ಪೋಟರ್ ನಂಬಿ ಬಂದಿದ್ದಕ್ಕೆ ಗೋವಿಂದ ನಮ್ಮ ಡ್ರೈವರ್ಸ್ ಗಳು ಯಾರು ಅರ್ಥ ಮಾಡಿಕೊಳ್ಳಲ್ಲ ಫೋಟರ್ ನಂಬಿ ಗಾಡಿ ಮಾಡೋದೇ ಜಾಸ್ತಿ ಅನುಭವಿಸಿ ಗೋವಿಂದಾಯ ನಮಃ ❤
@anandtechin97614 күн бұрын
💯💯 ಗಾಡಿ ಹಾಳಾಗುತ್ತೆ ಸ್ಲಾಬ್ ಹಾಕುದ್ರೆ ಕರೆಕ್ಟಾಗಿದೆ 👌
@GAYANGowdaK5 күн бұрын
Correct bro Timings 150 min ಇದೆ, ಮೊದ್ಲು 100 min ಇತ್ತು, ಈ ಕಸ್ಟಮರ್ ಗಳು ಲೋಡಿಂಗ್ ಕೂಡ ಲೇಟ್ ಮಾಡ್ತಾರೆ ಅನ್ ಲೋಡಿಂಗ್ ಕೂಡ ಲೇಟ್ ಮಾಡ್ತಾರೆ, ಪೋರ್ಟಲ್ ಕಸ್ಟಮರ್ ಗಳು ಎಷ್ಟು ಬುದ್ಧಿವಂತರು ಅಂದ್ರೆ 150 ಮಿನಿಟ್ಸ್ ಅಂದರೆ 2 hours 30 min ಇರುತ್ತಲ್ಲ ಕರೆಕ್ಟಾಗಿ ಯೂಸ್ ಮಾಡ್ತಾ ಇದ್ದಾರೆ, ಒಂದು ದಿನದಲ್ಲಿ ಎರಡು ಬಾಡಿಗೆ ಮಾಡೋದೇ ಕಷ್ಟ
@ukbenzvlogs3 күн бұрын
E vlog obne kuntu mura sari nodide bro super daily vlog haku slab owener ge ಸರಿಯಾಗಿ ಉಗದೆ ಸಖತ್ ಕಂಟೆಂಟ್ ಇತ್ತು ನಿಮ್ಮ್ ಮಾತು ಸೂಪರ್ ಫ್ಯೂಚರ್ ಫೇಮಸ್ vloger ಆಗೋ ಎಲ್ಲಾ ಲಕ್ಷಣಗಳು ಎದ್ದ kanastive
@Likith282 күн бұрын
🙏🙏🙏🙏
@lokeshsa72623 күн бұрын
You are correct other wise you’re vehicle gets damage