6" / 8" BLOCK PRICE IS 80/- INCLUDING DELIVERY. FOR WALL INSTALLATION, BLOCK PRICE, LABOUR CHARGES, TRANSPORTATION ALL INCLUDING 140/- + GST PER SQFT OF WALL FOR 6" & 170/- + GST PER SQFT OF WALL..
@sajjansvАй бұрын
ಬೆಲೆ ತುಂಬಾ ಜಾಸ್ತಿ ಆಯಿತು..... ನೀವು 30% ಕಡಿಮೆ ಆಗತ್ತೇ ಅಂತ ಹೇಳ್ತಿರಿ. ನಿಮ್ಮ್ಮ ಬೆಲೆ ನೋಡಿದ್ರೆ 30% ಹೆಚ್ಚಿಗೆ ಆಗತ್ತೆ. ನೋಡಿ sir
@suman-oi1gn21 күн бұрын
1000 blocks 80000 very costly
@sldsafetysolutions594921 күн бұрын
ಇಲ್ಲಿ 35 ಗೇ ಸಿಗುತ್ತೆ ನಿರ್ಮಾಣಕ್ಕೆ ಪ್ರತಿ ಬ್ಲಾಕ್‌ಗೆ 12 ರೂ ವೆಚ್ಚ, ನಿಮ್ ದರ ಹೆಚ್ಚು
@sldsafetysolutions594921 күн бұрын
ನಿಮ್ ಹೆಚ್ಚು
@coding-10113 күн бұрын
@@sldsafetysolutions5949yaava uuru?
@sajjansvАй бұрын
ಬೆಲೆ ತುಂಬಾ ಜಾಸ್ತಿ ಆಯಿತು..... ನೀವು 30% ಕಡಿಮೆ ಆಗತ್ತೇ ಅಂತ ಹೇಳ್ತಿರಿ. ನಿಮ್ಮ್ಮ ಬೆಲೆ ನೋಡಿದ್ರೆ 30% ಹೆಚ್ಚಿಗೆ ಆಗತ್ತೆ. ನೋಡಿ sir
@SUBAMINNOVATIONSАй бұрын
Kindly read the pinned Comment or you can call to the above numbers for detailed information. Thanks
@radhakrishnagowda132427 күн бұрын
ನಮ್ ಕಡೆ 43 ರೂಪಾಯಿ ಗೆಲ್ಲ ಈ ಬ್ರಿಕ್ಸ್ ಸಿಗುತ್ತೆ ಇದು ತುಂಬಾ ಜಾಸ್ತಿ ಆಯಿತು....
@ಕುವೆಂಪುನಾಡು26 күн бұрын
Address haki bekadorge use aguthe
@lakshmipathi86949 күн бұрын
Sir Elli siguthe address contact number haaki bekaadhavru upayogisikolla li yaav district sir
@suryachinnureddy-go7di8 күн бұрын
ಸರ್ ಹಾಗೆ ಹೇಳಿದರೆ ಅರ್ಥ ಆಗುವುದಿಲ್ಲ ನೀವು ಒಂದು ಸ್ಕ್ವೇರ್ ಫೀಟ್ ಗೆ ಒಂದು ಸ್ಕ್ವೇರ್ ಫೀಟ್ ಗೆ ನೀವು ಇನ್ಸ್ಟಾಲೇಷನ್ ಮಾಡಿಕೊಡುವುದಕ್ಕೆ ಎಷ್ಟು ಚಾರ್ಜ್ ತಗೋಳ್ತೀರಾ ಅಂತ ಒಂದು ಸ್ಕ್ವೇರ್ ಫೀಟ್ ಲೆಕ್ಕ ಹೇಳಿದರೆ ಮನೆ ಕೆಡಿಸುವವರು ಒಂದು ಐಡಿಯಾ ಬರುತ್ತೆ
@MrSanthoshvenkatappa14 күн бұрын
Very very very .........................Coooooooooooooooooooostly 😮
@nagathunga31688 күн бұрын
ಯಾರ್ ಮನೆ ಹಾಳ್ ಮಾಡಬೇಕು ಸರ್ ಎಷ್ಟೊಂದ್ ದುಡ್ಡು ಕೊಡಕ್ಕೆ ತುಂಬಾ ಜಾಸ್ತಿ ಅಯ್ತು ರೇಟು
@m.muddumadaiah315013 күн бұрын
ಬೆಲೆ ತುಂಬಾ ಜಾಸ್ತಿ ಆಯ್ತು ಸರ್
@jayammaactive2796Ай бұрын
Very good information sir 🙏🏻
@PradeepAcharya-h1c4 күн бұрын
Hi
@poornachandragowda777poorn5Ай бұрын
Sir 30 40 mane katoke karchu eastu anta nivu madbeku full information Kodi
@ASHWIN.sanchariАй бұрын
30/40 duplex house ge yestu agutte sir please reply
@rameshkittur16766 күн бұрын
ಸರ್ BFT ಪ್ಯಾನಲ್ ಸಿಟ್ ಯಲ್ಲಿ ಸಿಗತ್ತವ.ಸರ್
@yathishminuterartistАй бұрын
ತುಂಬಾ ರೇಟ್ 😲🫢
@puttegowdam508Ай бұрын
ಸಿಕ್ಕಾಪಟ್ಟೆ ರೇಟ್ ಜಾಸ್ತಿ ಇದೆ
@anandkankale1379Ай бұрын
ಬ್ರಿಕ್ಸ್ ಕಿಂತಲೂ ಜಾಸ್ತಿ ಇವನ ಇನ್ಸ್ಟಾಲೇಷನ್ ಚಾರ್ಜಸ್ ಜಾಸ್ತಿ ಇದೆ
@SUBAMINNOVATIONSАй бұрын
Sir wall construction for 6" all including bricks, transportation, installation is 140/- + gst per sqft .. 45-50% less than regular construction
@SUBAMINNOVATIONSАй бұрын
Sir wall construction for 6" all including bricks, transportation, installation is 140/- + gst per sqft .. 45-50% less than regular construction
@yashwantn5533Ай бұрын
@@SUBAMINNOVATIONS Sir, I want to construct 3 temporary sheds ( 11 * 15 each ) and compound for 50*80 plot. May I contact you ?
