ಜೀವನದಲ್ಲಿ ದೊಡ್ಡ ಕಷ್ಟಕ್ಕೆ ಸಿಕ್ಕಿಹಾಕಿಕೊಂಡಾಗ ಈ ಮ್ಯಾಜಿಕ್‌ ನಂಬರ್‌ ಬರೆದು ಜೇಬಲ್ಲಿಟ್ಟುಕೊಳ್ಳಿ LIVE

  Рет қаралды 396,238

JEETH MEDIA NETWORK

JEETH MEDIA NETWORK

Күн бұрын

#live #livestream #astrology
ವೀಕ್ಷಕರೆ,
ಜೀವನದಲ್ಲಿ ದೊಡ್ಡ ಕಷ್ಟಕ್ಕೆ ಸಿಕ್ಕಿಹಾಕಿಕೊಂಡಾಗ ಈ ಮ್ಯಾಜಿಕ್‌ ನಂಬರ್‌ ಬರೆದು ಜೇಬಲ್ಲಿಟ್ಟುಕೊಳ್ಳಿ LIVE
ಜೀವನದಲ್ಲಿ ಅತೀ ದೊಡ್ಡ ಕಷ್ಟಕ್ಕೆ ಸಿಲುಕಿಹಾಕಿಕೊಂಡಾಗ ಹೊರಬರಲು ದಾರಿ ಕಾಣದೆ ಒದ್ದಾಡುವಾಗ ಈ ಚಿಕ್ಕ ಉಪಾಯ ಮಾಡಿಕೊಳ್ಳಿ. ಈ ವಿಡಿಯೋದಲ್ಲಿ ತೋರಿಸಿದ ಮ್ಯಾಜಿಕ್‌ ನಂಬರನ್ನು ಬರೆದು ಜೇಬಿನಲ್ಲಿಟ್ಟುಕೊಳ್ಳಿ. ಆ ನಬರ್‌ ನಿಮ್ಮನ್ನು ಅತೀ ದೊಡ್ಡ ಕಷ್ಟದಿಂದ ಹೊರಗಡೆ ತರುತ್ತೆ. ದೇವರ ಮೇಲೆ ನಂಬಿಕೆ ಇಟ್ಟು ಈ ರೆಮಿಡಿ ಮಾಡಿನೋಡಿ.
in this video we have discussed about the magic number which can help to come out of biggest problem of life
ಗಮನಕ್ಕೆ : ನಮ್ಮ ಚಾನಲ್‌ನ ಥಂಬನೈಲ ಮತ್ತು ಕಂಟೆಂಟ್‌ ಬಳಸಿಕೊಂಡು ಕಾಪಿರೈಟ್‌ ಆಕ್ಟ್‌ ಇನ್‌ಫ್ರಿಂಜಮೆಂಟ್‌ ಮಾಡುವವರ ಮೇಲೆ ನಾವು ಕ್ರಿಮಿನಲ್‌ ಲೀಗಲ್‌ ಆಕ್ಷನ್‌ ತೆಗೆದುಕೊಳ್ಳುತ್ತೇವೆ. ಎಚ್ಚರ. ಈಗಾಗಲೇ ವ್ಯಕ್ತಿಯೊಬ್ಬ ನಮ್ಮ ಲೈವ್‌ ಕಂಟೆಂಟ್‌ ನ್ನು / ನಮ್ಮ ವಿಡಿಯೋದ ಟೈಟಲನ್ನೇ ತನ್ನ ವಿಡಿಯೋಗೆ ಇಡುತ್ತಾನೆ. ಇದು ನಮ್ಮ ಗಮನಕ್ಕೆ ಬಂದಿದ್ದು ನಮ್ಮ ವಿಡಿಯೋ ವಿಷಯವನ್ನೇ ಯಥಾವತ್‌ ಕಾಪಿ ಮಾಡಿ ಹೇಳುತ್ತಿದ್ದಾನೆ, ಅವನ ಮೇಲೆ ಈಗಾಗಲೇ ಲೀಗಲ ಆಕ್ಷನ್‌ ಶುರುಮಾಡಿದ್ದೀವಿ. ನನ್ನ ಲಿಖಿತ ಅನುಮತಿ ಇಲ್ಲದೆ ಯಾರೂ ನನ್ನ ಲೈವ್‌ ಕಂಟೆಂಟನ್ನು ಕಾಪಿ ಮಾಡಿ ವಿಡಿಯೋ ಮಾಡುವಂತಿಲ್ಲ. ಮಾಡಿದರೆ ಲೀಗಲ್‌ ಆಕ್ಷನ್‌ ಖಂಡಿತಾಗಿ ತೆಗೆದುಕೊಳ್ಳಲಾಗುವುದು.
