ಇವರೆಲ್ಲ JDSನಲ್ಲಿ ಇದ್ದಿದ್ರೆ ಏನಾಗ್ತಿತ್ತು?| Famous Politicians who left JDS | Reason | HD Deve Gowda

  Рет қаралды 174,105

Media Jagattu

Media Jagattu

3 ай бұрын

ಇವರೆಲ್ಲ JDSನಲ್ಲಿ ಇದ್ದಿದ್ರೆ ಏನಾಗ್ತಿತ್ತು?| Famous Politicians who left JDS | Reason | HD Deve Gowda | HD Kumaraswamy | Media Jagattu
#PoliticiansWhoLeftJDS #siddaramaiah #sathishjarkiholi #zameerahmedkhan #Chaluvarayaswamy #hcmahadevappa #MadhuBangarappa #bcpatil #MYPatil #hcbalakrishna #RameshBandisiddegowda #iqbalansari #BheemaNaik #akhandasrinivasmurthy #kgopalaiah #narayanagowda #hvishwanath #srsrinivas #KSrinivasGowda #cmibrahim #kmshivalingegowda #jds #hdkumaraswamy #hdrevanna #hddevegowda #prajwalrevanna #nikhilkumaraswamy #familypolitics #janatadalsecular #information #MediaJagattu

Пікірлер: 191
@BharathS-bg5bj
@BharathS-bg5bj 2 ай бұрын
ಅಲ್ಲೇ ಇದ್ದಿದ್ರೆ ಇವರೆಲ್ಲ ಬೆವರು ಹರಸಿ ಪಕ್ಷ ಗೆಲ್ಲಿಸೋರು ಕುಮಾರಸ್ವಾಮಿ CM ರೇವಣ್ಣ DCM ಮನೆ ಅವರೆಲ್ಲ ಸಚಿವರು ಆಗ್ತಾ ಇದ್ರೂ ಅಷ್ಟೆ😂😂
@jram3192
@jram3192 2 ай бұрын
ದೃತಾರಾಷ್ಟ್ರ ನ ಅಂಧ ಕುಟುಂಬ ಪ್ರೇಮ ಕಾರಣ
@user-rl5np8pd6g
@user-rl5np8pd6g 2 ай бұрын
ಯೆಡಿಯೂರಪ್ಪನ ಮನೇಲಿ ಎಷ್ಟ್ ಜನ ಇದರಪ್ಪ... ಸಿದ್ದರಾಮಯ್ಯ ಮನೇಲಿ ಎಸ್ಟ್ ಜನ ಇದಾರೆ ಮಂತ್ರಿ ಮಕ್ಲಿಗೆ ಯಾಕ್ ಟಿಕೆಟ್ ಕೊಡ್ತಾರೆ ಕಾರ್ಯಕರ್ತರು ಇಲ್ವಾ...
@dineshbk8956
@dineshbk8956 2 ай бұрын
ಇವರೆಲ್ಲ ಜೆಡಿಎಸ್ ಪಕ್ಷದಲ್ಲಿ ಇದ್ದಿದ್ದರೆ ಗೌಡರ ಮನೆ ಜೀತ ಮಾಡಿಕೊಂಡು, ಕರಿ ಇಡ್ಲಿ ಗುಲಾಮರಾಗಿ ಗೇಟ್ ಕಾಯ್ದು ಕೊಂಡಿರಬೇಕಾಗಿತ್ತು. ಇವರೆಲ್ಲ ಬಿಟ್ಟು ಬಂದು ಒಳ್ಳೆಯ ಕೆಲಸ ಮಾಡಿದ್ದಾರೆ.ಗೌಡರ ಕುಟುಂಬ ರಾಜಕಾರಣ ಇನ್ನೂ ದೊಡ್ಡದಾಗಿ ಬೆಳೆಯುತ್ತಿತ್ತು.
