No video

ಜೇನಿನ ಬಗ್ಗೆ ನಿಮಗೆಷ್ಟು ಗೊತ್ತು ? ಇಲ್ಲಿದೆ ಪೂರ್ಣ ಮಾಹಿತಿ I ಸಿಹಿಯಾದ ಜೇನುತುಪ್ಪ I Details About Honey Bee

  Рет қаралды 111,158

bhagya tv vlogs

bhagya tv vlogs

Күн бұрын

ನಿಮ್ಮ ಬಿಸಿನೆಸ್ ಪ್ರಮೋಷನ್ ಮಾಡಲು ಅಥವಾ ಭಾಗ್ಯ ಟಿವಿಯಲ್ಲಿ ಜಾಹೀರಾತು ನೀಡಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ : 97312 85864
Please Contact for Business Promotions And Advertisement
For Business Enquiry
Email to : support@bhagyatv.in
Contact : Call / WhatsApp On 97312 85864
.....................................................................................................................................................................
ಜೇನುತುಪ್ಪದಿಂದ ಉಂಟಾಗುವ ಲಾಭಗಳು ಒಂದಲ್ಲಾ..ಎರಡಲ್ಲ. ನೈಸರ್ಗಿಕವಾಗಿ ದೊರೆಯುವ ಈ ಜೇನುತುಪ್ಪದಲ್ಲಿ ಔಷಧೀಯ ಗುಣಗಳು ಇರುವುದರಿಂದ ಆಯುರ್ವೇದದಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಅಂಗಡಿಯಿಂದ ಜೇನುತುಪ್ಪ ತಂದು ಪ್ರತಿದಿನ ಬಳಸುವ ನಮಗೆ, ಜೇನುತುಪ್ಪ ಜೇನುನೊಣಗಳಿಂದ ದೊರೆಯುತ್ತದೆ, ಹೂವಿನ ಮಕರಂದ ಹೀರಿ ಜೇನುನೊಣಗಳು ತುಪ್ಪ ತಯಾರಿಸುತ್ತವೆ ಎಂಬ ಅಲ್ಪ ಸ್ವಲ್ಪ ಮಾಹಿತಿ ಮಾತ್ರ ಗೊತ್ತು. ಆದರೆ ಈ ವಿಡಿಯೋದಲ್ಲಿ ಜೇನುತುಪ್ಪ ಹಾಗೂ ಜೇನುನೊಣಕ್ಕೆ ಸಂಬಂಧಿಸಿದಂತೆ ಸಾಧ್ಯವಾದಷ್ಟು ಮಾಹಿತಿ ನೀಡಲಾಗಿದೆ.
ಇವರ ಹೆಸರು ಅಶೋಕ್. ಸಿ, ರಾಮನಗರ ಜಿಲ್ಲೆಯ ಜಾಲಮಂಗಲದ ನಿವಾಸಿ. ಮಾಗಡಿಯ ಕೃಷಿ ವಿಜ್ಞಾನ ತರಬೇತಿ ಕೇಂದ್ರದಲ್ಲಿ ಅಶೋಕ್, ಜೇನುಕೃಷಿ ಬಗ್ಗೆ ತರಬೇತಿ ಪಡೆದಿದ್ದಾರೆ. ಅಷ್ಟೇ ಅಲ್ಲ, ಇದಕ್ಕೆ ಸಂಬಂಧಿಸಿದಂತೆ ತಜ್ಞರಿಂದ, ರೈತರಿಂದ ಕೂಡಾ ಸಾಕಷ್ಟು ಮಾಹಿತಿ ಸಂಗ್ರಹಿಸಿ ಇಂದು ಜೇನುಕೃಷಿ ಮಾಡುತ್ತಿದ್ದಾರೆ. ಜೇನುತುಪ್ಪ ಹಾಗೂ ಜೇನುನೊಣಗಳಿಗೆ ಸಂಬಂಧಿಸಿದ ಬಹಳ ಆಸಕ್ತಿಕರ ವಿಚಾರಗಳನ್ನು ಅಶೋಕ್ ಈ ವಿಡಿಯೋ ಮೂಲಕ ತಿಳಿಸಿಕೊಟ್ಟಿದ್ದಾರೆ.
