Рет қаралды 388
ಕಾಶಿಯ ಜ್ಞಾನವಾಪಿ ಕಟ್ಟಡದ ಕೆಳಗೆ ಕನ್ನಡ ಬರಹವುಳ್ಳ ಕಲ್ಲಿನ ತೊಲೆ ಸಿಕ್ಕಿರುವುದು ರೋಮಾಂಚನ ಹುಟ್ಟಿಸಿದೆ. ಅದರ ಜಾಡು ಹಿಡಿದು ಹೊರಟಾಗ ಇಡೀ ಪ್ರಕರಣದ ಹಲವು ಪದರ ಗೋಚರವಾದವು.
#kashi #kannada #vishwanathtemple #gyanvapimasjid #hindu #muslim #court
#order #ganga #ayodhya #ram #ramayana #mathura #krishna