ಅದ್ಭುತ.. ಪರಮಾದ್ಭುತ... ವಿಕ್ರಮ್ ಸಂಪತ್ ಹಾಗೂ ಅಜಿತ್ ಹನುಮಕ್ಕನವರ್ ಅವರಿಗೆ ನಮಸ್ಕಾರಗಳು. ಭಗವಂತನ ಕೃಪೆ, ಆಶೀರ್ವಾದ ಯಾವಾಗಲೂ ನಿಮ್ಮ ಮೇಲಿರಲಿ. ಓಂ ನಮಃ ಶಿವಾಯ 🙏
@lathaprabhu90313 ай бұрын
||ಹರಿಃ ಓಂ||ವಿಕ್ರಂ ಸರ್ ಅವರ ತಾಯಿ&ತಂದೆಗೆ ಅನಂತ ಕೋಟಿ ನಮಸ್ಕಾರ .ನಿಮ್ಮ ಸಂಶೋಧನೆ ಸಂಪತ್ ಭರಿತ ವಾಗಿದೆ ||ಓಂ ನಮಃ ಶಿವಾಯ||❤❤❤
@RamaKrishna-em5xt13 күн бұрын
ಅದ್ಭುತವಾದ ಸಂವಾದ 👍👏 ಅಪ್ಪಟ ಕನ್ನಡದಲ್ಲಿ ಮಾತನಾಡಲು ಪ್ರಯತ್ನವನ್ನು ಮಾಡಿದಕ್ಕೆ ಎಲ್ಲರಿಗೂ ಅಭಿನಂದನೆಗಳು 👏 ಸತ್ಯ ಒಂದಲ್ಲಾ ಒಂದು ದಿನ ಹೊರ ಬರಲೇ ಬೇಕು. ವಿಕ್ರಂ ಸಂಪತ್ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು!
@mrs19313 ай бұрын
ಕಾಂಗ್ರೆಸ್ಸಿನ ಪ್ರತಿನಿಧಿಗೆ ಭಾರತದ ಇತಿಹಾಸ ಗೊತ್ತಿಲ್ಲವಂತೆ, ಆದರೂ ಇಂತಹ ಕಾರ್ಯಕ್ರಮಕ್ಕೆ ಪ್ರಶ್ನೆಮಾಡುವ ಅಧಿಕಾರ ಮಾತ್ರ ಬೇಕು, ಹೇಗೆ ರಾಜನೋ ಹಾಗೆ ಪ್ರಜೆ,ಹೇಗೆ ಪಪ್ಪು ಹಾಗೆ ಕಾರ್ಯಕರ್ತರು.
@nagarajnschanapli88343 ай бұрын
ಕಾಂಗ್ರೆಸ್ ನವರ ಹಣೆಬರನೇ ಅಷ್ಟು ಧರ್ಮ ದ್ರೋಹಿಗಳು
@rakeshss92823 ай бұрын
Proof ನೆ ಮುಂದೆ ಇಟ್ಟಿದಾರೆ, naanu neutral ee vishyadalli antha helthane goobe nan maga
@achuthabangalore86713 ай бұрын
ವಿಕ್ರಂ ಸಂಪತ್, i bow down to ur feet.. Great ಅಜಿತ್, most lovable ❤
@NannaAnisike3 ай бұрын
ಸತ್ಯವನ್ನು ಹೊರತಂದಿದ್ದಕ್ಕಾಗಿ ವಿಕ್ರಮ ಸಂಪತ್ ಅವರಿಗೆ ಅಭಿನಂದನೆಗಳು, ಧನ್ಯವಾದಗಳು 🙏. ಅಜಿತ್ ಅವರ ಕೌಂಟರ್ ಗಳು very impresssive👌.
