ಜಗತ್ತಿನ ದೊಡ್ಡ ಕಂದಕ ಪಾಸ್ಪೋರ್ಟ್ ವಿಸಾ ವಿಲ್ಲದವರಿಗೆ ಉಚಿತವಾಗಿ thorisidake ಧನ್ಯವಾದಗಳು
@vijaykumar.d8729Ай бұрын
😀😀
@RameshUmanabadiАй бұрын
ನನ್ನ ಜೀವನ್ದಾಗ ನೋಡಾಕ ಸಾಧ್ಯ ಈಲ್ದ ಜಾಗ ದೇಶ ತೋರ್ಸಿದ ನಿಮ್ಗ್ ತುಂಬಾ ತುಂಬಾ ಧನ್ಯವಾದಗಳು ಸಾಹೇಬ್ರ ❤🙏
@yashodanaveenkumar131016 сағат бұрын
❤
@karumusicmania583Ай бұрын
ಮನೆಯಲ್ಲೇ ಇದ್ದು ಇಂಥಾ ಅಧ್ಬುತ ಜಾಗಗಳನ್ನು ನೋಡ್ತಾ ಇದ್ದೀವಿ ಅಂದ್ರೆ,,,All because of you both... THANK YOU ❤🎉
@incoglitАй бұрын
Al hodre nijwad maja
@guruprabhu_3991522 күн бұрын
@@incoglityelrigu sadhya aagalla guru…
@incoglit22 күн бұрын
@@guruprabhu_39915 sadya agli antha kelkotini a reethi agli
@rameshtalawar6454Ай бұрын
ಭೂಗೋಳಶಾಸ್ತ್ರ ದಲ್ಲಿ ಅಮೇರಿಕಾ ದ ಗ್ರಾನ್ಡ್ ಕ್ಯಾನಿಯನ್, ಆಸ್ಟ್ರೇಲಿಯಾ ದ ಗ್ರೇಟ್ ಬ್ಯಾರಿಯರ್ ರೀಪ್, ಈಜಿಪ್ಟ್ ಪಿರಮಿಡ್ ಬಗ್ಗೆ ಓದಿದ್ದೆವು ಕೇಳಿದ್ದೆವು ನಿಮ್ಮಿಬ್ಬರಿಂದಾಗಿ ನಾವೇ ನಮ್ಮ ಕಣ್ಣುಗಳಿಂದ ನೋಡಿದಂತಾಯ್ತು ಧನ್ಯವಾದಗಳು 🙏🏻🙏🏻
@channabasavakm9798Ай бұрын
ಗ್ರ್ಯಾಂಡ್ ಕ್ಯಾನ್ಯನ್ ನಮ್ಮ ಸಮಸ್ತ ಕನ್ನಡಿಗರಿಗೆ ತೋರಿಸಿದ್ದೀರಿ, ತುಂಬು ಹೃದಯದ ಧನ್ಯವಾದಗಳು
@nandinikumar4027Ай бұрын
ತುಂಬಾ ಧನ್ಯವಾದಗಳು ❤ ಇಡೀ ಪ್ರಪಂಚ ವನ್ನೇ ತೋರಿಸುತ್ತಿರುವ ನಿಮಗೆ ದೇವರು ಚೆನ್ನಾಗಿ ಇಟ್ಟಿರಲಿ 🌹 ಜೈ ಕರ್ನಾಟಕ ಮಾತೇ ❤️
@dhanrajbhavikatti2941Ай бұрын
ಎಂತಹ ಅದ್ಭುತ ಜಾಗ ತೋರಿಸಿದ್ರಿ ತುಂಬಾನೇ ಧನ್ಯವಾದಗಳು ನಿಮ್ಮ ಇಬ್ಬರಿಗೂ 👌👌
@jayaram.c.srivarisrikrish8260Ай бұрын
ಧನ್ಯವಾದಗಳು ಸಹೋದರಿ ಆಶಾ, ಗೆಳೆಯ ಕಿರಣ್. 🙏🙏🙏
@bheemashankarbheema103Ай бұрын
ಜೈ ಕರ್ನಾಟಕ ಜೈ ಕರ್ನಾಟಕ ಮಾತೆ ವಿಡಿಯೋ ಮಾತ್ರ ಅಧ್ಬುತ ಸರ್ ❤❤❤❤❤❤,,,,
@mamathahs1381Ай бұрын
ಗ್ರಾಂಡ್ ಕ್ಯಾನಿಯನ್ ತುಂಬಾ ಸುಂದರ ಚೆನ್ನಾಗಿದೆ🎉🎉🎉❤😮 1:46
@netraramaiah9829Ай бұрын
Asha and Kiran u both are showing Beauty of nature.. God bless u both ❤
@ParameshwaraM-nq2vy2 күн бұрын
Super bro jai tulunadu ❤
@rksvision7309Ай бұрын
ಚೊಕ್ಕವಾಗಿ ನಿರೂಪಣೆ ಮಾಡಿರುವ ಈ ಚಿತ್ರಸಂಚಿ ಅಪೂರ್ವಾಗಿ ಮೂಡಿ ಬಂದಿದೆ. ನಿಮ್ಮ ನಿರಂತರ ಪಯಣಕ್ಕೆ ಸದಾ ಶುಭವಾಗಲಿ
@poornianu36929 күн бұрын
