ಇವರನ್ನ ನೋಡಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರೇ ಒಂದು ಕ್ಷಣ ಬೆರಗಾಗಿದ್ರು Haldhar Nag orissa

  Рет қаралды 2,020,639

KANNADA TECH FOR YOU

KANNADA TECH FOR YOU

Күн бұрын

NOTE This Channel Does Not Promote Any Illegal Content All Content Of This Video Is Provided For Only Educational Purpose
I am not owner of any content which i used in my video all resource like picture or video from google or any other helpful site which help us to explain our video nicely or deeply so i credit to my all work to google or any other sites if i used any other's content then i will definitely credit to him thanks i hope all owner understand to me if i used some content in my videos thanks again to all owners
Copyright Disclaimer
Under Section 107 Of The Copyright Act 1976 Allowance Is Made For Fair Use For Purposes Such As Criticism Comment News Reporting Teaching Scholarship And Research Fair Use Is A Permitted By Copyright Statute That Might Otherwise Be Infringing Non Profit Educational Or Personal Use Tips The Balance In Favor Of Fair Use
The Angels Weep by Audionautix is licensed under a Creative Commons Attribution license (creativecommon...)
Artist: audionautix.com/

Пікірлер: 593
@sharangoudasharangouda7532
@sharangoudasharangouda7532 3 жыл бұрын
ಸರ್ ಇಂತಹ ಒಳ್ಳೆಯ ಮಹಾನ್ ಕವಿ ಬಗ್ಗೆ ತಿಳಿಸಿ ಕೊಟ್ಟದ್ದಕ್ಕಾಗಿ ತುಂಬಾ ಧನ್ಯವಾದಗಳು ಸರ್
@revannas1522
@revannas1522 3 жыл бұрын
ಸರ್ ಇಂತಹ ಅದ್ಭುತ ವ್ಯಕ್ತಿತ್ವವನ್ನು ಪರಿಚಯಿಸಿದ್ದಕ್ಕೆ ನಿಮಗೆ ಸಹಸ್ರ ವಂದನೆಗಳು. ಸಾಧನೆಯೆಂದರೆ ಇದೇ ತಾನೆ?
@Kumar12271
@Kumar12271 3 жыл бұрын
ಅದುಕ್ಕೆ ಹೇಳೋದು ಯಾರನ್ನು ದುಡ್ಡುಕಾಸಲ್ಲಿ,ಬಟ್ಟೆ ಬರಿಲಿ ಅಳಿಬಾರ್ದು ಅನ್ನೋದು...
@hlgowdru5364
@hlgowdru5364 3 жыл бұрын
ಭಾಷೆ ಯಾವುದಾದರೇನು ಸಾಹಿತ್ಯ ಮತ್ತು ಕವಿತ್ವಕ್ಕೆ ಜನಮನ ಸೆಳೆಯುವಂತಹ ಶಕ್ತಿಯಿದೆ....