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
ಸಕಲ ಕಷ್ಟಕಳೆಯುತ್ತೆ ಹನುಮಾನ ಚಾಲೀಸ್ (ಸಾಹಿತ್ಯದೊಂದಿಗೆ) ಪ್ರತಿದಿನ ಬೆಳಗ್ಗೆ ಸಂಜೆ ಹನುಮಾನ ಚಾಲೀಸ್ ತಪ್ಪದೆ ಕೇಳಿ. hanuman chalisa in kannada with lyrics • ಸಕಲ ಕಷ್ಟಕಳೆಯುತ್ತೆ ಹನುಮ...
ಜೀವನದ ಕಷ್ಟವೆಲ್ಲಾ ಕಳೆಯುತ್ತೆ 108times meditationmantra Omnamo Bhagavatevasudevaya ಓಂ ನಮೋಭಗವತೇವಾಸುದೇವಾಯ
• ಜೀವನದ ಕಷ್ಟವೆಲ್ಲಾ ಕಳೆಯು...
#amritsiddhiyoga
#shatru
#lemon
#salt
#paper
#garlic
#ಬೆಳ್ಳುಳ್ಳಿ
#shatrunashak
#enemy
#pen
#lemon
#hanuman
#lakshmi
#kubera
#finance
#amount
#money
#rich
#wealth
#krishna
#vishnu
#loan
#spritual
#laxmi
#success
#positveaffirmations
#affirmations
#switchwords
#spiritualhealer
#ganesh
#ugadi
#ugadifestival
#ಯುಗಾದಿ
#newmoon
#amavasya
#elluamavasya
#removenegativeblocks
#removenegativity
#avaratriamavasya
#pushyanakshatra
jeeth media network kannada
jeeth media network
jeet media
jeeth media
jeeth media network kannada live
jeet media network
jeeth media network kannada live today
sudhindra deshpande
jeeth media network kannada live play list
ಜೀತ್ ಮೀಡಿಯಾ ನೆಟ್ವರ್ಕ್
jeeth media network live
surendra deshpande
sudhindra deshpande jeeth media
kanakadhara stotram
jeeth media network today live
jeet media channel
jeet media network kannada
jeeth media network all videos
dina bhavishya
hanuman chalisa kannada
jeet media kannada
jeeth media live
rama raksha stotram
rangoli
rangoli design
rangoli designs
sudhindra deshpande videos
kannada picture
vishnu sahasranamam
dalchini video
devotional songs kannada
gajendra moksh
jeep media network
jeet media live
jeet video
jeet video network
jeeth media kannada
jeeth media live today
jeeth media network kannada jeerige
lalitha sahasranamam
media network
amrit siddhi yoga
Sudhindra deshpande
jeethmedianetwork
sudhindra deshpande
Join this channel to get access to perks: / @jeethmedia
For More Updates: Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 1 700
@SreedharHonnalli
@SreedharHonnalli 9 ай бұрын
Very useful information to get out of Problems facing in day to day Life ... ! 🙏🙏🙏
@pushpaprakash9679
@pushpaprakash9679 9 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಓಂ ನಮೋ ಭಗವತೇ ವಾಸುದೇವಾಯ
@rajashekharaa.t5662
@rajashekharaa.t5662 9 ай бұрын
🎉 ಅಮ್ಮ.ಮಹಾಲಕ್ಷ್ಮೀ.ಶ್ರೀಮನ್ನಾರಯಣರ.ಸಮೇತ.ನಮ್ಮ.ಮನೆಗೆ.ಬಂದು.ನೆಲೆಸಮ್ಮ.🎉
@RekhaHR-n4z
@RekhaHR-n4z 8 ай бұрын
Time
@sumathisumathibojaraj7308
@sumathisumathibojaraj7308 7 ай бұрын
❤om namo bagavathevasudevaya srimanlakshminarayanarasamethamanegebandhu nelesamma
@sakammasakamma4319
