ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@akashnhosamani84843 күн бұрын
Good morning all
@VarunKumar-rz1ey3 күн бұрын
ಸರ್ವಜ್ಞ ಕವಿಯ ಬಗ್ಗೆ ಮಾಹಿತಿ ಕೊಡಿ ಸರ್ ಪ್ಲೀಸ್
@shiva18793 күн бұрын
ಹುಚ್ಚು😂😂
@king-tc7dp3 күн бұрын
😂😂😂
@darshandv133 күн бұрын
ನಾನು ಸುಮಾರು ದಿನದಿಂದ ನೋಡ್ತಾ ಇದ್ದೀನಿ ಪ್ರತಿ ವಿಡಿಯೋ ಗು ಕಾಮೆಂಟ್ಸ್ ಮಾಡ್ತೀರಾ,, ಇಸ್ಟೊತ್ತಿಗೆ ಅವರ ಬಗ್ಗೆ ಪುಸ್ತಕನೇ ಓದಬಹುದಾಗಿತ್ತು 😂😊😊
@PraveenPatil-t8z3 күн бұрын
😂😂
@hitheshmv91602 күн бұрын
@Varunkumar-rz1ey search in google
@mouneshmounesh96072 күн бұрын
ರಾಜಸ್ಥಾನ್ ದ ಜೈಸಲ್ಮೇರ್ ನ ಬೋರ್ವೆಲ್ ನೀರು ಹುಕುತ್ತಿರುವದರ ಬಗ್ಗೆ ವಿಡಿಯೋ ಮಾಡಿ
@albur50883 күн бұрын
ಕಪ್ಪತ್ತ ಗುಡ್ಡದ ಬಗ್ಗೆ ಮಾಹಿತಿ ಕೋಡಿ.... Please...
@the_somajal_0072 күн бұрын
ಭೂಪಾಲ್ ಅನಿಲ ದುರಂತದ ಬಗ್ಗೆ ವಿಡಿಯೋ ಮಾಡಿ ಸರ್
@yashnkumar2157Күн бұрын
Watch Railway man series
@ttmadhu2 күн бұрын
Detailed report.. I have been here multiple times... Nadeda ghatane ginta, admele agiro rampa bhayanaka.... Samudra tandu rashi hakiro maralu clean madoke eshtu JCB use madidru salalla. My mother's chikkappa is one of the survivors. He was some sort of railway employee... He passed away 18- 20 years ago ..
@nachikethsachu45482 күн бұрын
Awesome Amar prasad
@sharanappagowdakaramudi70463 күн бұрын
ಶುಭ ಮುಂಜಾನೆ ❤🎉
@darshandv133 күн бұрын
ಇದರ ಬಗ್ಗೆ ಯಾವುದಾದರು ಮೂವೀ ಬಂದಿದಿಯ
@chikkarangapparangashyaman36092 күн бұрын
ನಾನು ಈ ಪ್ರದೇಶ ನೋಡಿದ್ದೇನೆ ಮೀನು ಗಾರರ ಕುಟುಂಬ ಗಳು ವಾಸಿಸುತ್ತಿವೆ
@nirmalabhide6537Күн бұрын
ನಾನು ಶಾಲೆಗೆ ಹೋಗ್ವಾಗ ನಡೆದ ವಿಷಯ ಇದು, ನನ್ನ ಹೈ ಸ್ಕೂಲ್ ಟೀಚರ್ ರ ತಂದೆ ಅಲ್ಲಿ ಪೂಜೆ ಗೆ ಇದ್ದು, ರಯ್ಲು ಪ್ರಯಾಣ ದಲ್ಲಿ ಜೀವ ಕಳಕೊಂದದ್ದು, ನಮಗೆಲ್ಲ ತುಂಬಾ ದುಃಖ ಆದದ್ದು ನೆನಪಿದೆ 😥
@BSRaghvendra2 күн бұрын
Dear sir Your news channel Very very Good Congratulations
@shanthivijayadev736414 сағат бұрын
Thank you very much
@knf24882 күн бұрын
ದೆವ್ವಗಳ ಬಗ್ಗೆ ಒಂದು ವಿಡಿಯೋ ಮಾಡಿ ಸರ್
@mouneshcharyapattar45903 күн бұрын
Hulikala Natarajan Kalisi allige
@A2Z-z2y2 күн бұрын
Not hulikal natarajan hulikal nataraj
@gayathrishekar42502 күн бұрын
😂😂😂😂😂
@reddyrakesh48772 күн бұрын
BlackRock company bagge video maadi
@madhaviparchure7222Сағат бұрын
Ee mahiti gottirali lla
@keshavakrishna29512 күн бұрын
Foot prints of past.I was 13 years old when it happened and we read it in kannada news papers. From Mulabagilu Kolar
@mohanpoojary86903 күн бұрын
Drawing maduvudarinda yava job hege padeyabeku antha thilisi sir
@sudarshands70923 күн бұрын
Architect
@Karthik_Bharadwaj_AR3 күн бұрын
Last week visit madidvi..iga kathe kelta iddivi...