@mvs149
@mvs149 3 жыл бұрын
ಅದ್ಭುತ ಕವಿಯವರಿಗೆ ಕೋಟಿ ನಮನಗಳು 🙏🏼🙇🏻‍♂️
@govindraj9858
@govindraj9858 3 жыл бұрын
ಇಂಥ ಮಾಹನ್ ಕವಿಯನ್ನು ಪರಿಚಯಿಸಿದ್ದಕ್ಕೆ ಹಾಗು ನಮಗೆ ಗೋತ್ತೆಹಿರದ ಈ ರೀತಿಯ ಸಂದೇಶಗಳನ್ನು ನಿಡುತ್ತಬಂದಿರವ ನಿಮ್ಮ ಚನಲ್ ಗೆ ತುಂಭಾ ಧನ್ಯವಾದಗಳು🙏🙏🙏🙏🙏
@Prabhamusics
@Prabhamusics 3 жыл бұрын
ವೇಷಭೂಷಣ ನೋಡಿ,ಮುಖ ನೋಡಿ ಯಾವತ್ತು ಮಣೆ ಹಾಕಬಾರದು.ಜ್ಞಾನ ಎಂಬುವುದೂ ಬಣ್ಣ ಹಾಗೂ ಶ್ರೀಮಂತಿಕೆಯನ್ನು ಮೀರಿದ್ದು. ನನ್ನ ನಮಸ್ಕಾರಗಳು ಅವರಿಗೆ. 🙏🙏🙏🙏
@My-67
@My-67 3 жыл бұрын
Great..ಅದ್ಭುತ. ನಿಜವಾಗಿಯೂ ನಮ್ಮ ಸಮಾಜದ/ದೇಶದ ಅಮೂಲ್ಯ ರತ್ನ. 🙏🙏
@sukanyamanur5887
@sukanyamanur5887 3 жыл бұрын
ಇದು ನಿಜವಾದ ಕಥೆ ಅಂದ್ರೆ ಇಂಥಾದು ಡಾಕ್ಯುಮೆಂಟರಿ ಅಂದ್ರೆ ಇದು ಬೇಕು ಜನಕ್ಕೆ. ನಿಜವಾದ ಜೀವನದ ಪಾಠ . ಧನ್ಯವಾದ 🙏🙏
@anilpoojari9914
@anilpoojari9914 3 жыл бұрын
ದೇಹ ಕುರೂಪಿಯಾದರೇನಂತೆ ಜ್ಞಾನ ಸುಂದರವಾಗಿದ್ದರೆ ಜಗತ್ತನ್ನೇ ಗೆಲ್ಲಬಹುದು..
@appajappar8349
@appajappar8349 3 жыл бұрын
ಈ ಸರಸ್ವತಿ ಪುತ್ರನ ಪರಿಚಯಿಸಿದ ತಮ್ಮ ವಾಹಿನಿಗೆ ಹೃತ್ಪೂರ್ವಕ ವಂದನೆಗಳು.
@ಅರುಮುದ್ದುಫಲ್ಗುಣಿ
@ಅರುಮುದ್ದುಫಲ್ಗುಣಿ 3 жыл бұрын
ಥಾಂಕ್ ಯು ಸೋ ಮಚ್ ಸರ್..... ತುಂಬಾ ಅಪರೂಪದ ವಿಷಯ ಹಾಗೂ ಅಸಾಮಾನ್ಯ ವ್ಯಕ್ತಿಯ ಪರಿಚಯ ಮಾಡಿದ್ದಕ್ಕೆ 🙏🙏🙏
@manjeshs2018
@manjeshs2018 3 жыл бұрын
ಇಂತಹ ಮಹಾನ್ ವ್ಯಕ್ತಿಯನ್ನು ನಿಮ್ಮ ಧ್ವನಿಯೊಂದಿಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ ಸರ್.
@mycreativeworks5742
@mycreativeworks5742 3 жыл бұрын
ಹಳೆ ಅಂಗಿತೊಟ್ಟು ಹೊಸ ಪುಸ್ತಕ ಕೊಂಡುಕೋ 👏👏
@anandh3993
@anandh3993 3 жыл бұрын
ಹಳ್ದಾರ ಅವರಿಗೇ ನಮ್ಮ ಗೌರಪೂರ್ವಕ ನಮಸ್ಕಾರಗಳು.
@sreedharasiri6721
@sreedharasiri6721 3 жыл бұрын
ಸರ್ ನಿಮ್ ಧ್ವನಿಗೆ ಡಾಕ್ಟರೇಟ್ ಕೊಡ್ಬೇಕು. ನಮಗೆ ಗೊತ್ತಿರದ ವೆಕ್ತಿಗಳ ಬಗ್ಗೆ ಇಷ್ಟೆಲ್ಲ ಮಾಹಿತಿ ಕೊಡ್ತಿರೋದಕ್ಕೆ ತುಂಬಾ ಧನ್ಯವಾದಗಳು.