@sakammasakamma4319 3 ай бұрын
Amma Mahalakshmi shriman Narayana sametha Bandhu namma maneylli stirvagi nelesmma 🙏🌹🙏
@RenukammaNG
@RenukammaNG 9 ай бұрын
ಅಮ್ಮ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಮ್ಮ ಗುರೂಜಿ ತುಂಬಾ ಹೃದಯದ ದನ್ನವಾದಗಳು ಗುರೂಜಿ ಒಳ್ಳೆ ಯದು ಅಗಲಿ 👍
@RadhaRadha-ck9xv
@RadhaRadha-ck9xv 9 ай бұрын
‍ ಅಮ್ಮಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ಬಂಧನ ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ್ಮ
@GeethaGeetha-pp9jt
@GeethaGeetha-pp9jt 9 ай бұрын
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ್ ಸಮೇತ ನಮ್ಮ ಮನೆಗೆ ಬಾರಮ್ಮ ಬಂದು ಸ್ಥಿರವಾಗಿ ನೆಲೆಸಮ್ಮ ಧನ್ಯವಾದಗಳು ಗುರೂಜಿ 🙏🌹🙏🌹🙏🙏 ಜೈ ಶ್ರೀ ಕೃಷ್ಣ 🙏🙏
@Radha-g1h7k
@Radha-g1h7k 9 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಗುರುಗಳಿಗೆ ಸಾಷ್ಟಾಂಗ ವಂದನೆಗಳು ಗುರುಗಳೇ ನೀವು ಹೇಳಿದ ಜೀರಿಗೆ ಪ್ರಯೋಗವನ್ನು ನಾನು ಇವತ್ತು ಮಾಡಿದೆ ನನಗೆ ಹುಷಾರಿಲ್ಲದೆ ಸ್ವಲ್ಪ ಹಣಕಾಸಿನ ತೊಂದರೆ ಇತ್ತು ಜೀರಿಗೆ ಪ್ರಯೋಗವನ್ನು ಈ ದಿನ ರಾಮನವಮಿ ದಿನ ಮಾಡಿದೆ ಮಧ್ಯಾಹ್ನಕ್ಕೆ ನನಗೆ ನನ್ನ ಮಗಳ ಮೂಲಕ ಹಣ ತಲುಪಿತು ಇದು ಒಂದು ಪವಾಡವೇ ಸರಿ ಎಂದು ನನಗೆ ತುಂಬಾ ತುಂಬಾ ಸಂತೋಷವಾಯಿತು ನಿಮಗೆ ತುಂಬಾ ಅಭಿನಂದನೆಗಳು ಗುರುಗಳೇ
@nagarathnarathna5333
@nagarathnarathna5333 9 ай бұрын
ಓಂ ನಮೋ ಭಗವತೇ ವಾಸುದೇವಾಯ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏
@narayanswamy9462
@narayanswamy9462 6 ай бұрын
ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಯಲ್ಲಿ ಬಂದು ಸ್ಥಿರವಾಗಿ ನೆಲಸಮ 🙏🙏🙏🙏🙏🙏🌹🌹🌹🌹
@Shailasb-ny5uj
@Shailasb-ny5uj 9 ай бұрын
ಅಮ್ಮ ಶ್ರೀ ಮಹಾಲಕ್ಷ್ಮಿ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🙏🙏🙏🙏
@ushacsrmurthy3922
@ushacsrmurthy3922 3 ай бұрын
Guruji ಇದರಿಂದ ತುಂಬಾ ಹೆಲ್ಪ್ ಅಗಿದೆ ಧನ್ಯವಾದಗಳು
@SomappaGowda-hu7iy
@SomappaGowda-hu7iy 9 ай бұрын
ಅಮ್ಮ ಮಹಾಲಕ್ಷ್ಮಿಯೇ ನಮ: ಗುರುಗಳೇ ಧನ್ಯವಾದಗಳು ಜೈಶ್ರೀರಾಮ್
@ManojHC-np9je
@ManojHC-np9je 25 күн бұрын
ಅಮ್ಮ ಮಹಾ ಲಕ್ಷ್ಮಿ ಶ್ರೀ ನಾರಾಯಣ ಸಮೇತರಾಗಿ ಬಂದು ನೆಲೆಸು ತಾಯೆ ಒಳ್ಳೆಯ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಗುರು ಗಳೇ ಜೈ ಶ್ರೀ ರಾಮ್
@LathaParveen-xk9uu
@LathaParveen-xk9uu 9 ай бұрын
Tumba danyvadagalu om Ram rahuve namaha tanku guruji tanku universe tanku koragaa
@poornimagp6685
@poornimagp6685 9 ай бұрын
🙏💖🙏💖🙏 ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಮಹಾಲಕ್ಷ್ಮಿ ನಮ್ಮ ಮನೆಗೆ ನರಸಿಂಹನ ಸಮೇತ ಬಂದು ನೆಲೆಸಮ್ಮ
@vartandcrafts3534
@vartandcrafts3534 7 ай бұрын
🙏🏻🌹ಓಂ ನಮೋ ಭಗವತೆ ವಾಸು ದೇವ ನಮ್ಹ 🙏🏻🌹ಜೈ ಗಣೇಶ
@nagarajnaik2723
@nagarajnaik2723 9 ай бұрын
ಓಂ ನಮೋ ಭಗವತೀ ವಾಸುದೇವ್ ಶ್ರೀ ಮನ್ನಾ ನಾರಾಯಣ್ ಅಮ್ಮ ಮಹಾಲಕ್ಷ್ಮಿ ಸದಾ ನಮ್ಮ ಮನೆಗೆ ಬಂದು ನೆಲೆಸುವ 🙏🙏
@ShantaSunkad-qf7dj
@ShantaSunkad-qf7dj 9 ай бұрын
ಜೈ ಶ್ರೀ ರಾಮ್🎉 ಜೈ ಶ್ರೀರಾಮ್🎉 ಜೈ ಶ್ರೀರಾಮ್🎉 ಜೈ ಶ್ರೀ ರಾಮ್🎉 ಜೈ ಶ್ರೀ ರಾಮ್🎉 ಓಂ ನಮೋ ವಾಸುದೇವಾಯ ನಮಃ
