu Olleya Samskaravannu Kotta ivara Tande Tayige Ananthananda Dhanyavadagalu.🙏🙏
@ramrao7922
@ramrao7922 Жыл бұрын
ಸೂಪರ್‌. ಯಕ್ಷಗಾನಂ ಗೆಲ್ಗೆ. ಓಂ ನಮಃಶಿವಾಯ.
@ramakrishnapai1598
@ramakrishnapai1598 3 жыл бұрын
ಒಂದು ಒಳ್ಳೆಯ ಬೆಳವಣಿಗೆ. ಯಕ್ಷ ಕಲಾರಂಗಕ್ಕೂ ಮಹಿಳೆಯರು ಕಾಲಿಡುತ್ತಿದ್ದಾರೆ. ಆನಿಟ್ಟಿನಲ್ಲಿ ಭಾಗವತಿಕೆ ಮುಖ್ಯ ಭೂಮಿಕೆ ವಹಿಸುವಂತಿದೆ
@dheerajkanchan6454
@dheerajkanchan6454 3 жыл бұрын
God Bless You Sister.. Har Har Mahadev🙏
@VGBGI
@VGBGI 11 ай бұрын
ತುಂಬಾ ಚೆನ್ನಾಗಿ ಭಕ್ತಿಯಿಂದ ಹಾಡಿದ್ದಾರೆ. ದೇವರ ಕೃಪೆ ಇರಲಿ
@knkolambe3311
@knkolambe3311 3 жыл бұрын
ಮಗಳೇ ದೇವರ ಆಶೀರ್ವಾದ ಸದಾ ಇರಲಿ knk kasaragod
@vasanthikulal9195
@vasanthikulal9195 3 жыл бұрын
ಸೂಪರ್ ಚಿಂತನ god bless you
@bhanubhat1683
@bhanubhat1683 11 ай бұрын
Divine voice ,,,all kudos to you respected Father and daughter may God bless you long healthy happiest life
@VinodVinod-hw4vd
@VinodVinod-hw4vd 3 жыл бұрын
ದೇವರು ನಿನಗೆ ಒಳ್ಳೆಯದು ಮಾಡಲಿ
@shobhaanchan-z6e
@shobhaanchan-z6e 10 ай бұрын
Awesome....❤
@shkamath.k2372
@shkamath.k2372 Жыл бұрын
ಶುಭವಾಗಲಿ.
@drmahadeva2023
@drmahadeva2023 3 жыл бұрын
ಅದ್ಭುತವಾದ ಕಲಾವಿದೆ
@harishpoojari6693
@harishpoojari6693 3 жыл бұрын
ತಾಯಿ ಜಗನ್ಮಾತೆ ಒಳ್ಳೇದ್ ಮಾಡ್ಲಿ ತಾಯಿ 😊
@jayaprakashshetty9089
@jayaprakashshetty9089 2 жыл бұрын
ನಿಮ್ಮ ಭಾಗವತಿಕೆ ಹೀಗೆಯೇ ನಿರಂತರವಾಗಿ ಸಾಗಲಿ.....🙏
@annapoornekitchen
@annapoornekitchen 3 жыл бұрын
ಅದ್ಭುತ ಕಂಠ👌
@suhasinins185
@suhasinins185 3 жыл бұрын
WOW... what a great voice. really it is very nice to hearing. All the best sister. and God bless you.
@solarpanel6716
@solarpanel6716 4 ай бұрын
Simply beautiful and melodious folk song.Well sung and very meaningful.
@ramamurthysomanahalli
@ramamurthysomanahalli 3 жыл бұрын
ಅದ್ಬುತ ಗಾಯನ. ಸೂಪರ್ #Ramamurthy Somanahalli
@lakshmanashetty3621
@lakshmanashetty3621 3 жыл бұрын
ತಂದೆ ಮಗಳು ಇಬ್ಬರ ದ್ವನಿಯೂ ಚೆನ್ನಾಗಿದೆ .
@basrursuresh8866
@basrursuresh8866 2 жыл бұрын
Very beautiful voice. God bless
@ushadevin1254
@ushadevin1254 3 жыл бұрын
ಹಾಡಿರುವುದು ಕರ್ಣಾನಂದಕರವಾಗಿದೆ.ಶುಭವಾಗಲಿ🙏🙏🙏
@umeshshinagari5313
@umeshshinagari5313 3 жыл бұрын
Super
@ratnag1795
@ratnag1795 3 жыл бұрын
GOD HAS BLESSED YOU WITH BEAUTIFUL VOICE CHINTANA 👍👍
@ashokermunja5721
@ashokermunja5721 3 жыл бұрын
Excellent 🙏 Om namo narayanaya 🙏 Om namaha shivaya 🙏
@venkataramankamath845
@venkataramankamath845 3 жыл бұрын
ಶುಭವಾಗಲಿ ಮಗು
@Ravishankar-lv7by
@Ravishankar-lv7by Жыл бұрын
Excellent performance! ❤ God bless you both.
