ರಾಜು ತೆಗ್ಗಲ್ಲಿ ಸರ್ ಹಾಗೂ ರಂಗುಕಸ್ತೂರಿ ಸರ್ ಒಳ್ಳೆಯ ಮಾಹಿತಿ ಧನ್ಯವಾದಗಳು
@malappahosamani32846 ай бұрын
Ultimate sir
@abdulpanwale77062 ай бұрын
Sir belagavi sameepa ajola ideya
@Rangukasturi2 ай бұрын
ಹತ್ತೀರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ
@telugufarmer-b5w6 ай бұрын
ಹಸಿರು ಮೆಣಸಿನಕಾಯಿ ವಿಡಿಯೋ maderi sir
@mahanteshHaragaball5 ай бұрын
Lelisigute nob kalisiri sar
@Rangukasturi5 ай бұрын
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ ಸರ್
@HarishsmHarish6 ай бұрын
Lactic acid , amino fish acid , go krupmrutha, jeevamrutha , eee tara yella gobbara onde sari kodbeka or estu denada antara erbeku dayavittu edakke uttarisi
@Rangukasturi6 ай бұрын
ವಾರಕ್ಕೊಮ್ಮೆ ಸರ್
@rohanmacha87476 ай бұрын
Sir kalaburgi krushi vignyan kendradu location send madi plz
@Rangukasturi6 ай бұрын
ಆಳಂದ ಚೆಕ್ಪೊಸ್ಟ್
@rameshgowda86516 ай бұрын
ಸರ್ ನನಗೆ ಅಜೋಲಾ ಮದರ್ ಕಲ್ಚರ್ ಬೇಕು ನಮ್ಮ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಯಾರನ್ನು ಕೇಳಬೇಕು