ಇವರ ತೋಟದಲ್ಲಿ ಜೆಡಿ ಹುಳಗಳ ಸಾಮ್ರಾಜ್ಯ ಹೇಗಿದೆ ಗೊತ್ತಾ... ಕಾಡು ಮರಗಳ ಜೊತೆಗೆ ಆಯುರ್ವೇದದ ಗುಣಗಳಿರುವ ಗಿಡಮರಗಳು ಕೂಡ

  Рет қаралды 37,717

ಕೃಷಿ ಬದುಕು

ಕೃಷಿ ಬದುಕು

Жыл бұрын

ಇವರ ತೋಟದಲ್ಲಿ ಜೆಡಿ ಹುಳಗಳ ಸಾಮ್ರಾಜ್ಯ ಹೇಗಿದೆ ಗೊತ್ತಾ... ಕಾಡು ಮರಗಳ ಜೊತೆಗೆ ಆಯುರ್ವೇದದ ಗುಣಗಳಿರುವ ಗಿಡಮರಗಳು ಕೂಡ ಇದ್ದಾವೆ
ರೈತ:ಸಾಯಿರಾಮ್
ಸ್ಥಳ:ಪರಾಶರ ಕೃಷಿ ಕೇಂದ್ರ,
ಮರಳೇನಹಳ್ಳಿ, ಶ್ರೀನಿವಾಸಪುರ(ಹತ್ತಿರ), ದೊಡ್ಡಬಳ್ಳಾಪುರ ತಾಲ್ಲೂಕ್, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹಣಬೆ ಪೋಸ್ಟ್, ಪಿನ್ ಕೋಡ್ :561203
ಸಂಪರ್ಕ :ಶ್ರೀ ಸಾಯಿರಾಂ ನಾರಾಯಣ ರೆಡ್ಡಿ
☎️:96205-88974
92429-50017
ಇವರ ತೋಟದ ವೀಕ್ಷಣೆ ಪ್ರತಿ ತಿಂಗಳ ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರ ಇರುತ್ತದೆ ಆಸಕ್ತಿ ಇರುವವರು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿರುವ ನಂಬರ್ ಗೆ ಸಂಪರ್ಕಿಸಿ:84949-46910

