ಅಂಬೇಡ್ಕರ್ ಸಂವಿಧಾನ ಜಾತಿ ಹೆಸರಲ್ಲಿ ಬಡವರನ್ನು ಮೇಲೆತ್ತಲು ಇದ್ದರೆ ರಾಜಕಾರಿಣಿಗಳ ಆಡಳಿತ ಅಧಿಕಾರಕ್ಕಾಗಿ ಜಾತಿ ಹೆಸರಲ್ಲಿ ಬಡವರನ್ನು ಕೆಳಗೆ ತುಳಿದು ತಾವು ಉದ್ದಾರ ಆಗುತ್ತಿದ್ದಾರೆ ಹಿಂದೂಗಳು ಜಾತಿ ಬಿಟ್ಟು ಒಂದಾಗದಿದ್ದರೆ ಉದ್ದಾರ ಆಗಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು
@deepamaranur32583 сағат бұрын
ನೀವು ಪಂಚಮಶಾಲಿ ಸಮಾಜದ ಬಗ್ಗೆ ಒಳ್ಳೆಯ ಒಂದು ವಿಡಿಯೋ ಮಾಡಿದರ ಸರ್ ನಿಮಗೆ ತುಂಬು ಹೃದಯದ ಧನ್ಯವಾದಗಳು
@BsureshaBsuresha2 сағат бұрын
ನಮ್ಮ ಲಿಂಗಾಯತರಿಗೆ ಆಗಬೇಕಾದ್ದು ಸರ್ ಬಟ್ಟೆ ಮುಚ್ಕೊಂಡು ಓಡಿಸಿಕೊಳ್ಳುವುದು ಇದೆ ಲಿಂಗಾಯತರಲ್ಲ ಒಗ್ಗಟ್ಟಾಗಿ ನಿಂತ್ಕೊಂಡ್ರ ಪ್ರತಿ ಸಾರಿನೂ ನಮ್ಮ ಲಿಂಗಾಯತರು ಆಡಳಿತ ಮಾಡಬಹುದು ಇವರೇ ಕೊಟ್ಟು ಇವರೇ ಹೊಡಸ್ಕೊಳ್ಳೋದು ಅಂದ್ರೆ ಇದೆ 🙏💐💫🌴 ನಿಮ್ಮ ವಿವರಣೆ ಅದ್ಭುತವಾಗಿದೆ ಸರ್ ಥ್ಯಾಂಕ್ ಯು 🤝🤝💐
@VeereshKarakur2 сағат бұрын
ನಮ್ಮ ಪಂಚಮಿ ಸಾಲಿ ವಿಡಿಯೋ ಮಾಡೋದಕ್ಕೆ ಧನ್ಯವಾದಗಳು ಸರ್
@kantagoudapatil12753 сағат бұрын
ನಮ್ಮ ಪಂಚಮಸಾಲಿ ಸಮಾಜದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು 🙏🏻🚩🚩
@ಸಾವುಕರ2 сағат бұрын
Navu ellaru lingayatare aste.