@manjucool3648Ай бұрын
@@yashwantn5533 ಈ ಕಂಪನಿಯಿಂದ ನಿಮಗೆ ಮೂರು ನಾಮ ಗ್ಯಾರಂಟಿ ನೀವು ಮೋಸ ಹೋಗುವ ದಾರಿಯಲ್ಲಿ ಇದ್ದೀರಿ ಇದಕ್ಕಿಂತ ಅರ್ದ ಬೆಲೆಗೆ ದೊರೆಯುವ ಯುವ ಉತ್ಸಾಹಿ ರೈತರ ಫ್ಯಾಕ್ಟರಿ ಲಭ್ಯವಿವೆ ಸ್ವಲ್ಪ ಯೋಚಿಸಿ ಮುಂದುವರಿಯಿರಿ.
@selvakumar-zx3sq22 күн бұрын
So cement is saved. Than Adhesive is free or cost is excluded.
@dradanagouda21529 күн бұрын
Super,, Sreedhar N👍
@raghukaveti837213 күн бұрын
Four bedroom housege estimate Kodi tumkur district
@anandhunagund964Ай бұрын
No total ondu 2 bhk home ready agbeka andre gross amount heli sir
@swasabharath37309 күн бұрын
ಬೆಲೆ ಜಾಸ್ತಿ ಆಯಿತು. ತಯಾರು ಮಾಡುವ ವಿಧಾನ ತಿಳಿಸಿ ಬೇಕು
@ritheshkumarshetty67069 күн бұрын
ಡಬಲ್ ರೇಟ್ ಕಲ್ಲಿಗೆ
@sagarpatil8963Ай бұрын
ಗುಲ್ಬರ್ಗ ಕೆ ಬೇಕು
@mohammedsiddeeq5517Ай бұрын
Are these bloxks suitable for load bearing construction?
@SUBAMINNOVATIONSАй бұрын
Sir, these blocks are for Non load bearing structure..
@maribasava9523Ай бұрын
Good job Mr.Manikanta
@shankarg28628 күн бұрын
600 feet mane katbeku estu karhu aagutthe
@shankarg28628 күн бұрын
700 feet wall katbeku estu price
@prakashn7266Ай бұрын
Sar please share wall construction please video I am Prakash Bangalore JP Nagar
@sajjansvАй бұрын
ಬೆಲೆ ತುಂಬಾ ಜಾಸ್ತಿ ಆಯಿತು..... ನೀವು 30% ಕಡಿಮೆ ಆಗತ್ತೇ ಅಂತ ಹೇಳ್ತಿರಿ. ನಿಮ್ಮ್ಮ ಬೆಲೆ ನೋಡಿದ್ರೆ 30% ಹೆಚ್ಚಿಗೆ ಆಗತ್ತೆ. ನೋಡಿ sir
@mahboobpasha6045Ай бұрын
It's a good innovation but the cost looks quite expensive...
@SUBAMINNOVATIONSАй бұрын
Sir wall construction for 6" all including bricks, transportation, installation is 140/- + gst per sqft .. 45-50% less than regular construction
@gabsaveАй бұрын
@@SUBAMINNOVATIONS What's the approximate cost of 1000 sq ft house build?
@nithingowda1888Ай бұрын
Not quite costly it's too costly
@manjucool3648Ай бұрын
ಇದು ತುಂಬಾ ಬುದ್ಧಿವಂತಿಕೆಯಿಂದ ಮಾಡುತ್ತಿರುವ ದರೋಡೆ Bricks+installation+transformation ಸೇರಿ 8 ಇಂಚಿನ ಒಂದು ಇಟ್ಟಿಗೆಗೆ 70 ರೂ ಆಗುತ್ತದೆ with government approval certification ನಾನು ಈ ಇಟ್ಟಿಗೆಯಿಂದ ಮನೆ ಕಟ್ಟಿಸುತ್ತಿದ್ದೇನೆ ಯಾಕೆ ಗೊತ್ತಿಲ್ಲದ ಜನರಿಗೆ ಮೋಸ ಮಾಡ್ತೀರಾ
@keerthiraj_gowda831Ай бұрын
Charging 3 times high prices
@lakshminarayanlakshmi505512 күн бұрын
1 square house full finish = how much price pl tell me call or message. Otherwise this is bogus