Рет қаралды 160,901
#ShobhaSagaOfficial #ShobhaSagar
ಬಾಣಂತಿ ಬೆನ್ನೀರ ತೊಳೆಯುವ ಶಾಸ್ತ್ರ | ಜೋಗುಳ ಪದ | Jogula Songs Kannada
Original Credits
Singer - Shobha Sagar
Music Composer - Shobha Sagar
lyrics - Janapada
ಜೋಗುಳ ಪದ | Laali laali songs | Baby Music | Doori Pada | ತೊಟ್ಟಿಲ ಹಾಡು | Jo Jo Jogula | Indian Kannada Lullaby
#Jogulapada #Janapada #Doori #Lalihaadu #Jojolali #uttarakarnataka #Kalikannada #class4 #uttarakarnatakajanapadasong #NannaKanda #babymusic #laalihaadu #kannadaLullaby #babycalmingmusic
lyrics
ಅಂಚಲ್ಲ ಜರತಾರ
ಕೆಂಪಣ್ಣ ಸೀರಿಗೆ
ಚಂದ್ರ ಬಾಣತಿಗೆ ಚಂದಾಗಿ
ಉಡಿಸಿರೆ ಜೋ ಜೋ
ಚಂದ್ರ ಬಾಣತಿಗೆ ಚಂದಾಗಿ
ಉಡಿಸಿರೆ ಜೋ ಜೋ
ಹಸಿರನ್ನ ಸೀರಿಗೆ
ಅಂಚಲ್ಲ ಜರತಾರಿ
ಚಂದ್ರ ಬಾಣತಿಗೆ ಚಂದಾಗಿ
ಉಡಿಸಿರೆ ಜೋ ಜೋ
ಚಂದ್ರ ಬಾಣತಿಗೆ ಚಂದಾಗಿ
ಉಡಿಸಿರೆ ಜೋ ಜೋ
ಬೆನ್ನೀರ ತೊಳೆಯಿರೆ
ಚಿನ್ನದ ತಾಯಿಗೆ
ಜ್ಯೋತಿಯ ಕಂದನ ಹಡೆದ
ಸೀತಾಂಗನೆಗೆ ಜೋ ಜೋ
ಚಂದ್ರ ಬಾಣಂತಿಯ ಬೆನ್ನೀರ
ತೊಳೆಯಿರೆ ಜೋಜೋ
ಬಾಚಿ ಗಂಟನೆ ಹಾಕಿ
ಜಾಜಿ ಮಲ್ಲಿಗೆ ಮುಡಿಸಿ
ಬಾಲನ ಕರೆದಲ್ಲಿ ಪಿಡಿದ
ಸೀತಾಂಗನೆಗೆ ಜೋ ಜೋ
ಚಂದ್ರ ಬಾಣಂತಿಗೆ ಚಂದಾಗಿ
ಮೂಡಿಸಿರೆ ಜೋಜೋ
ಹಸಿರ ಬಳೇ ಧರಿಸಿ
ಹಸ್ತದಲ್ಲಿ ಇರಿಸಿ
ವನಿತೆ ಸೀತಾಂಗನೆಗೆ
ಚಂದಾಗಿ ತೊಡಿಸಿರೆ ಜೋ ಜೋ
ಚಂದ್ರ ಬಾಣತಿಗೆ ಚಂದಾಗಿ
ತೊಡಿಸಿರೆ ಜೋ ಜೋ
ಅಷ್ಟ ಭಾಗದ ಅಡಿಕೆ
ಕರ್ಪೂರದ ವೀಳ್ಯದೆಲೆ
ಚೂರು ಕಬ್ಬು ಕಡಲೆ
ವನಿತೆಯುಡಿಗೆ ತುಂಬಿರೆ ಜೋ ಜೋ
ಚಂದ್ರ ಬಾಣಂತಿಗೆ ಚಂದಾಗಿ
ತುಂಬಿರೆ ಜೋಜೋ
ಆಳವಿ ಅಂಟಿನುಂಡ್ಡಿ
ಬಾಣಂತಿ ಖಾರವ
ಚಂದ್ರ ಬಾಣತಿಗೆ ಚಂದಾಗಿ
ಉಣಿಸಿರೆ ಜೋ ಜೋ
ತುಪ್ಪದಲ್ಲಿ ಕಳಿಸಿ
ಒಪ್ಪಿಲೆ ಉಣಿಸಿರೆ ಜೋ ಜೋ
ಕಡಲೆ ತೆಂಗಿನ ಕಾಯಿ
ಶುಂಠಿ ಬೆಲ್ಲದ ಅಚ್ಚು
ತುಂಬಿದ ಬಾಗಣವ ಕೊಟ್ಟು
ಹರಸಿರೆ ಜೋ ಜೋ
ಚಂದ್ರ ಬಾಣಂತಿಗೆ ಛಂದಾಗಿ
ಹರಸಿರೆ ಜೋಜೋ
aadi baa ena kanda lyrics
jogula songs kannada
jogula pada
adi ba nana kanda song
aadi baa nanna kanda song
lali lali song
laali haadu
jogula pada kannada
lali lali kannada song
jo jo laali song
adi ba ena kanda
adi baa nanna kanda
lali hadugalu in kannada
jojo lali jojo kannada song
jogula haadu
adiba nana kanda kannada song
aadi ba nana kanda song
alabeda nanna kanda song
jogula song
alabyada nana kanda
ಜೋಗುಳ ಹಾಡುಗಳು ಕನ್ನಡ
ಲಾಲಿ ಹಾಡುಗಳು
ಜೋಗುಳ ಹಾಡು
lali song
jogula songs
jojo lali song
mele nodu kanda
laali laali song
lali song kannada
jogula padagalu
laali haadu kannada
jo jo lali song kannada
jojo lali
kannada jogula songs
laali laali kannada song
jo jo laali naa haaduve
jogula pata
lali songs
lali hadu
mele nodo kanda
jogal pada kannada song
lali haadu
ಆಡಿ ಬಾ ನನ್ನ ಕಂದ
jogula haadugalu
jogula
shobha sagar official
aadi bayana kannada
lali lali
janapada song
kannada jogula pada
aadi baa ena kanda lyrics