@sureshaambresh6640Сағат бұрын
ಎಲ್ಲ ಜಾತಿಗಳನ್ನು ಎಸ್ಸಿ ವರ್ಗಕ್ಕೆ ಸೇರಿಸಿ, ಆಗ ಯಾವುದೆ ಜಾತಿ ಭೇದ ಭಾವ ಇರಲ್ಲ ಹಾಂಗೆ ಎಲ್ಲರಿಗೂ ಸಮಾನತೆ ಬರುತ್ತೆ ....😅
@shridharshridhar45953 сағат бұрын
ಜೈ ಹಿಂದ್ ❤ ಜೈ ಶ್ರೀ ಕೃಷ್ಣ ಪರಮಾತ್ಮ ❤
@mastshivu12713 сағат бұрын
Panchamasali❤
@summakkasummakka57273 сағат бұрын
ಗಾಳಿ ನೀರು ಅಗ್ನಿ ದೇವ. ಭೂಮಿ ತಾಯಿಗೆ. ಇಲ್ಲದ. ಜಾತಿ.ಬೇದ. ಬಾವ. ಜನರಿಗೆ. ಇದೆ.. 🙏🙏💐💐🇮🇳🇮🇳
@shrikantyadahalli61992 сағат бұрын
ಧನ್ಯವಾದಗಳು ಸರ್
@mohankumarguru3 сағат бұрын
Jay Hind Jay Karnataka Jay Shri Ram
@Bhagavant_Gole3 сағат бұрын
ಇದನ್ನು ನೋಡಿ ನನಗೆ ಉಪೇಂದ್ರ ಮೊನ್ನೆ UI ಮೂವೀಯಲ್ಲಿ ಹೇಳಿದ dilaouge ನೆನಪಿಗೆ ಬಂತು " ದಿಕ್ಕಾರ್ ಕ್ಕಿಂತ್ ಅದಿಕಾರಕ್ಕೆ ಬೆಲೆ ಜಾಸ್ತಿ ಅಂತ 😅😅
@ravikumarkumar1233 сағат бұрын
Mysore lovers ❤
@prakashyattinagudda51263 сағат бұрын
ಜೈ ಪಂಚಮಸಾಲಿ ಜೈ ಗುರು ಬಸವಣ್ಣ
@HanumanthareddyHanumanthar-r4p3 сағат бұрын
ಕುರುಬರ ಬಗ್ಗೆ ಒಂದು ವಿಡಿಯೋ ಮಾಡಿ ಸ್ವಾಮಿ
@manjunathmanj22102 сағат бұрын
Madall bidi nammavare 2 term cm adru kurub Nigam mandali madilla innu bereyavaru eke tale kediskotare
@c.c.chimmalagiatomotivevlo15592 сағат бұрын
ಧನ್ಯವಾದಗಳು ಗುರುಗಳೇ
@rudragoudrudragoud17132 сағат бұрын
ನಿಮಗೇ ಅನಂತ ಧನ್ಯವಾದಗಳು sir
@santoshsh75162 сағат бұрын
ವಿಡಿಯೋ ಮಾಡಿದಕ್ಕೆ ನಿಮಗೊಂದು ನಮನಗಳು ಗುರೂಜಿ.....❤
@srikanth...g92763 сағат бұрын
ಮೀಸಲತಿಹಿಂದ ಭಾರುವ ಲಾಭಗಳೇನು ಧಯವಿಟ್ಟು ಹೇಳಿsir please
@RaviS-n2j3 сағат бұрын
ಧಿಕ್ಕಾರ ಕ್ಕಿಂತ ಅಧಿಕಾರಕ್ಕೆ ಬೇಲೆ ಜಾಸ್ತಿ...... 😂😂😂😂😂😂ಹೊಯ್ಕೋರಿ 😂😂😂😂😂😂
@gururajaupgururajaup66903 сағат бұрын
A adikarakke hogi kel nin yar inda power alli edeya anta😂
@Sharanu123.3 сағат бұрын
😂😂😂
@Hansi8883 сағат бұрын
Love From Yadgir ❤❤
@santoshsh75162 сағат бұрын
Jai Yatnal ji ಜೈ ಹಿಂದೂ ಹುಲಿ
@YashEdiga3 сағат бұрын
ಹಾಗಾದರೆ ಎಲ್ಲರಿಗೂ ಮೀಸಲಾತಿ ಕೊಡಲಿ
@MaheshMahe-i8m2 сағат бұрын
Live from vijaynagar ❤❤❤
@manjukmdl27772 сағат бұрын
ವಿಶ್ವಮಾನವ ತತ್ವದ ಬಗ್ಗೆ ವಿಡಿಯೋ ಮಾಡಿ ಸರ್,ನಮಗೆ ಜಾತಿ ಧರ್ಮ ಎಂದು ಕೇಳಿ ಕೇಳಿ ಸಾಕಾಗಿ ಹೋಗಿದೆ. "ಮನುಷ್ಯ ಧರ್ಮವೇ ಶ್ರೇಷ್ಠ ಧರ್ಮ"
@Deelipkumar-y6c3 сағат бұрын
ಸಾದ ಲಿಂಗಾಯತರ ಬಗ್ಗೆ ಒಂದು ವಿಡಿಯೋ ಮಾಡಿ
@kaliyonubaa123Сағат бұрын
ಸಾಧ ಕುರುಬರೇ ಲಿಂಗದೀಕ್ಷೆ ಪಡೆದು ಸಾಧ ಲಿಂಗಾಯತ ಆದರು.