@user-qi9gl1ew2b
@user-qi9gl1ew2b 2 ай бұрын
Evrella eddidre enu halagadu kittogira nalayak congress ge hogi en dabakavre
@revannagaddad7784
@revannagaddad7784 2 ай бұрын
100% bro
@user-fx1rt9rs5l
@user-fx1rt9rs5l 2 ай бұрын
ಇವರೆಲ್ಲ ನಿನ್ ಅಮ್ಮನ ತುಲ್ ಕೆದ ಅವರ ಮಗ
@hirennahirenna5367
@hirennahirenna5367 Ай бұрын
Devegowdara sarvadikari karaña bari kutumba rajakarani galu yalla adikara avra kutumba anubavisabeku annuvadonde neecha rajakarigalu
@rajucrajuc3598
@rajucrajuc3598 15 күн бұрын
neanu 3rdcalls
@darshanbodarshanbo5944
@darshanbodarshanbo5944 2 ай бұрын
ಜೆಡಿಎಸ್ next level ಲಿ ಇರುತಿತ್ತು 😊😊😊😊
@lokanathd3734
@lokanathd3734 2 ай бұрын
Reason JDS down fall begins, when Kumar swamy took control of the party from HD Deve Gowda. 😢
@mithunus6953
@mithunus6953 2 ай бұрын
Every body grew from HDD and backstabbing that's all
@mani-lo1wg
@mani-lo1wg 2 ай бұрын
​@@mithunus6953don't say HDD....in chamarajanagara there is no power of HDD ...here BSY will play major role
@ManojGowda-nf3ij
@ManojGowda-nf3ij 2 ай бұрын
Obro ibro bittu hogidre jds ge backstab madidru anbodithu, but yella bitt hogidare that means jds backstab madidde avrgella anta! Think
@mahadevaswamyb2984
@mahadevaswamyb2984 2 ай бұрын
ಕರಿ ಇಡ್ಲಿ ಯಾವಾಗ ಜವಾಬ್ದಾರಿ ತಗೊಂಡ್ ಮೇಲೆ ಶುರು ಆಯಿತು,ಹಾಳಾಯಿತು.
@chandrul9769
@chandrul9769 2 ай бұрын
ಇದರಲ್ಲಿ ಸಂತೋಷ್ ಲಾಡ್ ಕೂಡ ಒಬ್ಬರು
@Bangalore-yt2ox
@Bangalore-yt2ox 2 ай бұрын
Jai Congress party 🎉🎉🎉🎉
@user-ii6cb2gh5m
@user-ii6cb2gh5m 2 ай бұрын
Devegowdara family ಯಿಂದ JDS party ಕಣ್ಮರೆ ಆಗುತ್ತಿದೆ. Ee family members ಹೊರತಾಗಿ ಬೇರೆಯವರನ್ನು ಬೆಳೆಯಲು dadda gowda mattu ಕುಮಾರ ಬಿಡುವುದಿಲ್ಲ😊😮
@abhilashsrinivas8430
@abhilashsrinivas8430 2 ай бұрын
kari edli durase😂😂😂😂😂
@SachinSachin-js9ph
@SachinSachin-js9ph 2 ай бұрын
Jds was strong during devegowda s time but now during HDK time its almost about to close 😂😂😂😂
@user-us8cw9qw7c
@user-us8cw9qw7c 2 ай бұрын
ಪ್ರಾದೇಶಿಕ ಪಕ್ಷ ವನ್ನು ಯಾರೂ ಅಲುಗಾಡಿಸುತ್ತಿರಲಿಲ್ಲ
@mithunus6953
@mithunus6953 2 ай бұрын
Evaglu HDK win adre central minister guarantee 💯
@mani-lo1wg
@mani-lo1wg 2 ай бұрын
🤔alugadisalu adu vasthu alla
@lrvlogchannel2055
@lrvlogchannel2055 2 ай бұрын
ಜೆಡಿಎಸ್ ಒಂಥರಾ RCB ಟೀಮ್ ಇಂದಂಗೆ
@manuc970
@manuc970 2 ай бұрын
Dont compare JDS with RCB, RCB has loyal fans
@lrvlogchannel2055
@lrvlogchannel2055 2 ай бұрын
Fan's royal nija but players nam team nalli adala bere team ge hodaga chang adthare adunnh helidu
@devarachannel8039
@devarachannel8039 2 ай бұрын
​@@lrvlogchannel2055Jds ninda aache bandoru yententha minister Chief Minister agilla
@prajwalpatel4471
@prajwalpatel4471 2 ай бұрын
😂😂😂😂
@vinayvinu981
@vinayvinu981 2 ай бұрын
Basavaraj bommai Umesh kathi balachandra jarakiholi rajugowda sanganna karadi pgr sindhia m p prakash santhosh lad m c nanaiah yatnal etc
@ravikumars147
@ravikumars147 2 ай бұрын
Maganigoskara gowdru enthavarenneralla kaledhu kondu komuvaadhigala jothe kai jodiso level ge bandhubitru
@BGR-553
@BGR-553 2 ай бұрын
Siddu 🔥
@subramanyac7104
@subramanyac7104 2 ай бұрын
Jds mugida adhyaya
@cvkumaraswamy6118
@cvkumaraswamy6118 2 ай бұрын
Ninage helidra karyakartriruva party yaru mugisoke agalla jai karnataka
@mithunus6953
@mithunus6953 2 ай бұрын
Adu impossible Kannadigara kanmani badavara bandu HDK
@manjupoojari-jm1143
@manjupoojari-jm1143 2 ай бұрын
Nija adu family party ide😂
@user-hk2go9wc7f
@user-hk2go9wc7f 2 ай бұрын
You r right ...