@unknownunknown-gm2sc
@unknownunknown-gm2sc 3 жыл бұрын
"DON'T JUDGE A BOOK BY ITS COVER" HALDAR NAG 🙏
@ajayakumarp805
@ajayakumarp805 3 жыл бұрын
ಮುಖ ನೋಡಿ ಮೊಳ ಹಾಕಬೇಡ ಗುಣ ನೋಡಿ ಅಳೆಯಬೇಕು ಬಟ್ಟೆ ನೋಡಿ ಬೆರಗಾಗಬೇಡ ಬುದ್ಧಿ ನೋಡಿ ಅಳಿಯಬೇಕು
@rsg4666
@rsg4666 3 жыл бұрын
ಜೀವನದಲ್ಲಿ ಯಾವ ಮನುಷ್ಯನು ದಡ್ಡನಲ್ಲ, ಬರಿ ಹಣವಿದ್ದವರು ಮಾತ್ರ ಶ್ರೀಮಂತರಲ್ಲ,ಎಂಬುದಕ್ಕೆ ಒಂದು ಉತ್ತಮ ಮಾದರಿ ವ್ಯಕ್ತಿಯಾಗುರುವ ಈ ಕವಿಗೆ ಕೋಟಿ ಕೋಟಿ ನಮನ...🙏🙏🙏🙏🙏💐💐💐💐💐
@prakashlamani4890
@prakashlamani4890 3 жыл бұрын
ನಿಮ್ಮ ಎಲ್ಲಾ ವಿಡಿಯೊಗಳಲ್ಲಿ ಇದು ನನಗೆ ತುಂಬಾ ಇಷ್ಟವಾದದ್ದು.
@sachinkaruvane3733
@sachinkaruvane3733 3 жыл бұрын
ಸರ್ ಇಂತಹ ಮಹಾನ್ ವ್ಯಕ್ತಿಗಳು ಭಾರತದಲ್ಲಿ ಮಾತ್ರ ಸಿಗಲು ಸಾಧ್ಯ . ನಮ್ಮ ಹೆಮ್ಮೆಯ ಭಾರತ
@kirangowdams4277
@kirangowdams4277 3 жыл бұрын
ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ತಿಳಿಸಿಕೊಟ್ಟ ನಿಮಗೆ ನಮ್ಮ ನಮನಗಳು.. 😍😍👌
@kamaleshnaik3716
@kamaleshnaik3716 3 жыл бұрын
Howdu brother
@Life_is_Awesome_Civil
@Life_is_Awesome_Civil 3 жыл бұрын
Thanks to ias officer ❤️
@manoj8204
@manoj8204 2 жыл бұрын
ಮಹಾನ್ ವ್ಯಕ್ತಿಯ ಪರಿಚಯ ಮಾಡಿದ್ದಕ್ಕೆ ಧನ್ಯವಾದಗಳು. ನಾವು ದರಿಸು ವಸ್ತ್ರಗಳನ್ನು ನೋಡಿ ನಮ್ಮನ್ನು ಅಳೆಯುವುದು ತಪ್ಪು. ವೇಷಭೂಷಣಕ್ಕೆ ಮತ್ತು ಜ್ಞಾನಕ್ಕೆ ಸಂಬಂಧವಿರುವುದಿಲ್ಲ. ಜ್ಞಾನವು ಯಾರಪ್ಪನ ಸ್ವತ್ತು ಅಲ್ಲ. ತುಂಬಾ ಒಳ್ಳೆ ವ್ಯಕ್ತಿಯ ಹಾಗೂ ಜ್ಞಾನಭಂಡಾರ ಇವರು. ಧನ್ಯವಾದಗಳು ನಿಮ್ಮ ವಾಹಿನಿಗೆ
@manjalamadina5040
@manjalamadina5040 3 жыл бұрын
ಇವರ ಬದಕು ನಮಗೆ ಸ್ಫೂರ್ತಿ 🙏
@deepakdeepu257
@deepakdeepu257 3 жыл бұрын
The power of knowledge which no University in the world teaches to anyone...graet gift...👏👏👏
@lakshmibmt
@lakshmibmt 3 жыл бұрын
ಮಹಾಕವಿಗೆ ದೊಡ್ಡ ನಮಸ್ಕಾರ😍😍
@vinodyekangi8635
@vinodyekangi8635 3 жыл бұрын
Legends are born very rare with simplicity..the young generation should analyse the knowledge and simplicity..you are the real roll model sir 🙏
@mrrider726
@mrrider726 3 жыл бұрын
ಜ್ಞಾನಕ್ಕೆ ರೂಪದ ಅವಶ್ಯಕತೆ ಇಲ್ಲ
@Manjunaths-go1me
@Manjunaths-go1me 3 жыл бұрын
i watched this video and felt motivated. my friends saw this video and felt motivated. my neighbours saw this and were motivated. we rent a projector in a big field and my village people saw this and felt motivated. thank you so much for this video. may god bless you.