@mgilk1963
@mgilk1963 Жыл бұрын
ಒಳ್ಳೆದಾಗಲಿ ಕಂದ
@jayakarabhandary2947
@jayakarabhandary2947 3 жыл бұрын
ಓಂ ನಮಃ ಶಿವಾಯ
@HarshaR308
@HarshaR308 11 ай бұрын
ಅದ್ಭುತವಾದ ಕಂಠ.. ಮತ್ತೆ ಮತ್ತೆ ಕೇಳ್ಬೇಕು ಅನ್ನಿಸಿತ್ತೇ ❤️
@anandck273
@anandck273 2 жыл бұрын
E haadu yaava prasnga duu anth thiliyabahuda. Thumba chennagide
@monty1515
@monty1515 3 жыл бұрын
ಅದ್ಭುತ 😊🤗😇
@nagarajamelinmane3749
@nagarajamelinmane3749 2 жыл бұрын
ಚೆನ್ನಾಗಿದೆ... ವಿಡಿಯೋ ಫೋಟೋ ಶೂಟ್ ಒಳ್ಳೆಯದು ಮಾಡಿ... ಒಳ್ಳೆಯ ವಿಡಿಯೋ ಮಾಡಿ ಮತ್ತೋಮ್ಮೆ ಬಿಡುಗಡೆ ಮಾಡಿ...
@ವಿಜಯಾರಾಜಾದುರ್ಗಾ
@ವಿಜಯಾರಾಜಾದುರ್ಗಾ 3 ай бұрын
ಅಧ್ಬುತ ಗಾನ ಲಹರಿ 🙏🙏🙏
@rajashreegudi6655
@rajashreegudi6655 Жыл бұрын
Oh my goodness! What a voice?! What a throw?! May God bless this child !
@shekharmugga7910
@shekharmugga7910 3 жыл бұрын
God bless you. Keep it up. Buitfull
@pacchuabz
@pacchuabz Жыл бұрын
Talented daughter of a god gifted father !!
@tkganeshrao7864
@tkganeshrao7864 3 ай бұрын
ಹಾಡು ಸುಶ್ರಾವ್ಯ ವಾಗಿದೆ.ಉತ್ತಮ ಭವಿಷ್ಯ ಇದೆ.
@sitarama3178
@sitarama3178 3 жыл бұрын
Maga ninna vice supper God blessing u
@sgputtur4042
@sgputtur4042 3 жыл бұрын
Wow wonderful thank u very much God bless u sister,
@yashp9732
@yashp9732 3 жыл бұрын
Best of luck chintana ..more videos please 👍
@rajakvasu2211
@rajakvasu2211 3 ай бұрын
ನಿನ್ನಂಥ ಮಗಳನ್ನು ಪಡೆದ ನಿನ್ನ ತಂದೆ ತಾಯಿ ನಿಜಕ್ಕೂ ಧನ್ಯರು 🙏
@manjunathapoojary1869
@manjunathapoojary1869 Жыл бұрын
ಅದ್ಬುತ ಕಂಠ
@shashibangera2861
@shashibangera2861 3 жыл бұрын
Maga bari best deverena krupa ashirwada sadaiv Irena mitt uppad god bless u
@gajananbhat4147
@gajananbhat4147 2 ай бұрын
ಅದ್ಬುತ ಕಂಠಸಿರಿ 🙏🙏
@NaveeNKumar-qs7fe
@NaveeNKumar-qs7fe 3 жыл бұрын
ಒಳ್ಳೇ ಸಾಧಕರಾಗಿ ದೊಡ್ಡ ಮಟ್ಟದಲ್ಲಿ ಬೆಳಿಯಿರಿ ಇನ್ನು ಮುಂದೆ ನಿಮ್ಮ ಅದೃಷ್ಟ ಒಳಿದಿದೆ ಒಳ್ಳೇದಾಗ್ಲಿ
@SureshSuresh-rd6sp
@SureshSuresh-rd6sp 3 жыл бұрын
Voice too good ,,yakshaganakke tharaka sthayi beku beku
@virapadevaruviraballi8644
@virapadevaruviraballi8644 3 жыл бұрын
Tenkatittu Yakshagaana and. Badagatittu samanvayakaarti Jaya Jaya.