@srinivasg2680
@srinivasg2680 2 ай бұрын
ಕುಟುಂಬ ರಾಜಕಾರಣ ಜೆಡಿಎಸ್
@mani-lo1wg
@mani-lo1wg 2 ай бұрын
Yatendra siddaramaiah ge huttilva hagadre?
@mani-lo1wg
@mani-lo1wg 2 ай бұрын
Sunil Bose hc mahadevappa ge huttilva
@mani-lo1wg
@mani-lo1wg 2 ай бұрын
Darshan druvanarayana ge huttilva hagadre 😂😂
@isamaildharwad8430
@isamaildharwad8430 Ай бұрын
ಇದರಲ್ಲಿ ಕಲಘಟಗಿ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸಂತೋಷ್ ಎಸ್ ಲಾಡ್ ಸರ್ ಹಾಗೂ ನವಲಗುಂದ ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಮತ್ತು ಕೆಪಿಸಿಸಿ ವಕ್ತಾರರಾದ ಸನ್ಮಾನ್ಯ ಶ್ರೀ ಎನ್ ಎಚ್ ಕೋನರೆಡ್ಡಿ ಸರ್ ಈ ಇಬ್ಬರನ್ನೂ ನೀವು ಬಿಟ್ಟಿದ್ದಾರೆ
@dharanidhaya945
@dharanidhaya945 Ай бұрын
Jai siddaramiah ❤❤❤❤❤❤🙏🙏🙏🙏🙏🙏👍👍👍👍👍👍👍
@gopiannaiah7675
@gopiannaiah7675 Ай бұрын
Kithogiro family adhu..doubt idre Prajwalna keli😂
@MaddaniAm-ud2tc
@MaddaniAm-ud2tc 2 ай бұрын
ಎಂ ಪಿ ಪ್ರಕಾಶ್
@NanjeGowda-sr9uc
@NanjeGowda-sr9uc 13 күн бұрын
ಜೆಡಿಎಸ್ ನಲ್ಲೆ ಇದಿದ್ರಿ ಇವರೆಲ್ಲ ಉದ್ದಾರ ಹಾಗ್ತಿರ್ಲಿಲ್ಲ 🤣🤣
@SKChethanShetty..
@SKChethanShetty.. 2 ай бұрын
ರೇವಣ್ಣ/ಭವಾನಿನ ಸ್ವಲ್ಪ ಅಂತರ ಕಾಯ್ದು ಕೊಂಡರೆ ಉಜ್ವಲ ಭವಿಷ್ಯ ಇದೆ..
@mateenmateenkhan7761
@mateenmateenkhan7761 Ай бұрын
ಹೌದು
@ashokbm9711
@ashokbm9711 Ай бұрын
ಹೌದು ಸತ್ಯ
@mallikarjunak7200
@mallikarjunak7200 2 ай бұрын
M P Prakash R v Deshpande Ansari Yatnal
@shivakumarkumar1575
@shivakumarkumar1575 2 ай бұрын
ಜೈ ಸಿದ್ದರಾಮಯ್ಯ s/o ಸಿದ್ದರಾಮೇಗೌಡ
@c.lingarajuc.lingaraju2971
@c.lingarajuc.lingaraju2971 2 ай бұрын
PRESENT J DS NO MASS LEADS
@jayaramp2192
@jayaramp2192 2 ай бұрын
ಒಂದೇ ಮನೇಲಿ ಎಲ್ಲರೂ ಒಟ್ಟಿಗೆ ಇರೋಕ್ಕೆ ಆಗಲ್ಲ ಇನ್ನು....
