My 3 Gurus, Siddeshwara swamy, Gururaj Karjagi and Mahesh sir...., no one can stop me being successful because of this 3 Gurus
@MS-Soldier40Күн бұрын
ಸರ್ ನಮ್ಮ ಪಾಲಿನ ದೇವರು ನೀವು🙏🙏
@dkjellyfish63682 күн бұрын
❤❤❤ಗುರುಗಳೇ ದೇವ್ರು ನೀವು 💐👌🏻💐👍🏻
@prabhaviks40282 күн бұрын
I am the best I want the best I will achieve the best I will share the best rest of my life the best of my life Shankar Mysore❤🎉
@vithalbelavadi772520 сағат бұрын
ನನ್ನ ಜೀವನದ ಗುರುಗಳು❤
@neelammast533Күн бұрын
🤝🤝🙏super sir ನನಗೆ ಪ್ರತಿ ದಿನ ಹೀಗೆ ಬರುತ್ತವೆ ಈ words ಬಳಸುವೆ sir
@arunmarathi56652 күн бұрын
Good information sir,,, keep it up sir
@panchaksharihiremath98466 сағат бұрын
Well said sir 👏👏
@krishnamurthymurthy67742 күн бұрын
ಉತ್ತಮ ಮಾಹಿತಿ ಅದ್ಭುತ ಸ್ಪೂರ್ತಿ . ಧನ್ಯವಾದಗಳು ಸರ್.
@UmeshGuruRayaru2 күн бұрын
Thank You So Much For this Most Interesting Episode Sir ❤
@laxmanmaane19 сағат бұрын
🙏🙏
@johnmenezes900118 сағат бұрын
Good
@ShantammaH-hu5erКүн бұрын
Thanka you sir 🙏🙏
@RameshIngalagi-xz2ym2 күн бұрын
🎉🎉 TQ you sir
@RamanagoudaPatil-tv4cq2 күн бұрын
This video helped me lot sir Thank you very much sir🙏
@shivam.ss2a3272 күн бұрын
Thank u sir
@siddarthm5915Күн бұрын
Sir...❤😮
@thejamurthy80582 күн бұрын
Thank you Sir 😊
@PrakashKumar-cy7oj2 күн бұрын
Yes I am ready
@savithavm37212 күн бұрын
Sis namaste
@AMax-max-game81212 күн бұрын
Sir please start English course
@ramums96502 күн бұрын
❤❤❤
@jkrishna22242 күн бұрын
Super sir
@SumayarriSuma2 күн бұрын
🙏🙏👍
@RamakrishnaDeshpande2 күн бұрын
Yes
@Manju-f9w4k2 күн бұрын
Namaste
@PavithraGaddi-lv3nc2 күн бұрын
Situation....oppakolldu heli kodi sir... please 🙏🙏🙏🙏🙏.,.divers...now student
@kishorpujar88252 күн бұрын
😊