Thank you soooooo much both of you for this wonderful place ❤❤❤❤❤❤❤❤❤❤
@mangalagowriprakash1233Ай бұрын
ಅಧ್ಭುತ ಅಧ್ಭುತ ❤ ಕಣ್ಣಲ್ಲಿ ನೀರು ಬಂತಪ್ಪಾ ಈ ಅಧ್ಬುತ ವನ್ನು ನೋಡಿ. ಕನ್ನಡಾಂಬೆ ಗೆ ಜಯ. ತುಂಬಾ ಹೆಮ್ಮೆ ಎನಿಸಿತು ❤ ಧನ್ಯವಾದಗಳು❤
@krishnamurthytumbri8341Ай бұрын
ನೀವು ಮತ್ತೆ dr bro ಗಗನ್ ಅವ್ರು ಒಟ್ಟಿಗೆ ಒಂದು ದೇಶಕ್ಕೆ ಹೋಗಬೇಕು❤❤
@PadmavathiBS-m4sАй бұрын
Esto janmada punya devaru nimage Ella deshagalannu suttuva yoga adannu neevibbare anubhavisade Bere orange nodal saadhyavillda nammantavarige mobile Nalli nodi nave allidivi anno feel Barua Häage torisuva nimma shramakke Hatsoff
@kjramegowda522Ай бұрын
ಆಹಾ ಇಂತ ಜಾಗ ತೋರಿಸಿ ದ್ದ ಕ್ಕೆ ಧನ್ಯವಾದಗಳು!!!
@ponkra10Ай бұрын
I had been there about 20 years ago. Natural wonder. Depth is 1.5 km certain points. Down Colorado River flowing. Nature Marvel. Sunset is fantastic there. Thanks for making video. ❤❤
@EshwarGubbiАй бұрын
very beautiful video, ee tara jaaga idhe antane gotirlila, parichaya madsiddu kushi aithu.. thank u so much, & waiting for next video..👌👍🌹
@SujathaAithal-h9iАй бұрын
ವಾವ್ ಅತ್ಯಾದ್ಭುತವಾಗ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು ದಂಪತಿಗಳಿಗೆ.
@sarveshmc7raoАй бұрын
ನಿಮ್ಮ ಯೂಟ್ಯೂಬ್ ಚಾನೆಲ್ ಗೆ ಶುಭ ಹಾರೈಕೆಗಳು ...❤
@shantharamifyАй бұрын
ಇದೇನು ಜಗತ್ತಿನ ಅದ್ಬುತ ಅಲ್ಲ,ಅಮೇರಿಕನ್ನರು ಎಲ್ಲದನ್ನೂ ಅದ್ಬುತವನ್ನಾಗಿ ಸೃಷ್ಟಿ ಮಾಡಿರ್ತಾರೆ ಅಷ್ಟೆ... ನಮ್ಮ ಜಮ್ಮು,ಕಾಶ್ಮೀರದಲ್ಲಿ ಇದಕ್ಕಿಂತ ನೂರಾರುಪಟ್ಟು ಅದ್ಬುತವಾದ Valley ಗಳಿದಾವೆ...
ಇದು ಅಮೇರಿಕಾ ಕಾಶ್ಮೀರ ಅಲ್ಲ ಆ ಭೂ ದೇವಿಯ ಚೆಲುವು ಮೊದ್ಲು ನೋಡಿ ಆನಂದಿಸಿ.
@nagendramd7134Ай бұрын
ಸೂಪರ್ ನನಿಗಂತು NGC ಚಾನಲಲ್ಲಿ ತೋರಿಸುವ ಸಮುದ್ರದ ಕೆಳಭಾಗದ ಚಿತ್ರದಂತೆ ಕಾಣಿಸುತ್ತದೆ ಸೂಪರ್ 🔥🔥🔥💯💯
@maheshps9224Ай бұрын
Thank you for showing this wow great you couples are doing great job showing USA we are so lucky to have you guys jai Karnataka. May God bless you .