ಹೆಜ್ಜೇನು, ಯೂರೋಪಿಯನ್ ಜೇನು, ನಸುರು ಜೇನು ಸೇರಿದಂತೆ ಜೇನುನೊಣಗಳ ವಿಧಗಳು, ಆ ನೊಣಗಳು ಯಾವ ಸ್ಥಳದಲ್ಲಿ ಗೂಡು ಕಟ್ಟುತ್ತವೆ..? ಅವುಗಳ ಗುಣಗಳೇನು...? ಆ ಜೇನುಗಳು ಎಷ್ಟು ತುಪ್ಪವನ್ನು ತಯಾರಿಸುತ್ತವೆ...? ಜೇನುನೊಣಗಳು ಕಚ್ಚಿದರೆ ಮನುಷ್ಯ ಸಾಯುತ್ತಾನಾ...? ಜೇನನ್ನು ತಲೆಗೆ ಸವರಿದರೆ ಕೂದಲು ಬೆಳ್ಳಗಾಗುವುದಾ...? ಯಾವ ಜೇನುತುಪ್ಪದಲ್ಲಿ ಔಷಧೀಯ ಗುಣಗಳಿವೆ..?ಯಾವ ಜೇನುತುಪ್ಪಕ್ಕೆ ಹೆಚ್ಚಿನ ಬೆಲೆ...? ಜೇನುಕೃಷಿಯನ್ನು ಹೇಗೆ ಮಾಡುವುದು..?ಹೂವಿನಲ್ಲಿ ಮಕರಂದವನ್ನು ಹೀರುವ ಜೇನುನೊಣಗಳು ಅದನ್ನು ತುಪ್ಪವನ್ನಾಗಿ ಹೇಗೆ ಪರಿವರ್ತಿಸುತ್ತದೆ...?ಜೇನು ನೊಣಗಳನ್ನು ಹೇಗೆ ಹಿಡಿದುಕೊಳ್ಳಬೇಕು...? ಜೇನನ್ನು ಹೇಗೆ ಬಸಿಯಬೇಕು..? ಅಸಲಿ ಜೇನುತುಪ್ಪ..ನಕಲಿ ಜೇನುತುಪ್ಪವನ್ನು ಹೇಗೆ ಕಂಡುಹಿಡಿಯುವುದು..?ಜೇನುತುಪ್ಪವನ್ನು ಬಿಸಿ ನೀರಿನಲ್ಲಿ ಬೆರೆಸಿ ಏಕೆ ಕುಡಿಯಬಾರದು...? ಎಂಬ ಸಾಕಷ್ಟು ಪ್ರಶ್ನೆಗಳಿಗೆ ಈ ವಿಡಿಯೋದಲ್ಲಿ ಉತ್ತರ ಇವೆ.
ನೀವೂ ಜೇನು ಕೃಷಿ ಮಾಡಬೇಕೆಂಬ ಆಸಕ್ತಿ ಇದ್ದರೆ ಒಮ್ಮೆ ಈ ವಿಡಿಯೋ ನೋಡಿ. ಸ್ವಾವಲಂಬಿ ಬದುಕು ಆರಂಭಿಸಬೇಕು ಎಂದು ಕನಸು ಕಾಣುವವರಿಗೆ ಭಾಗ್ಯ ಟಿವಿಯ ಈ ವಿಡಿಯೋ ಖಂಡಿತ ಉಪಯೋಗವಾಗುತ್ತದೆ. ನಿಮಗೆ ಶುದ್ಧ ಜೇನುತುಪ್ಪ ಬೇಕಿದ್ದಲ್ಲಿ 9731495095 ನಂಬರನ್ನು ಸಂಪರ್ಕಿಸಬಹುದು. ಕರ್ನಾಟಕದ ಯಾವುದೇ ಸ್ಥಳದಲ್ಲಿದ್ದರೂ ನಿಮ್ಮ ಮನೆ ಬಾಗಿಲಿಗೆ ನಿಮಗೆ ಅಗತ್ಯವಿರುವಷ್ಟು ಜೇನುತುಪ್ಪವನ್ನು ಇಲ್ಲಿಂದ ಪಡೆಯಬಹುದು.
Ashok C
mob : 9731495095
Jalamangala vill and post
Kootagal hobli Ramanagara taluk and District 562159
Daimond Star Honey Bee Farm
maps.app.goo.g...
...............................................................................................................................................................
ಭಾಗ್ಯ ಟಿವಿ VLOGS ನ ಕನ್ನಡ ಯುಟ್ಯೂಬ್ ಚಾನೆಲ್ ಮೂಲಕ ಲೈಫ್ ಸ್ಟೈಲ್ ವಿಡಿಯೋಗಳು , ನಮ್ಮ ಜೀವನಕ್ಕೆ ಹತ್ತಿರವಾದ ಬಹಳಷ್ಟು ವಿಚಾರಗಳ ಬಗ್ಗೆ ಹಾಗೆ ಅವಶ್ಯಕತೆಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುತ್ತೇವೆ .
