ಇ ಆರು ವಿಷಯಗಳು ಇದ್ದರು ನನ್ನನ್ನು ನಾನು ಕಂಟ್ರೋಲ್ ಮಾಡಕೊಳ್ಳಕೆ ಅಗತಾಯಿಲ್ಲ ಯಾಕೆ
@uniqueinfokannada6 ай бұрын
ಕಥೆಯಲ್ಲಿನ ವ್ಯಕ್ತಿಗೆ ಅಷ್ಟು ವಿಷಯಗಳು ಸಾಕಾಯಿತು. ಆದ್ರೆ ನಿಮ್ಮಲ್ಲಿ ಬೇರೆ ಯಾವ್ದೋ ವಿಚಾರದ ಕೊರತೆ ಇದೆ ಅನ್ಸುತ್ತೆ, ನಮ್ಮ ಬೇರೆ ಕಥೆಗಳನ್ನೂ ಕೇಳಿ ನಿಮ್ಮ ಪ್ರಶ್ನೆಗೆ ಉತ್ತರ ಸಿಕ್ರು ಸಿಗಬಹುದು. 🥰💕
@shivanandhaibatti86316 ай бұрын
ಯಾವ ವಿಡಿಯೋ ಅಂತ ಹೇಳಿ ನನಗೆ ಉಪಯೋಗ ಆಗೋ ತರ 🙏🙏🙏🙏
@uniqueinfokannada6 ай бұрын
ಧ್ಯಾನ ಮಾಡದೇ ಮನಸ್ಸನ್ನು ನಿಯಂತ್ರಿಸಿ, ಈ ವಿಡಿಯೋ ನೋಡಿ, Help ಆಗ್ಬಹುದು ನಿಮಗೆ 🥰💕
@shivanandhaibatti86316 ай бұрын
ನನಗೆ ಇನ್ನು ಉತ್ತರ ಸಿಗತಾಇಲ್ಲ, ನೀವು ಆ ವಿಡಿಯೋ ದಲ್ಲಿ ಹೇಳಿರುವ ಹಾಗೆ 70 ರಷ್ಟು ಪಾಲನೆ ಮಾಡತಾಯಿದೀನಿ ಆದರೂ ನನ್ನ ಕೈಲಿ ಅಗತಾಇಲ್ಲ
@shivanandhaibatti86316 ай бұрын
ನಿಮ್ಮ ಸಾಮಾಜಿಕ ಜೀವನ ದ ಬಗ್ಗೆ ಸಲ್ಪ ಹೇಳಿ ಉಪಯೋಗ ಆಗಬಹುದು ನಿಮ್ಮ ಕೆಲಸ ದ ಬಗ್ಗೆ ಹೇಳಿ
@shanthamurthy91446 ай бұрын
Tumbha chenagide nimma matugaliga nna anotha vadanegalu ollya kathe
@uniqueinfokannada6 ай бұрын
Dhanyavadagalu 🥰💕
@VinodKumar-iy8ts6 ай бұрын
Sir make the video 5 to 7 minutes sir?
@uniqueinfokannada6 ай бұрын
5 to 7 minutes video dalli ella topic cover madak agalla and explain kooda sariyag madak agalla... adakke long video agbidutte... 🥰💕