KZ
bin
Негізгі бет
Қазірдің өзінде танымал
Тікелей эфир
Ұнаған бейнелер
Қайтадан қараңыз
Жазылымдар
Кіру
Тіркелу
Ең жақсы KZbin
Фильм және анимация
Автокөліктер мен көлік құралдары
Музыка
Үй жануарлары мен аңдар
Спорт
Ойындар
Комедия
Ойын-сауық
Тәжірибелік нұсқаулар және стиль
Ғылым және технология
ಅಕ್ಕಿರಾಗಿ ರೊಟ್ಟಿಗಿಂತ ಬಹಳ ವಿಬ್ಬಿನ್ನ ರುಚಿಗಾಗಿ ಈ ರವೇ ರೊಟ್ಟಿ ಮಾಡಿ | Rave Rotti | Breakfast Recipe
5:59
ಚಪಾತಿ ತರಾನೇ ಲಟ್ಟಸಬಹುದು 1/2 ಸೇರು ಹಿಟ್ಟು.ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ.ಶ್ರಾವಣ ಮಾಸದಲ್ಲಿ ಮಾಡೋ ಮೊದಲನೇ ಕೆಲಸ
7:01
黑天使被操控了#short #angel #clown
00:40
UFC 310 : Рахмонов VS Мачадо Гэрри
05:00
Қайрат Нұртас - Не істедің (Cover) Roza Zergerli - İstedim
02:53
Мясо вегана? 🧐 @Whatthefshow
01:01
ಜೋಳದ ರೊಟ್ಟಿ ಮಾಡಲು ಬರುತ್ತಿಲ್ಲವೇ ಈ ರೀತಿ ಮಾಡಿ|Jolada Rotti Recipe In Kannada| Uttara Karnataka Recipe
Рет қаралды 191,932
Facebook
Twitter
Жүктеу
1
Жазылу 850 М.
Uttarakarnataka Recipes
Күн бұрын
Пікірлер: 175
@chhayasophias8086
Жыл бұрын
ಎಲ್ಲಾ ಪದಗಳಿಗೂ ಅದೇ ಪುಡಿಗಳು ರುಚಿ ಹೆಚ್ಚಾಗಿ ಒಂದೇ ರೀತಿ ಅನಿಸುತ್ತೆ ತರಕಾರಿ ಬೇರೆ ಆದರು
@UttarakarnatakaRecipes
Жыл бұрын
ನೀವು ಬೇಕಿದ್ದರೆ ಪುಡಿ ಸ್ಕಿಪ್ ಮಾಡಿ ಅಕ್ಕಾ 🙏🙏🙏
@SumaChandrashekhar-f6m
19 күн бұрын
😊😊
@shankremmabiradar8633
11 ай бұрын
Niu madu aduge ell super irtava akka, nimm video nodi, na godi huggi, matta rave undi madidde super agi banditt tqs akka niu chenda helitiri 😊
@UttarakarnatakaRecipes
11 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
@PramilaNiranjan
3 ай бұрын
😂e😂😂❤wrqwwqwwwwqq😊E@@UttarakarnatakaRecipes
@manjulasoppin2459
Жыл бұрын
Super aagi madiri Patilre.Naavu try madtivi.👌👏💞
@UttarakarnatakaRecipes
Жыл бұрын
ಧನ್ಯವಾದಗಳುರಿ ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏
@basavarajnaikRD87
28 күн бұрын
ನೀವು ರೊಟ್ಟಿ ಮಾಡಿ ತೋರಿಸರಿ,
@pmenakamma2847
2 ай бұрын
Super.joladarotti.maii.thorisiddera..dhayavadagalu
@UttarakarnatakaRecipes
2 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@nseema2723
Жыл бұрын
Bhaari expert iddiramma.super.
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@RajaBakshi-y6r
Жыл бұрын
Super akka
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@NaseemaBegum-lf7yx
Жыл бұрын
Madam soft and smooth agi beyisuva vidhana heli Kodi 😥
@RajuNaik-k6e
11 ай бұрын
Super,akka
@UttarakarnatakaRecipes
11 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@Sara.Rose.
