Рет қаралды 77,408
ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ KZbin ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
ಧನ್ಯವಾದಗಳೊಂದಿಗೆ,
- ನಿಮ್ಮ ಪ್ರದೀಪ್ ಕುಂದಾಪ್ರ
ಯಕ್ಷ ರಾಘವ ಜನ್ಸಾಲೆ ಪ್ರತಿಷ್ಠಾನ, ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ
ಸ್ಥಳ : ಶ್ರೀ ಸ್ವಾಮಿ, ಮಾಸ್ತಿ, ನೇತ್ರ ಹೈಗುಳಿ ಪರಿವಾರ ದೈವಸ್ಥಾನ ಜಡ್ಡಾಡಿ, ನಾಡ.
ಸಂಯೋಜನೆ : ಶ್ರೀ ಸಂದೀಪ್ ಜಡ್ಡಾಡಿ, ಮತ್ತು ಮಿತ್ರ ಬಳಗ.
ಪ್ರಸಂಗ : ಚಂದ್ರಹಾಸ ಚರಿತ್ರೆ
ಹಿಮ್ಮೇಳದ ಕಲಾವಿದರು :
ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ
ಮದ್ದಳೆ : ಶ್ರೀ ಶಶಾಂಕ್ ಆಚಾರ್ಯ
ಚಂಡೆ : ಶ್ರೀ ಶಿವಾನಂದ್ ಕೋಟ
ಮುಮ್ಮೇಳದ ಕಲಾವಿದರು :
ದುಷ್ಟಬುದ್ಧಿ : ಸರ್ವಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ
ಕಪ್ಪ ದೂತ : ಶ್ರೀ ಶ್ರೀಧರ್ ಭಟ್ ಕಾಸರಕೋಡ್
Any unauthorized copying, reproduction, republishing, uploading, downloading, transmitting or duplicating of any of the content is strictly prohibited.
- Yaksha TV Kannada