@sureshs58083 ай бұрын
ಹರ ಹರ ಮಹಾದೇವ ❤
@shashikumargkindia62993 ай бұрын
ವಿಕ್ರಮ್ ಸಂಪತ್ ಜೀ,🙏🙏🙏🙏
@r.n.goudar.12533 ай бұрын
ಶಿವಂ ಸರ್ವಂ
@shubhammirje0073 ай бұрын
25:46 ನ್ಯೂಟ್ರಲ್ ಅಂದ್ರೆ ಸಾಬರದ್ದು ಉಣ್ಣೋದು ಅಂತ ಅರ್ಥ. ಅದನ್ನ ಕಾಂಗ್ರೆಸ್ ನವರು ಚೆನ್ನಾಗಿ ಮಾಡ್ತಾರೆ.😂😮😅
@vinayvishnu69393 ай бұрын
Bro avnu Elli nanna hesru helidre avna kangress political career halagatto anta bhaya agoytu 😂
@shankars42812 ай бұрын
Sule maga avnu 😂😂😂
@sunandadevi50483 ай бұрын
Vikram sampath sir great information given 🔥🔥🔥🔥🔥🙏🏾🔥🙏🏾🔥🙏🏾 lot of thanks Ajith sir again invited to Vikram sampath sir 🙏🏾
@GopalN.S3 ай бұрын
ಹರ ಹರ ಮಹಾದೇವ, ಶಂಭೋ ಶಂಕರ
@AjayKumar-ri1rn3 ай бұрын
Vikram Sampath sir ge ondu salute 🙌🏽
@malinikn75273 ай бұрын
Sooper ಕಾರ್ಯಕ್ರಮ...👏👏
@sreelakshmichandramohan71153 ай бұрын
ಓಂ ನಮ:ಶಿವಾಯ,ಶಿವನ ಬರುವಿಕೆಗಾಗಿ ಎಲ್ಲ ಭಕ್ತರೂ ಕಾಯುತ್ತಾರೆ.ಈ ಪುಸ್ತಕ ಬಹಳ ಚೆನ್ನಾಗಿದೆ.ಮತ್ತೆ ಮತ್ತೆ ಓದಬೇಕು.
@raghuram7383 ай бұрын
Super program Ajith sir and sampth Vikram sir super
@ushaseetharamaiah60913 ай бұрын
ಇಬ್ಬರಿಗೂ ಅಭಿನಂದನೆಗಳು. ಅಜಿತ್ ನಿಮ್ಮ ಸೂಟ್ ನಿಮಗೆ ಸೂಟ್ ಆಗಿದೆ.
@rameshbv28643 ай бұрын
ಈ ರೀತಿಯ ಸಂವಾದಕ್ಕೆ ಬರುವವರು ಸಾಕಷ್ಟು ಇತಿಹಾಸದ ಅರಿವು ಇಟ್ಟುಕೊಂಡು ಬಂದರೆ ಸೂಕ್ತ.... ಬರೀ ರಾಜಕೀಯ ದೃಷ್ಟಿಯಿಂದ ಚರ್ಚೆ ಮಾಡಲು ಬರುವವರಿಗೆ ಅವಕಾಶವೇ ಕೊಡಬಾರದು
@KumaramKumar-h3g3 ай бұрын
❤❤
@muralimohanyn86253 ай бұрын
ಓಂ ನಮಃ ಶಿವಾಯ
@anils62263 ай бұрын
Om Namah Shivaya...❤🙏
@cbirws94283 ай бұрын
ಸಂಪತ್ ಜೀ 🙌🚩🙏
@shashikiran62723 ай бұрын
Har har Mahadev ❤
@ramamurthysamprathi56753 ай бұрын
Truth and History could be bitter. But to cure a decease bitter pill is necessary. We are witnessing the bitter truth. People should accept. This book by Sri. Vikram Sampath -like his earlier books- is vastly vastly researched and based on historical documents. Many thanks to both Vikram and the anchor Ajit.