Жыл бұрын
Very well explained. Thank you
@UttarakarnatakaRecipes
Жыл бұрын
🙏🙏
@sudhasnehasri
Жыл бұрын
Wow u r so talented
@UttarakarnatakaRecipes
Жыл бұрын
ತುಂಬಾ ಧನ್ಯವಾದಗಳು ಅಕ್ಕಾ. ತುಂಬಾ ದಿನದ ಮೇಲೆ ನಿಮ್ಮ ಸಂದೇಶ ನೋಡಿದೆ ತುಂಬಾ ಖುಷಿ ಆಯ್ತು ಅಕ್ಕಾ 🙏🙏🙏🙏
@NandaValmiki01-ph5vi
Жыл бұрын
Navu bengalurinavaru uk style foods andre prana gurellu powder andre gottilla mattu shenga powder maduvudu eradu vidhana heli kodi madam pls pls
@UttarakarnatakaRecipes
Жыл бұрын
ತುಂಬಾ ಖುಷಿ ಆಯ್ತು ನಿಮ್ಮ ಸಂದೇಶ ನೋಡಿ. ನಾನು ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ ಇದರಲ್ಲಿ ಬಗೆ ಬಗೆ ಚಟ್ನಿ ಮಾಡಿ ತೋರಿಸಿದ್ದೇನೆ kzbin.info/www/bejne/fpC8g6Z_n96ceJo
@bharatimathad4042
Жыл бұрын
Erdu reetiya jolada rotti tumba bhaghariyagi. Madi toreecidderi tangiyavare tumba tumbaa dhnyavadagalu. Hagu neevu chnnagi. Vivarisutteri adannu naanu tumba istapattiruttene.
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@SunithaRamesh-y7r
10 күн бұрын
❤❤❤❤
@UttarakarnatakaRecipes
9 күн бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@ashakkasha5366
Жыл бұрын
👌👌 super recipe
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏
@UMESHAIAHJ
Жыл бұрын
Very nice
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@vijayalaxmim9005
Жыл бұрын
👌👌
@UttarakarnatakaRecipes
Жыл бұрын
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@ksmanjunath5973
Жыл бұрын
Thanks U very much.
@Pinky-xk1jj
Жыл бұрын
Thank u mam
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏
@VijayaPatil-i4w
Жыл бұрын
Very nice video❤️
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@lalitabillurlalita7514
9 күн бұрын
Kai rotti navu kai mele madi hitta ha challari neerhachi madativari🎉🎉
@UttarakarnatakaRecipes
9 күн бұрын
ಸೂಪರ್. ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@poojamraikar9528
Жыл бұрын
👌👌mam
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@sujatapalankar3431
Жыл бұрын
👌👌😋😋 Thank you Akka 💞💞
@UttarakarnatakaRecipes
Жыл бұрын
🙏🙏🙏🙏🙏🙏
@pinnapuralasriramsriram4341
Ай бұрын
Top
@UttarakarnatakaRecipes
25 күн бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@lonely143
Жыл бұрын
Hlo madam Nange Roti madod Torsi mate Roti andre dabadali kodtarala Ha tara Roti Madak Baruthandre Madi Torsi ❤
@acharyaspiritualteachingsk4653
Жыл бұрын
Hi Nanna Karnataka Aathmiyarige, Nimma ********Swgathe Prithiya Swagathe, Namma Aargya Namma Kainalle ,Namma Adige Maneyalli Adige Maduvadu, Valle Adige Maduvanalli Eega Nanu ********