@hemavathi1222
@hemavathi1222 9 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ಅಮ್ಮ🙏🙏🙏
@ManjuManju-nv8wj
@ManjuManju-nv8wj 9 ай бұрын
Om namah bhagwati vasudevaya mahalaxmi Narayan sameta namma manage Baramma Bandu sinravagi nalasama 🙏🙏🙏🙏🙏 guruji
@likithreddy8516
@likithreddy8516 9 ай бұрын
ಓಂ ನಮೋ ನಾರಾಯಣಾಯ ಮಹಾಲಕ್ಷ್ಮಿ ಮತ್ತು ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಯಲ್ಲಿ ಬಂದು ಸ್ಥಿರವಾಗಿ ನೆಲಸಮ🙏🙏🙏🙏🙏🙏🙏🌷🌺🌺🌷🌷🌷🌷🌷🌷
@sarojabhat9849
@sarojabhat9849 9 ай бұрын
ಅಮ್ಮ ಮಹಾಲಕ್ಶ್ಮೀ ಶ್ರೀಮನ್ನಾರಾಯಣ ಸಮೇತ ನಮ್ಮ ಮನಿಯಲ್ಲಿ ಸ್ಥಿರವಾಗಿ ನೆಲೆಸಮ್ಮ🙏🙏🙏
@manjunatht9574
@manjunatht9574 9 ай бұрын
Amma Lakshmi sriman Narayana jeete namma manege baramma
@jayashreehuggi1105
@jayashreehuggi1105 9 ай бұрын
ಓಂ ನಮೋ ಭಗವತೇ ವಾಸುದೇವಾಯ💐🙏.. ಅಮ್ಮ ಮಹಾಲಕ್ಷ್ಮಿ ಶ್ರೀ ಮನಾರಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿ ರವಾಗಿ ನೆಲೆಸು ಅಮ್ಮ💐🌹🙏
@Meenasomu-bk5ft
@Meenasomu-bk5ft 9 ай бұрын
om namo bagavathe vasudavaya ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಯಲ್ಲಿ ನೆಲೆಸು ತಾಯಿ 🙏🙏🙏🙏🙏🙏
@RenukaPotdar-si8cg
@RenukaPotdar-si8cg 6 ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ನೆಲೆಸಮ್ಮ ಓಂ ಶ್ರೀ ಮಾನ್ಯ ಭಗವತಿ ನಾರಾಯಣ ವಾಸುದೇವಾಯ ನಮಃ 🙏🏻🙏🏻
@saraswatihirekurubar4317
@saraswatihirekurubar4317 9 ай бұрын
ಓಂ ನಮೋ ವಾಸುದೇವಾಯ 🙏🙏 ಅಮ್ಮ ಮಹಾಲಕ್ಷ್ಮಿ ಶ್ರೀ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏
@leelavathileela9493
@leelavathileela9493 9 ай бұрын
Thank you sir omm vasudevaya nama, omm vasudevaya nama omm vasudevaya nama omm vasudevaya nama omm vasudevaya nama omm vasudevaya nama omm vasudevaya nama omm vasudevaya nama omm
@opelitedrawings
@opelitedrawings 9 ай бұрын
ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸಮ್ಮಾ
@VishmaPP
@VishmaPP 15 сағат бұрын
Amma mahalakshmi srimannarayanara sametha sthiravagi bandu namma maneyalli nelasamma 🙏🏽🙏🏽
@VishmaPP
@VishmaPP 15 сағат бұрын
Amma mahalakshmi srimannarayanara sametha sthiravagi bandu namma maneyalli nelasamma 🙏🏽🙏🏽
@VishmaPP
@VishmaPP 15 сағат бұрын
Amma mahalakshmi srimannarayanara sametha sthiravagi bandu namma maneyalli nelasamma 🙏🏽🙏🏽
@VishmaPP
@VishmaPP 15 сағат бұрын
Om namo bhagavathe vaasudevaya 🙏🏽🙏🏽
@CalmSky-ko2ul
@CalmSky-ko2ul 9 ай бұрын
🙏🏻 ಓಂ ನಮೋ ಭಗವತೆ ವಾಸುದೇವಾಯ
@neerajanera706
@neerajanera706 9 ай бұрын
Jai shree Ram 🙏🙏
@krishnamurthyn3160
@krishnamurthyn3160 9 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾ ನಾರಾಯಣ ಸಮೇತ ಬಂಧು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ್ಮ
@rooparoopa8330
@rooparoopa8330 7 ай бұрын
Thank you univers thank you angles thank you sir❤❤❤❤❤