ಕೊಳ್ಳುವವರಿಗೂ ವ್ಯಾಪಾರ ಮಾಡುವವರಿಗೂ ವೀಡಿಯೋ ಮೂಲಕ ಸೇತುವೆ ಕಲ್ಪಿಸುವುದು ನಮ್ಮ ಉದ್ದೇಶ ಇದರಿಂದ ಅನೇಕ ಜನರಿಗೆ ಉಪಯೋಗವಾಗುತ್ತದೆ ಎಂದು ನಮ್ಮ ಅಭಿಪ್ರಾಯ
ನಮ್ಮ ಚಾನಲ್ ಮೂಲಕ ಸಾಧ್ಯವಾದಷ್ಟು ಉತ್ತಮವಾದ ಮಾಹಿತಿ ಉತ್ತಮವಾದ ಗುಣಮಟ್ಟದ ಉಪಯೋಗ ವಾಗುವಂತಹ ವಿಡಿಯೋಗಳನ್ನು ಮಾಡುತ್ತೇವೆ
For Business Enquiry
Email to : support@bhagyatv.in
Contact : Call / WhatsApp On 97312 85864
ಪ್ರಮೋಷನ್ ಮತ್ತು ಜಾಹೀರಾತಿಗಾಗಿ
ಭಾಗ್ಯ ಟಿವಿ ನಂಬರ್ ಆದಂತಹ 9731285864 ಗೆ ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ
ನಮ್ಮ ವಿಡಿಯೋ ನೋಡುವುದರ ಮೂಲಕ ಏನಾದರೂ ನೀವು ಅರಿತುಕೊಂಡು ತಿಳಿದುಕೊಂಡು ಕಲಿತುಕೊಳ್ಳಬಹುದು
Bhagya Tv Vlogs KZbin channel is providing information and lifestyle, business and vlog videos in Kannada ,
We make travelling videos , Food reviews , we find you good place to enjoy your dayout with friends and family, we make documentary videos and health benefit videos and also about trending topics videos.

Пікірлер: 233
@Radha.m73
@Radha.m73 Жыл бұрын
ನಮಸ್ತೆ ನೀವು ಜೇನಿನ ಬಗ್ಗೆ ಮಾಹಿತಿ ತುಂಬಾ ಚೆನ್ನಾಗಿ ನೀಡಿದ್ದೀರಿ, ನಮ್ಮದು ಒಂದು ಎಕರೆ ಮಾವಿನ ತೋಟ ಇದೆ ನಾವು ಜೇನು ಸಾಕಣೆ ಮಾಡಬೇಕು ಎಂದು ಅನಿಸುತ್ತದೆ ಅದಕ್ಕೆ ಏನು ಮಾಡಬೇಕು ತಿಳಿಸಿ ಕೊಡುವಿರಾ ನಮ್ಮದು ಮೈಸೂರು.
@manjunathad05
@manjunathad05 2 жыл бұрын
ಅಶೋಕರವರಿಗೆ ಅಭಿನಂದನೆಗಳು ನಿಮಗೆ ಜೇನಿನ ಬಗ್ಗೆ ಅದ್ಬುತವಾದ ಜ್ಞಾನ ಹೊಂದಿದ್ದಿದರ (Indepth theoretical and practical knowledge) ಜೇನಿನ ಬಗ್ಗೆ ಮಾಹಿತಿಯನ್ನು ತುಂಬಾ ವಿವಾರವಾಗಿ ತಿಳಿಸಿ ಕೊಟ್ಟಿದ್ದಿರಿ ನಿಮ್ಮಲ್ಲಿ ಕಲಿಯಲಿಕ್ಕೆ ಬೇಗ ಬರುತ್ತೇವೆ 🙏🙏🙏
@bhagyatvvlogs
@bhagyatvvlogs 2 жыл бұрын
Thank you
@nkgirishnk6878
@nkgirishnk6878 3 жыл бұрын
Nimage anantha danya vadagalu. Kulankusha vagi mahiti tilisi kottiddiri tumbu namaskaragalu NKGIRISHA
@bhagyatvvlogs
@bhagyatvvlogs 3 жыл бұрын
Thank you sir 🙏
@ravindrakc2342
@ravindrakc2342 3 жыл бұрын
This is really awesome. Very nice detailed information. Ashok has explained it really very well. Thanks for sharing it. All the best for both of you.
