ಕಾವ್ಯ ma'am, ಈ ದಿನದ ವಿಡಿಯೋ, receipe ತುಂಬಾ ಚೆನ್ನಾಗಿತ್ತು. ದಾಲ್ ರೆಸಿಪಿ was best. ಇನ್ನೊಂದು ನನಗೆ usefull ಆಗಿದ್ದು ಅಂದ್ರೇ, ನೀವು ಮಜ್ಜಿಗೆ ಮಾಡಿದ್ದು. ನಾನು ಬೆಣ್ಣೆ ತೆಗೆದೇ ಮಜ್ಜಿಗೆ ಮಾಡೋದು. But ನೀವು ಮಾಡಿದ್ದು ನೋಡಿ ತುಂಬಾ easy ಅನಿಸಿತು. ಈಗ ನಿತ್ಯ ಅದನ್ನೇ ಮಾಡ್ತಾ ಇದ್ದೀನಿ. Thanks ಕಾವ್ಯ. ಇನ್ನೊಂದು ಹೇಳೋದೇ ಮರೆತಿದ್ದೆ. ನಿಮ್ಮ voice ತುಂಬಾ melodious ಆಗಿದೆ. ಚೆನ್ನಾಗಿದೆ.
@Kavyascookingchannel7 ай бұрын
Tq for your feedback
@pushpashashidhar67788 күн бұрын
Yavudu electric cooker idu name heli ... Hage link idre send madi ... Tagoloke