@kiranhydur.sakleshpur89613 ай бұрын
Super sir 👍🙏 ಜೈ 🚩 ಜೈ 🇮🇳
@shivagvt993 ай бұрын
ಓಂ ನಮಃ ಶಿವಾಯ 🔱💛❤️
@SindhuSaraswati8 күн бұрын
ನಾನು ಈಗಲೂ Vikram’s ಸಾವರ್ಕರ್ ಅವರ ಪುಸ್ತಕವನ್ನು ಓದುತ್ತಿದ್ದೇನೆ. ಅವರು ಎಷ್ಟು ಬೃಹತ್ ಸಂಪುಟಗಳನ್ನು ಬರೆದಿದ್ದಾರೆ! 6 ವರ್ಷಗಳ ಹಿಂದೆ ಡಾ ವಿಕ್ರಂ ಸಂಪತ್ ಅವರನ್ನು ಭೇಟಿಯಾಗಲು ನಾನು ತುಂಬಾ ಅದೃಷ್ಟಶಾಲಿಯಾಗಿದ್ದೇನೆ! ತುಂಬಾ ಸರಳ, ವಿನಮ್ರ ಮತ್ತು ಜ್ಞಾನವುಳ್ಳ ವ್ಯಕ್ತಿ! ಅವರ ಕನ್ನಡವೂ ಬಹಳ ಶ್ರೀಮಂತವಾಗಿದೆ. ಅವರು ಇಂಗ್ಲಿಷ್‌ನಲ್ಲಿ ಬಹಳ ಪ್ರಾವೀಣ್ಯತೆ ಹೊಂದಿದ್ದಾರೆ! ಇದಕ್ಕಿಂತ ಹೆಚ್ಚಾಗಿ ಅವರ ಬುದ್ಧಿಮತ್ತೆ, ಸಂಶೋಧನಾ ಕೇಂದ್ರಿತ, ತಾರ್ಕಿಕ ಸತ್ಯಶೋಧನೆಯ ಕೆಲಸ ನಮ್ಮ ದೇಶದಲ್ಲಿ ಬಿರುಗಾಳಿ ಎಬ್ಬಿಸಿದೆ. ಸತ್ಯವನ್ನು ಸುಳ್ಳಿನ ಸುತ್ತಿ ಸಮಾಧಿಗೆ ಒಯ್ಯಲಾಯಿತು ಈಗ ಸತ್ಯವು ಫೀನೆಕ್ಸ್‌ನಂತೆ ಹೊರಹೊಮ್ಮುತ್ತಿದೆ! ದೇವರ ಆಶೀರ್ವಾದ!
@GuttannahalleppatalavarTalavar3 ай бұрын
ನಮ್ಮವರು ಯಾವತ್ತೂ ಮಸೀದಿ ಚರ್ಚ್ ನ ಹೊಡೆದಿಲ್ಲ ಅದು ನಮ್ಮ ಸಂಸ್ಕೃತಿ 🚩🔥🔥
@ramachandrasuvarna3 ай бұрын
ಕಾಂಗ್ರೆಸ್ಸಿಗರು ..ಅವರಿಗೆ ಸಮಸ್ಯೆಯ ಬಗ್ಗೆ ತಿಳಿದಿಲ್ಲ..ಆದರೂ. ಯಾವಾಗಲೂ 3ನೇ ಆಯ್ಕೆಯನ್ನು ಏಕೆ ಒತ್ತಾಯಿಸುತ್ತಾರೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಲು ವಿಫಲನಾದೆ..
@sudarshannandalike65633 ай бұрын
Beautiful program, so much to learn from Vikram Sampath sir, and with history as well...
@sowmyaav48833 ай бұрын
Another amazing and insightful session👏👏👏 thank you Vikram sampath sir and Ajith sir🙏
@vasanthivasanthi50563 ай бұрын
One of the best historian and salute for ur knowledge sir 🙏😊... 🕉🚩
@vishwasnagaraju82603 ай бұрын
Vikram Sampat is a great guest, bring more of such personalities so that we can enjoy and also learn. And please, we need some quality audience as well who do not introspect questions after asking them.
@pradeepkarnam70559 күн бұрын
Vikram Sharma sampath, Please keep up your Job, We are proud that we have people like you raise the voice in a sensible way... Please do continue your work...
@nageshjs3 ай бұрын
Important Request to Ajit, Please review the Questions once before they are asked. Many of these people who are attending the important Interview are asking silly, superficial and politically motivated queries. It's a waste of the Guest's time!
@madhugmgowda59063 ай бұрын
Hara Hara Mahadeva ❤
@ushabhat97763 ай бұрын
Super. ಬುಕ್ ಆರ್ಡರ್ ಮಾಡಿದೀನಿ.