@venkateshs2283
@venkateshs2283 2 ай бұрын
B N Bache gowda
@ramalingapparh4109
@ramalingapparh4109 Ай бұрын
J a I jds
@shivanandchikmagalore1863
@shivanandchikmagalore1863 Ай бұрын
ಇದರಲ್ಲಿ Balchandra jarkiholi ಕೂಡ ಒಬ್ಬರು
@SanthoshKumar-us5jv
@SanthoshKumar-us5jv Ай бұрын
K venkatesh baggenu heli
@mahesha9514
@mahesha9514 2 ай бұрын
V ಸೋಮಣ್ಣ
@RajugowdaRajugowda-xr8wz
@RajugowdaRajugowda-xr8wz Ай бұрын
ಹಣ ಅಧಿಕಾರದ ಆಸೆಯಿಂದ ಓಡೋಗಿ ರಲ್ಲ
@darshankn4424
@darshankn4424 2 ай бұрын
Jds manufacturing good leader candidate 😂,
@user-yi5dh8px6u
@user-yi5dh8px6u Ай бұрын
ಇದರಲ್ಲಿ ನನಗೇನೂ ತಿಳಿಯದು ದೊಡ್ಡ ಗೌಡರಿಗೆ ಕೇಳಿ
@SantoshSantu-qt4om
@SantoshSantu-qt4om 2 ай бұрын
Sidramayyya king
@sandeepkumar-ys2wo
@sandeepkumar-ys2wo Ай бұрын
ಕರ್ನಾಟಕದ ಅತಿ ದೊಡ್ಡ ಪಕ್ಷ ಹಾಗೂ ಅವಕಾಶಗಳು ಇತ್ತು
@Kumaran-pt5jp
@Kumaran-pt5jp 2 ай бұрын
News ಚೆನ್ನಾಗಿರುತ್ತೆ, ಕೊನೆಯಲ್ಲಿ ರಾಗ ಎಳೆಯೋಡು ಬಿಡಿ..
@rajmohanreddy9421
@rajmohanreddy9421 2 ай бұрын
Pgr scindiya Deve gowda adhunika bhasmasura. 😂
@avilashms9513
@avilashms9513 2 ай бұрын
Family politics 😂😂😂
@RaviPrakash-ru8yd
@RaviPrakash-ru8yd Ай бұрын
Santhoshalad
@user-vc9rm8zv8z
@user-vc9rm8zv8z 2 ай бұрын
Kallaru hogo stala ade congress 😂😂😂
@mamatharangaswamy8756
@mamatharangaswamy8756 Ай бұрын
P G R sindya also left jds
@lakkappalakkappa788
@lakkappalakkappa788 26 күн бұрын
Bereyoru Hddge bekilla
@ManjunathaReddyBL
@ManjunathaReddyBL 2 ай бұрын
Yenthal yelli
@user-rd1sv7lp5q
@user-rd1sv7lp5q Ай бұрын
Hodre sata hoytu
@krishnakg8229
@krishnakg8229 2 ай бұрын
ಕುರಿ ಇಡ್ಲಿ
@ssnagredddi2072
@ssnagredddi2072 Ай бұрын
Jds🎉🎉🎉🎉🎉🎉🎉🎉🎉
@gb9448
@gb9448 Ай бұрын
U missed kadur Krishnamurthy left jds and joined congress in 2008
@alexkurian3580
@alexkurian3580 2 ай бұрын
Devagowda does not want others to come up in politics. He needs only children, sister in law,son in law,grand children
@rajucrajuc3598
@rajucrajuc3598 15 күн бұрын
all are only mane makara al are only oyour fam mele allar carremenals plz
@tejeshwarbennihalli977
@tejeshwarbennihalli977 Ай бұрын
Mp prakash
@NarayanaswamyNarayanaswa-rr7eb
@NarayanaswamyNarayanaswa-rr7eb 15 күн бұрын
Ramakushnahagafe...maji.cm😂
@human0111.