@priyaha7050
@priyaha7050 3 жыл бұрын
Very information video sir thank you so much for this wonderful video
@bhagyatvvlogs
@bhagyatvvlogs 3 жыл бұрын
Welcome priya
@arunkumarms668
@arunkumarms668 3 жыл бұрын
ಒಳ್ಳೆಯ ಸಂದೇಶ ಕೊಟ್ಟ ನಿಮಗೆ ಧನ್ಯವಾದಗಳು 👌
@bhagyatvvlogs
@bhagyatvvlogs 3 жыл бұрын
Thank you
@ashwinipoojary5063
@ashwinipoojary5063 3 жыл бұрын
One of the good information. 👍.
@bhagyatvvlogs
@bhagyatvvlogs 3 жыл бұрын
Welcome
@devikachandrashekar3153
@devikachandrashekar3153 3 жыл бұрын
ಜೇನಿನ ಬಗ್ಗೆ ಮಾಹಿತಿಗೆ ಧನ್ಯವಾದಗಳು.🙏👌
@bhagyatvvlogs
@bhagyatvvlogs 3 жыл бұрын
Welcome
@shivasharanappasinoor3922
@shivasharanappasinoor3922 Жыл бұрын
🙏🏼 ನೀವು ಕೊಟ್ಟ ಮಾಹಿತಿಗೆ ಧನ್ಯವಾದಗಳು ಸರ್. 🙏🏼
@yrajeswari5374
@yrajeswari5374 3 жыл бұрын
Nammge oleya video madidira thank you very much sir
@bhagyatvvlogs
@bhagyatvvlogs 3 жыл бұрын
Welcome
@mubarakmubarak1702
@mubarakmubarak1702 5 ай бұрын
Thank you Sir super video🌹❤🌹
@rameshgh6293
@rameshgh6293 3 жыл бұрын
ಒಳ್ಳೆಯ ವಿಚಾರ ತಿಳಿಸಿದ್ದಕ್ಕೆ ಧನ್ಯವಾದಗಳು
@bhagyatvvlogs
@bhagyatvvlogs 3 жыл бұрын
Thank you
@devappawaghmare8762
@devappawaghmare8762 Жыл бұрын
Ok,Ashok sir,tavu Jenu sakanike kuritu Kotta tarabeti tumba upayuktavenishitu ,Thank you.
@Raju-ks3ki
@Raju-ks3ki 3 жыл бұрын
good basic information about bee farming.thanks
@bhagyatvvlogs
@bhagyatvvlogs 3 жыл бұрын
Thank you
@mamathadev3096
@mamathadev3096 3 жыл бұрын
Amazing information.....thank you 🙏
@bhagyatvvlogs
@bhagyatvvlogs 3 жыл бұрын
Welcome
@NatureFusionVlogs
@NatureFusionVlogs 3 жыл бұрын
Tumba chennagide nimma vlogs mattu cooking channels .. kerala hagoo Americada Prakruthi travel videos kannadadalli nanna channel ge bheti needi 😊🙏🏻 nammoora totagalalli jenu hula goodu kattutte fresh jenu 👌🏼
@bhagyatvvlogs
@bhagyatvvlogs 3 жыл бұрын
Thank you so much
@nagarajhs1993
@nagarajhs1993 3 жыл бұрын
ಒಳ್ಳೆ ವಿಚಾರ ,ಆದರೆ ಅವರಿಗೆ ಮಾಹಿತಿ ಅಥವಾ ಅನುಭವ ಕೊರತೆ ಇದೆ ಅಂತ ನನ್ನ ಅನಿಸಿಕೆ,ನೀವು ಸಾಧ್ಯ ವಾದರೆ ಮಲೆನಾಡ ಭಾಗ ದಿಂದ ನುರಿತ ಅರಿತವರಿಂದ ಮಾಹಿತಿ ಸಂಗ್ರಹ ಒಳ್ಳೆಯದು .....!!
@nagarajhs1993
@nagarajhs1993 3 жыл бұрын
ಅಂದ್ರೆ ಈ ವಿಡಿಯೋದಲ್ಲಿ ಕೆಲವು ತಪ್ಪು ಸಂಗ್ರಹವೂ ಇದೆ .....!!
@bhagyatvvlogs
@bhagyatvvlogs 3 жыл бұрын
ಧನ್ಯವಾದಗಳು ಸರ್ ಮುಂದೆ ಆ ಪ್ರಯತ್ನ ಮಾಡೋಣ
@indianfarmingguide
@indianfarmingguide 3 жыл бұрын
Really good information video
@tbasavanthappa6887
@tbasavanthappa6887 3 жыл бұрын
Most useful information to farmers .,👍👌💐.