@sudhamahesh799
8 ай бұрын
ಸೂಪರ್ ಆಗಿ ಮಾಡಿದ್ರಿ ಮೇಡಂ 🎉
@UttarakarnatakaRecipes
7 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@RadhikaJoshi-mu2nl
5 ай бұрын
ನೈಸ್ ವಾಯ್ಸ್
@SurajKomate-hl6hj
9 ай бұрын
Thanks 🙏🙏🙏🙏👍
@UttarakarnatakaRecipes
9 ай бұрын
🙏🏻🙏🏻🙏🏻🙏🏻🙏🏻🙏🏻
@meghas9301
Жыл бұрын
Hiii akka 🙋🙋🙋🙋🙋 super 💐 amma mane le yallaru chanagedara akka 🙂
@UttarakarnatakaRecipes
Жыл бұрын
ಸೂಪರ್ ಆಗಿದ್ದೇವೆ. 🙏🙏🙏🙏
@a-sff2599
Жыл бұрын
Super 👌👌
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@lpshamalarcolony.bagalakot9907
7 ай бұрын
👌ಗೊಳದ ಕಡಬು
@allappachougala2148
Жыл бұрын
Super
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@shravanss7813
Жыл бұрын
👌🤝 akka
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@srieesaai7163
Жыл бұрын
Super madam
@shruthiitskmam8880
Жыл бұрын
👌👌👍🙏
@UttarakarnatakaRecipes
Жыл бұрын
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@ayeshabegumt7701
Жыл бұрын
Akka 1 cup hit ge 1 cup Neeru hakbeka
@RameshTirakanagoudar
2 ай бұрын
🙏👍👌
@UttarakarnatakaRecipes
2 ай бұрын
🙏🏻🙏🏻🙏🏻🙏🏻
@laxmipatil6194
Ай бұрын
ನಿಮ್ಯ ರೊಟ್ಟಿ ನೋಡಿ ತುಂಬಾ ಖುಷಿ ಆಯಿತು ರೀ 🙏
@UttarakarnatakaRecipes
Ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@basavarajnaikRD87
28 күн бұрын
ನಿಮಗೂ ರೊಟ್ಟಿ ಮಾಡಾಕ ಬರತ್ತಾರಿ
@VijayKumar-dg6rc
9 күн бұрын
Madam jolada ittige akki berasidre rotti chennagi barutta enu berasabeku estu berasabeku heli kodi namage rotti sariyagi baralla
@UttarakarnatakaRecipes
9 күн бұрын
5 ಕೆಜಿ ಜೋಳಕ್ಕೆ 1/2 ಕೆಜಿ ಅಕ್ಕಿ ಹಾಗೂ 50 ಗ್ರಾಂ ಮೆಂತೆ ಹಾಕಿ ಗಿರಣಿಯಲ್ಲಿ ಹಿಟ್ಟು ಮಾಡಿಸಿ. 🙏🏻🙏🏻🙏🏻
@roopaaduge
Жыл бұрын
Madam rottida dandi ge cut agutte bhal kasta ide rotti madaodu😢
@reshmarao320
Жыл бұрын
Which jower we use for flour
@UttarakarnatakaRecipes
Жыл бұрын
Jawar jola 🙏🙏🙏
@sanjumeti5168
Жыл бұрын
ಹಾಯ್ ಅಕ್ಕ ಸೂಪರ್
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
@deepathimma9262
9 ай бұрын
Jolada hittu extra ulidorodanna fridge nalli store madbahuda heli pls
@UttarakarnatakaRecipes
9 ай бұрын
ಫ್ರಿಡ್ಜ್ ನಲ್ಲಿ ಇಟ್ಟರೆ ಮತ್ತೊಮ್ಮೆ ರೊಟ್ಟಿ ಮಾಡಲಿಕ್ಕೆ ಬರಲ್ಲಾ 🙏🏻🙏🏻🙏🏻
@NagabhushanSB-tq4zv
8 ай бұрын
8:24 😊@@UttarakarnatakaRecipes
@geethaupadhyaya3025
8 ай бұрын
Super madam
@UttarakarnatakaRecipes
7 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@sanikamadar3734
9 ай бұрын
Soft dip agabiku adare roti hege madbiku roti aka
@FreeFireIndiastargaming
Жыл бұрын
Rotti madakke yava jolada powder use madbeku , namge yava jola gothagtilla thilisikodi..