@anusuyaanu6941
@anusuyaanu6941 9 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಯಣ ಜೋತೆ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲಸಮ್ಮ
@anusuyaac3108
@anusuyaac3108 9 ай бұрын
ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ಸ್ಥಿರವಾಗಿ ನಮ್ಮಮ್ಮ ಮನೆಗೆ ಬಂದು ನೆಲಸಮ ಥ್ಯಾಂಕ್ ಯು ಗುರೂಜಿ
@poornimabaligar7750
@poornimabaligar7750 9 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತನಾಗಿ ನಮ್ಮ ಮನೆಗೆ ಬಂದು ನೆಲಸಮ್ಮಾ
@varalakshmivaralakshmamma6184
@varalakshmivaralakshmamma6184 9 ай бұрын
ಗುರುಗಳೇ ನೀವು ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏
@govindaraju1752
@govindaraju1752 6 ай бұрын
ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಲಕ್ಷ್ಮಿ ವೆಂಕಟೇಶ್ವರ❤
@babybelam7085
@babybelam7085 9 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ. ಶ್ರೀ ಮಾಹಾಲಕ್ಷೀನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲಸಮ ತಾಯಿ ಮಾಹಾಲಕ್ಷೀ🙏🙏🙏🙏🙏
@r.manjula2601
@r.manjula2601 9 ай бұрын
ಒಳ್ಳೆಯ ಮಾಹಿತಿಗೆ ಧನ್ಯವಾದಗಳು ಗುರುಗಳೇ
@Nagabhushan.NNagabhushan.N
@Nagabhushan.NNagabhushan.N 9 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾ ಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ
@VijayKumar-hr3zn
@VijayKumar-hr3zn 9 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ಶಾಶ್ವತವಾಗಿ ನೇಲಸಮ್ಮ🙏🙏🙏🙏🙏🙏🙏 ನಮಸ್ಕಾರ ಗುರುಗಳೇ
@r.parashuramappaparashuram403
@r.parashuramappaparashuram403 9 ай бұрын
ಅಮ್ಮ ಮಹಾ ಲಕ್ಷ್ಮೀ ಶ್ರೀ ಮನ್ನ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ
@ChethanaChetu-z7h
@ChethanaChetu-z7h 9 ай бұрын
Tumba.chennagi.remedy.helkodtira.thanks.guruji
@sangeethavijayalkshami1886
@sangeethavijayalkshami1886 2 ай бұрын
ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ 🙏🙏🙏🙏
@sheelaranisheela5579
@sheelaranisheela5579 9 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಲಕ್ಷ್ಮಿ ಸಮೇತರಾಗಿ ಬಂದು ನಮ್ಮ ಮನೆಗೆ ಸ್ಥಿರವಾಗಿ ನೆಲೆಸಮ್ಮ
@Narayandaollapure
@Narayandaollapure 8 ай бұрын
ಓಂ ನಮೋ ಭಗವತೇ ವಾಸುದೇವಾಯ ಜೈ ಶ್ರೀ ರಾಮ್❤❤❤❤❤❤❤
@anithashivakumar-qn6yt
@anithashivakumar-qn6yt 9 ай бұрын
Amma mahalakshmi shreeman narayana samaetha nama manaegae bhandu shiravagi naelasamma
@atkur4648
@atkur4648 Күн бұрын
Amma mahaalakshmi shreeman naaraayana sameta sthiravaagi bandu namma maneyalli nelesamma 🙏 🌸
@rupalikaradkar-om2rh327
@rupalikaradkar-om2rh327 7 ай бұрын
ಓಂ.ನಮೋಭಗತೇ.ವಾಸುದೇವಾಯ.ಅಮ್ಮ ಮಹಾಲಕ್ಷ್ಮಿ.ಶ್ರೀಮನ.ನಾರಯಣ.ಸಮೇತ ನಮ್ಮ ಮನೆಯ ಲೇ.ಸೀಮಿತ ವಾಗಿ.ನಮ್ಮ ಮನೆಗೆ.ಬಾರಮ ಮನೇಲಸಮ್ಮ ನಮಸ್ಕಾರ ಮತ್ತು ಶುಭ ಸಂಜೆ.ತುಂಬಾ.ಒಳ್ಳೆಯ ವಿಷಯ ತಿಳಿಸಿದ ಕೇ.ತುಂಬಾ.ತುಂಬಾ.ಹೃದಯ ಪೂರ್ವ ಕ.ಧನ್ಯವಾದ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@vveeresh2000