@bhagyatvvlogs
@bhagyatvvlogs 3 жыл бұрын
Thank you
@nandiniraghu9977
@nandiniraghu9977 3 жыл бұрын
Very good information sir
@bhagyatvvlogs
@bhagyatvvlogs 3 жыл бұрын
Thank you
@shashidharMauryavm
@shashidharMauryavm 3 жыл бұрын
Good and beautiful information, 👌🏼 sir
@bhagyatvvlogs
@bhagyatvvlogs 3 жыл бұрын
Thank you
@mysoraju
@mysoraju 3 жыл бұрын
ಭಾಗ್ಯ ಟಿವಿ ಅವ್ರೇ ತುಂಬಾ ಒಳ್ಳೆ ಪ್ರಯತ್ನ ಮತ್ತು ತುಂಬಾ ಒಳ್ಳೆ ವಿಡಿಯೋ ಹೀಗೆ ಡಿಫರೆಂಟ್ ಡಿಫರೆಂಟ್ ಆಗಿ ವಿಡಿಯೋ ಮಾಡಿ ನಿಮ್ಮ ಬ್ಲಾಗ್ ಡಿಫ್ರೆಂಟ್ ಆಗಿರ್ಲಿ ನಿಮ್ಮ ಮುಂದಿನ ಎಲ್ಲಾ ವಿಡಿಯೋಗಳಿಗೆ ಶುಭವಾಗಲಿ
@bhagyatvvlogs
@bhagyatvvlogs 3 жыл бұрын
Thank you so much
@shivakumar-wc9dz
@shivakumar-wc9dz 3 жыл бұрын
Very good information sir 👌👌👌👍👍👍
@bhagyatvvlogs
@bhagyatvvlogs 3 жыл бұрын
Thank you
@vedaspandana925
@vedaspandana925 3 жыл бұрын
Very good information
@roopab6271
@roopab6271 3 жыл бұрын
Thank you soo much for letting know about this sir .... I am waiting for your upcoming important and useful information sir
@nagamalaps5749
@nagamalaps5749 3 жыл бұрын
Haney sicret usefull thank you
@bhagyatvvlogs
@bhagyatvvlogs 3 жыл бұрын
Welcome
@mrsujan6798
@mrsujan6798 3 жыл бұрын
Thanks for this information 👍
@bhagyatvvlogs
@bhagyatvvlogs 3 жыл бұрын
Welcome sir
@chanduchandu3593
@chanduchandu3593 3 жыл бұрын
ಬಾಗ್ಯ ಟಿ ವಿ ಗೆ ವಂದನೆಗಳು
@bhagyatvvlogs
@bhagyatvvlogs 3 жыл бұрын
Welcome
@narasimhamurthyn8755
@narasimhamurthyn8755 3 жыл бұрын
Good information for honey farming also 🙏
@bhagyatvvlogs
@bhagyatvvlogs 3 жыл бұрын
Thank you
@drGH7777
@drGH7777 3 жыл бұрын
Very good information
@bhagyatvvlogs
@bhagyatvvlogs 3 жыл бұрын
Thank you
@YashashwiYashashwi-xz6gu
@YashashwiYashashwi-xz6gu 3 жыл бұрын
Thanq very good information
@bhagyatvvlogs
@bhagyatvvlogs 3 жыл бұрын
Welcome
@balakrishnamurthy619
@balakrishnamurthy619 3 жыл бұрын
ಇದು ಪ್ರಚಾರಕ್ಕೆ ಮಾಡಿದ ಚಿತ್ರ. ವಿಶೇಷ ಮಾಹಿತಿಗಳು ಇಲ್ಲ. ಧನ್ಯವಾದಗಳು.