Пікірлер: 28
@nammahosadurga443
@nammahosadurga443 Жыл бұрын
ದುಃಖದ ಸಂಗತಿ ಏನೆಂದರೆ ನಾರಾಯಣ ರೆಡ್ಡಿ ಅವರಿಗೆ ಒಂದು ಸಮಾಧಿ ಸಹ ಇಲ್ಲ ಮತ್ತು ಅವರ ಪ್ರಶಸ್ತಿಗಳನ್ನು ಇರಿಸಲು ಸೂಕ್ತ ಕೊಠಡಿ ಸಹ ಇಲ್ಲ, ಪ್ರಶಸ್ತಿಗಳನ್ನೆಲ್ಲ ಜಾಗರೂಕತೆಯಿಂದ ಇರಿಸಿರುವಂತಹ ಅವರ ಮಗನಿಗೆ ಅಭಿನಂದನೆಗಳು🙏🏻😔
@a.prajwal9118
@a.prajwal9118 Жыл бұрын
Narayan Reddy avara maga ivru great knowledge
@nandish42
@nandish42 Жыл бұрын
ವಿನೋದ್... ನೀವು ಅವರಿಗೆ ಸಲಹೆ ಕೊಡುವುದಕ್ಕಿಂತ ಅವರಿಂದ ಜ್ಞಾನ ಪಡಿರಿ.. ಅವರಿಗೆ ಮಾತನಾಡಲು ಬಿಡಿ..
@rashmiram9614
@rashmiram9614 Жыл бұрын
Exactly
@bhaskarjois8482
@bhaskarjois8482 Жыл бұрын
ಸಾರ್ ಗೂಬ್ಬರ ಮಾರುವ ವಿಚಾರವಾಗಿ ಏನೂ ಹೂಸ ವಿಚಾರ ಹೇಳುವಾಗ ನೀವು ಮಧ್ಯೆ ಬಾಯಿ ಹಾಕಿ ಮಾತು ಮರೆಸಿದಿರಿ. ನೀವು ತುಂಬಾ ರೈತರನ್ನು ಭೇಟಿ ಮಾಡಿ ಮಾಹಿತಿ ತುಂಬಾ ಇದೆ ನಿಜ.ಆದರೆ ಅವರಿಗೆ ಮುಕ್ತವಾಗಿ ವಿವರಿಸುವ ಅವಕಾಶ ನೀಡಿ ದಯವಿಟ್ಟು.
@ravikumarkl1275
@ravikumarkl1275 Жыл бұрын
Yes right sir
@user-gr2wx2gt4h
@user-gr2wx2gt4h Жыл бұрын
ಹೌದೂ
@chandinichandra5283
@chandinichandra5283 Жыл бұрын
Yes
@vijayakumarbr3841
@vijayakumarbr3841 Жыл бұрын
ಅವರು ಆರೋಗ್ಯದ ಸಮಸ್ಯೆ ನಡುವೆ ಉತ್ಸಹದಿಂದ ವಿವರಿಸುತ್ತಿರುವಾಗ ಮದ್ಯೆ ಪ್ರೆಶ್ನೆ ಕೇಳದೆ ತಲೆ ಹರಟೆ ಮಾಡದೇ ನಮಗೆ ತಲುಪಿಸಿ. 🙏🙏🙏
@sandeeppatilgc
@sandeeppatilgc Жыл бұрын
ಇವರ ದ್ವನಿ ಕೇಳ್ತಾ ಇದ್ರೆ ಇವರ ತಂದೆಯ ದ್ವನಿ ನೇ ಕೇಳಿದ ಹಾಗೆ ಅನ್ಸುತ್ತೆ
@santhoshc637
@santhoshc637 Жыл бұрын
Nimma video galu bahala like aagtha ide ,..nimma video jothe nimma video discription with clear address and contact details est upayoga aagathe Andre yav channel galu ist neetaaagi video na execution madala ...thank you so much bro please never stop and keep growing.
@sheikbasha7932
@sheikbasha7932 Жыл бұрын
All is on, how much monthly or Yearly getting ,after deducting all expenses... What is your net income.. 1.Land cost 2.Investment 3.Labor & fertilize + other expenditure..
@sandeeppatilgc
@sandeeppatilgc Жыл бұрын
ವಿನೋದ್ ಅವ್ರೇ ನಿಮ್ಮ ತೋಟ ಯಾವಾಗ ತೋರಿಸ್ತೀರಿ...?
@CMH454
@CMH454 Жыл бұрын
👍👌🙏
@prashanth613
@prashanth613 7 ай бұрын
Yav bisilina bagge hethidare 13:42 ? Pakshina Bisilu na? athava Pashchima (West) bisilu na? matte Enu haagandare ? adara bagge swalpa thilisi kodi.
@sunilmahadik8837
@sunilmahadik8837 Жыл бұрын
Atleast subtitle to be provide in hindi or english
@sunilmahadik8837
@sunilmahadik8837 Жыл бұрын
Make it in hindi or English ... so can many people get knowledge and inspiration
@sunilmahadik8837
@sunilmahadik8837 Жыл бұрын
As I seen some video it's actually looks good and natural....this can be inspiration for many farmer and youngster
@santoshhatti7335
@santoshhatti7335 Жыл бұрын
Niroopakare Ella vivarane kododaadre, avra interview yake madbeku😕
@guruhegde8413
@guruhegde8413 Жыл бұрын
ಅವರು ವಿಷಯ ಹೇಳುತ್ತಿರುವಾಗ ನೀವು ಮಧ್ಯೆ ಮಾತಾಡಿ disturb ಮಾಡ್ತಿದ್ದೀರಿ...
@krushibaduku
@krushibaduku Жыл бұрын
Sorry brother
@guruhegde8413
@guruhegde8413 Жыл бұрын
@@krushibaduku no issue 😊 , ur doing great work brother ,,, 👌👌👏
@avarmy6523
@avarmy6523 Жыл бұрын
bjp
БАБУШКИН КОМПОТ В СОЛО
00:23
⚡️КАН АНДРЕЙ⚡️
Рет қаралды 18 МЛН
БАБУШКИН КОМПОТ В СОЛО
00:23
⚡️КАН АНДРЕЙ⚡️
Рет қаралды 18 МЛН