@shrikantgaganamali76963 ай бұрын
Link kalasari
@mallikarjunaarjun91343 ай бұрын
Hi, where to get it
@hanumantharajua25203 ай бұрын
ಈ ಪುಸ್ತಕದ ಬಗ್ಗೆ ಇನ್ನಷ್ಟು ಹೆಚ್ಚು ಸಂಭಾಷಣೆ, ಚರ್ಚೆಗಳು ನಡೆಯಬೇಕು...ವಿಷಯ ಎಲ್ಲರಿಗೂ ತಿಳಿಯಬೇಕು...ವಿಕ್ರಂ ಸಂಪತ್ ಹಾಗೂ ಅಜಿತ್ರವರಿಗೆ ಅನಂತಾನಂತ ಧನ್ಯವಾದಗಳು ❤❤❤❤
@The_Info_Land3 ай бұрын
What a great discussion and thanks to Ajith for having a great conversation with Vikram Sampath! Guests were more or less represented true general Indian population! 😀
@shubhammirje0073 ай бұрын
31:03 ಕಲ್ಲು ಎಸೆಯೋದನ್ನು, ಬಾಂಬ್ ಹಾಕೋದನ್ನು ಬಿಡು ಮೊದಲು.
@shambulingesh6192 ай бұрын
100% nija. Puksatte kodtivi andre ivane modlu hogi Q nitkotaane
@nitheshus43543 ай бұрын
Vikram Sampath ❤
@Saraswati.MSarasa3 ай бұрын
ಯಾರು ಇತಿಹಾಸ ನೋಡುದಿಲ್ಲ ಸರ್ ❤
@sharadams43733 ай бұрын
Very very beautifuland informative bookabout lord Shiva temple of Kashi the pilgrimage🙏🙏🙏🙏🙏🙏🙏🙏🙏🙏
@takeone7073 ай бұрын
I am waiting for this Video Last Four Days (lord Shiva)1:20:10
@nethragputtaraju57423 ай бұрын
Naanu kooda
@vasanthi4967Күн бұрын
Excellent Reasearch :very good to hear
@ramachandrahegde3473 ай бұрын
ಸ್ವಾತಂತ್ರ್ಯ ಮೊದಲು ಬ್ರಿಟಿಷರು ನಂತರ ಮೊದಲ ಶಿಕ್ಷಣ ಮಂತ್ರಿ ಸ್ವಾತಂತ್ರ್ಯಾನಂತರ ಓಬ್ಬ ಸಾಬನನ್ನು ಮಾಡಿದ ಪರಿಣಾಮ ಇತಿಹಾಸವೆ ಬದಲಾಯಿತು
@madhugmgowda59063 ай бұрын
Obba alla 5 jana
@smbengu61753 ай бұрын
Congress, deshadrohigalu
@sreenathprabhu3 ай бұрын
Super sir🙏🙏🙏👌👌👌👌👌
@geethamahesh77012 ай бұрын
Excellent information thank you sir 🙏🙏
@deeksharn2c6663 ай бұрын
Great.... awesome
@keepmoving51283 ай бұрын
Best 🙏🙏🙏🙏
@sachinc.k47063 ай бұрын
🙏🙏🙏🙏👏👏👏👏
@MaheshMahesh-z2b3 ай бұрын
ಆಮ್ ಆದ್ಮಿ ಅಣ್ಣ ಏನು ಇತಿಹಾಸದ ಪರಿವೆ ಇಲ್ಲದೆ ಪ್ರಶ್ನೆ ಕೇಳ್ತಾವ್ರೆ 😂 ನಿಮ್ಮಂಥವರಿಂದಾನೆ ಈ ಪರಿಸ್ಥಿತಿ ಇಲ್ಲಿ ಯಾರು ಸಮಾಜದ ಶಾಂತಿಯನ್ನ ಕದಡೊ ಮನಸ್ಥಿತಿಯಲ್ಲ.
@vasanthi4967Күн бұрын
EXCELLENT EXPLANATION
@Saraswati.MSarasa3 ай бұрын
Har Har Mahadev Sir 👍🌺✋
@manjunathaitagi31993 ай бұрын
ಸರ್ ಇತಿಹಾಸದ ವಿಡಿಯೋ ಸೀರಿಸ್ ಮಾಡಿ ಸರ್ ಪ್ಲೀಸ್
@shivakumar-oq5uf3 ай бұрын
👏 👏 👏
@ravindragk76123 ай бұрын
ಈ debet ಕೇಳಿ ಬಹಳ ಸಂತೋಷವಾಯಿತು
@indrapoojari13873 ай бұрын
ಅಣ್ಣ ಬಂದ ವಿನಾಯಕ ಅಣ್ಣ 😂
@puneethtv51943 ай бұрын
ನನ್ನ ಕೈಗೆ ಸಿಕ್ಕಿದ್ರೆ ವಿನಾಯಕನಿಗೆ ಸರಿ ಬಡಿತಿನಿ ಮಾರಾಯ.. ಮುಂಡೆಮಗ ಒಳ್ಳೆ ಸಾಬಿಗೆ ಹುಟ್ಟಿದೋನ ಹಾಗೆ ಆಡ್ತಾನೇ..
