ಆಜೀವ ಕಾರವಾಸ (ಜೀವಾವಧಿ ಶಿಕ್ಷೆ) ಎಂದರೇನು?! What is Life Imprisonment | ಭಾರತ ದಂಡ ಸಂಹಿತೆ, 1860

  Рет қаралды 6,373

ಕಾನೂನು ಮತ್ತು ಜೀವನ - KANOONU MATTHU JEEVANA

ಕಾನೂನು ಮತ್ತು ಜೀವನ - KANOONU MATTHU JEEVANA

2 жыл бұрын

ಕೆಲವೊಮ್ಮೆ ತೀರಾ ಸುಲಭ ಎನಿಸುವ ಕೆಲವು ಪ್ರಶ್ನೆಗಳು ಕಾನೂನಿನ ಚೌಕಟ್ಟಿನಲ್ಲಿ ಜಟಿಲ ಎನಿಸುವುದುಂಟು. ಅವುಗಳಲ್ಲಿ ಒಂದು ಆಜೀವ ಕಾರಾವಾಸ ಅಥವಾ ಜೀವಾವಧಿ ಶಿಕ್ಷೆ. ಕೆಲವರು ಇದನ್ನು ಜೀವನ ಪೂರ್ತಿ ಜೈಲು ಎಂದುಕೊಂಡರೆ, ಇನ್ನಷ್ಟು ಜನ ಇದರ ಅರ್ಥ ೧೪ ವರ್ಷಗಳ ಜೈಲು ವಾಸವೆಂತಲೋ ಅಥವಾ ೨೦ ವರ್ಷಗಳ ಜೈಲು ವಾಸವೆಂತಲೋ ಅಂದುಕೊಡಿರುತ್ತಾರೆ. ಹಾಗಾದರೆ ಈ ಅನುಮಾನ ಎಲ್ಲಿಂದ ಉದ್ಭವವಾಗುತ್ತದೆ ಮತ್ತು ಇದರ ಸರಿಯಾದ ಉತ್ತರ ಎಲ್ಲಿ ಸಿಗುವುದು ಎಂಬ ಬಗ್ಗೆ ಒಂದು ಸಂಪೂರ್ಣ ಚರ್ಚೆಯೇ ಈ ವಿಡಿಯೋ. ಪ್ರಾಯಶಃ ಇಲ್ಲಿ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುವುದು ಎಂಬ ಬಲವಾದ ನಂಬಿಕೆ ನನ್ನದು.
ಕನ್ನಡದಲ್ಲಿ ಕಾನೂನನ್ನು ತಿಳಿಸುವ ಈ ಪ್ರಯತ್ನದಲ್ಲಿ ನನ್ನ ಜೊತೆ ನಿರಂತರವಾಗಿ ನೀವುಗಳು ಇರುವಿರಿ ಎಂಬ ಬಲವಾದ ಭರವಸೆಯೊಂದಿಗೆ,
ನಿಮ್ಮವನೇ ಆದ,
ಗಣೇಶ್ ಪೂಜಾರಿ.

Пікірлер: 8
@swathims-bs9fu
@swathims-bs9fu Жыл бұрын
Tumba chenag explain madtira sir tq so much...
@sharanusharanu91005
@sharanusharanu91005 Жыл бұрын
Thank you so much sir
@girishmass
@girishmass 4 ай бұрын
Super explaining ❤❤❤
@ShankarS-sq8zh
@ShankarS-sq8zh 21 күн бұрын
ಸರ್ ... ಕೊಲೆ ಕೇಸ್ 302 & 201 ಜೀವವಾದಿ ಶಿಕ್ಷೆ ಅಂತ ಇದೆ ಆಗಂದ್ರೆ ಯಷ್ಟು ವರ್ಷ? A-1 A-2 ಮೈನಾರ್ A-3
@manjunathda7643
@manjunathda7643 Жыл бұрын
Pocso act bagge video madi sir
@manjumanjumanjumanju8833
@manjumanjumanjumanju8833 Жыл бұрын
ಜೈಲು ಶಿಕ್ಷೆಯ ಮಾಹಿತಿ ಕೊಡಿ ಅಂದರೆ ನಾನು ಎರಡು ಕೊಲೆ ಮಾಡಿದರೆ ನನಗೆ ಏನು ಶಿಕ್ಷೆ ಹೇಳಿ ಕನ್ನಡದಲ್ಲಿ ಮತ್ತು ಅಂದಾಜು ನನಗೆ 7ವರಷ ಜೈಲು ಆಗಿದೆ 365 ದಿನಕ್ಕೆ 1ವರಷನ? ಮತ್ತು ಬೇರೆ ಇದೆ ಹೇಳಿ ಸರ್
@abhishekabhishek6355
@abhishekabhishek6355 Жыл бұрын
Maathe jaaasti maarayre ... Vishaya heli
@AjayKumar-sn7cx
@AjayKumar-sn7cx 29 күн бұрын
D boss😂
Bail under the Indian legal system | Vijay Karnataka
6:00
Vijay Karnataka | ವಿಜಯ ಕರ್ನಾಟಕ
Рет қаралды 52 М.
ТАМАЕВ УНИЧТОЖИЛ CLS ВЕНГАЛБИ! Конфликт с Ахмедом?!
25:37
A clash of kindness and indifference #shorts
00:17
Fabiosa Best Lifehacks
Рет қаралды 109 МЛН
POCSO Act : Everything You Need to Know | Vijay Karnataka
8:54
Vijay Karnataka | ವಿಜಯ ಕರ್ನಾಟಕ
Рет қаралды 29 М.
IPC SECTIONS 81, 82, 83, 84, 85, 86, 87, 88, 89 | ಅಪರಾಧವಲ್ಲದ ಕೃತ್ಯಗಳು - ಭಾಗ 1
11:06
ಕಾನೂನು ಕಲಿಕೆ - Learn Law in Kannada
Рет қаралды 12 М.
The Dowry Prohibition Act: Know Your Legal Rights | Part-4 | Vijay Karnataka
8:12
Vijay Karnataka | ವಿಜಯ ಕರ್ನಾಟಕ
Рет қаралды 32 М.
41. How To Get Out Of Criminal Case
8:00
Legal Kannada
Рет қаралды 15 М.
ТАМАЕВ УНИЧТОЖИЛ CLS ВЕНГАЛБИ! Конфликт с Ахмедом?!
25:37