@shreekantbommanagi
@shreekantbommanagi 3 жыл бұрын
ಅವರು ಬರೆದ ಕವಿತೆಯ ಒಂದೆರೆಡು ಸಾಲುಗಳನ್ನ ನೀವು ಹೇಳ್ಬೇಕ್ಕಾಗಿತ್ತು ಬ್ರದರ್
@ThirdEyeDude
@ThirdEyeDude 3 жыл бұрын
Great gesture by the Indian government to support such people and award. We need to appreciate that too
@nirmalaramkumar3224
@nirmalaramkumar3224 3 жыл бұрын
ಇಂತಹ ವರನ್ನೂ ಗುರುತಿಸಿ ಗೌರವಿಸುವ ನಮ್ಮ ಕೇಂದ್ರಸರ್ಕಾರ ವನ್ನು ಹೋಗಳಲೇ ಬೇಕು
@anandmetimannikeri8643
@anandmetimannikeri8643 3 жыл бұрын
ಹೃದಯ ಪೂರ್ವಕ ಅಭಿನಂದನೆಗಳು ಸರ್.. 🎉💐
@mohandaskankanady866
@mohandaskankanady866 3 жыл бұрын
IAS officer is great who helped him.
@aswathnarayanp.r2570
@aswathnarayanp.r2570 3 жыл бұрын
One must be thankful for recognising such gems. Its govt
@sunikumar3619
@sunikumar3619 3 жыл бұрын
ಸರ್ ಇಷ್ಟೆಲ್ಲಾ ಅವರ ಬಗ್ಗೆ ಅದ್ಭುತವಾಗಿ ಮಾಹಿತಿ ನೀಡಿದ್ದೀರಿ ಆದರೆ ಅವರು ಬರೆದ ಯಾವುದಾದರೂ ಒಂದು ಕವನವನ್ನು ನೀವು ಹೇಳಿದ್ದರೆ ಚೆನ್ನಾಗಿರುತ್ತಿತ್ತು
@Attackerr
@Attackerr 3 жыл бұрын
😥 Salute to that IAS officer Mr Arvind too.
@mahamadrafikmahamad3122
@mahamadrafikmahamad3122 3 жыл бұрын
ಮಹಾನ್ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಸರ್ 🙏🙏
@SIDDUsiddu-fb3yt
@SIDDUsiddu-fb3yt 3 жыл бұрын
ಇಂತಹ ವ್ಯಕ್ತಿಯನ್ನು ಪರಿಚಯ ಮಾಡಿಕೊಟ್ಟ ನಿಮಗೆ ಕೋಟಿ ಕೋಟಿ ಧನ್ಯವಾದಗಳು
@withagricultureandjob
@withagricultureandjob 3 жыл бұрын
ಸಾಹಿತ್ಯಕ್ಕಿರುವ ಸಾಮರ್ಥ್ಯ.....🙏🏻
@ಸಾಲಿಗ್ರಾಮಚಂದ್ರಹಾಸ
@ಸಾಲಿಗ್ರಾಮಚಂದ್ರಹಾಸ 3 жыл бұрын
ನಿಜಕ್ಕೂ ಶಾರದಾ ಪುತ್ರ ಇಂಥ ಅಪರೂಪ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದಕ್ಕೆ ತಮಗೆ ಅಭಿನಂದನೆಗಳು. ಜೊತೆಗೆ ಇಂಥಾ ವಿಷಯಕ್ಕೂ dislike ನೀಡಿದ ಜನರ ಮನಸ್ಥಿತಿಗೆ ವಿಷಾದವಾಗುತ್ತದೆ.