@Vighnesh88872 күн бұрын
Same bro😅
@trueadmirerКүн бұрын
Same bro 🎉
@canweable3 күн бұрын
Arabi sea or bay of Bengal?
@RSM-WORLD3 күн бұрын
Nebula bagge mahiti kodi sir
@kmprashКүн бұрын
I have visited this place other than road and reaching to end coming back not sure where was town. may be Tsunami took out entire town. now there is no clue there.
@Prasad-oe2bp2 күн бұрын
Sarvjna❤❤❤
@anandaananda64402 күн бұрын
🙏🙏❤❤🚩
@lokesh.s22192 күн бұрын
fresh fish 🐟 catch cook consume 😋
@KalyanAmma-e6k2 күн бұрын
ಸರ್ ವಿಶ್ವದಲ್ಲಿ ಭಾರತದಲ್ಲಿ ಮಾನಸಿಕ ರೋಗಿಗಳ ಸಂಖ್ಯೆ ಜಾಸ್ತಿ ಇದೆ ಅಂತೆ ಅದರಲ್ಲು ಮಹಿಳೆ ಸಂಖ್ಯೆ ಹೆಚ್ಚು ಅಂತೆ ಹೌದ ಅದಿರಲಿ ಸಂಸಾರಿಗಳಿಗಿಂತ ಹೆಚ್ಚು ಸನ್ಯಾಸಿಗಳಿಗೆ ಹೆಚ್ಚಂತೆ 😮 ಸರ್ ಒಸಿಡಿ (ಗೀಳು ರೋಗ) ಇದರ ಕುರಿತು ಒಂದು ವಿಡಿಯೋ ಮಾಡಿ ದಯವಿಟ್ಟು🙏
@sanjaypoojari36463 күн бұрын
Good morning
@VikramadithyaT3 күн бұрын
Good morning sir 😊
@venkateshdb32183 күн бұрын
Hi Amer sir good morning 🌄
@akashnhosamani84843 күн бұрын
Good morning all
@Greenberry8462 күн бұрын
ಹುಲಿಕಲ್ ನಟರಾಜ ಬಂದ್ರೆ ಎಲ್ಲಾ ಬಯಲು ಆಗುತ್ತೆ 😂😂
@A2Z-z2y2 күн бұрын
No daiva,no bootha even no god is exist.It's so simple. fear of past natural disaster came
@mohanraomrao97832 күн бұрын
Yas
@DhanushSavanur1462 күн бұрын
@@A2Z-z2y God or Lord is everywhere & in everything. Even your soul is also ONE Spirit. Exists by A true Name. Find out it.
@Rahulpinto-m3k14 сағат бұрын
@@A2Z-z2y can u explain how the universe was created
@successchannel183 күн бұрын
ಜಿಲ್ಲಾ dharashan ಮಾಡಿಸಿ ಸರ್ ಪ್ಲೀಸ್
@prabhavathivappala85242 күн бұрын
Prakruthi ya Vikopa
@ga000072 күн бұрын
ಸರ್ nimhas hospital ಟ್ರೀಟ್ಮೆಂಟ್ ಹಾಗೂ ಅಲ್ಲಿ ಟ್ರೀಟ್ಮೆಂಟ್ ಗೆ ದುಡ್ಡು ಕೊಡಬೇಕಾ ಏನು ಫ್ರೀ ಟ್ರೀಟ್ಮೆಂಟ್ ಇರುತ್ತಾ ಯಾವ ಯಾವ ಕಾಯಿಲೆ ಗೆ ಟ್ರೀಟ್ಮೆಂಟ್ ಇದೆ ಈ ಬಗ್ಗೆ ಒಂದು ಸಂಪೂರ್ಣ ವಿಡಿಯೋ ಮಾಡಿ ಸರ್
@shrikanthpoojary50422 күн бұрын
ಫ್ರೀ ಟ್ರೀಟ್ಮೆಂಟ್ ಇದೆ...