@UttarakarnatakaRecipes
Жыл бұрын
ಬಿಳಿ ಜೋಳ ಅಂತ ಸಿಗುತ್ತೆ ಅದರಿಂದ ಮಾಡಿದರೆ ರೊಟ್ಟಿ ಮಸ್ತ ಆಗಿರುತ್ತೆ. ಧನ್ಯವಾದಗಳು 🙏🙏🙏
@sanket3011
Жыл бұрын
Roti madoke hot water hakbeka , ella cold halidre nadiyutte medam please let
@UttarakarnatakaRecipes
Жыл бұрын
ಜೋಳದ ರೊಟ್ಟಿ ಮಾಡುವಾಗ ಜಿಗಿಟಿಗಗೆ ಬಿಸಿ ನೀರು ಆಮೇಲೆ ತನ್ನಗಿರುವ ನೀರು ಹಾಕಿ ನಾದಿಕೊಳ್ಳಬೇಕು 🙏🙏🙏
@pratibhakulkarni4453
8 ай бұрын
Bili jolada hittu athava hybrid jolada hittu?
@pushpalatakalshetty6374
Жыл бұрын
Super triveni akka nanage esta aitu nanu rotti tatti maadtini kai enda ega maadi nodtini
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏
@premaprakash9871
10 ай бұрын
Super jolada rotti
@UttarakarnatakaRecipes
10 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
@shashikalanayak9960
Жыл бұрын
Rotti mission inda madodu torisi akka
@UttarakarnatakaRecipes
Жыл бұрын
ಸರಿ ಅಕ್ಕಾ ಮುಂದಿನ ದಿನದಲ್ಲಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ 🙏🙏🙏
@basavarajnaikRD87
28 күн бұрын
ಕೈ ರೊಟ್ಟಿ ಬಹಳ್ ರುಚಿಯಾಗಿರುತ್ತೆ, ಮಸಿನ್ ರೊಟ್ಟಿ ಸ್ವಾದ ಇರಲ್ಲಾರಿ,,
@shobhakaranam5800
Жыл бұрын
Very very super
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
@chayadevip7661
Жыл бұрын
Akkare rotti olege hasi irute bendirudila yake pls reply
@UttarakarnatakaRecipes
Жыл бұрын
ಉರಿ ಸ್ವಲ್ಪ ಜೋರಾಗಿ ಇಟ್ಟರೆ ಒಳಗಡೆ ಕೂಡ ಬೆಯುತ್ತೆ ಕಣ್ಣು ಬೀಳುವ ಹಾಗೇ ಎರಡೂ ಬದಿ ಬೇಯಿಸಿ ಅಕ್ಕಾ 🙏🙏🙏
@santoshsheregar5740
3 ай бұрын
Reyal.rote
@NandaValmiki01-ph5vi
Жыл бұрын
ಗುರೆಲ್ಲು ಪೌಡರ್ ಅಂದ್ರೆ ಏನು ಮತ್ತು ಶೇಂಗಾ ಪೌಡರ್ ಮಾಡುವ ವಿಧಾನ ಧಯವಿಟ್ಟು ಹೇಳಿಕೊಡಿ ಮೇಡಮ್
@UttarakarnatakaRecipes
Жыл бұрын
ಗುರೆಳ್ಳು ಅಂದರೆ ಇಂಗ್ಲಿಷ್ ನಲ್ಲಿ niger seeds ಅಂತ. ಹುರಿದು ಪೌಡರ್ ಮಾಡಿ. ಆದೆ ರೀತಿ ಶೇಂಗಾ ಹುರಿದು ಪೌಡರ್ ಮಾಡಿಕೊಳ್ಳಿ 🙏🙏🙏
@muttumuttu1530
Жыл бұрын
Rotti thati madbahudu akka, Kai rottine swalpa kasta
@UttarakarnatakaRecipes
Жыл бұрын
ನೀವು ದಿನಾಲೂ ಹೇಗೆ ಮಾಡುತ್ತಿರೋ ಹಾಗೇ ಮಾಡಿ. ಅದೇ ಸುಲಭ 🙏🙏
@pathtocode3398
3 ай бұрын
Tamil hydugini maduviyagini, mutagi kanasanyg thinabeku
@rekhajartarkar9672
7 ай бұрын
ಯಾವ ಊರು
@johndavids7758
9 ай бұрын
👍👍👍👍👍👍
@UttarakarnatakaRecipes
9 ай бұрын
🙏🏻🙏🏻🙏🏻🙏🏻🙏🏻🙏🏻
@umeshbk694
Жыл бұрын
ಅಕ್ಕ ಯಾವ ಜೋಳದ ಹಿಟ್ಟು ಅಕ್ಕ ಹೇಳಿ ಅಕ್ಕ
@ashaprabhu2859
Жыл бұрын
Tribeni I need masala Kara
@UttarakarnatakaRecipes
Жыл бұрын
Check this link mam kzbin.info/www/bejne/opqYlHuBa890a80
@geethapatil2724
Жыл бұрын
Not tribeni wright name triveni
@bhatsubramanya1683
Ай бұрын
fine. kai roti good, bjp rotti thilisi
@UttarakarnatakaRecipes
17 күн бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@chiranjeeviraju8184
8 ай бұрын
ಹಿಟ್ಟು ಕಲಸುವ ವಳೇಯಲ್ಲಿ ಯಡ ಕೈ ಬಳಸಬಾರದು .