@karibasaiahkm3743
@karibasaiahkm3743 3 жыл бұрын
ಇಂತಹ ಮಹಾನ್ ವ್ಯಕ್ತಿ ಪರಿಚಯ ಮಾಡಿದ್ದಕ್ಕೆ ಕೋಟಿ ಕೋಟಿ ನಮನಗಳು 🙏🙏🙏🙏🙏🙏
@safaanMd
@safaanMd 3 жыл бұрын
This what we call success no one can became success with out struggle But this man inspired me so much thanku for the story of this man salute
@kendagannashetty9330
@kendagannashetty9330 3 жыл бұрын
ಇಂತಹ ಅಧ್ಭುತ ವ್ಯಕ್ತಿಪರಿಚಯಿ ಅಗಿದ್ದಕ್ಕೆ ಧನ್ಯ ವಾದಗಳು
@lingarajtschandrashekhar4064
@lingarajtschandrashekhar4064 3 жыл бұрын
ಜ್ಞಾನಕ್ಕೆ ಪುರಸ್ಕಾರ , ಸೌಂದರ್ಯಕ್ಕೆ ಅಲ್ಲ
@pintuharavath728
@pintuharavath728 3 жыл бұрын
ತುಂಬಾ ಚೆನ್ನಾಗಿದೆ ಸರ್ ವಿಡಿಯೊ
@sumesh4645
@sumesh4645 3 жыл бұрын
ಧನ್ಯವಾದಗಳು ಸರ್ ಇಂತಹ ಮಹಾಕವಿ ಯನ್ನು ಪರಿಚರ್ಸಿದ್ದಕ್ಕೆ🙏🙏🙏🇮🇳🇮🇳🇮🇳
@shambhudesai1997
@shambhudesai1997 3 жыл бұрын
ಸಾಮಾನ್ಯರಲ್ಲಿ ಅಸಾಮಾನ್ಯ ವ್ಯಕ್ತಿಯ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ ಅದ್ಭುತ
@mallappamaki3777
@mallappamaki3777 3 жыл бұрын
ಅದ್ಭುತ ಕವಿ ಅವರ ಬಗ್ಗೆ ತಿಳಿಸಿದ ನಿಮಗೆ ಧನ್ಯವಾದಗಳು ಸರ್. ಅವರ ಕವಿತ್ವಕ್ಕೆ ಸಿಕ್ಕ ಮನ್ನಣೆ ಇಡೀ ಸಾಹಿತ್ಯ ಲೋಕಕ್ಕೆ ಸಿಕ್ಕ ಗೌರವ ಸರ್.
@yashkonaje6813
@yashkonaje6813 3 жыл бұрын
ಕೋಟಿ ಕೋಟಿ ನಮನಗಳು 🙏
@bali963
@bali963 3 жыл бұрын
After Modi Government in office we have the selection of Padma Sri candidates in high level compared to other era
@vaastunagarajscientificvaa4822
@vaastunagarajscientificvaa4822 3 жыл бұрын
ಅದ್ಭುತವಾದ ವ್ಯಕ್ತಿ ವ್ಯಕ್ತಿತ್ವ ನಮಸ್ಕಾರ
@jagadishSanathana
@jagadishSanathana 3 жыл бұрын
ಅದ್ಭುತ ‌ಕವಿ.ಭಾರತದ ಹೆಮ್ಮೆಯ ಪುತ್ರ
@pradeeppradeepairpradeeppr265
@pradeeppradeepairpradeeppr265 3 жыл бұрын
Every person can differnt good creativity ......success ..... ಜ್ಞಾನ ಅನ್ನೋದ್ ಯಾರ್ ಮನೆಯ ಸ್ವತ್ತು ಅಲ್ಲಾ ಅದೊಂದು ಮಹನ್ prayatnada ಫಲ.....
