ಜೀವನ ಚಕ್ರ ಸಿನಿಮಾ ನೋಡಿ ವಿಷ್ಣು ಬಿಕ್ಕಿ ಬಿಕ್ಕಿ ಅತ್ತುಬಿಟ್ಟಿದ್ದ-Ep47-Bhargava-Kalamadhyama-

  Рет қаралды 212,517

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Күн бұрын

Пікірлер: 185
@rakshithsharma5979
@rakshithsharma5979 Жыл бұрын
Jeevana chakra excellent movie
@shrirambhat2163
@shrirambhat2163 Жыл бұрын
ಜೀವನ ಚಕ್ರ ತುಂಬಾ ಚೆನ್ನಾಗಿದೆ ನೋಡಿದಷ್ಟು ನೋಡಬೇಕೆನ್ನುವ ಚಿತ್ರ. ನನ್ನವರು ಯಾರೂ ಇಲ್ಲ ಹಾಡು ತುಂಬಾ ಚೆನ್ನಾಗಿದೆ..
@ssudheendraseetharamaiah
@ssudheendraseetharamaiah 6 ай бұрын
ಜೀವನ ಚಕ್ರ ಕನ್ನಡದ ಅತ್ಯಂತ ಉತ್ತಮ ಚಿತ್ರ.. ವಿಷ್ಣುವರ್ಧನ್ ಅವರ ಅಭಿನಯ ಮನೋಜ್ಞ...
@pruthvirajmb7156
@pruthvirajmb7156 8 ай бұрын
ಹಳೆಯ ಸಿನಿಮಾದ ಮುಂದೆ.. ಹೊಸ ಮೂವಿ ಏನು ಇಲ್ಲ 🙏🏼💯🙏🏼
@HarshaR308
@HarshaR308 Жыл бұрын
Noja sir ee film na climax nodidre alu barutte , aa climax super sir
@lathamanjunatha2716
@lathamanjunatha2716 10 ай бұрын
❤❤❤❤🎉
@kumarchaithra4450
@kumarchaithra4450 Жыл бұрын
❤ Super hit movie ❤
@hanavadi
@hanavadi Жыл бұрын
ನನ್ನ ಅಚ್ಚುಮೆಚ್ಚಿನ ಚಿತ್ರ
@malappabhagyashree6946
@malappabhagyashree6946 2 жыл бұрын
ಜೀವನ ಚಕ್ರ ನೋಡಿ ಬಿಕ್ಕಿ ಬಿಕ್ಕಿ ಅತ್ತಿದಿನಿ ನಾನು ಸರ್ ಜೈ...ವಿಷ್ಣು ಅಪ್ಪಾಜಿ
@okrishnamurthyokrishnamurt1314
@okrishnamurthyokrishnamurt1314 Жыл бұрын
Superdirectinsirsuper
@nanisongs
@nanisongs 8 ай бұрын
Vishnu dhadha power is great ❤
@sunithananjundaswamy7758
@sunithananjundaswamy7758 2 жыл бұрын
ಭಾರ್ಗವ ಅವರೇ ನಿಜಕ್ಕೂ ಒಂದು ಸಿನಿಮಾ ತೆಗೆಯೋಕ್ಕೆ ಆಗಿನ ಮೊಬೈಲ್ ಇಲ್ಲದ ಕಾಲದಲ್ಲಿ ಎಷ್ಟು ಕಷ್ಟವಿರುತ್ತಿತ್ತು!! ನೀವು ಎಂಥಾ ಸಾಧನೆ ಪರಿಶ್ರಮ ಪಟ್ಟಿದೀರಿ U r great sir
@sudhakark2016
@sudhakark2016 3 жыл бұрын
ಇಂತಹ ಹಳೆಯ ಕನ್ನಡ ಚಲನಚಿತ್ರ ಇಂದಿಗೂ ಸಹ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.ವಿಷ್ಣುವರ್ಧನ್ ಸರ್ ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ.