@human0111. 2 ай бұрын
Hatrick win in jds by amaregouda, later join congress
@user-pn6yn3ec9k
@user-pn6yn3ec9k 2 ай бұрын
Dynasty politics is the reason y jds is in this position
@mani-lo1wg
@mani-lo1wg 2 ай бұрын
😂😂😂who is yateendra? does he not siddaramaiahs son 😂😂
@user-pn6yn3ec9k
@user-pn6yn3ec9k 2 ай бұрын
@@mani-lo1wg what is yatindra position
@mani-lo1wg
@mani-lo1wg 2 ай бұрын
@@user-pn6yn3ec9k How he became MLA in. 2018 ?
@user-pn6yn3ec9k
@user-pn6yn3ec9k 2 ай бұрын
@@mani-lo1wg no body had problem with kumaranna becoming MLA,not cm. Siddaramayya>>>kumaranna
@mani-lo1wg
@mani-lo1wg 2 ай бұрын
@@user-pn6yn3ec9k nobody is greater here... BSY only supported siddaramaiah to become CM
@shivakumarn7073
@shivakumarn7073 2 ай бұрын
Madam MP Prakash sir na bittte bitri.
@khaliqjawadkhan.a.skhaliqj2828
@khaliqjawadkhan.a.skhaliqj2828 Ай бұрын
This Leader Left BJP Because Of Kumara Swamy
@Anandakshaya17-A17A
@Anandakshaya17-A17A 2 ай бұрын
💯 jds family political
@hasireusiru5901
@hasireusiru5901 2 ай бұрын
ಯಾವ ರಾಜಕೀಯ ಕುಟುಂಬಗಳು ಮೋದಿ ಹೊರತು ಪಡಿಸಿ ಕುಟುಂಬ ರಾಜಕಾರಣ ಮಾಡಿಲ್ಲ ಅನ್ನೋ ಉದಾರಣೆ ಕೊಡಿ ಬ್ರದರ್
@manjunatha7159
@manjunatha7159 2 ай бұрын
Amaregouda Patil bayyapur evaru bittu hogiddare
@satheeshgowda6517
@satheeshgowda6517 2 ай бұрын
Jds is the only party manufacture the leaders
@user-ww8kd1we4t
@user-ww8kd1we4t Ай бұрын
ಪ್ರೈವೇಟ್ ಲಿಮಿಟೆಡ್ ಪಾರ್ಟಿ ಇಂದು ಪಾರ್ಟಿ ಮುಳುಗುವ ಹಂತದಲ್ಲಿದೆ
@frontrow7914
@frontrow7914 2 ай бұрын
Reality iro video idu..
@UmeshValmiki-ze4fm
@UmeshValmiki-ze4fm 18 күн бұрын
Santosh lad
@KumarKumar-zj9uy
@KumarKumar-zj9uy 2 ай бұрын
😢😢😢😢😂😮😅😊
@RajuB-xm8hi
@RajuB-xm8hi 19 күн бұрын
Bittavarella dodda swarthigalu jds political training centre
@nagarajramiah1007
@nagarajramiah1007 Ай бұрын
Dear Siddu, kindly put raghavendra in to trouble how he got 4lakh acares of land dear be serious dear
@RajuB-xm8hi
@RajuB-xm8hi 19 күн бұрын
Jds injection is very powerful
@arunkumarss6275
@arunkumarss6275 2 ай бұрын