@shrikanthpoojary50422 күн бұрын
ಎಲ್ಲಾ ಮಾನಸಿಕ & OCD treatment ಸಿಗುತ್ತೆ
@VinayM-w3y3 күн бұрын
Sir do upsc classes , your subscriber goes upto 1 crore , this is for sure🎉
@puttaraju-e6e2 күн бұрын
ಸುಮ್ಮನೆ ಒಂದು ವರದಿ...ಟೈಂಪಾಸ್😂😂 ವರದಿಯ ತಲೆಬರಹಕ್ಕೂ ವರದಿಯ ವಿಷಯಕ್ಕೂ ಎಲ್ಲಿದೆ ಸಂಬಂಧ ..
@manju08103 күн бұрын
ಪೌರಾಣಿಕ ಕಥೆ ಗಳನ್ನು ಹೇಳಿ
@lokeshloki705Күн бұрын
ವಿಸ್ಮಯ ಪ್ರಕೃತಿ
@akashts40602 күн бұрын
Helo sir KPSC madtiro anyayada bagge nivu one video madudre yellargu gottagitte sir evag naddiro KAS exam nalli 20 QUESTION TRANSLATION NALLI RONG AGIDE SIR NIV EDARA BAGGE MATADLE BEKU SIR NIM ANTA DOD YOU TUBE CHANNEL ENDA EDARA BAGGE VIDEO MADUDRE YESTO ASPIRANTS GE HELP AGUTTE NAM KARNATAKA JANATEGE EDRABAGGE KPSC ANNO NICHA INSTITUTE BAGGE YELRIGU TILIYUTTE NAMGUNU HELP AGUYTTE (ASPIRANTS) DAYA MADI EDARA BAGGE NIVU VIDEO MADI SIR.... international... National.. State ge sambanda patta yesto video galna nivu madtidira edu namge exam guide kuda help agtide sir nija tumba help agtide ege nivu munduvarsi sir agene e KPSC nadsiro exam baggenu video madudru nam karnatakada yesto kannada student ge help agutte sir....bekadre question paper nodi sir kannadakke yestu avamana madtidare anta nimge gottagitte sir please video madi sir😭😭😭😭😭😭 sir e question paper nalli yestu tap ede anta Panchajanya IAS (official) Karnataka IAS Academy anno KZbin nalli fulla yen yen tap agide anta with question paper nalli nive nodbodu sir bekadre a tapgalanna nive nodi adara mele bekadre niv video madi sir Ella Andre niv hudukoke kasta agutte a video dalli yella sigutte sir niv one sala nodi video madi sir please
@Supreeth-xu5po3 күн бұрын
Alli yeno ketkelsa nadithirbeku adakka haagagthirbeku I mean goodhacharathw smuggling etc etc
@Supreeth-xu5poКүн бұрын
Yee tarA moodanambike iroru nanjothe banni yellaru bhayanaka placege hogi navalli yenu illa I mean ghost illantha saabithu padisuva
@VinayM-w3y3 күн бұрын
Sir do upsc classes , your subscriber goes upto 1 crore , this is for sure
@trueadmirerКүн бұрын
Monne taane hogidvi aa church yella nodidvi.
@renukanb53792 күн бұрын
Psunami
@AnilChalawadi-k1b3 күн бұрын
Hii
@Ajeethkumarnayaka93Күн бұрын
ಹಲೋ ಅಮರ್ ಪ್ರಸಾದ್ ಸರ್ ಮೊದಲು Title ಅನ್ನು ಸರಿಯಾಗಿ ಬರೆಯಿರಿ ಆ ಊರು ಹೆಸರು ಧನುಷ್ಕೋಡಿ ನೀವು title ಅಲ್ಲಿ ಹಾಕಿದ್ದು ನೋಡಿದರೆ ಧನುಷ್ಕೋಟಿ ಅಂತ ಇದೆ ಮೊದಲು ಸರಿಯಾಗಿ ಬರೆದು ಆಮೇಲೆ KZbin ಅಲ್ಲಿ ಹಾಕಿ ಸರ್
@mahammedazeem43212 күн бұрын
Movie madbahudu
@veenabalakrishnan654Күн бұрын
My husband' s cousin's whole family died in train in this tragedy
@trueadmirerКүн бұрын
😢😢😢
@ashwiniajari91993 күн бұрын
😂
@VinayM-w3y3 күн бұрын
Sir do upsc classes , your subscriber goes upto 1 crore , this is for sure
@VinayM-w3y3 күн бұрын
Sir do upsc classes , your subscriber goes upto 1 crore , this is for sure
@VinayM-w3y3 күн бұрын
Sir do upsc classes , your subscriber goes upto 1 crore , this is for sure
@VinayM-w3y3 күн бұрын
Sir do upsc classes , your subscriber goes upto 1 crore , this is for sure
@VinayM-w3y3 күн бұрын
Sir do upsc classes , your subscriber goes upto 1 crore , this is for sure