@VeerappaMudagoudarСағат бұрын
ಜೈ ಪಂಚಮಸಾಲಿ,,🎉
@trollkushtagi8983 сағат бұрын
ಜೈ ಪಂಚಮಸಾಲಿ 🔯
@manjunathap59463 сағат бұрын
❤🎉 superb sir
@rshekharayyanagoudra25043 сағат бұрын
jai ಪಂಚಮಸಾಲಿ
@MuttupatilMalipatil-h3t3 сағат бұрын
Sir basvanna na bagge heli❤
@sharanu.gsoban8742 сағат бұрын
Kurubar st misalati bagge heli
@vasudevadodamanivasudevado23883 сағат бұрын
Namaskar gurugale
@Kahialimuolig42233 сағат бұрын
Jai Hindu Jai Panchamasali 🚩🚩
@ವಿನಾಯಕಮೇಸ್ತ3 сағат бұрын
@@Kahialimuolig4223 🚩
@yeschannel358Сағат бұрын
ನಾವು ನಾವು ಜಾತಿ ಮಾಡಿದ್ದು
@user-fb2tv6ji1b3 сағат бұрын
ಸರ್ ನಾವು sc ನಮಗೆ ಮೀಸಲಾತಿ.. ಬೇಕಿಲ್ಲ ನಮ್ಮನ್ನು.. ಹೊಬ್ಬ. ಮನುಷ್ಯರು ಅನ್ನೋರು.ಇಲ್ಲಿ ಯಾರು.. ಇಲ್ಲ.. ಬಸವಣ್ಣ. ಕನಕ ದಾಸರು.. ಅಂಬೇಡ್ಕರ್.. ಇಂತೋರೋ.. ಯಾರು ಜಾತಿ ಬಗ್ಗೆ ನೋಡಿಲ್ಲ ಹೇಳಿಲ್ಲ.. ಅದು.. ಎಲ್ಲರಿಗೂ ಅರ್ಥ ಯಾವಾಗಾಗುತ್ತೋ.....