@manjunathmanjunath315
@manjunathmanjunath315 2 жыл бұрын
Jai vishnu daada
@vforvishishta
@vforvishishta 2 жыл бұрын
ಭಾವಜೀವನಾತ್ಮಕ ಪಾತ್ರಕ್ಕೆ, ಡಾ.ವಿಷ್ಣು ಸರ್ ಅತ್ಯಮೋಘ ಅಭಿನಯ.‌💐💐💐
@sreelakshmichandramohan7115
@sreelakshmichandramohan7115 3 жыл бұрын
ರಮೇಶ್ ಭಟ್ ಅವರೂ ಸಹ ಒಳ್ಳೇ ನಟ.ಯಾವುದೇ ಪಾತ್ರಕ್ಕೆ ಜೀವ ತುಂಬುತ್ತಾರೆ.
@girijambas304
@girijambas304 2 жыл бұрын
ಎಂತಾ ಮನುಷ್ಯ ನಪ್ಪಾ. ತಾನೇ ಆಗೋ ಯ್ತು.. ಅಂದು ಬಿಟ್ಟರಲ್ಲಾ... ನಿಜವಾಗ್ಲೂ ನೀವು ಗ್ರೇಟ್,. ಭಾರ್ಗವಾ ಅವರೇ
@sandeepks3110
@sandeepks3110 3 жыл бұрын
ನಮಗೆ ವಿಷ್ಣು ಸರ್ ಅಂದ್ರೆ ತುಂಬಾ ತುಂಬಾ ತುಂಬಾ ಇಷ್ಟ
@ramkundapura
@ramkundapura 3 жыл бұрын
ಜೀವನ ಚಕ್ರ ....ವಿಷ್ಣು ಸರ್ ಚಿತ್ರ ಜೀವನದ ಒಂದು ದೊಡ್ಡ ಮೈಲಿಗಲ್ಲು.❤️
@arun9844110570
@arun9844110570 Жыл бұрын
ಸಿನಿಮಾದಲ್ಲಿ ನೋಡಿರೋ ವಿಷಯ ತಗೊಂಡು ಕುಯ್ತೀಯಲ್ಲಪ್ಪೋ. ಪೂರ್ಣ ಚಿತ್ರ ತಯಾರಿಕೆಯ ಬಗೆ ಹೇಳು
@digitalgowda5049
@digitalgowda5049 3 жыл бұрын
ಎಲ್ಲ ವಿಚಿತ್ರ ಜೀವನಚಕ್ರ. ಅದ್ಭುತ ಸಿನಿಮಾ
@gowrishankarshankar6589
@gowrishankarshankar6589 3 жыл бұрын
ಜೀವನ ಚಕ್ರ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಶ್ರೇಷ್ಠ, ಸುಂದರ, ಪರಿಣಾಮಕಾರಿ ಚಿತ್ರ. ಇದರಲ್ಲಿ ವಿಷ್ಣು ಅಭಿನಯ ಅಮೋಘ.
@gayathrigayi1058
@gayathrigayi1058 3 жыл бұрын
Exactly
@sathishakr6440
@sathishakr6440 3 жыл бұрын
My fevaret movie ಜೀವನಚಕ್ರ. I miss you ವಿಷ್ಣುಪ್ರೀಯ
@manojhd-rw9rj
@manojhd-rw9rj 7 ай бұрын
ನೀವು ನೋಡಿದ್ದಕ್ಕೆ ಹಂಡ್ರೆಡ್ ಡೇಸ್ ಆಗ್ಲಿಲ್ಲ ಸ್ಟೋರಿ ಚೆನ್ನಾಗಿದ್ರೆ 200 ಡೇಸ್ ಆಗುತ್ತೆ
@sureshhs6554
@sureshhs6554 2 жыл бұрын
Jai v d d jai sreenivash Jai Sudeep sir
@shivukumara5433
@shivukumara5433 3 жыл бұрын
ಜೀವನಚಕ್ರ ಜೀವನದೊಂದು ಅದ್ಭುತ ಚಿತ್ರ ಸಾಹಸಸಿಂಹ ವಿಷ್ಣುವರ್ಧನ್ ಗೆ ಕೋಟಿ ಕೋಟಿ ನಮನ
@vidheeshkumark2013
@vidheeshkumark2013 2 жыл бұрын
Super movie vishnu sir acting super
@sravikumarkumar6475
@sravikumarkumar6475 21 күн бұрын
Yenjalu cinimada bhagge vimarshena
@prathimaprathima5213
@prathimaprathima5213 3 жыл бұрын
ವಿಷ್ಣು ಸರ್ ಪಾತ್ರದಲ್ಲಿನ ತಲ್ಲೀನತೆಯೇ ಅವರ ಯಶಸ್ಸಿಗೆ ಕಾರಣ
@venkateshsheshadri5940
@venkateshsheshadri5940 7 ай бұрын
Social media illde iddiddre yavdu yavdara remake antha gothagthirlilla
@kannadatopsongs626
@kannadatopsongs626 3 жыл бұрын
ಜೀವನ ಚಕ್ರ...ಸಿನಿಮಾ ಕನ್ನಡದ ಮಾಸ್ಟರ್ ಪೀಸ್.