@Saraswati.MSarasa3 ай бұрын
ಕಾಶಿ ಇಂದ ಬಂದ ನಿಲ್ಲಿ ವಿಶ್ವನಾಥ್ ಅವನನ್ನು ಕರೆಯುವರು ಮಂಜುನಾಥ ❤🙏🌺👍
@ganeshk21123 ай бұрын
❤❤❤❤❤❤
@Ashokkumar-pk7ic3 ай бұрын
Hara Hara Mahadev
@Diya_Shakti3 ай бұрын
Om namah Shivaya🙏
@prasadprasad51122 ай бұрын
Om namah shivaya
@kiranrajraj48633 ай бұрын
ಹರ ಹರ ಮಹಾದೇವ 🙏
@AnandPurushotham2 ай бұрын
good debate, unfortunate vested interest wants to dismantle this development. Bharath !!!! is phenomenal.
@krishnagodakhindi13923 ай бұрын
Good discussion's
@rameshbv28643 ай бұрын
ಆಪ್ ಪಕ್ಷದವರು ಮಾತಾಡೋದರಲ್ಲೇ ಗೊತ್ತಾಗತ್ತೆ....
@nethragputtaraju57423 ай бұрын
58:12😂😂 dadda mundedu
@Visimay3 ай бұрын
😂😂😂too good
@divakar71113 ай бұрын
🙏
@Veeresh-vatagal3 ай бұрын
ಕಸಪೊರಕೆ ಕೆಲಸ ಗುಡುಸೋದೆ ಒರತು ಬೇರೆ ಕೆಲಸ ಇಲ್ಲ ಅನ್ನಿಸುತ್ತೆ
@shashikumar78903 ай бұрын
1:11 Immpeccable ❤❤❤he is comprehensively
@Vandemataram782 ай бұрын
Oam namah shivaya
@abhilash73173 ай бұрын
🎉
@mahanteshdhanai3 ай бұрын
🙏🚩
@padmavathiv52553 ай бұрын
Super sampath sir
@FrontPageKarnataka3 ай бұрын
❤
@vinayvishnu69393 ай бұрын
Every time I watch and observe in news hour ee kangresina karyakarta idaralla paapa bartare guests eno question haaki confuse madana anta hogi guest kodo ans ge avre confuse aagi sumnagtare paapa.
@thimmeshhonnal57983 ай бұрын
ದಯವಿಟ್ಟು ರಮಣ ಮಹರ್ಷಿಗಳ ಬಗ್ಗೆ ಸ್ವಲ್ಪ ಅಧ್ಯಯನ ಮಾಡಿ
@shashi0453 ай бұрын
My humble submission please call some Intelligent AAP representatives for your wonderful debate
@Ashokkumar-pk7ic3 ай бұрын
Intelligence and AAP?? Don't mix up two different things 😂
@shashi0453 ай бұрын
@@Ashokkumar-pk7ic well said sir
@s.mgaming46233 ай бұрын
Idk why they are so dumb? They are unable to understand the context even when narrated in such a simple manner
@SanjayJoshi-xx6ld3 ай бұрын
Major threat to Hindus is from these neutrals, who understands what the reality is but for just to be politically correct, they forget wjobthey are, kshatrateja is missing. And is very much concerning
@abhinavholla70818 күн бұрын
Skanda purana holds more ref to Kashi
@prof.s.s.pawarclasses43512 ай бұрын
Great evidence collection and Presentations Sampat Sir🙏 but slaves still argued against truth.
@sureekulal15383 ай бұрын
Hindu ge horagina vyri bekagilla hindu gale saaku...
@yakshithpb50773 ай бұрын
Not found in amazon...
@Shrinivas-s3j2 ай бұрын
chennagi.mathaadthira.sir.
@harshaplugged3 ай бұрын
Any personal rivalry about darshan.. for u...