@gcraghunatharaghu91682 сағат бұрын
ಹಲವಾರು ಕಾರಣ ಇರಬಹುದು. ಕಾಲ ಕಳೆದಂತೆ ಎಲ್ಲವೂ ಸರಿಯಾಗಬಹುದು
@rajubannur54762 сағат бұрын
ನಿಮ್ಮದು ತಪ್ಪು ಕಲ್ಪನೆ ನನ್ನ ಊರಲ್ಲಿ ಹಣುಮ ಮಾಲಾಧಾರಿಗಳು ನಿನ್ನೆ ದಿನ ಹರಿಜನ ಸಮಾಜದ ಮಾಲಾಧಾರಿಯ ಮನೆಯಲ್ಲಿ ಪ್ರಸಾದ ಸೇವನೆ ಮಾಡಿದ್ದಾರೆ,ಹಿಂದಿನ ಕಾಲ ಇಗಿಲ್ಲ ಹಿಂದು ಅನ್ನೋದು ಒಂದೇ ಸಮಾಜ ಬದಲಾಗುತ್ತಿದೆ
@kishorkumar6754Сағат бұрын
@@user-fb2tv6ji1b bro.. Neevu nanna sahodara.. Nanage yava jathinu ella.. Naanu swalpa dina tax kattidene... Adu nanna bada bandugalige use agli antha.. Modalu neevu sc annabedi.. Bagavath geetha dalli devaru helthane e jagattina jada hagu chethan yellavu nannindale janma padediddu antha.. Hagagi hemmenda heli naanu devara maga antha.. ❤❤❤❤
@InspirationalGuitarAmp-jq6gt2 сағат бұрын
ನಾನು ನಿಮ್ಮ ಅಭಿಮಾನೀ ಸರ ಸಮಾಜದ ಬಗ್ಗೇ ವಿಡಿಯೋ ಮಾಡಿರುವುದು ತುಂಬಾ ಸಂತೋಷ ವಾಯಿತು ಸರ ನಿಮಗೇ ದನ್ಯವಾದಗಳು ಸರ
@madhuraj00183 сағат бұрын
Sir sadhashiva vardhi bage heli
@vinayakkanadal42982 сағат бұрын
All is well... History begins ❤
@RedlabelDart3 сағат бұрын
Namaskara gurugali
@Basappa-n8e2 сағат бұрын
Thanq u sir, u have given a good lot analysis of the issue.
@dhananjayadhananjaya6127Сағат бұрын
ಕೃಷ್ಣ ರವರ ಅಗಲಿಕೆ ರಾಜಕಾರಣಿಗಳಿಗೆ ಈ ಪ್ರಕರಣವನ್ನು ಮುಚ್ಚಿಹಾಕಲು ಒಳ್ಳೆಯ ವಿಷಯ
@ChandraKanth-c3m3 сағат бұрын
ಹಾಲುಮತ ಸಮುದಾಯದ ಚರಿತ್ರೆ ನಿರ್ಮಾಣವಾಗಲಿ
@omkarmurthy84232 сағат бұрын
Good. Information 👍
@guruspatil2296Сағат бұрын
👏🙏👍 Thanks 👌💐
@MaheshRH17783 сағат бұрын
ಈ ಹೆಡಿ ಸರ್ಕಾರಕ್ಕೆ ಧಿಕ್ಕಾರ😡 ನಿಮಗೆನಾದರೂ ಧಮ್ಮ ಇದ್ರೇ 💪🧡ವೀರಶೈವ ಲಿಂಗಾಯತರಿಗೆ🔥🚩ಮೀಸಲಾತಿ ನಿಡಕ್ಕಾಗಲ್ಲಾ ಅಂತಾ ಹೇಳಿ ಹಾಗೆಯೇ ವೀರಶೈವ ಲಿಂಗಾಯತರ ಮತ ನಮಗೆ ಬೇಡ ಅಂತಾ ಹೇಳಪ್ಪಾ😡 🌍🧡ಜೈ ಶ್ರೀ ಗುರು ಬಸವಣ್ಣಾ🙌📿🚩 🌍🧡ಜೈ ಚನ್ನಮ್ಮಾ ತಾಯಿ⚔️💥🚩 🧡ಜೈ ಬಸವಜಯ ಮೃತ್ಯುಂಜಯ ಸ್ವಾಮೀಜಿ🙌📿🚩 💪🧡ಜೈ ಯತ್ನಾಳಜಿ🦁🔥🚩
@ssv.d2 сағат бұрын
Go ask ur bjp. Karnata kannada drohi hindi gulama gujrathi dandekora gulama. Tax looters covid fund looters😂😂😂😂
@roopeshsroopi43713 сағат бұрын
ಎಲ್ಲರನ್ನು ಪ,ಜಾ ಮತ್ತು ಪ,ಪಂ ಮಾಡಿ ಅವಾಗ ಯಾವುದೇ ರೀತಿ ಈ ತರಹದ ಜಗಳ ಇರೋದೇ ಇಲ್ಲ 😂😂😂😂😂
@gcraghunatharaghu91682 сағат бұрын
ಜಾತಿ ಏನು ಅಂತ ತಿಳಿದುಕೊಳ್ಳುವುದು ಮುಖ್ಯ. ಜಾತಿ ವೃತ್ತಿ ಆಧಾರಿತ ವಾಗಿ ಬಂದಿದ್ದು. ವೃತ್ತಿಯೇ ಜಾತಿ ಆದಾಗ ಮತ್ತು ಮೂಲ ವೃತ್ತಿಗಳು ಕಾಲಾನಂತರ ಬೃಹತ್ ಕೈಗಾರಿಕೆ ಗಳಿಂದ ನಾಶ ಆದಾಗ ಈ ಸಮಸ್ಯೆ ಬಿಗಡಾಯಿಸಿತು. ಈ ಮೀಸಲಾತಿ ಭವಿಶ್ಯದಲ್ಲಿ ದೊಡ್ಡ ಸಮಸ್ಯೆ ಆಗುತ್ತದೆ. ಇದು ಮೂಲ ಆಶಯವನ್ನು ಈಡೇರಿಸುವುದು ಕಷ್ಟ.
@nagarajgowda19073 сағат бұрын
First coment ಗುರುಗಳೇ 🙏
@Maheshgsajjan2 сағат бұрын
Super sir
@RaviRavi-cq3gz2 сағат бұрын
Pachnasali bagge matadida nimage danyavadagalu
@chanabasaapa98312 сағат бұрын
Jai hind
@NS-ih4cr3 сағат бұрын
Jai lingayata panchamasali
@arsupunith3 сағат бұрын
ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಆಗಲಿ
@patriotic2872 сағат бұрын
We Need OBC in Central Govt 🙏Okkaliga Have OBC in Central 😢Why Not Hindu Lingayat 😢we also need
@mahanteshturamari13473 сағат бұрын
ಜೈ ಪಂಚಮಸಾಲಿ ಜೈ ಬಸವೇಶ್ವರ್
@Darshangowda-z4p3 сағат бұрын
Sm krishna bage video madii
@dareppabekkeri51973 сағат бұрын
ಜೈ ಪಂಚಮಸಾಲಿ 🚩🚩🚩
@Theonlyak007Сағат бұрын
Yatnal 🥿
@MrShakti123 сағат бұрын
ನೀವು ಹೇಳಿದ್ದು ನಿಜ್ sir ಇದು ರಾಜಕೀಯ ಬೆಳೀಯೊಕ್ಕೆ ಮಾಡ್ತಿರೋ ಯತ್ನಾಳ್ ಮಾಡ್ತಿರೋ ಗಿಮಿಕ್ ಇದೆ 😂
@kumarsammu45493 сағат бұрын
Jai shree Ram 🙏🚩🚩 Jai Modiji 🙏🚩🚩
@Hsjsjskkkk2 сағат бұрын
Jai hindu panchamasali
@rajesharajesh2823 сағат бұрын
ಭಾರತ ಜೈ ಭಾರತ್ ಜೈ ಮೋದಿ 🇮🇳🇮🇳🇮🇳
@ShivanandaBagaduragi3 сағат бұрын
👍👍👍👍👍✔️
@sncreation79012 сағат бұрын
ಉಪ್ಪಾರರು ಒಂದು ವಿಡಿಯೊ ಮಾಡಿ
@Shridharshashi2 сағат бұрын
2A ಗೆ ಬಂದರೆ 2A ಯಲ್ಲಿ ಇರುವವರು ನಿಂತು ಹೊಯ್ಕೋ ಬೇಕು 😢😢
@v.vanjrehariprasad19622 сағат бұрын
ಅಣ್ಣ ನಂದು ೨ಎ ಇವತ್ತು ನನಗೆ ಯಾವುದೇ ಯೂಸ್ ಆಗಿಲ್ಲ
@anandkumbar9705Сағат бұрын
Jai basava lingayatrigi misalati kodi nav lingayat badavre❤
@ranjithkumar-oz2gc2 сағат бұрын
I agree with you sir🙏🌹🇮🇳🚩👍🧡
@v.vanjrehariprasad19622 сағат бұрын
ಏನು ಉಪಯೋಗ ಇಲ್ಲ
@varunbasangoudar49593 сағат бұрын
ಸರ್ ಮೀಸಲಾತಿ ಇಂದ ಬರುವ ಸೌಲಭ್ಯ ಏನ್ ಹೇಳಿ ಸರ್,,,,,,,,,,
@kuruvatheppaksoratur57472 сағат бұрын
Jai yatnal
@Pavansgame3 сағат бұрын
Full reservation tagdu akbeku,
@humanbeinglivinginhindusta86882 сағат бұрын
List of today's castes in south India which comes under shudra as per manu smriti. Here's a list of major castes in South India that are commonly classified as Shudras based on traditional Hindu texts and social hierarchy: *Andhra Pradesh:* 1. Kapu ( Reddy ) 2. Kamma. ( Naidu ) 3. Telaga 4. Balija 5. Golla 6. Yadava 7. Bestha 8. Jalari 9. Mangala 10. Mala 11. Madiga *Tamil Nadu:* 1. Vanniyar 2. Kavundar 3. Vellalar 4. Nadar 5. Thevar 6. Pallar 7. Gounder 8. Paraiyar 9. Chamar 10. Adi Dravida 11. Arundhatiyar *Kerala:* 1. Ezhava 2. Thiyya 3. Nadar 4. Viswakarma 5. Kammalar 6. Kollan 7. Moosari 8. Velan 9. Paravan 10. Dheevara *Karnataka:* 1. Lingayats. ( shudras were converted to lingayats by basavanna ) 2. Okkaliga 3. Gowda 4. Vokkaliga 5. Maratha. 6. Kuruba 7. Idiga 8. Holeya 9. Madiga 10. Bhovi 11. Adi Karnataka 12. Scheduled Castes (various) Please note: 1. These classifications are based on traditional texts and social hierarchy. 2. Modern India does not recognize caste-based discrimination. 