@shwethas9751
@shwethas9751 3 жыл бұрын
good information sir 🙏🙏🙏
@bhagyatvvlogs
@bhagyatvvlogs 3 жыл бұрын
Thank you
@francisdsa6790
@francisdsa6790 3 жыл бұрын
Very good explanation and demonstration danyavad 👍👌🙏
@ramachandrabhat613
@ramachandrabhat613 2 жыл бұрын
Learnt many things about Bee Keeping. Thanks🙏🙏
@meenagaraj
@meenagaraj 3 жыл бұрын
Good information 👍
@bhagyatvvlogs
@bhagyatvvlogs 3 жыл бұрын
Thank you
@manjunathgshetty3481
@manjunathgshetty3481 3 жыл бұрын
ಒಳ್ಳೆಯ ಮಾಹಿತಿ
@abbusjlr7867
@abbusjlr7867 3 жыл бұрын
Super,,,,,and thank you so much sir
@pavankulkarni1204
@pavankulkarni1204 3 жыл бұрын
Very nice 👌 and different video again 🙏🙏👍👏
@bhagyatvvlogs
@bhagyatvvlogs 3 жыл бұрын
Yes thank you
@govindanarayanabhat
@govindanarayanabhat Жыл бұрын
nice information given unlike regular honey bee keeping videos
@ashokhosur4195
@ashokhosur4195 3 жыл бұрын
Thanks fr information
@bhagyatvvlogs
@bhagyatvvlogs 3 жыл бұрын
Welcome
@lakshmilakshmishivu1502
@lakshmilakshmishivu1502 3 жыл бұрын
Good
@bhagyatvvlogs
@bhagyatvvlogs 3 жыл бұрын
Thank you
@naguskitchen357
@naguskitchen357 3 жыл бұрын
Good information
@bhagyatvvlogs
@bhagyatvvlogs 3 жыл бұрын
Thank you
@veenachch8497
@veenachch8497 3 жыл бұрын
Thanks
@trollkukuraboss262
@trollkukuraboss262 3 жыл бұрын
The best video thank you sir
@bhagyatvvlogs
@bhagyatvvlogs 3 жыл бұрын
Welcome
@6212.
@6212. 3 жыл бұрын
Yes one should not mix honey with hot water or hot milk , neither it should be heated or else it will cause toxic effect ( in compatible)...
@basavarajtalawar3798
@basavarajtalawar3798 14 күн бұрын
👌👌
@akshaykr9069
@akshaykr9069 3 жыл бұрын
Sir can you post the video of your which you went tour to devarayanadurga narashima Swamy temple tumkur
@bhagyatvvlogs
@bhagyatvvlogs 3 жыл бұрын
Thank you
@akshaykr9069
@akshaykr9069 3 жыл бұрын
@@bhagyatvvlogs sir please post the video of it
@keerthigowda3727
@keerthigowda3727 3 жыл бұрын
Full video upload madi sir
@sudharavi5562
@sudharavi5562 3 жыл бұрын
Super Sir thanks so much
@bhagyatvvlogs
@bhagyatvvlogs 3 жыл бұрын
Welcome
@jagadishkv9085
@jagadishkv9085 9 ай бұрын
Nice video presentation
@vidyapatil2254
@vidyapatil2254 3 жыл бұрын
Nice sir
@bhagyatvvlogs
@bhagyatvvlogs 3 жыл бұрын
Welcome
@parupatil9652
@parupatil9652 3 жыл бұрын
Sihi jenin bagge..aste sihiygi tlisidakke tamage thumba dannyvadgalu Sir
@bhagyatvvlogs
@bhagyatvvlogs 3 жыл бұрын
Welcome
@parupatil9652
@parupatil9652 3 жыл бұрын
@@bhagyatvvlogs Thank you
@avvaizuddin6548
@avvaizuddin6548 3 жыл бұрын
Super sir 😋😋😋😋😋😋thank you sir
@bhagyatvvlogs
@bhagyatvvlogs 3 жыл бұрын
Welcome
@avvaizuddin6548
@avvaizuddin6548 3 жыл бұрын
@@bhagyatvvlogs tq sir
@MINNUPRIYA
@MINNUPRIYA 10 ай бұрын
Super agittu a video
@shankardarshan4052
@shankardarshan4052 3 жыл бұрын
ಸೂಪರ್ sir 🙏
@ruksanahamigi3921
@ruksanahamigi3921 3 жыл бұрын
👍🏻👍🏻👍🏻 super
@bhagyatvvlogs
@bhagyatvvlogs 3 жыл бұрын
Thank you
@nandininandu912
@nandininandu912 3 жыл бұрын
I will buy it tmrw, am also from Ramanagar
@bhagyatvvlogs
@bhagyatvvlogs 3 жыл бұрын
Ho good madam thank you
@pradeepbs5015
@pradeepbs5015 3 жыл бұрын
Sir cost of honey plzz...
@rajalakshmibirur6393
@rajalakshmibirur6393 3 жыл бұрын
Nice information
@bhagyatvvlogs
@bhagyatvvlogs 3 жыл бұрын
Thank you
@ajayemg6786
@ajayemg6786 3 жыл бұрын
Super
@bhagyatvvlogs
@bhagyatvvlogs 3 жыл бұрын
Thank you
@pavanKumar-gx1yf
@pavanKumar-gx1yf 3 жыл бұрын
Super..sir
@bhagyatvvlogs
@bhagyatvvlogs 3 жыл бұрын
Thank you
@shashankda2002
@shashankda2002 3 жыл бұрын
Haa..Thanks for this Information about 🐝 ಕೃಷಿ And no doubt, Video quality is superb and cinematography animation is very smooth.