@channakeshava869
@channakeshava869 3 жыл бұрын
Dr Vishnu devaru😍🙏🙏🙏
@sreeadithyavidyapeeth6859
@sreeadithyavidyapeeth6859 3 жыл бұрын
ವಿಷ್ಣು ಅಭಿನಯ ಅದ್ಭುತ. ಈಗಿನ ನಟರು ಯಾರು ಇಂತಹ role ಮಾಡಲೂ ಸಹ ಸಾಧ್ಯವಿಲ್ಲ.
@ananyahathwar2ndstd291
@ananyahathwar2ndstd291 3 жыл бұрын
King of Sandlwood Vishnu Dada ki Jai
@bhaskarhegde6804
@bhaskarhegde6804 3 жыл бұрын
ಡಾ. ವಿಷ್ಣು ಅಂತಾ ಅದ್ಭುತ ನಟ, ಗೌರವಾನ್ವಿತ ಹಾಗೂ ಕಷ್ಟ ಸಂಹಿಷ್ಣು ವ್ಯಕ್ತಿಯನ್ನು ನಾನಂತೂ ಇದುವರೆಗೆ ನೋಡಿಲ್ಲ. ಇದು ಸತ್ಯ.
@anandkutty5572
@anandkutty5572 3 жыл бұрын
100% true
@renukadevijm4794
@renukadevijm4794 3 жыл бұрын
ಒಳ್ಳೆಯ ವಯಸಿದೆ 👌 ಆನಂದ ಆನಂದ ಆನಂದವೇ👌 ಆಕಾಶವು ಈ ಭೂಮಿಯು 👌 ನನ್ನವರು ಯಾರು ಇಲ್ಲ 💝💝💝💝 💝💝💝💝💝💝💝💝💝💝💝 Vishnu+bhargava+Rajan-nagendra combination songs Ageless+Timeless 👌
@भावनागम्या
@भावनागम्या 3 жыл бұрын
Singer sbp 😘😘
@shivakumar0033
@shivakumar0033 7 ай бұрын
Hi
@sandhya4509
@sandhya4509 3 жыл бұрын
Vishnu sir ishta illa anno punyatmaru dayavittu illi negative comments madbedii, because avru badukilla avara bagge ketdagi mathadoroge nijvaglu devaru olledu madalla
@srinivasdalvayikatte2293
@srinivasdalvayikatte2293 3 жыл бұрын
ತುಂಬಾ ಭಾವನಾತ್ಮಕವಾದ ಚಿತ್ರ
@premkumarhl24
@premkumarhl24 2 жыл бұрын
Tamilgintha Kannada Jeevachakra Super, Super Acting, Directon & Music...
@bsshankar913
@bsshankar913 3 жыл бұрын
Jeevana chakra is a milestone in Vishnu film journey 👍
@messagefullstorieschannel7379
@messagefullstorieschannel7379 3 жыл бұрын
ಜೀವನ ಚಕ್ರ super Vishnu great
@chandrashekarmb966
@chandrashekarmb966 3 жыл бұрын
J
@chandrashekarmb966
@chandrashekarmb966 3 жыл бұрын
J
@chandrashekarmb966
@chandrashekarmb966 3 жыл бұрын
J
@talkadgowda2232
@talkadgowda2232 8 ай бұрын
ಈ ಸಿನಿಮಾದ ವಿಷ್ಣುವರ್ಧನ್ ಮಗಳ ರೋಲ್ ಮಾಡಿರುವ ಸರೋಜ ನನ್ನ schoolmate.