@Vaj635
@Vaj635 3 жыл бұрын
ಇನ್ನು ನಮ್ ದೇಶದ ಜನರ ಮನಸ್ಥಿತಿಯಾವಾಗ ಬದಲಾಗುತ್ತೆ 😭😭
@padmanabhanthondanur377
@padmanabhanthondanur377 3 жыл бұрын
This is style of Modi ji. Recognition is based on merit and not on recommendation , influence or on bribes
@jknature7
@jknature7 3 жыл бұрын
Really a wonderful person... Hat's off for his humble achievement... 👍🙏
@manjularaju9188
@manjularaju9188 2 жыл бұрын
ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ತಿಳಿಸಿಕೊಟ್ಟ ನಿಮಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಸರ್ 🙏🙏🙏
@husenmgl8915
@husenmgl8915 3 жыл бұрын
ಆಧುನಿಕ ರನ್ನ.....ಒರಿಸ್ಸಾದ ಪಂಪ...🙏🙏🙏
@_.FOX._
@_.FOX._ 3 жыл бұрын
Only under modi govt ...Deserved peoples getting prestigious awards
@bpmurthy2872
@bpmurthy2872 3 жыл бұрын
To acknowledge this Great poet and writer thank you sir.we expect the same .........
@shareefsaab7128
@shareefsaab7128 3 жыл бұрын
ಇಂದಿನ ಯವಪೀಳಿಗೆಗೆ ದಾರಿ ದೀಪ ಈ ಹಲ್ದಾರ್ ರವರು 👏👏
@mgmanjunath38
@mgmanjunath38 3 жыл бұрын
That’s the understanding ability of IAS officers but unfortunately few hv this quality.
@maniadwik8786
@maniadwik8786 3 жыл бұрын
ಅಣ್ಣ ನೀವ್ ಮಾಡಿರೋ ಕಂಟೆಂಟ್ ಅದ್ಭುತವಾಗಿದೆ i love ur channel
@ankithankith748
@ankithankith748 3 жыл бұрын
ಇಧನ್ನ ನಾನು ಲೈವ್ ನೋಡಿದ್ಧೆ True BHARATHIYAS
@jayakumarkrishnan7763
@jayakumarkrishnan7763 3 жыл бұрын
Genius people always teach lessons where ever they go.
@vishnupriya3020
@vishnupriya3020 2 жыл бұрын
Haldaar should be one of the chapter in Student s text book..it's really inspiring.Thank you
@poojanaik2296
@poojanaik2296 3 жыл бұрын
Really valuable information sir thanks Haldhar sir 🙏🙏
@allofyoukannada
@allofyoukannada 3 жыл бұрын
ಸಾಧನೆ ಎಂದರೆ ಹಲಧಾರ್.ಹಲಧಾರ್ ಎಂದರೆ ಸಾಧನೆ👌👌👌👌👌
@naveenaarasinamakki3123
@naveenaarasinamakki3123 3 жыл бұрын
I am from mangloore.Dharamasthala nanige ivra bagge bagge thumba hemme aguthe the great sir 🙏🙏🙏🙏🙏🙏🙏
@revathic8709
@revathic8709 3 жыл бұрын
Really people always looks for dress and their color, what to do but they will understand the pain behind it. People should learn the humanity first. Awesome sir, thanks for the wonderful video. Stay blessed sir.