@kavitabhat4509Ай бұрын
Super super super wonderful fantastic location thanks ashakiran very nice video nim prayatnake tumbu rudayada dhanyawadgalu ❤❤❤❤❤
@Savitha-lk6if29 күн бұрын
You are really great❤❤ thanks both of you❤❤❤
@ravikumar4877Ай бұрын
❤ ಅಧ್ಬುತ ಸ್ಥಳ ❤ ಗ್ರ್ಯಾಂಡ್ ಕ್ಯಾನಿಯನ್🌄
@parameshwarappaam736722 күн бұрын
ನಿಜವಾಗಿಯೂ ನಾವು ಇವನ್ನೆಲ್ಲ ನೋಡಕೆ ಹಾಗುತ್ತಿರಲಿಲ್ಲ ನೀವು ಎಲ್ಲರಿಗೂ ಇ ತರಹ ತೋರಿಸಿದರೆ ನಾವು ನೋಡಿ ಸಂತೋಸಾ ಪಡುತ್ತವೆ ಬಾರಿ ಪುಸ್ತಕದಲ್ಲಿ ನೋಡುತಿದ್ದವು ಓಕೆ ಧನ್ಯವಾದಗಳು. Arsikere ಪರಮೇಶ್ವರ
@HariprasadK-o8jАй бұрын
America video was superb. Grand canyan was super. Canyon was very nice. View was osam. Canyon surrounding place also very nice. Wonderful America canyon video. Jai Karnataka.💛❤💛❤💛❤🇮🇳🇮🇳🇮🇳🇮🇳
@sangeethagopal6842Ай бұрын
Thanku... navu walpaperli e place nodtitthu nivu adna original agi thorsidri🎉
God bless you both sir and madam really you guys are doing great job..
@MangalaG-wz8feАй бұрын
Great work Asha Kiran ❤❤
@varalakshmi5725Ай бұрын
Amazing view really we are lucky to see in this channel ❤ tq u Asha Kiran
@shwetasadalge1445Ай бұрын
I've watched almost all of your videos. You both are doing a great job guys. God bless you both with good health wealth and all happiness of the world. Thanks a lot for showing all the wonders of the world to all of us. You both made my life!! Keep rocking..!!🎉❤
@Sumabr-m1oАй бұрын
Very grateful to you I am just sitting to get more information 🙏
@sonaerappasona9965Ай бұрын
Amazing view man super, thank you so much dears ❤
@sadashivasadashiva2258Ай бұрын
ವಿಡಿಯೋ ಅದ್ಬುತವಾಗಿತ್ತು ಜೈ ಕರ್ನಾಟಕ ಜೈ ಭುವನೇಶ್ವರಿ🇮🇳
@AmoghBanatti-by9fnАй бұрын
Simply superb shots...
@dhanalakshmidc4699Ай бұрын
Hi bro and sis.. I love all your videos. We cannot spend that much money but atleast we are experiencing through your videos... ❤❤❤
@hareraamvenkat5456Ай бұрын
ನಮ್ಮ ನಾಡಿಗೆ ನೀವು ನಿಜವಾದ ಆಶಾಕಿರಣ ❤️❤️❤️👏👏👏
@vathsalarao9026Ай бұрын
Wonderful videos. You two are doing amazing job.Congrats.
@devarajagaddi4634Ай бұрын
Fantastic natural place .... Thank you .....💐💐❤️💞
@shilparavi4222Ай бұрын
Tq soo much inta adbhutavada drushya nam kangalige torsidakke❤
@venkateshht386Ай бұрын
ಸೂಪರ್ ಸರ್ ❤❤❤❤👌👌 ನಮ್ದು ಬಂದು ನೆಲಮಂಗಲ 👍👍
@sjbsjb4640Ай бұрын
ಅದ್ಭುತ ತಾಣ ❤
@paramananda4845Ай бұрын
Amazing view 👌👌👌Great Canyon
@ramyak.r31Ай бұрын
We proud of you❤❤Love you both❤❤
@harshathharsha5385Ай бұрын
ಜೈ ಕರ್ನಾಟಕ ಜೈ ಕನ್ನಡಾಂಬೆ ❤
@ShambhuGowda-ng8soАй бұрын
Wonderful site.t.many more thanks.