@maruthivardhan9
@maruthivardhan9 3 жыл бұрын
ಪ್ರೈಮರಿ ಸಮಯದಲ್ಲಿ ವಿಸಿಪಿ ಪ್ಲೇಯರ್‌ನಲ್ಲಿ ನೋಡಿ ಹೃದಯ ದ್ರವಿಸಿ ಹೋಗಿದ್ದ ಸಿನೆಮಾ ಇದು
@dharmapalrao9417
@dharmapalrao9417 Жыл бұрын
Nanu vcr pkayernalli nodiddene
@shivakumarshivu2160
@shivakumarshivu2160 3 жыл бұрын
ಸಾರ್ ಭಾರ್ಗವ ಸಾರ್ ನೀವು ನಿಮ್ಮ ನೇರ ನುಡಿ ನಿಮ್ಮ ಎಲ್ಲಾ episode ಸಂಪೂರ್ಣ ವಿವರಣೆ ಎಲ್ಲಾ ಅದ್ಬುತ ನಿಮಗೇ ನನ್ನ ಹೃದಯ ಪೂರ್ವಕ ಅಭಿನಂದನೆಗಳು ಸಾರ್ 💐💐💐💐
@mahanteshmantu9789
@mahanteshmantu9789 3 жыл бұрын
ಹೌದು ಸರ್, ಮನ ಮಿಡಿಯುವಂಥ ಚಿತ್ರ. ನಾನು ಇಷ್ಟ ಪಟ್ಟಿರೋ ಚಿತ್ರ.
@ravibiradar18
@ravibiradar18 3 жыл бұрын
Vishnu sir was a vry talented sensitive actor. "Jeevan Chakra" was a nice flm Vishnu sir's acting was good.
@vishwanathkn6731
@vishwanathkn6731 3 жыл бұрын
Sir last seen ivaglu nenskondre kannali neer baruthe .great seen Sir.
@JD.16ghl
@JD.16ghl 3 жыл бұрын
Jai Vishnu Dada
@srinavaspadmashalli4446
@srinavaspadmashalli4446 3 жыл бұрын
Super👌👌👌👌👌🥰 🤩🙏🙏🙏
@prashanthkamath2223
@prashanthkamath2223 3 жыл бұрын
ಹಳೆ ಚಿತ್ರಗಳು ತುಂಬಾ ಚೆನ್ನ
@renukadevijm4794
@renukadevijm4794 3 жыл бұрын
Sir your T-shirt color 👌 kalamaadhyama and bhargava sir ಶಿವರಾತ್ರಿ ಹಬ್ಬದ ವಿಶೇಷ ದಿನದ ಶುಭಾಶಯಗಳು
@suneelnadig
@suneelnadig 3 жыл бұрын
Nannavaru yaru Ella is a very good song, acting by Dada & singing by SPB.
@srikanthsri9679
@srikanthsri9679 3 жыл бұрын
Vishnu sir....❣️😍😍🙏
@supreethashivakumar1934
@supreethashivakumar1934 3 жыл бұрын
ವಿಷ್ಣು ಸರ್ ❤️❤️❤️❤️❤️❤️🙏🙏🙏🙏🙏🙏🙏🙏🙏🙏🙏🙏🙏🙏
@shashikalamurugan6768
@shashikalamurugan6768 2 жыл бұрын
Jeevana chakra movie super 💕💕adhralli helo haage nannavaru yaaru illa,yaarige yaaru illa 😭😭😭 nanna vishnu dhadha ❤️miss u anna 😭😭😭😭😭😭
@ramasubbaiahps6728
@ramasubbaiahps6728 3 жыл бұрын
🙏🙏🙏🙏🙏🙏ಬಹಳ ಒಳ್ಳೆ ಫಿಲ್ಮ್ ಗುಡ್ ಆಕ್ಟಿಂಗ್ ಸ್ಟೋರಿ ಭಾರ್ಗವ ನಿಮಗೆ ವಂದನೆಗಳು ಸರ್ ನಿಮ್ಮ ಸೇವೆ ಕನ್ನಡ ಚಿತ್ರ ರಂಗಕ್ಕೆ ಬೇಕಾಗಿದೆ ನೀವು ಬನ್ನಿ
@manjunaths50
@manjunaths50 3 жыл бұрын
Vishnuji and Director sir Both of you very very Great👍👏😊
@dhananjaya1164
@dhananjaya1164 3 жыл бұрын
ಏನ್ ಕಥೆ ಹೇಳ್ತೀರಾ ಸರ್ ಸೂಪರ್ ಸರ್
@nageshsurathkal8939
@nageshsurathkal8939 3 жыл бұрын
Vishnu sir famous word IT HAPPENS..Jeevana chakra Athyadhbhutha movie..Vishnu sir🙏
@ashokashok4034
@ashokashok4034 3 жыл бұрын
Super movie jeevana chakra. Namma vishnu dada acting extradinory . thank you sir.