@UttarakarnatakaRecipes
7 ай бұрын
ಹೌದಾ ಅಕ್ಕಾ??. ಯಾಕೆ ಏನಾಗುತ್ತೆ???
@shilpa3697
5 ай бұрын
ಎಡಗೈ ಯಾಕೆ ಬೇಕು ಒಂದೇ ಕೈ ಸಾಕಲ್ವಾ
@vanigopala8323
7 ай бұрын
Naanu madidre yaake sai baralla...hittu mistake erutta
@moulajatti7826
3 ай бұрын
ಛಪಾತಿ ಮಾಡು
@radhashamrao4700
6 ай бұрын
To
@UttarakarnatakaRecipes
6 ай бұрын
🙏🏻🙏🏻🙏🏻🙏🏻
@jayalakshmigs3890
11 ай бұрын
Tumba chennagi maathaadthir n chennagi heli koduttira
@vijayayeshwanth7591
Жыл бұрын
Jolada rotti thindare body heat jasti agute adakke enu madona please tilsi
@geethapatil2724
Жыл бұрын
ರೊಟ್ಟಿ ತಿಂದ್ರೆ ಬಾಡಿ ಹೀಟ್ ಆಗಲ್ಲ ಚಪಾತಿ ತಿಂದ್ರೆ ಹೀಟ್ ಆಗುತ್ತೆ
@manjulasoppin2459
Жыл бұрын
Hybrid Jola use madbedi.
@savitanaik7993
Жыл бұрын
@@geethapatil2724 ò
@UttarakarnatakaRecipes
Жыл бұрын
ಅಕ್ಕಾ ಜೋಳ ತಿಂದರೆ ಆರೋಗ್ಯಕ್ಕೆ ಒಳ್ಳೇದು ಜೋಳ ಕೂಡ ಸಿರಿಧಾನ್ಯದಲ್ಲಿ ಒಂದು.
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
@ramyamsisvibrirbtvbubshebvvvv
Жыл бұрын
Kai noovu baralva ah tara madi
@UttarakarnatakaRecipes
Жыл бұрын
ಅಕ್ಕಾ ಏನು ಆಗಲ್ಲ ಮೊದಲ ಬಾರಿ ಮಾಡುವಾಗ ಕೈ ನೋವು ಬರಬಹುದು ಆಮೇಲೆ ರೂಢಿ ಆದರೆ ಸುಲಭವಾಗಿ ಮಾಡಬಹುದು 🙏🙏🙏
@vanigopala8323
7 ай бұрын
Naanu madidare rotti sari agalla.yaake
@anitharosy7982
4 ай бұрын
Alla sumne thorsbedi rotti muriyuthe
@UttarakarnatakaRecipes
4 ай бұрын
ಜಿಗಟು ಹಾಕಿ ಮಾಡಿದರೆ ಮುರಿಯಲ್ಲ ಅಕ್ಕಾ 🙏🏻🙏🏻🙏🏻
@deepadeshpande4720
4 ай бұрын
ಅಕ್ಕ ರೊಟ್ಟಿ silatava yak
@UttarakarnatakaRecipes
3 ай бұрын
ಜಿಗಟು ಕಡಿಮೆ ಆಗಿದ್ದರೆ ಸಿಳುತ್ತವೆ 🙏🏻🙏🏻🙏🏻🙏🏻
@deepadeshpande4720
3 ай бұрын
@@UttarakarnatakaRecipes ಅದಕ್ ಎನ್ ಮಾಡ್ಬೇಕು ಅಕ್ಕ
@AbhishekShailesh
4 ай бұрын
Kaleli madtar en cailene madtar
@UttarakarnatakaRecipes
4 ай бұрын
🙏🏻🙏🏻🙏🏻🙏🏻🙏🏻
@sparklenshine4404
Жыл бұрын
Ella rotti tatti aadhameley koneyalli rottigalna beyskobodha
@chhayasophias8086
Жыл бұрын
Normal agi yake ಮಾತಾಡುವುದಿಲ್ಲ
@UttarakarnatakaRecipes
Жыл бұрын
ನಾವು ಯಾವುದೇ ಪದಾರ್ಥ ವನು ಮಾರುವುದಿಲ್ಲ ಕೇವಲ ಮಾಡಿ ತೋರಿಸುತೇವೆ 🙏🙏
@srieesaai7163
Жыл бұрын
ಉತ್ತರ ಕರ್ನಾಟಕ ದ ಮಾತು ರೀ . ಅವರು ಮಾತಾವುದು.