@NagabhushanaNS-e9sАй бұрын
Jai karnataka jai ash kiran mam and sir proud kannadigas. Yours kannada superb.
@ManjulaS-bv2tgАй бұрын
Excellent explanation 🙏👍👏
@pushpahanny8775Ай бұрын
Awesome mam kiran ji
@ravisakrappanavar1426Ай бұрын
🙌😍 ನಿಮ್ಮ ಯೂಟ್ಯೂಬ್ ಡಿಪಿಯಲ್ಲಿರೋ ಫೋಟೋ ಅಲ್ಲಿದೆ ನನ್ನ ಪ್ರಕಾರ
@jobsmahitiАй бұрын
Nange Nimma jodi Tumba Esta agutte ......Asha ollevaru and Kirananu Ollevaru...... Olle Jodi .....Kannada Belsta idira ....Belasi We support you
@kavanavk6218Ай бұрын
My mother is big fan of you, she will be eagerly waiting for your Vedios. Even I like you ppl the most, favorite❤
@NeelalochanaАй бұрын
Ya i recently visited - its amazing place - sunset is awesome 👌🏼❤️
@hrishwars7830Ай бұрын
ಮರೆಯಲಾಗದ ಅನುಭವ 🎉❤
@venkateshvenkatesh8891Ай бұрын
ಜೈ ಕನ್ನಡ ಜೈ ಕರ್ನಾಟಕ ದ ಸುಪುತ್ರರು ನೀವು 💐🤝
@ganeshakrishnamurthy1205Ай бұрын
ಈ ಜಾಗವನ್ನು ನಾವು ನೋಡಿದ್ದೇವೆ ತುಂಬಾ ಅದ್ಭುತವಾಗಿದೆ
@hprabhu.2553Ай бұрын
💛❤️🙌✨ 5:50 👍
@jai20867Ай бұрын
Wow 🎉 amazing view
@VinodKumar-vz7iqАй бұрын
Love you couples showing this amazing grand canyon thanks love you
@PavanKumarM.RАй бұрын
ನಾನು ನಮ್ಮ ಬಾರೆ ಹೊಲದಲೇ ವ್ಯೂ ಪಾಯಿಂಟ್ ನೋಡುತ್ತೆನೆ ನಿಮಗೆ ಹೊಳ್ಳೆದ್ ಆಗ್ಲಿ..... ❤️❤️
@lakshmanrao6443Ай бұрын
ಆಶಾಕಿರಣ ಐ ಲವ್ ಯು ❤❤
@ashahirematt1866Ай бұрын
Good morning both of you ❤️❤️🌹🌹🎉🎉 Take care 👌👌
@umeshbiradar2165Ай бұрын
ಕುಂತಲ್ಲೇ ಅಮೆರಿಕ ತೋರಿಸುವ ನಿಮಗೆ ಧನ್ಯವಾದಗಳು....
@vinayaklamani9825Ай бұрын
Spr both of you ❤❤❤❤
@manjunathgowda6925Ай бұрын
Superb ❤❤❤
@shankarbabu2011Ай бұрын
Super natural beauty and thanks for showing
@sembumanjunath661512 күн бұрын
Excellent place , thank you .
@manumhr3931Ай бұрын
ಅಣ್ಣ ಅಕ್ಕ❤ ಜೈ ಕನ್ನಡ
@IntrovertdiarieАй бұрын
Your videos are so inspiring! 🌍✈️ Watching your adventures has sparked my wanderlust, and now I can't wait to start exploring the world. Thank you for sharing your journeys and motivating me to step out of my comfort zone! 🙌✨"
@walkiDrАй бұрын
Very nice Grand canyon show By Asha Kiran Vivid Video Stylish explanation Tiring Hike All Exemplary
@bindunandu4870Ай бұрын
Super marvelous asha Kiran
@Ganhi200829 күн бұрын
Nice traveling information video bro
@HAPPY_Channel.2015Ай бұрын
Awesome beautiful ❤❤❤❤❤
@ManjulaManju-sz9ir25 күн бұрын
ತುಂಬಾ ಚೆನ್ನಾಗಿದೆ
@SathishC-x7oАй бұрын
ಸೂಪರ್ ವಿಡಿಯೋ ಧನ್ಯವಾದಗಳು
@Charmander-d5fАй бұрын
Good job 👍time n weather bagge explain madi...state to state time vary agathe, sun rise yavaga n sun set yavaga antha heli
@tvsrinivas7358Ай бұрын
Great Kanyon simply great
@shivakumar-ro4oeАй бұрын
Super Bor God bless you and your family lives longer life all best for you All over world's