@ashoks53173 ай бұрын
Please inform the Dr.Shashi Tharoor admission on history to be told with out hearting any religion
@hindu2632 ай бұрын
ಸಾಕ್ಷಿಗಳ ಸಮೇತ ಪುಸ್ತಕ ಬರೆದಿದ್ದರು ಅಲ್ಲಿ ಕೇಳಲು ಬಂದಿರುವ ಕೆಲವು ಮೂರ್ಖರು ಪ್ರಶ್ನಿಸುತ್ತಾರೆ ಎಂದರೆ ಇವರುಗಳಿಗೆ ಏನು ಹೇಳಲು ಸಾಧ್ಯ
@goudakb75773 ай бұрын
Sir gallery li dayavittu thukali agnani galannu bittu swalpa viveka iro Jana na karsi
@crsureshly3 ай бұрын
He'llooooಬಸವಕಲ್ಯಾಣದಲ್ಲಿ 03/09/2024ಕ್ಕೆ ಒಂದು ಹೆಣ್ಣಮಗು ಭಾಗ್ಯಶ್ರೀ ಅಂಥ... 3 ದಿನ ಹೋತ್ತ ಹೋಯ್ದು ಅತ್ಯಾಚಾರ ಮಾಡಿ ಸಾಯಿಸಿದ್ದಾರೆ.....ಅದರ್ ಬಗ್ಗೆ ಚರ್ಚೆ ಮಾಡಿ
@Manu_brave3 ай бұрын
ಇನ್ನೊಬ್ಬರಿಗೆ ಹೇಳ್ತಿದ್ಯಲ್ಲ, ನೀನು ಏನು ಮಾಡಿದ್ಯ ಅದರ ಬಗ್ಗೆ?
@Shailapriya-2lvr3 ай бұрын
ಮೊದಲು ನೀವು ಆ ಹೆಣ್ಣು ಮಗು ಹೆಸರು ಹಾಕಿರುವುದು ಕಾನೂನು ಬಾಹಿರವಾಗಿ. ಆಮೇಲೆ ಚರ್ಚೆ ಬಗ್ಗೆ ಕೇಳುವಂತೆ...
@bhagyalaxmi.mgonal24527 күн бұрын
What is neutral, who's this congress andbhakta, how can he say mandir was not there in ayodhya even after Supreme court judgement seeing all facts
@umeshv29003 ай бұрын
ಎ ವಿಡಿಯೋ ನಲ್ಲಿ ಒಬ್ಬ ಕಂಗ್ಲೆಚ್ ನಾ ಹೆಲ್ಲೂ ತಿನ್ನೋ ನಾಯಿ ಇದೆ ಅದಕ್ಕೆ ಬುರಿಭೋಜನ ಕೊಟ್ಟರು ಅದು ಹೆಲೆ ಬೇಕು ಅನ್ನುತ್ತೆ 😂😂😂😂😂
@sunandadevi50483 ай бұрын
Sightstion, sources showing reality is called history
@sheshagirimk59493 ай бұрын
Vikram Sampath sir, calling JaiChand as if he is an example of traitorship, was not good. Except this one thing, as always i have loved ur works and speeches. Please correct this one thing sir..
@bhavyavani79473 ай бұрын
These ppl who r asking questions r only through political point of view. We r hindus and tht temple belongs to us.
@chandravathisg64523 ай бұрын
Shiva thanna shakthi thorisalli
@SindhuSaraswati8 күн бұрын
How many of you went to Kashi, did worship and saw the “secular peaceful” mosque when you enter in gate number 4???! ನಾನು ಇದನ್ನು ಕೆಲವು ತಿಂಗಳ ಹಿಂದೆ ನೋಡಿದೆ. ನಿಮ್ಮಲ್ಲಿ ಎಷ್ಟು ಮಂದಿ ಕಾಶಿಗೆ ಹೋಗಿ, ಪೂಜೆ ಮಾಡಿ, ಗೇಟ್ ನಂಬರ್ 4 ರಲ್ಲಿ ಪ್ರವೇಶಿಸಿದಾಗ "ಸೆಕ್ಯುಲರ್ ಶಾಂತಿಯುತ" ಮಸೀದಿಯನ್ನು ನೋಡಿದ್ದೀರಿ???!