Evrella edidre karnataka dalli pradeshika paksha adikaradalli ertittu
@pramodgowdaa
@pramodgowdaa 2 ай бұрын
ಜೆಡಿಎಸ್ ನಾ ನಿಷ್ಠಾವಂತ ಕಾರ್ಯಕರ್ತರು ಯಾವತ್ತೂ ಬೇರೆ ಪಕ್ಷ ಬಿಟ್ಟು ಹೋಗಲ್ಲ ಹೋದೋರೆಲ್ಲ ಬೆರ್ಕೆ ಬೋಳಿಮಕ್ಕಳು 😎 ರೈತರ ಬಗ್ಗೆ ಕಾಳಜಿ ಪ್ರೀತಿ ವಿಸ್ವಾಸ ಅವರ ಮೇಲೆ ಗೌರವ ಇಟ್ಟಿರೋ ಏಕೈಕ ಪಕ್ಷ ಅಂದ್ರೆ ಅದೂ ಜೆಡಿಎಸ್ ಪಕ್ಷ 🇳🇬 ದೇವೇಗೌಡ್ರು ಕುಮಾರಣ್ಣ❤‍🩹
@vishwaria8962
@vishwaria8962 2 ай бұрын
100%👌🏾👍
@c.e.oofserkala9670
@c.e.oofserkala9670 2 ай бұрын
Punk
@krishnamurhymurhy869
@krishnamurhymurhy869 2 ай бұрын
ಏನು.ಕಾಮಿಡಿ.ಮಾಡ್ತೀಯ ಗುರು ಸೂಪರ್ ಇವರೆಲ್ಲ.ಅಲ್ಲೇ ಇದ್ದಿದ್ರೆ ಇವರಿಗೆ ಚಿಪ್ಪು ಗೌಡ್ರ ಕುಟುಂಬಕ್ಕೆ ಕೊಬ್ಬರಿ ಅಷ್ಟೇ
@PrashanthCpk
@PrashanthCpk 2 ай бұрын
ಜೆಡಿಎಸ್ ಬೆರೆಕೆ bsdk ಪಕ್ಶ ಅದಕ್ಕೇ 19 mla ಇರೋದು
@revannagaddad7784
@revannagaddad7784 2 ай бұрын
Murka
@somasslc6628
@somasslc6628 14 күн бұрын
ಜೆಡಿಎಸ್ ಪಕ್ಷ ಬೆಳೆಸುತ್ತೇವೆ ಕುಮಾರಣ್ಣ ರೈತರಿಗೆ ಅನ್ಯಾಯ ಮಾಡಿಲ್ಲ ರೈತರ ಸಾಲ ಮನ್ನ ಮಾಡಿದ್ದು ಕುಮಾರಣ್ಣ 1990 92 ಸಾಲಿನಲ್ಲಿ ಕೆಬಿಅವರು ಮೀಟರ ಇಕ್ಕಲು ರೆಡಿ ಇದ್ದರು ವಿಟ್ಟರ್ ಬೋರ್ಡ್ ರೈತರುಗಳು ನೀರು ಕಟ್ಟಕ್ಕಾಗಲ್ಲ ಅಂತ ಮೀಟರ್ ಬೋರ್ಡ್ ಕ್ಯಾನ್ಸಲ್ ಮಾಡಿರು ಇದು ಬಂಗಾರಪ್ಪನ ಫೀಲ್ಡ್ ಇವತ್ ಅಪ್ ಕೊಟ್ಟಿದ್ದ ರೈತ ಬಂಗಾರಪ್ಪ ಪೋಟೋ ಮಿಷಿನ್ ಮನೆಯಲ್ಲಿ ಯಾವನು ಇಕ್ಕಿ ಇಲ್ಲ ಒಂದು ಫೋಟೋ ಹಾಕಿ ಪೂಜೆ ಮಾಡು ಅಂತ ರೈತರುಗಳು ಇರಬೇಕು ಇವಾಗ ಆತರ ರೈತ ಯಾವನು ಇಲ್ಲ ಅಲ್ಲ
@narayanaswamytp2965
@narayanaswamytp2965 2 ай бұрын
Jds nalidre congressnali dudu maduvatharagala adu corrupte party congresd encourge maduthe
@siddarajusiddaraju5600
@siddarajusiddaraju5600 Ай бұрын
Alibaba kallaru
@Udbhavi21
@Udbhavi21 Ай бұрын
ಕಳ್ಳರು ಜೆಡಿಎಸ್ ಬಿಟ್ಟು ಹೋಗಿದ್ದಾರೆ ಸ್ವಾರ್ಥಕ್ಕಾಗಿ ಬಿಟ್ಟುತ್ಹೋಗಿದ್ದಾರೆ ಅವರೆಲ್ಲ ಮಂತ್ರಿ ಮಾಡಲಿಲ್ಲ ಎಂದು ಬಿಟ್ಟು ಹೋಗಿದ್ದಾರೆ ಕುಮಾರಸ್ವಾಮಿ ಸಿ ಎಂ ಆದಾಗ ಮಾಡಿದ ಸಾಧನೆ ಇನ್ನ 50ಜನ ಸಿ ಎಂ ಆದ್ರೂನು ಮಾಡಕಾಗಲ್ಲ ಕುಮಾರಣ್ಣ ದೇವೇಗೌಡ್ರು ರೇವಣ್ಣ ರವರ ಕಾಲದಲ್ಲಿ ಆಗಿರುವ ಅಭಿರುದ್ದಿ ಅಜರಾಮರ
@Rkiyan
@Rkiyan 2 ай бұрын
Jds ge support madi , avaru yarige bekoo avara jothe mythri madkondu irliii , namanta karyakartaru , nodkondu irona , sakappa jds
@azzusmash6214
@azzusmash6214 Күн бұрын
Allakanamma zameer Ahmad auvru 2018 ralla jds bitra nin chanel bandmadu modalu
@mg1906
@mg1906 2 ай бұрын
Without any regional party.....we have become gujju and italy slaves.