@finderj6384
@finderj6384 3 жыл бұрын
Really it's wonderful and salute this Bharath mahan he is t hero of our nation stay blessed sir 💞💞💞💞💞💞love u lots ur t BHARATH RATNA TO US 🙏
@dgdghhhf657dfgfff
@dgdghhhf657dfgfff 3 жыл бұрын
Sir, science behind the WALL OF DEATH ಬಗ್ಗೆ ಒಂದು ವಿಡಿಯೋ ಮಾಡಿ
@girish12333
@girish12333 3 жыл бұрын
ನಮ್ಮ ಮೋದಿ ಕಾಲದಲ್ಲಿ ಈ ಪವಾಡ ಸೃಷ್ಟಿ ಆಗೋದು ಪಕ್ಕ ಅದಿಕ್ಕೆ ಮೋದಿ ಇಷ್ಟ ಆಗೋದು .... ಯಾರಿಗೆ ತಕ್ಕ ಪ್ರಶಸ್ತಿ ಸಿಗಬೇಕು ಅಂತ ಅವ್ರಿಗೆ ಗೊತ್ತು... ಧನ್ಯವಾದಗಳು ಪ್ರಧಾನಿ ಮೋದಿ ಜಿ..
@shyamushyamu4602
@shyamushyamu4602 3 жыл бұрын
ಮಹಾನ್ ಕವಿಗಳಿಗೆ ಹೃದಯ ಪಸ೯ ವಂದನೆಗಳು 🙏🙏🙏
@nagamaniks1543
@nagamaniks1543 2 жыл бұрын
ವ್ಯಕ್ತಿಯ ವ್ಯಕ್ತಿತ್ವ ನೋಡಿ ಬಟ್ಟೆ ಮುಖ್ಯ ಅಲ್ಲ ಅಲ್ವಾ ನಿಮ್ಮನ್ನು ನೋಡುತ್ತಿದ್ದರೆ ಸರ್ ತುಂಬಾ ಹೆಮ್ಮೆ ಆಗುತ್ತೆ ನೀವು ಎಲ್ಲರಿಗೂ ಮಾದರಿ 🙏🙏ಏನಾದರು ಸಾಧಿಸಬೇಕು ಅನ್ನೋ ಛಲ ಇದ್ದರೆ ಹೇಗಾದರೂ ಬದುಕಬಹುದು ಅನ್ನೋದಕ್ಕೆ ಸಾಕ್ಷಿ ಅಲ್ದಾರ್ ಸರ್ 💐🙏🙏❤
@allabhakshihm7393
@allabhakshihm7393 3 жыл бұрын
ಸರ್ ಇಂದು ಒಬ್ಬ ಅಸಾಮಾನ್ಯ ವ್ಯಕ್ತಿತ್ವವನ್ನು ಪರಿಚಯಿಸಿದ್ದಕ್ಕೆ ತುಂಬಾ ಧನ್ಯವಾದಗಳು
@Danny-mt4ns
@Danny-mt4ns 3 жыл бұрын
Mahan kaviya ee video niroopane adhbutha vagidhe, aagu avara jeevana shyliyu, hedhe thumbi banthu. avarige nanna hrudhaya poorvaka namaskaragalu, Mera Bharath Mahan. Jai Hind
@preeturaki896
@preeturaki896 3 жыл бұрын
ಪ್ರಮುಖ ಪ್ರಶಸ್ತಿಗಳ ಇನ್ನಲೆ ಕುರಿತ್ತು ಒಂದು ವಿಡೀಯೋ ಮಾಡಿ ಸರ್.
@igovindabhandary8677
@igovindabhandary8677 3 жыл бұрын
I salute you sir.You are great.I was in Berhampur for 6 years1977 to 1983
@btsloverakashkv7
@btsloverakashkv7 3 жыл бұрын
WWE ಸ್ಟಾರ್ “ಜಾನ್ ಸೀನ "ರ ಬಗ್ಗೆ ಒಂದು ವಿಡಿಯೋ ಮಾಡಿ.
@01GHSKatridaddi
@01GHSKatridaddi 2 жыл бұрын
ಆಕಳು ಕಪ್ಪಾದರೆ ಅದರ ಹಾಲು ಕಪ್ಪೆ? ಅತ್ಯದ್ಭುತ ಕವಿಯ ಬಗ್ಗೆ ಪರಿಚಯ ಮಾಡಿಸಿದಿರಿ. ನಿಮಗೆ ಧನ್ಯವಾದಗಳು....