3. Many individuals and communities have transcended traditional caste identities We all true Bharat indigenous Hindu dharma pupils should always be away from all foreign religions like Vedic religion/sanathani religion, parsi religion and all ahbramic religions. Today's Brahmins community gained enormous knowledge , privileged & status in our present society , To gain those knowledge , privileged & present status in society, since around 1900 years ago ( that is since 100 AD) they got lots & lots of benefits , reservations, monopoly, privilege, donation , scholarships & concessions etc like. 1) 100% reservation in education ( without any competition ). 2) 100% reservation in priesthood job. 3) 100% reservation in teaching job . 4) 100% reservation in begging. 5) 100% reservation in plump post & got privileged jobs in administration under all ancient rulers like native rulers , islamic invaders , Christian looters & even under all political parties rule in pre & post independence . 6) occupied prominent politcal position under all political parties rule in pre & post independence . 7) few centuries they got exemption from jiziya tax under Islamic rule unlike non brahmin hindus. 8) they got lots of scholarships , financial assistance , donation , extortioned money, blackmailed money & Brahmin tax money in the name of DHANA , KANEKE & BEKSHATANE . Many more which all led to nepotism , monopoly & casteism in all prominent sect , which led to inequalities , infight & lack of unity in Hindu society , which in turn led to defeat of hindu society under the hands of Islamic invaders & Christian looters and made & ruled our hindu society as slaves for more Than 800 years . JAI SHREE RAM . ( written by valmiki ), JAI SHREE BAHUBALI ( written by V. Vijayendra Prasad and S. S. Rajamouli ) BHARATH MATHA KI JAI. . Dr. B.R. Ambedkar's 22 vows, were administered to over 500,000 people when they converted to Buddhism from Hinduism on October 15, 1956 ¹. These vows were significant in relieving them from the clutches of Hinduism and promoting equality. Here are the *22 Vows of Dr. Ambedkar*: - *Rejection of Hindu Gods*: I shall not consider Brahma, Vishnu, and Mahesh as gods nor shall I worship them. - *Rejection of Hindu Scriptures*: I shall not consider Vedas, Shastras, and Puranas as sacred. - *Rejection of Hindu Deities*: I shall not worship or perform rituals to any Hindu deity. - *Non-observance of Hindup Festivals*: I shall not observe