@puttaswamyputtu2284
@puttaswamyputtu2284 Ай бұрын
Beladha pakasavnu mugisidha rajakiya nayakaru.... Hondha manage dora madida nayakaru...
@rudrappak3425
@rudrappak3425 Ай бұрын
Appa Rastradyajsh maga Rajydyjasha sose zilladyajshe momaga MP ennibba MLC bereyavaru bedave beda yella avare
@chiranthjp1151
@chiranthjp1151 2 ай бұрын
Intha nayakara na idikondu estu bekibahudittu. Kutumba rajakarana madkondu Kari idli halada
@arnoldstephen3590
@arnoldstephen3590 2 ай бұрын
2004-05 Kumara swamy seat bittikotidre indu elected CM agta idru
@shivasathyasiddalingappa9599
@shivasathyasiddalingappa9599 2 ай бұрын
jai HDK
@manjucgowda6744
@manjucgowda6744 2 ай бұрын
ಜೈ ಜೆಡಿಎಸ್..
@shridharag9294
@shridharag9294 2 ай бұрын
ಜೈ ಜೆಡಿಎಸ್
@chaitanyajc5368
@chaitanyajc5368 2 ай бұрын
Shata😂
@AnilkumarAs-ff9lu
@AnilkumarAs-ff9lu 2 ай бұрын
ಯಾಕೋ ಬಡ್ಡಿದೆ
@AnilkumarAs-ff9lu
@AnilkumarAs-ff9lu 2 ай бұрын
​@@chaitanyajc5368ಯಾಕೋ ಗುಬಲ್
@NanjeGowda-sr9uc
@NanjeGowda-sr9uc Ай бұрын
Prajwal yelli 🤣🤣🤣😂😂😂
@darshankn4424
@darshankn4424 2 ай бұрын
Jai jds ,,
@devarachannel8039
@devarachannel8039 2 ай бұрын
Family party JDS
@vaasumr1692
@vaasumr1692 2 ай бұрын
ಉಂಡ ಮನೆಗೆ ದ್ರೋಹ
@vking8127
@vking8127 2 ай бұрын
ದ್ರೋಹ ಅಲ್ಲ ಸ್ವಾಭಿಮಾನಿಗಳು.. ಗೆದ್ದಂತಹ MLA ಗಳಿಗೆ ಗೌರವ ಹಾಗೂ ಮರ್ಯಾದೆ ಕೊಡದಿದ್ದರೆ ಯಾರು ಕೂಡಾ ಇರೋಲ್ಲಾ
@AshikAachi-gi8rf
@AshikAachi-gi8rf 2 ай бұрын
Kumaraswamy kaarana ivarella hodaddu
ОСКАР vs БАДАБУМЧИК БОЙ!  УВЕЗЛИ на СКОРОЙ!
13:45
Бадабумчик
Рет қаралды 4,7 МЛН
Khó thế mà cũng làm được || How did the police do that? #shorts
01:00
ОСКАР vs БАДАБУМЧИК БОЙ!  УВЕЗЛИ на СКОРОЙ!
13:45
Бадабумчик
Рет қаралды 4,7 МЛН