@SumithraNagraj-n2v
Жыл бұрын
Avara maathina shaili hage irodu becz avaru uttara Karnataka 👍,,,,
@RadhikaJoshi-mu2nl
5 ай бұрын
Super
@ShreyaaHiremath
4 ай бұрын
ಅವರ ಮಾತು ಕೇಳಿಕೆ ಚಂದಾ
@parimalapr6854
Жыл бұрын
ನಿಮ್ಮ ಭಾಷೆ ರೊಟ್ಟಿ ಯ ಷ್ಟೆ ಚಂದ
@UttarakarnatakaRecipes
Жыл бұрын
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@AbhishekShailesh
4 ай бұрын
Roti cailena madtare kalile madtar eva subscribe baby
@UttarakarnatakaRecipes
4 ай бұрын
🙏🏻🙏🏻🙏🏻🙏🏻🙏🏻
@rammurthi5598
Жыл бұрын
Very tedious method.
@UttarakarnatakaRecipes
Жыл бұрын
🙏🙏🙏🙏🙏
@KedarKumar-l6o
10 ай бұрын
Mam dappa menasinkayi pallya ke niru hakbedi
@UttarakarnatakaRecipes
10 ай бұрын
ಸರಿ. ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು 🙏🙏🙏🙏
@Bheemukomar5943
3 ай бұрын
Super akka
@UttarakarnatakaRecipes
2 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@SugnanaSujatha
3 ай бұрын
👌👌
@UttarakarnatakaRecipes
3 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
@nandinikg1045
4 ай бұрын
Super
@UttarakarnatakaRecipes
4 ай бұрын
ತುಂಬಾ ತುಂಬಾ ಧನ್ಯವಾದಗಳು.ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
@IRINPINTO-g9c
3 ай бұрын
Super
@UttarakarnatakaRecipes
2 ай бұрын
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
5:59
ಅಕ್ಕಿರಾಗಿ ರೊಟ್ಟಿಗಿಂತ ಬಹಳ ವಿಬ್ಬಿನ್ನ ರುಚಿಗಾಗಿ ಈ ರವೇ ರೊಟ್ಟಿ ಮಾಡಿ | Rave Rotti | Breakfast Recipe
Aduge Sadhana
Рет қаралды 1,3 МЛН
7:01
ಚಪಾತಿ ತರಾನೇ ಲಟ್ಟಸಬಹುದು 1/2 ಸೇರು ಹಿಟ್ಟು.ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ.ಶ್ರಾವಣ ಮಾಸದಲ್ಲಿ ಮಾಡೋ ಮೊದಲನೇ ಕೆಲಸ
Veg recipes of uttar karnataka
Рет қаралды 6 М.
