Ohh ಇಲ್ಲಿದೆ ಸೀಕ್ರೆಟ್ಟು..!!😂 ನಮ್ಮಮ್ಮ ಇತ್ತೀಚಿಗೆ ಒಬ್ರೆ ವಿಡಿಯೋ ನೋಡಿ ಹೇಳದೆ ಕೇಳದೆ ಹೊಸ ಹೊಸ recipe ಮಾಡೋರು 😅 ಯಾರ್ ವಿಡಿಯೋ ಅಂತ ಕೇಳಿದ್ರೆ ಹೇಳಿಲ್ಲ ಇವತ್ತು ಅವರ ಫೋನ್ ನೋಡಿ ತಿಳ್ಕೊಂಡು comment ಮಾಡ್ತಾ ಇದೀನಿ mam 😅 ಪುಟಾಣಿ ಪಕೋಡ, ಹೋಟೆಲ್ ಸ್ಟೈಲ್ ಚಟ್ನಿಗಳು,ಇಡ್ಲಿಗೆ ಸಾಂಬಾರ್,ಮತ್ತೆ ಇವತ್ತು bread toast ಎಲ್ಲಾನೂ ಟೇಸ್ಟ್ ಅದ್ಭುತ ❤
@AdugeSadhana Жыл бұрын
You are a good detective ma'am 😆 Thank you so much 😊🙏
@vedamuddapur7736 Жыл бұрын
Excellent bread toast, ನಾಳೆಯ breakfast ನಮ್ಮ ಮನೆಯಲ್ಲಿ
@MamathaDinesh-p3p8 ай бұрын
ನಿಮ್ಮ ಚಾನೆಲ್ಗೆ ಅಯಸ್ಕಾಂತ ಚಾನೆಲ್ ಅಂಥ ಹೆಸರಿಡಿ❤ ಏಕೆಂದರೆ ಅಯಸ್ಕಾಂತದಂತೆ ನಿಮ್ಮ ಖಾದ್ಯಗಳು ಹಾಗು ನಿರೂಪಣೆ ಜನರನ್ನು ಆಕರ್ಷಿಸುತ್ತದೆ.... Loads of love from Mamtha❤❤
@vlakshminarayan4 ай бұрын
Excellent recipe, and easy to prepare. Infact I like your narration and voice and watch all your videos. Thank you
@AdugeSadhana4 ай бұрын
Thank you so much 🙂
@ushachandramouli3909 Жыл бұрын
Thanks a bunch Asha! You are the best. Your recipes turn out so well and I've tried many with wonderful results. God bless you liads🎉🎉❤❤