@sandhya4509
@sandhya4509 3 жыл бұрын
Thumba jana comment madidare remake film adu idu anta, remake movie adre yenaytu? Yella langauge yellarigu baralla, story chenagidre adna nam bhaasheyavarige muttisbeku anta directors prayatna padodu thappa? Everybody has their own talent, nam kannadigara manasu mutto haage Vishnu sir adbhuthavagi abhinaya madidare, adna appreciate madodu bittu, remake remake anta comment madtare
@damodarm1657
@damodarm1657 3 жыл бұрын
ಕನ್ನಡ ಚಿತ್ರರಂಗದ ಬಗ್ಗೆ ಅಪಾರ ಮಾಹಿತಿ ಹೊಂದಿರುವ ಹಾಗೂ ಗೊತ್ತಿರುವ ವಿಷಯವನ್ನು ಸ್ಪಷ್ಟವಾಗಿ ತಿಳಿಸುವ ಭಾರ್ಗವ ಅವರ ಶೈಲಿ ಬಹಳ ಮೆಚ್ಚುಗೆ ಆಗುತ್ತೆ. ಕಲಾಮಾಧ್ಯಮಕ್ಕೆ ಧನ್ಯವಾದಗಳು. ಜೀವನಚಕ್ರ ಚಿತ್ರವನ್ನು ನೋಡಿದ ಮೇಲೆ ತಮಿಳು ಚಿತ್ರವನ್ನು ಸಹ ನೋಡಿದ್ದೆ. ಕನ್ನಡದಲ್ಲಿ ಕ್ಲೈಮಾಕ್ಸ್ ಬಹಳ ಅರ್ಥಪೂರ್ಣವಾಗಿತ್ತು.
@madhukp6444
@madhukp6444 3 жыл бұрын
ಭಾಗ್ಯವಂತರು ಹಾಗು ಜೀವನಚಕ್ರ ನಿರ್ದೇಶಕ ಮತ್ತು ಕಥೆ ಒಂದೇ ಅಲ್ವಾ
@kishorekulkarni8258
@kishorekulkarni8258 3 жыл бұрын
Also both are remake movies. Bhagyavantharu is remake of Tamil, jeevana chakra is telugu remake
@rangaswamyhr9666
@rangaswamyhr9666 3 жыл бұрын
Love you dada
@MohanKumar-kd5jx
@MohanKumar-kd5jx 3 жыл бұрын
Very good movie
@kalyanamahiremath426
@kalyanamahiremath426 3 жыл бұрын
ಕಥೆ ತುಂಬಾ ಚನ್ನಾಗಿ ದೇ
@nagavishnu5668
@nagavishnu5668 3 жыл бұрын
ಜಿವನಚಕ್ರ ಸಿನಿಮಾ ನನ್ನ ಪೆವರೆಟ್ ಮೂವಿ ನಮ್ಮ ಡಾ,,ವಿಷ್ಣು ಅಪ್ಪಾಜಿ ಅವರ ಅಭಿನಯ ಅಮರ ಆಜರಮರ
@ananthapadmanabhamn6488
@ananthapadmanabhamn6488 3 жыл бұрын
Dada is super...