@vveeresh2000 9 ай бұрын
🙏 ಅಮ್ಮ ಮಹಾಮಾತೆ ಶ್ರೀಮನ್ನಾರಾಯಣ ಜೊತೆ ಮನೆಗೆ ಬಾರಮ್ಮ ಲಕ್ಷ್ಮಿ 🙏🙏🙏
@prasannakumards3658
@prasannakumards3658 9 ай бұрын
ಓಂ ನಮೋ ಬಗವತೇ ವಾಸುದೇವ ಯ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್
@rekhasimpi2308
@rekhasimpi2308 5 ай бұрын
Om namah baviit vastu Dosha Nam 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@PushpaJayaram-mn7wj
@PushpaJayaram-mn7wj 9 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮಂನಾರಾಯಣ ಸಮೇತವಾಗಿ ನಮ್ಮ ಮನೆಗೆ ಬಂದು ನೆಲೆಸಮ್ಮ
@shobhanarayanagowda1760
@shobhanarayanagowda1760 9 ай бұрын
ಅಮ್ಮ ನಮ್ ಮನೆಗೆಬಂದು ನೆಲಸಮ ಅಮ್ಮ ನಮ್ಮ ಮನೆಗೆ ಬಂದು ನೆಲ ನೆಲಸು ತಾಯಿ
@SomeshBr-yp1wh
@SomeshBr-yp1wh 4 ай бұрын
BArola
@anilkumarnani925
@anilkumarnani925 4 ай бұрын
@@shobhanarayanagowda1760 ನೆಲಸಮ ಅಂತ ಹಾಕುದ್ರೆ ಹೇಗೆ ಬರ್ತಾರೆ🤣 ಸ್ವಲ್ಪ ಕನ್ನಡ ಕಲಿತುಕೊಳ್ಳಿ ಮೇಡಂ
@Somappa-k2y
@Somappa-k2y 9 ай бұрын
ಓಂ ನಮಃ ಶಿವಾಯ ಜೈ ಶ್ರೀ ಕೃಷ್ಣ ಓಂ ನಮೋ ಭಗವತೇ ವಾಸು ಧೇವಾಯ
@ruckminibai4145
@ruckminibai4145 7 ай бұрын
Thank you guruji for this remedy
@lathan8012
@lathan8012 9 ай бұрын
ಧನ್ಯವಾದಗಳು ಗುರುಗಳೇ ಇವತ್ತು ತುಂಬಾ ತುಂಬಾ ಒಳ್ಳೆಯ ಕೋರ್ಟ್ ಸಮಸ್ಯೆಗೆ ಪರಿಹಾರ ಹಾಗೂ ತುಂಬಾ ಕಷ್ಟದ ಪರಿಸ್ಥಿತಿಯಲ್ಲಿ ಹೊರಗೆ ಬರಲು ಒಳ್ಳೆಯ ಪರಿಹಾರ ಸೂಚಿಸಿದ್ದೀರಿ ಗುರುಗಳೇ ಧನ್ಯವಾದಗಳು ನಿಜಕ್ಕೂ ನಿಮ್ಮ ಹಲವಾರು ರೆಮಿಡಿಯಿಂದ ನಮಗೆಕೆಲವು ಸಮಸ್ಯೆಗಳು ಬೇಗ ಪರಿಹಾರ ಆಗುತ್ತಾ ಇದೆ ಧನ್ಯವಾದಗಳು ಗುರುಗಳೇ
@VeenaVeena-j5l
@VeenaVeena-j5l Ай бұрын
Om namo bhagwate vaasudevya namaha, om namo bhagwate vaasudevya namaha, om namo bhagwate vaasudevya namaha
@trnagesha5227
@trnagesha5227 9 күн бұрын
ಧನ್ಯವಾದಗಳು ಸರ್‌, ನಮಸ್ತೆ
@pushpalathapushpalatha9540
@pushpalathapushpalatha9540 9 ай бұрын
ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🌺🙏🌺🙏🌺
@savithrammap7673
@savithrammap7673 9 ай бұрын
ಓಂ ನಮೋ ಭಗವತೀ vasudevaya
@chaudappab1996
@chaudappab1996 9 ай бұрын
ಜೈ ಶ್ರೀ ಕೃಷ್ಣ
@lakshmidc886
@lakshmidc886 9 ай бұрын
Namaste guruji thank you so much guruji 🙏🙏 Thank you god, Thank you universe 🙏🙏🙏🙏🙏 Om namoo bhagavate vasudeevaya namaha 🙏🙏
@jyothib8083
@jyothib8083 9 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆಲೆಸಮ್ಮ 🙏
@SarthakMuddu
@SarthakMuddu 3 ай бұрын
Nanu madtini sir hige nam kastavannu bageharisi tq
@shobhashivraj7734
@shobhashivraj7734 9 ай бұрын
ತುಂಬು ಹೃದಯದ ಧನ್ಯವಾದಗಳು ಗುರೂಜಿ ನೆನ್ನೆ ಪುಷ್ಯ ನಕ್ಷತ್ರದ ಬಗ್ಗೆ ಕ್ಲಿಯರ್ ಆಗಿ ಹೇಳಿದ್ದಕ್ಕೆ 🙏🙏🙏
@KalaMGowda
@KalaMGowda 6 ай бұрын
Guruji danyavadagalu 😊😊
@Shreevinayakguttedar
@Shreevinayakguttedar 21 күн бұрын
ಅಮ್ಮ ಮಹಾ ಲಷ್ಮಿ ಶ್ರೀ ನಮ್ಮ ನಾರಾಯಣ ಸಮೇತೆ ನಮ್ಮ ಮನೆಯಲ್ಲಿ ನೆಲಿಸು ಅಮ್ಮ 🙏🙏
@kavitha.B1815