@bhagyatvvlogs
@bhagyatvvlogs 3 жыл бұрын
Thank you
@guddappakayakada9942
@guddappakayakada9942 3 жыл бұрын
Wh! Hh hahaha 😆bayiyalli nire---niru different video good information 👌 from davangere smart city ❤
@bhagyatvvlogs
@bhagyatvvlogs 3 жыл бұрын
Thank you so much
@jayashankarkr4738
@jayashankarkr4738 3 жыл бұрын
Girish sir good information of honey bee
@kulalpanakaje4444
@kulalpanakaje4444 3 жыл бұрын
Nice information ℹ️ℹ️ℹ️
@bhagyatvvlogs
@bhagyatvvlogs 3 жыл бұрын
Thank you
@annapoornahs1169
@annapoornahs1169 3 жыл бұрын
Good information sir
@bhagyatvvlogs
@bhagyatvvlogs 3 жыл бұрын
Thank you
@geethan.v9282
@geethan.v9282 3 жыл бұрын
Sir good information 👍 sir masroom bage detail agi information kodi plz
@bhagyatvvlogs
@bhagyatvvlogs 3 жыл бұрын
Ok
@chanduchandu3593
@chanduchandu3593 3 жыл бұрын
ಜೇನು ಕೃಷಿ ಯ. ಬಗ್ಗೆ ಹೆಚ್ಚಿನ ಜನರು. ಆಸಕ್ತಿ ವಹಸಿ ಜೇನುಕೃಷಿ ಮಾಡುತ್ತಾರೆ ವಂದನೆಗಳು
@bhagyatvvlogs
@bhagyatvvlogs 3 жыл бұрын
ತಮಗೂ ಧನ್ಯವಾದಗಳು ಚಂದ್ರು ಅವರೇ
@mamathahs4712
@mamathahs4712 3 жыл бұрын
Sir hainugarike bagee video maadi
@ascompany411
@ascompany411 Жыл бұрын
Jeno trainings gey yeli avoshakte ide, swamy namge mahiti kodi.
@chandrashekar9430
@chandrashekar9430 2 жыл бұрын
Wonderful Honey video🙏
@gallileoms7039
@gallileoms7039 3 жыл бұрын
Thank you sir
@bhagyatvvlogs
@bhagyatvvlogs 3 жыл бұрын
Welcome
@gangadharv9415
@gangadharv9415 3 жыл бұрын
Thank you sirr
@bhagyatvvlogs
@bhagyatvvlogs 3 жыл бұрын
Welcome
@manjunatharadhya7452
@manjunatharadhya7452 2 жыл бұрын
nice sir 👍
@bhagyatvvlogs
@bhagyatvvlogs 2 жыл бұрын
Thank you
@SuchitraChannel
@SuchitraChannel 3 жыл бұрын
Nice 👍
@bhagyatvvlogs
@bhagyatvvlogs 3 жыл бұрын
Thank you
@lokeshreddy738
@lokeshreddy738 7 ай бұрын
@travel_karnataka
@travel_karnataka 3 жыл бұрын
Good one
@bhagyatvvlogs
@bhagyatvvlogs 3 жыл бұрын
Thank you
@madivalappakuntirappagol9196
@madivalappakuntirappagol9196 8 ай бұрын
Sir 1 ಜೇನು ಹುಳು ಎಷ್ಟು ದೂರು ಅಲಿದಾಡುತ್ತೆ
@vatsalavat6717
@vatsalavat6717 3 жыл бұрын
Nice. Sar
@bhagyatvvlogs
@bhagyatvvlogs 3 жыл бұрын
Thank you
@Rathnavathi-gt3bk
@Rathnavathi-gt3bk Ай бұрын
Aravinda servers medicine
@manjunathasr980
@manjunathasr980 Жыл бұрын
Super sir
@madivalsu574
@madivalsu574 3 жыл бұрын
Super news
@pramila2290
@pramila2290 3 жыл бұрын
Super place thilisi firstge
@thippeshbt561
@thippeshbt561 2 жыл бұрын
Sir jenu maraata maduva vidhaana hege
@rakeshkr36018
@rakeshkr36018 3 жыл бұрын
Super 👌 sir
@bhagyatvvlogs
@bhagyatvvlogs 3 жыл бұрын
Thank you
@khgowda9996
@khgowda9996 3 жыл бұрын
👌
@bhagyatvvlogs
@bhagyatvvlogs 3 жыл бұрын
Thank you
@Vivek-Kumar694
@Vivek-Kumar694 2 жыл бұрын
Frame which tree doing
@aniumi7109
@aniumi7109 3 жыл бұрын
Sir 1 kg ಜೇನು ಬೆಲೆ ಎಷ್ಟು...