@kutubuddinmural5560
@kutubuddinmural5560 3 жыл бұрын
JAI VISHNU DADA
@murthydns936
@murthydns936 3 жыл бұрын
ಜೀವನ ಚಕ್ರ ಅದ್ಭುತ ಚಿತ್ರ ❤️
@pushpal.r.1096
@pushpal.r.1096 3 жыл бұрын
Super information about Jeevana Chakra. Nice interview
@shashishashi7586
@shashishashi7586 2 жыл бұрын
Nannavaru yaru illa song ge dhudh agaa eglu dude life dhud
@roopav2144
@roopav2144 3 жыл бұрын
Vishnu greatest fan
@manjunathadeva9212
@manjunathadeva9212 3 жыл бұрын
ಮಿಸ್ಟರ್ ಭಾರ್ಗವ, ವಿಷ್ಣು ದಾದಾರನ್ನು ಏಕವಚನದಲ್ಲಿ ಮಾತಾಡೋದ್ನ ಕಲಿಯಿರಿ.
@ananyahathwar2ndstd291
@ananyahathwar2ndstd291 3 жыл бұрын
Yakavachanadala ,Bahuvachandala sir?
@ಭರತ್ಗೌಡಭರತ್ಗೌಡ್ರು
@ಭರತ್ಗೌಡಭರತ್ಗೌಡ್ರು 3 жыл бұрын
ಜೈ ಕರುನಾಡ ಕರುಣಾಮಯಿ ಜೈ ಕನ್ನಡಾಂಬೆ
@ajayh8896
@ajayh8896 3 жыл бұрын
Nice
@pushparn250
@pushparn250 3 жыл бұрын
ಜೀವನ ಚಕ್ರ.....all time favourite movie of my life time favourite Hero..... Vishnuvardhan ♥️
@balasubramanyaps7858
@balasubramanyaps7858 3 жыл бұрын
Jeevana chakra was a very good movie. I watched it in Rajkamal theatre Mysore
@nandinibr23
@nandinibr23 3 жыл бұрын
Sir, nice narration by Bhargava sir but title be changed to ಕನ್ನಡ ಚಿತ್ರರಂಗದ ಜೀವನಯಾನ
@ganeshluckey523
@ganeshluckey523 3 жыл бұрын
Sir kalamadyama dindane nivu istu great anta gotagide❤️🎉
@poornamahi1008
@poornamahi1008 3 жыл бұрын
Super movie my boss Vishnu dada
@ganeshss9
@ganeshss9 3 жыл бұрын
Great explanation. Honest views. Very humble soul.
@nagalingappaholeyannavar2458
@nagalingappaholeyannavar2458 3 жыл бұрын
Very beautiful explanation
@manjucs2331
@manjucs2331 3 жыл бұрын
Very quality movie
@srekanths6175
@srekanths6175 3 жыл бұрын
Dialogues ಬಗ್ಗೆ ಏನು ಹೇಳೇ ಇಲ್ಲ...
@prabhakarbhat8999
@prabhakarbhat8999 3 жыл бұрын
ಸೂಪರ್ !!!!! ಕೆಲವೊಮ್ಮೆ ಅದೇ ಆಗುತ್ತದೆ.