or participate in Hindu festivals. - *Non-participation in Hindu Rituals*: I shall not participate in Hindu rituals, such as Shraddha. - *Rejection of Caste System*: I shall renounce the Hindu caste system. - *Promoting Equality*: I shall strive for equality among all. - *Respect for Buddhist Tri-Ratna*: I shall respect and worship the Buddhist Tri-Ratna. - *Following Buddhist Principles*: I shall follow the Eightfold Path. - *Non-violence*: I shall not harm or kill any living being. - *Non-stealing*: I shall not steal. - *Non-lying*: I shall not lie. - *Non-intoxication*: I shall not consume intoxicants. - *Non-adultery*: I shall not commit adultery. - *Contentment*: I shall be content with what I have. - *Self-control*: I shall strive for self-control. - *Purification*: I shall strive for purification of mind, body, and speech. - *Wisdom*: I shall strive for wisdom. - *Courage*: I shall strive for courage. - *Compassion*: I shall strive for compassion. - *Perseverance*: I shall persevere in times of adversity. - *Letting Go*: I shall let go of attachments. - *Loving-Kindness*: I shall cultivate loving-kindness towards all. These vows aim to promote equality, non-violence, and self-improvement ¹.
@shivarajnesaragi91532 сағат бұрын
🎉
@chandrashekharap46813 сағат бұрын
E latti charge madid e govt ge devaru, jana kshmisalla 🚩🚩🚩🚩🚩
@srikanth...g92763 сағат бұрын
First' lik first comment
@knowledge-ri6zs2 сағат бұрын
ಇದರಲ್ಲಿ ನಮಗೆ ನಮ್ಮವ್ರೆ ಮೋಸಾಮಾಡ್ತಇದರೆ ಅನ್ಸುತ್ತೆ ಸರ್
@bhabha372 сағат бұрын
MLA galu hestiddarenu Lingayatharu buddi kalibeku
@chandangowda76062 сағат бұрын
S m Krishna sir baggee Yakee nivuuu video madillaaaaa😊
@PradeepPatil-e2w3 сағат бұрын
Fast coment
@bhavanir15352 сағат бұрын
S m Krishna avara bage ondu video madi sri
@chethanshaiva13663 сағат бұрын
❤❤
@ghanamateshhandiganur70802 сағат бұрын
Central govt matte state govt obc bagge ondu vedio madi.
@manukumarsuperguruolligesa46843 сағат бұрын
Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan Jai israel jai media master ❤ Gurugale Guruvayur Sri Krishna temple bagge vedio madi gurugale Nan erlilla 5 day's sabarimale hogidde
@shreecharan79963 сағат бұрын
ಸರ್ SC ಒಳ ಮೀಸಲಾತಿ bagge video ಮಾಡಿ
@sachinpatil5566Сағат бұрын
ಇದು ಕಾಂಗ್ರೆಸ್ ಗ್ಯಾರಂಟಿ
@ManurajManuraj-ch3qs3 сағат бұрын
Sri niv thumbaa sekular tara mathadiri niv thilkolli sri ondu thilkolli evru yestu jana dalitavna jaati jaati antha almadovre heli nive