@lingarajtschandrashekhar4064
@lingarajtschandrashekhar4064 3 жыл бұрын
ಮಹಾ ಕವಿಯ ಜ್ಞಾನಕ್ಕೆ ಶಿರಬಾಗಿ ನಮನ
@jothigoddemmi7291
@jothigoddemmi7291 2 жыл бұрын
Thumba valle mahithi thilsidira danyavadgalu
@Kannadiga3141
@Kannadiga3141 3 жыл бұрын
Sir hadru Kuvempu Dare Bendre ge olisidre onchuru bejara . Kuvempu Dare Bendre next level sir avru.i love Kuvempu Dare Bendre kavithegalu
@ranjithasridhara8263
@ranjithasridhara8263 3 жыл бұрын
Good information. Thanks🙏🙏🙏🙏🌹🌹🌹🌹. Sir
@rajasreyakousalya3487
@rajasreyakousalya3487 2 жыл бұрын
Kosali Poet Haldhar Nag Jay Jay
@mr_perfect9716
@mr_perfect9716 3 жыл бұрын
What is an inspirational story,
@knowledge_India4444
@knowledge_India4444 3 жыл бұрын
ಸರ್, ನಮ್ಮ ಕರ್ನಾಟಕದವರೇ ಆದ ಮಂಗಳೂರಿನ ಹರೇಕಾಲ ಹಾಜಬ್ಬಾ ನವರ ವಿಡಿಯೋ ಮಾಡಿ...
@kolarroyalchallengers5465
@kolarroyalchallengers5465 3 жыл бұрын
Perfect example for don't judge Book by its cover
@ShivaPrasad-yj1dz
@ShivaPrasad-yj1dz 3 жыл бұрын
ಮೋದಿ ಜಿ ಯವರಿಗೆ ನನ್ನ ಧನ್ಯವಾದಗಳು ❤️❤️❤️
@sandhyaramstarsandhyarsmst4581
@sandhyaramstarsandhyarsmst4581 3 жыл бұрын
Tumba dhanyavadagalu sir ee tarahada yele marekayigala jeevana charitraygallannu tilisitirudakke,
@veerannagsveereshgs6868
@veerannagsveereshgs6868 3 жыл бұрын
" MY INDIA " has many talented persons
@Rakesh.Railfan
@Rakesh.Railfan 3 жыл бұрын
Simple living high thinking!❤️
@vigneshloftkannadiga1271
@vigneshloftkannadiga1271 3 жыл бұрын
Sir plzz daily make these kind of video it help me lot. one day you will make video of my success 🙏🤗
@chandraprabha9582
@chandraprabha9582 3 жыл бұрын
My salute to this soul. Almighty Shiv Baba shower blessings with good health wealth and prosperity 🙏
@shobac9046
@shobac9046 3 жыл бұрын
ತುಂಬಾ ಧನ್ಯವಾದಗಳು ನಿಮಗೆ ಮಾಹಿತಿ ತಿಳಿಸಿದಕ್ಕೆ ಇಂಥವರ ಬಗ್ಗೆ ಹೆಚ್ಚು ಮಾಹಿತಿ ತಿಳಿಸಿ
@prashanthpissey5458
@prashanthpissey5458 3 жыл бұрын
Sir 🙏 if u have a dedication u can achieve anything this is the best example Tq very much sir for making this video 🙏
Un coup venu de l’espace 😂😂😂
00:19
Nicocapone
Рет қаралды 7 МЛН
Крутой фокус + секрет! #shorts
00:10
Роман Magic
Рет қаралды 31 МЛН
iPhone or Chocolate??
00:16
Hungry FAM
Рет қаралды 55 МЛН
Un coup venu de l’espace 😂😂😂
00:19
Nicocapone
Рет қаралды 7 МЛН