@shakirpasha9459
@shakirpasha9459 3 жыл бұрын
Jivana chakra
@narendrakumarnt6058
@narendrakumarnt6058 3 жыл бұрын
ತೆಲುಗು ರಿಮೇಕ್
@vijaysk6131
@vijaysk6131 3 жыл бұрын
SUPER
@pradeepmn7518
@pradeepmn7518 3 жыл бұрын
Super video sir
@ramannabj2691
@ramannabj2691 3 жыл бұрын
Super acting
@sandhya4509
@sandhya4509 3 жыл бұрын
Ivaga baro yeshto cinema galu remake cinema gale thane? Adke matra whistle odedu nodtare but vishnu sir cinema andre thalege ondondu comment madtare thu
@vijayakumarn5274
@vijayakumarn5274 3 жыл бұрын
🙏🙏🙏🙏🙏ಸಾಹಸ ಸಿಂಹ ವಿಷ್ಣು ಮಹಾನ್ ನಟ ❤️
@ananyahathwar2ndstd291
@ananyahathwar2ndstd291 3 жыл бұрын
Biggest Blockbuster of Dada cini life
@k.t.venkatachala1255
@k.t.venkatachala1255 3 жыл бұрын
🙏🙏🙏🙏👍👌💐💐💐
@sathishakr6440
@sathishakr6440 3 жыл бұрын
I interested this episode wonderful
@movievenky7946
@movievenky7946 3 жыл бұрын
ಮೂಲ ಚಿತ್ರದ (ನಲ್ಲವನುಕ್ಕು ನಲ್ಲವನ್)ಓಪನಿಂಗ್ ಸೀನ್ ಮತ್ತು ಕ್ಲೈಮ್ಯಾಕ್ಸ್ ನ್ನು ಟ್ರಿಮ್ ಮಾಡಿ ಜೀವನ ಚಕ್ರ ಚಿತ್ರದ ಸ್ಕ್ರೀನ್ ಪ್ಲೇ ಕ್ರೆಡಿಟ್ ನೀವೇ ತೆಗೆದುಕೊಂಡಿದ್ದೀರಾ
@nithin4289
@nithin4289 3 жыл бұрын
Nallavanakku Nallavan kooda Telugu cinema remake.. Moola cinemada hesaru Dharmatmudu...
@raghavendra7101
@raghavendra7101 3 жыл бұрын
Bhargava sir told openly he bought it for 65K...What is the issue
@movievenky7946
@movievenky7946 3 жыл бұрын
@Gk C ಮೂಲ ಚಿತ್ರದ ದೃಶ್ಯಗಳನ್ನು ಕಟ್ ಮಾಡಿ ತನ್ನ ಸ್ಕ್ರೀನ್ ಪ್ಲೇ ತನ್ನದು ಎಂದುಕೊಂಡರೆ ಹೇಗೆ... ಟ್ರೀಟ್ ಮೆಂಟ್ ನಲ್ಲಿ ಭಿನ್ನತೆ ಬೇಡವೇ?!!
@sureshroyal3086
@sureshroyal3086 3 жыл бұрын
Sir late PATTABIRAMAN, Mysore, film column journalist of Chitraprabha of Kannada prabha is my Uncle. He was very close to Dwarakish sir n Urself
@hekanthappa9605
@hekanthappa9605 3 жыл бұрын
Mudka visnu sir Ekavachanadalli matadtiya
@natrajhuli1415
@natrajhuli1415 3 жыл бұрын
Good morning sir
@manjunath7837
@manjunath7837 3 жыл бұрын
ಭಾರ್ಗವ ಸರ್ ನೀವು 50 ಫಿಲ್ಮ್ ಡೈರೆಕ್ಷನ್ ಮಾಡಿದ್ದೀರಾ . ನೀವು ಯಾವ ಫಿಲ್ಮ್ ರಿಮೇಕ್ ಮಾಡಿಲ್ಲ ಅನ್ಕೊಂಡೆ ಆದರೆ ನೀವು ತುಂಬಾ ಫಿಲ್ಮ್ ರಿಮೇಕ್ ಮಾಡಿದ್ದೀರಾ
@jayashankarkr4738
@jayashankarkr4738 3 жыл бұрын
Yes his always making more remake films, jeevana chakra, hosa jeevana, krishna nee begane baro, maneya mantralaya
@madhusudanmadhu4220
@madhusudanmadhu4220 3 жыл бұрын
Bhagyavantaru also remake movie
@shashikumarguttedar4196
@shashikumarguttedar4196 3 жыл бұрын
Vishunu anna and Raj Kumar best
@miss.rangamani6708
@miss.rangamani6708 3 жыл бұрын
🙋🙏📽️🙌🎥👍💐💐💐💐💐
@ಕನ್ನಡದೇಶ
@ಕನ್ನಡದೇಶ 3 жыл бұрын
👌👌👌👌👌
Маусымашар-2023 / Гала-концерт / АТУ қоштасу
1:27:35
Jaidarman OFFICIAL / JCI
Рет қаралды 390 М.