@diamondstarramanagara2900
@diamondstarramanagara2900 3 жыл бұрын
550/kg
@akshayahegde1626
@akshayahegde1626 3 жыл бұрын
450kg
@rekhapramod7757
@rekhapramod7757 3 жыл бұрын
Very good information...honey 👍...which place sir?
@bhagyatvvlogs
@bhagyatvvlogs 3 жыл бұрын
Hello Madam thank you and near ramanagar
@rrelectricalsworks6328
@rrelectricalsworks6328 2 жыл бұрын
Ur cntc number
@shilpashreer4274
@shilpashreer4274 3 жыл бұрын
Whr do we get best ragi suggest
@kannadajyothi
@kannadajyothi 3 жыл бұрын
🙏🙏🙏 😘
@mohanpoojary8518
@mohanpoojary8518 2 жыл бұрын
👍👍👌
@jayabajpe7698
@jayabajpe7698 3 жыл бұрын
Sir jeenu pettige yelli siguthade? Mangalore kade
@bhagyatvvlogs
@bhagyatvvlogs 3 жыл бұрын
ಇವರ ನಂಬರ್ಗೆ ಫೋನ್ ಮಾಡಿ ತಿಳಿಸುತ್ತಾರೆ
@MohanKumar-um1dr
@MohanKumar-um1dr 3 жыл бұрын
👌👌🙏🙏🙏 Boss 🎉🎉🎉
@bhagyatvvlogs
@bhagyatvvlogs 3 жыл бұрын
Thank you
@girishyadav5829
@girishyadav5829 3 жыл бұрын
ಒಳ್ಳೆಯ ತುಪ್ಪ ಜಾಗದ ಬಗ್ಗೆ ತಿಳಿಸಿಕೊಡಿ
@bhagyatvvlogs
@bhagyatvvlogs 3 жыл бұрын
ದೆಸ್ಕ್ರಿಪ್ಷನ್ ಬಾಕ್ಸ್ ಅಲ್ಲಿ ವಿವರ ಇದೆ ನೋಡಿ
@eunicemuliyil1167
@eunicemuliyil1167 3 жыл бұрын
Very interesting. If v want to put one unit in our terrace or garden will u support us, because I purchased lots of honey bottles but all jagary mixed. Not at all good. V want pure honey that is why I asked. Now what is the cost of pure I e without mixing any thing to honey?
@smaranp4843
@smaranp4843 3 жыл бұрын
ಸರ್, ಹೀಗೆಯೇ ಕೃಷಿಯ ಬಗ್ಗೆ ಇನ್ನಷ್ಟು ಮಾಹಿತಿ ವಿಡಿಯೋ ಮೂಲಕ ನೀಡಿ.
@bhagyatvvlogs
@bhagyatvvlogs 3 жыл бұрын
Ok thanks
@kannadajyothi
@kannadajyothi 3 жыл бұрын
🙏🙏🙏
@bhagyatvvlogs
@bhagyatvvlogs 3 жыл бұрын
Thank you
@kvm055
@kvm055 3 жыл бұрын
Sir ನಾವು ಜೇನು ನೊಣ ಸಾಕಾಣಿಕೆ ತರಬೇತಿ ನೀಡಲು ಉತ್ತರ ಕರ್ನಾಟಕ ಭಾಗದಲ್ಲಿ ಯಾವ ಊರ ಜೇನು ಸಾಕಾಣಿಕೆ ಗಟಕ ಇದೇನಾ ಬೆಳಗಾವಿ ಜಿಲ್ಲೆಯ ಬಾಗದಲಿ ಹೇಳಿ sir
@gokulvrindavan1858
@gokulvrindavan1858 3 жыл бұрын
Neevu jeninaste sihiaagidiri. 🙏
@bhagyatvvlogs
@bhagyatvvlogs 3 жыл бұрын
🙏🙏
@gokulvrindavan1858
@gokulvrindavan1858 3 жыл бұрын
@@bhagyatvvlogs ❤️
@ravikumar-lw1wq
@ravikumar-lw1wq 3 жыл бұрын
Cost for honey.. ????
@diamondstarramanagara2900
@diamondstarramanagara2900 3 жыл бұрын
550/kg
@narashimanarashima8066
@narashimanarashima8066 3 жыл бұрын
Namma manyelle ede thagodo oge
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 11 МЛН
لااا! هذه البرتقالة مزعجة جدًا #قصير
00:15
One More Arabic
Рет қаралды 51 МЛН
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 11 МЛН