ನಿಮ್ಮ BEST COMMENTS ಕಲಾವಿದರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇನೆ..❤️😍🙏🏽 ದಯವಿಟ್ಟು ಚಾನೆಲ್ SUBSCRIBE ಮಾಡಿ, ಆದಷ್ಟು ಜನರಿಗೆ ವಿಡಿಯೋ SHARE ಮಾಡುವದರ ಮೂಲಕ ನಮಗೆ ನಿಮ್ಮ ಪ್ರೋತ್ಸಾಹ ನೀಡಬೇಕಾಗಿ ಪ್ರೀತಿಯ ವಿನಂತಿ..❤️😍🙏🏽
@ಸಾಹಿತ್ಯಚಿಲುಮೆ7 ай бұрын
ಅಧ್ಭುತ ಕನ್ನಡ ಪಂಡಿತ ವಾಸುದೇವ ರಂಗ ಭಟ್ಟ್ ಸರ್ ಯುವ ಕಲಾವಿದರೂ ನಿಮ್ಮ ಮಾತಿನ ಜಾಣ್ಮೆಯ ಕಲಿಯುವ ಅಗತ್ಯತೆ ಖಂಡಿತಾ ಇದೆ
@Goodboyinheart63237 ай бұрын
Wow..... Shakuni beeshma andre heegirbeku❤❤❤❤❤
@lakshmanashetty36212 ай бұрын
ಯಕ್ಷಗಾನ ಶೋಭಿಸುವುದೇ ಇಂತಹ ಅದ್ಭುತ ಮಾತುಗಾರಿಕೆಯಿಂದ .
@shrinidhibhatpervody92534 ай бұрын
ಭೀಷ್ಮನ ಅಂದಿನ ಸಂದಿಗ್ಧತೆಯನ್ನು ಚೆನ್ನಾಗಿ ತೋರಿಸಿಕೊಟ್ಟಿದ್ದಾರೆ🙏
Ranga Bhat is very boring. He isn’t a team player. He only tries to his superiority. Not adding value to the play and team. He must improve. All others are very good.
@vasudevarangabhat21467 ай бұрын
thank you sir
@chandraBPhegde7 ай бұрын
@kbrao3921 ವಾಕ್ ಸಮರ ಬರೇ ಆಟಕ್ಕೆ ಸೀಮಿತ, ಆಟದ ಹೊರಕ್ಕೆ ಇರೋಲ್ಲ, ಅದು ಒಂದು ರೀತಿಯಲ್ಲಿ ಆಟಕ್ಕೆ ಸೀಮಿತವಾದ ಒಪ್ಪಿತ ವಾಕ್ ಸಮರ, ಆಡಿಯನ್ಸ್ ಗೆ ಕೆಲವೊಮ್ಮೆ ವ್ಯಯುಕ್ತಿಕ ಸಮರ ರೀತಿಯಲ್ಲಿ ಅನಿಸುವುದು ಸ್ವಾಭಾವಿಕ, ಅದನ್ನು ಪಾಸಿಟಿವ್ ಆಗಿ ಆಸ್ವಾದಿಸುವುದು ಅವರರವರ ಪಾತ್ರಕ್ಕೆ ಅನುಗುಣವಾಗಿ ಮಾತುಕತೆಗಳಿರುತ್ತದೆ ಅಷ್ಟೇ, ಒಂದೊಮ್ಮೆ ಶಕುನಿಯೇ ಮಾತಲ್ಲಿ ಗೆದ್ದರೆ, ಬೀಷ್ಮನ ಪಾತ್ರಧಾರಿ ಸಪ್ಪೆಯಾಗುವುದಲ್ಲವೇ... ಇಬ್ಬರೂ ಸುಂದರವಾಗಿ ಅಭಿನಯಿಸಿದ್ದಾರೆ ನಟಿಸಿದ್ದಾರೆ ಅನ್ನೋದೆ ಸರಿ...
@shrinidhibhatpervody92537 ай бұрын
Don't tell this... You don't know the value of his words... This is not fair If u have anything to discuss with mistakes of any artists .. Don't post here...Discuss directly..