@kavitha.B1815 9 ай бұрын
Thank you so much gurugale 🙏💐
@mukundmahhurkar9059
@mukundmahhurkar9059 9 ай бұрын
❤❤❤🌹🌹🙏🙏🙏very useful information shree gurugalu
@RekhaMallari
@RekhaMallari 9 ай бұрын
ತುಂಬಾ ಒಳ್ಳೆಯ .ರೆಮಿಡಿ
@UshaGBUshakharvi
@UshaGBUshakharvi 3 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ಬಂದು ಸ್ಥಿರವಾಗಿ ನಮ್ಮ ಮನೆಗೆ ಬಂದು ನೆಲೆಸಮ್ಮ
@YamunaMuramatti
@YamunaMuramatti Ай бұрын
ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ ಥ್ಯಾಂಕ್ಸ್ 🌹🌹🌹🌹🌹🌹
@ShivammaBhandavya
@ShivammaBhandavya 7 ай бұрын
ಅಮ್ಮ ಮಹಾ ಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು nelesu🙏🙏🙏🙏🙏
@ManjuManju-nv8wj
@ManjuManju-nv8wj Ай бұрын
ನಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮಿತ ನಮ್ಮ ಮನೆಗೆ ಬಾರಮ್ಮ ಬಂದು ಸ್ಥಿರವಾಗಿ ನೆಲಸಮ
@MalateshHMalateshPavithra
@MalateshHMalateshPavithra 4 ай бұрын
ಓಂ ಗುರುವೇ ನಮಃ ಅಮ್ಮ ತಾಯಿ ನಮ್ಮನೆಗೆ ಬಂದು ನೆಲಸಮ ತಾಯಿ
@srilathaks3366
@srilathaks3366 9 ай бұрын
🙏🙏🙏🙏🙏 Amma Mahaaiakshmi Sriman Naarayanara Sametha Namma Manege Bandu Sthiravaagi Nelasamma🙏🙏🙏🙏🙏
@jayashreesundar8048
@jayashreesundar8048 9 ай бұрын
Thank you gurugale shree ramanavamiya shubhashayagalu 🙏🙏
@vikasgowda3985
@vikasgowda3985 9 ай бұрын
THANKS GURUJI OM
@kushalgaming7572
@kushalgaming7572 9 ай бұрын
Jai sri krishna🙏
@rameshah9214
@rameshah9214 9 ай бұрын
Amma kapadamma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@ManjunathGunjannavar-ky6lw
@ManjunathGunjannavar-ky6lw 9 ай бұрын
Om namo bhagavate vasudevay namha shreeman Narayan Laxmi Samet nam manege tappade banni namaste 🙏 🙏 🙏 🙏 🙏 🙏 🙏 🙏
@anithakulkarni4175
@anithakulkarni4175 3 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಶ್ರೀ ಮಹಾಲಕ್ಷ್ಮೀ ಶ್ರೀ ಮನ್ನ ನಾರಾಯಣ ಸಮೇತ ಬಂದು ಸ್ಥಿರವಾಗಿ ಬಂದು ನೆಲಸಮ್ಮತಾಯಿ ಕೊರಗಜ್ಜನ ವರ ಆಶೀರ್ವಾದ ಸದಾ ಕಾಲ ನಮ್ಮ ಕುಟುಂಬದ ವರ ಮೇಲಿರಲಿ ಓಂ ನಮೋ ಭಗವತೇ ವಾಸುದೇವಾಯ ನಮಃ🙏🌹
@kalmeshadargunchi4426
@kalmeshadargunchi4426 8 ай бұрын
ಗುರುಗಳೇ ಅನಂತ ಅನಂತ vada ತುಂಬು ಹೃದಯ ನಿಮಗೇ 🙏🏼🙏🏼🙏🏼🙏🏼🙏🏼
@vartandcrafts3534
@vartandcrafts3534 7 ай бұрын
🙏🏻🌹ಓಂ ನಮೋ ಭಗವತೆ ವಾಸುದೇವ ನಮಃ 🙏🏻🌹
@suhasinisuvi7608
@suhasinisuvi7608 7 ай бұрын
ಧನ್ಯವಾದಗಳು ಗುರು ಗಳೆ
@krishnojih5938
@krishnojih5938 9 ай бұрын
Thank you. Jai Sri Ram
@basavarajspatil6852
@basavarajspatil6852 4 ай бұрын
ಜೈ ಶ್ರೀ krishna mahalaxmi ನಾರಾಯಣ ಸಮೇತ manege ಬಂದು ನೆಲೆಸಮ್ಮ 🙏🙏
@manjulapatil1456
@manjulapatil1456 8 ай бұрын
ಹರಿಃ ಓಂ 🙏🙏 ಗುರುಭ್ಯೋ ನಮಃ ಗುರುಗಳಿಗೆ ಜೈ ಶ್ರೀ ರಾಮ್ 🙏 🙏 🚩 ಜೈ ಶ್ರೀ ಹನುಮಾನ್ 🙏 🚩 🚩 ಜೈ ಶ್ರೀ ಗಣೇಶಾಯ ನಮಃ 🙏🙏ಶ್ರೀ ಮಹಾಲಕ್ಷ್ಮಿ ಶ್ರೀ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏
@phirangisrinivas5797