@SREENIVASAGH-el8xk2 күн бұрын
TQ sir, Thanks for your guidance 🎉❤
@prakashshetidagungi45736 сағат бұрын
ಸರ್ ನಾನು ಟೀಚರ್ ಸರ್
@KatteEriswamy76Venkatapur2 күн бұрын
ಸರ್ ನಮಸ್ತೇ ಇವತ್ತಿನ ವೀಡಿಯೊದಲ್ಲಿ ಸಮಸ್ಯೆಗಳ ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ. ನಿಮ್ಮ ವಿಡಿಯೋ ನೋಡುತ್ತಾ ಈ ಸಮಸ್ಯೆಗೆ ಒಂದು ಕವನ ನೆನಪು ಆಯ್ತು ಬರೆದೂ ಹಾಕಿದ್ದೇನೆ ನನಗೆ ಯಾಕೆ ಈ ಕುಟುಂಬ ಸಮಸ್ಯೆ? ನನಗೆ ಯಾಕೆ ಈ ಆರೋಗ್ಯದ ಸಮಸ್ಯೆ? ನನಗೆ ಯಾಕೆ ಈ ಕೆಲಸದ ಸಮಸ್ಯೆ? ನನಗೆ ಯಾಕೆ ಇವೆಲ್ಲಾ ಸಮಸ್ಯೆ? ಬಂದರೆ ಬರಲಿ ಬಿಡು, ಸಮಸ್ಯೆ! ಆತ್ಮವಿಶ್ವಾಸದಿಂದ ಎದುರಿಸೋಣ ಅದನ್ನೆ. ಸಮಸ್ಯೆ ಬರುವುದೇ ಅದರ ಕೆಲಸ, ನಾವು ಅದನ್ನು ಒಪ್ಪಿ ಮುನ್ನಡೆಯೋಣ. ಆಸೆಯನ್ನು ಕಳೆದುಕೊಳ್ಳದೇ, ಅದು ಗಟ್ಟಿಯಾಗಲು ನಮಗೆ ನೀಡುವ ಪಾಠವೆ. ಬಂದರೆ ಬರಲಿ ಬಿಡು, ಸಮಸ್ಯೆ! ಅದು ನಮ್ಮ ಬಾಳಿಗೆ ಹೊಸ ಅರ್ಥವನ್ನು ತರುತ್ತದೆ. ಯಾರಿಗಿಲ್ಲ ಹೇಳು ಈ ಸಮಸ್ಯೆ? ಊರಿನ ಮಂದಿಗೂ ಒಂದೊಂದು ಸಮಸ್ಯೆ, ಪ್ರತಿಯೊಬ್ಬರ ಬದುಕಿಗೂ ತಮ್ಮದೇ ಆದ ಸಮಸ್ಯೆ. ಬಂದರೆ ಬರಲಿ ಬಿಡು, ಮೊದಲು ಒಪ್ಪಿ ಮುಂದೆ ಸಾಗೋಣ, ಗಟ್ಟಿಯಾಗೋಣ. ಸಮಸ್ಯೆ ನಮಗೆ ಬೆಳವಣಿಗೆಗೆ ಹಾದಿ ಮಾಡುತ್ತದೆ. ಯಾರಿಗಿಲ್ಲ ಹೇಳು ಈ ಸಮಸ್ಯೆ? ಊರಿನ ಮಂದಿಗೂ ಒಂದೊಂದು ಸಮಸ್ಯೆ, ನನಗೆ ಈ ಹಿಂದೆ ಸಾಕಷ್ಟು ಸಮಸ್ಯೆಗಳು ಬಂದಿದ್ದವು ಅವುಗಳನ್ನ ಹೆದರಿಸಿದ್ದೇನೆ. ಆಮೇಲೆ ನಿಮ್ಮ ಫೋಕಸ್ ಕೋರ್ಸ್ ಮುಗಿಸಿದ ಮೇಲೆ ಸಾಕಷ್ಟು ನನ್ನಲ್ಲಿ ಬದಲಾವಣೆ ಕಂಡಿದ್ದೇನೆ ಅದಕ್ಕೆಲ್ಲ ಸ್ಫೂರ್ತಿ ನೀವೇ ಸರ್. ಇನ್ನು ಮುಂದೆ ಯಾವುದೇ ಸಮಸ್ಯೆಗಳನ್ನ ಸ್ವಿಚಿವೇಶನ್ ಅಂದುಕೊಳ್ಳುತ್ತೇನೆ. So What..? First Accepted How Wonderful 👍 👍 ಮೊದಲು ಒಪ್ಪಿ ಕೊಳ್ಳುತ್ತೇನೆ. ಸಮಸ್ಯೆ ಬಗ್ಗೇ ಮತ್ತೂಮ್ಮೆ ತಿಳಿಸಿಕೊಟ್ಟಿದ್ದಕ್ಕೆ. ತಮಗೆ ತುಂಬಾ ಧನ್ಯವಾದಗಳು ಸರ್ 🎉🎉🎉 Iam The Best I Want The Best I Will Achieve The Best I Will Share The Best Rest Of My Life is Best Of My Life ನಿಮ್ಮ ಕಲಿಕಾ ಶಿಬಿರಾರ್ಥಿ ಕಟ್ಟೆ ಎರ್ರಿಸ್ವಾಮಿ 76 ವೆಂಕಟಾಪುರ ಫೋಕಸ್ ಕೋರ್ಸು 10 ಬ್ಯಾಚ್ ಸ್ಟೂಡೆಂಟ್ ಮೋ.9739107717
@MaheshMasal2 күн бұрын
Very nice insight through a poem. Loved it.
@devH-i2f2 күн бұрын
Sir how to contact you please i need meet you sir really