00:40
黑天使被操控了#short #angel #clown
Super Beauty team
Рет қаралды 61 МЛН
05:00
UFC 310 : Рахмонов VS Мачадо Гэрри
Setanta Sports UFC
Рет қаралды 1,2 МЛН
02:53
Қайрат Нұртас - Не істедің (Cover) Roza Zergerli - İstedim
Kairat Nurtas
Рет қаралды 3 МЛН
01:01
Мясо вегана? 🧐 @Whatthefshow
История одного вокалиста
Рет қаралды 7 МЛН
10:23
ಮೃದುವಾಗಿ ಉಬ್ಬಿ ಉಬ್ಬಿ ಬರುವ ಜೋಳದ ರೊಟ್ಟಿಮಾಡುವ ಸುಲಭ ವಿಧಾನ .. ಹೀಗೊಮ್ಮೆ ಮಾಡಿ ನೋಡಿ.ಫೇಲ್ ಆಗೋ ಛಾನ್ಸೇ ಇಲ್ಲಾ.
Santrupthi Kitchen
Рет қаралды 413 М.
7:16
Jowar Roti Recipe - Easy Tips n Tricks | How To Make Jowar Roti or Bhakri - Sorghum Millet Roti
Bhusanur.cooking
Рет қаралды 4,4 МЛН
14:44
ಈಗ ಜೋಳದ ರೊಟ್ಟಿ ಮಾಡೊದು ತುಂಬಾ ಸುಲಭ ರೊಟ್ಟಿ ಬರಲ್ಲ ಅನ್ನುವವರು ಕೂಡ ಒಂದೇ ಸಲ ಮಾಡಿ|Jolada Rotti recipe kannada
Wishful Aduge Mane
Рет қаралды 146 М.
11:32
ಊಟದಲ್ಲಿ ಪದರ ಚಪಾತಿ ಜೊತೆ ಕಾಜು ಮಸಾಲಾ ಇದ್ದರೆ|Padara Chapati|Kaju Masala Recipe|Uttara Karnataka Recipe
Uttarakarnataka Recipes
Рет қаралды 121 М.
7:23
August 28, 2024 ಸರಳವಾಗಿ ಜೋಳದ ರೊಟ್ಟಿ ಮಾಡುವ ವಿಧಾನ
Renuka777 ನನ್ನ ಕುಟುಂಬ ಕನ್ನಡ vlogs
Рет қаралды 12 М.
20:29
ಜೋಳದ ರೊಟ್ಟಿ ಮಾಡೋದು ಇವರ ಹತ್ರ ಕಲೆತರೆ ರೊಟ್ಟಿ ಎಕ್ಸ್ಪರ್ಟ್ ಆಗ್ತಿರಾ|jolada rotti maduva vidhana|jowar roti
Shilpa Veg Recipes
Рет қаралды 131 М.
9:35
ಕಹಿ ಇಲ್ದೆ ಇರೋ ಹಾಗಲಕಾಯಿ ಪಲ್ಯ || ಜೋಳದ ರೊಟ್ಟಿ ಮಾಡುವುದು ಹೇಗೆ ? #joladarotti #benatural #food #life
Nimma Ashwini
Рет қаралды 179 М.
23:10
ಇದುವರೆಗೂ ಯಾರೂ ಮಾಡಿಲ್ಲ ಇಂತಹ ಬೆಳಗಿನ ತಿಂಡಿ/Belagian tindi recipe/Veriety tindi maduva vidhana
Govinda_SaviruchiGVR all round
Рет қаралды 88 М.
21:12
16 ರಿಂದ 50 ವರ್ಷ ವಯಸ್ಸಿನವರಿಗೂ👉ಬಾಯಲ್ಲಿ ನೀರೂರಿಸುವ👌ಯಾವತ್ತು ತಿಂದಿರದ ಈ ಹೊಸ ರುಚಿ👉ಲಟ್ಟಿಸಿದ ಜೋಳದ ರೊಟ್ಟಿ ಥಾಲಿ😋
Wishful Aduge Mane
Рет қаралды 301 М.
11:40
Jolada Rotti Recipe In Kannada|North Karnataka Jolada Rotti Maduva Vidhana|Uttara Karnataka Recipe
Uttarakarnataka Recipes
Рет қаралды 923 М.
00:40
黑天使被操控了#short #angel #clown
Super Beauty team
Рет қаралды 61 МЛН