@phirangisrinivas5797 7 ай бұрын
Thumba useful information. Thank you gurujii. Om namo bhaghavathe vasudevaya
@chinmaygowdag1292
@chinmaygowdag1292 7 ай бұрын
ಜೈ ಶ್ರೀ ರಾಮ್, ಜೈ ಶ್ರೀ ಕೃಷ್ಣ, ಜೈ ಶ್ರೀ ಗಣೇಶ
@vbvento5013
@vbvento5013 8 ай бұрын
ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೆತ ನಮ್ಮ ಮನೇಗೆ ಬಂದು ಸ್ತಿರವಾಗಿ ನೆಲಸಮ್ಳಾ ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೆತ ನಮ್ಮ ಮನೇಗೆ ಬಂದು ಸ್ತಿರವಾಗಿ ನೆಲಸಮ್ಳಾ ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೆತ ನಮ್ಮ ಮನೇಗೆ ಬಂದು ಸ್ತಿರವಾಗಿ ನೆಲಸಮ್ಳಾ ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೆತ ನಮ್ಮ ಮನೇಗೆ ಬಂದು ಸ್ತಿರವಾಗಿ ನೆಲಸಮ್ಳಾ ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೆತ ನಮ್ಮ ಮನೇಗೆ ಬಂದು ಸ್ತಿರವಾಗಿ ನೆಲಸಮ್ಳಾ
@Divyakrishnakumar-bw2zf
@Divyakrishnakumar-bw2zf 9 ай бұрын
ಓಂ ನಮೋ ಭಗವತೇ ವಾಸುದೇವಾಯಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮನೆಗೆ ಬಾರಮ್ಮ
@ambikajagadish5493
@ambikajagadish5493 9 ай бұрын
Om namo bhagavati vasudevaya namah, danyavadagalu gurujii, 🙏🙏🙏🙏🙏
@RadhaVinod-h4e
@RadhaVinod-h4e Ай бұрын
Om bagavathi vashudevaya namaha Amma mahalaxmi Sriman Narayana sametha namma manege bandu sthiravagi nelasamma very useful information to get out of problems facing in day to day life.......
@bandtikahede
@bandtikahede 10 күн бұрын
ಅನ್ನ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನರಸ ಮಾಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸ್ವಾಮಿ ನಮ್ಮ ಮನೆಗೆ ಬಂದು🎉🎉🎉
@shreedevi4411
@shreedevi4411 5 ай бұрын
om namo bagavathe vaasudevaaya🙏🙏
@ShaliniH-q3o
@ShaliniH-q3o 9 ай бұрын
Amma Mahalakshmi shriman Narayana sametha nam namaste baramma
@RamaKrishna-em8bp
@RamaKrishna-em8bp 5 ай бұрын
Amma mahalaxmi Srimanarayana sametha namma manege bandu nelesamma thankyou 🎉🎉
@rupgowda2795
@rupgowda2795 8 ай бұрын
ಧನ್ಯವಾದಗಳು ಗುರುಜಿ...
@laxmiragappagol-h4u
@laxmiragappagol-h4u 9 ай бұрын
Jai shree Krishna
@sreedevihs1363
@sreedevihs1363 9 ай бұрын
Jai Sri Krishna Namo Namaste 🙏
@premashettigar401
@premashettigar401 9 ай бұрын
Jai Ganesha Jai Shree ram 🎉🎉🎉🎉🎉🎉
@sowmyaSowmya-gg8xh
@sowmyaSowmya-gg8xh 9 күн бұрын
ಓಂ ನಮೋ ಭಗವಾತೇ ವಾಸುದೇವಾಯ ನಮಃ 🙏🙏🙏🙏
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН
Мясо вегана? 🧐 @Whatthefshow
01:01
История одного вокалиста
Рет қаралды 7 МЛН
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
Mantras To Destroy Enemies | Vijay Karnataka
3:08
Vijay Karnataka | ವಿಜಯ ಕರ್ನಾಟಕ
Рет қаралды 408 М.
Гениальное изобретение из обычного стаканчика!
00:31
Лютая физика | Олимпиадная физика
Рет қаралды 4,8 МЛН