@prameghatv88617 ай бұрын
ವಾಸುದೇವ ರಂಗಾ ಭಟ್ಟರ ಮಾತನ್ನು ಅರ್ಥೈಸಿಕೊಳ್ಳೋದಕ್ಕೆ ಪ್ರಯತ್ನಪಡಿ, ಒಟ್ಟಾರೆ ಏನೇನೋ ಹೇಳೋದಕ್ಕೆ ಹೋಗ್ಬೇಡಿ, ಅವರು ಅದ್ಭುತ ಕಲಾವಿದರು.
@CharithAbhimanyu7 ай бұрын
ರಂಗಣ್ಣಾ..❤️😍🙏ನೀವೇನು..ನಿಮ್ಮ ಬೆಲೆ ಏನು ಅಂತ ಅದರ ಮೌಲ್ಯ ಅರಿತವರಿಗೆ ಚೆನ್ನಾಗಿ ಗೊತ್ತು..! ಅದನ್ನು ನೀವೂ ಬಲ್ಲಿರಾದ್ದರಿಂದಲೇ ಹೀಗೆ ವಿನಮ್ರರಾಗಿ ಉತ್ತರಿಸಿದ್ದೀರಿ..❤️🥰🙏 ನಿಮ್ಮಂತಹ ಶ್ರೇಷ್ಠ ಕಲಾವಿದರು ಯಕ್ಷಗಾನ ರಂಗದಲ್ಲಿ ಎಂದಿಗೂ IRREPLACEABLE..!❤️🤗 ಹಲವಾರು ವಿಡಿಯೋಗಳಲ್ಲಿ ಕೆಲವು ಕಲಾವಿದರ ಬಗ್ಗೆ ಅದೆಷ್ಟೋ ಜನ ಭಿನ್ನ ವಿಭಿನ್ನ ರೀತಿಯ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ನಾನು ಎಲ್ಲದಕ್ಕೂ ಉತ್ತರಿಸಲು ಹೋಗುವುದಿಲ್ಲ. ಪ್ರತಿಯಾಗಿ ಜನರೇ ಸರಿಯಾದ ಉತ್ತರ ಅಲ್ಲಿ ಕೊಡುವವರೂ ಇರುತ್ತಾರೆ. ಆದರೆ ಇಲ್ಲಿ ನನ್ನ ನೆಚ್ಚಿನ ಕಲಾವಿದರಲ್ಲೊಬ್ಬರಾದ ನೀವೇ ಉತ್ತರಿಸಿದ ರೀತಿಯಿಂದ ನಿಮ್ಮ ಬಗ್ಗೆ ನನಗೆ ಮತ್ತಷ್ಟು ಪ್ರೀತಿ, ಗೌರವ ಹೆಚ್ಚಾಯಿತು..❤️🥰🙏 ಅವರು ಮಾಡಿದ COMMENT ನನಗೆ ತೆಗೆಯಬಹುದಾದರೂ ನಾನು ಅಳಿಸದೇ ಇಟ್ಟಿರುವ ಉದ್ದೇಶ, ಒಬ್ಬರಿಗೆ ಇಷ್ಟವಾದವರು ಇನ್ನೊಬ್ಬರಿಗೂ ಇಷ್ಟವಾಗಬೇಕೆಂದಿಲ್ಲ ನಿಜ. ಆದರೆ ಅವರು ನಿಮ್ಮ ಬಗ್ಗೆ ತಪ್ಪಾಗಿ ತಿಳಿದುಕೊಂಡಿರುವ ಕಲ್ಪನೆಗೆ ಹಲವರು ಇದಕ್ಕೆ ಕೊಡುವ ಉತ್ತರ ನೋಡಿಯಾದರೂ ಸರಿಯಾಗಿ ಅರ್ಥೈಸಿಕೊಂಡು ತಮ್ಮ ತಪ್ಪು ಕಲ್ಪನೆಯಿಂದ ಹೊರಬಂದರೆ ನನಗದುವೇ ಸಾರ್ಥಕ ಎಂಬ ಭಾವದಿಂದ..!!❤️😇🙏