@sushmithagowda9164
@sushmithagowda9164 3 жыл бұрын
Spr vce...❤️❤️
@MithunMk-d9w
@MithunMk-d9w Жыл бұрын
Just looking like a woww.. Superb voice 🎉
@swarabharatha5953
@swarabharatha5953 3 жыл бұрын
ಸೂಪರ್
@chidandasangoli9334
@chidandasangoli9334 3 жыл бұрын
ಸೂಪರ್ ಸಂಗೀತ 👌
@jayabhat2441
@jayabhat2441 3 жыл бұрын
Adbhuta tande magala kanta. Poorti hadu post madi. Thanks.
@ushamohan6155
@ushamohan6155 11 ай бұрын
Keep it up sister ❤
@RameshRamesh-xe2oo
@RameshRamesh-xe2oo 3 жыл бұрын
Super sister :-)
@jayaramaiahba5782
@jayaramaiahba5782 3 жыл бұрын
ಸುಂದರ,ತಂಗಿ,👍👍👍👍👍👍ಗುರುಗಳೆ👌👌👌👌👌💐💐💐💐💐💐💐💐💐💐💐💐
@bonsaikarnataka5551
@bonsaikarnataka5551 3 жыл бұрын
Lovely voice sister.... 🙏🙏🙏
@shyamushyamu4602
@shyamushyamu4602 8 ай бұрын
Super...... ತಂದೆ ಮಗಳ ಪದ್ಯ...... ❤🎉🎉
@ambujaambuja8616
@ambujaambuja8616 3 жыл бұрын
Tumba channagide voice
@manjunathnaik5579
@manjunathnaik5579 3 жыл бұрын
So nice
@smruthikarkala1971
@smruthikarkala1971 3 жыл бұрын
Aaah😆 soooopppeeerrrr 👌🙏
@sarojinishetty2178
@sarojinishetty2178 3 жыл бұрын
Eshta Aythu Devaru Anugrahisali
@poojansetty3526
@poojansetty3526 3 жыл бұрын
God gift 👏👏👏👌👌voice
@Coffee8388
@Coffee8388 3 жыл бұрын
Truely talented🙏
@VanajaPoojari-f5d
@VanajaPoojari-f5d 4 ай бұрын
Supr❤
@rangaswamirangaswami7000
@rangaswamirangaswami7000 3 жыл бұрын
Wow Great amazing sister
@ramakanthidn937
@ramakanthidn937 3 ай бұрын
ಮಂಜುನಾಥ ನ ಸಂಪೂರ್ಣ ಆಶೀರ್ವಾದ ವಿದೆ
@canarese
@canarese Ай бұрын
God bless you Daughter for your art!!!!
@AMABRESHAL
@AMABRESHAL 3 жыл бұрын
God bless you sis
@kvbhatbhatok3671
@kvbhatbhatok3671 3 жыл бұрын
Good voice keep it up.
@vasanthapoojary9335
@vasanthapoojary9335 8 ай бұрын
God bless you baby all best in future
@RK-pi1kr
@RK-pi1kr 3 жыл бұрын
Full song post madi. Adbhutavagide
@durugeshagaddimani5473
@durugeshagaddimani5473 3 жыл бұрын
Sa re ga ma pa.. singer ge banni nimma pratibhe Karnatakakke gottagbeku..
@chetanabhathire3571
@chetanabhathire3571 4 ай бұрын
Shiva pratyaksha appudeya. Very nice
@jammatigenagaraj9175
@jammatigenagaraj9175 6 ай бұрын
ತಂದೆ ಮತ್ತು ಮಗಳ ದ್ವಂದ್ವ ಗಾಯನ ಚೆನ್ನಾಗಿದೆ.
@lakshminarayanalnbr5801
@lakshminarayanalnbr5801 3 жыл бұрын
Excellent👏
@mithrasaliyan4681
@mithrasaliyan4681 3 жыл бұрын
Super 😍🙏
@sharanyabhaskar.sherigar5030
@sharanyabhaskar.sherigar5030 3 жыл бұрын
Wow super 🙏🙏🙏
@SamplesPunjabi
@SamplesPunjabi 11 ай бұрын
Superb
@shantashetty7925
@shantashetty7925 3 жыл бұрын
👏 sooper
@girijarao16
@girijarao16 2 жыл бұрын
God bls u chinthana..
@keshavmarli
@keshavmarli 9 ай бұрын
ಸೂಪರ್❤
小丑女COCO的审判。#天使 #小丑 #超人不会飞
00:53
超人不会飞
Рет қаралды 14 МЛН
Lamborghini vs Smoke 😱
00:38
Topper Guild
Рет қаралды 69 МЛН
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 54 МЛН
Yakshagana dance for Harivarasanam song
3:10
N.N Brothers
Рет қаралды 56 М.