Рет қаралды 10,530
"ಯಶಸ್ವಿಗಳ ಕಾರ್ಯಾಗಾರ"👍
ನೂತನ ವರ್ಷಕ್ಕೆ ನಿಮ್ಮನ್ನು ಸಿದ್ಧಪಡಿಸಿಕೂಳ್ಳಿ
“WINNERS WORKSHOP”👍
Prepare yourself for the new year
ನೋಂದಾಯಿಸಲು ಇಲ್ಲಿ ಕ್ಲಿಕ್ ಮಾಡಿ 👇🏼
forms.gle/N2LKwZmGxsmYXKxq6
Click here to register 👇🏼
forms.gle/N2LKwZmGxsmYXKxq6
ಸಹಾಯಕ್ಕಾಗಿ ನೀವು ನಮ್ಮನ್ನು ಕರೆ ಮಾಡಬಹುದು:
You can call us on for assistance:
+91 99803 02641
+91 95355 53717
+91 95916 82497
🌈ನೂತನ ವರ್ಷಕ್ಕೆ ನಿಮ್ಮನ್ನು ಸಿದ್ಧಪಡಿಸಿಕೂಳ್ಳಿ:
ಸ್ವಯಂ-ಪ್ರೀತಿ ಧ್ಯಾನದ ವಿಸ್ತರಿತ ಭಾಗವಾದ ಈ ಕಾರ್ಯಾಗಾರದಲ್ಲಿ ನಾವು ಧನಾತ್ಮಕ ಚಿಂತನೆಗಳು ಮತ್ತು ಆಳವಾದ ಧ್ಯಾನದ ಮೂಲಕ ಹಾಸ್ಯ, ಸಂತೋಷದೂಂದಿಗೆ ನಮ್ಮಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ಜಾಗೃತಗೊಳಿಸಿ ನೂತನ ವರ್ಷವನ್ನು ಸ್ವಾಗತಿಸಲು ನಮ್ಮ ದೇಹ, ಮನಸ್ಸು ಮತ್ತು ಆತ್ಮಗಳನ್ನು ಸಿಧ್ಧಗೂಳಿಸೂಣ. ಈ ಕಾರ್ಯಾಗಾರವು ಡಿಸೆಂಬರ್ 20, 2020 ರಿಂದ ಡಿಸೆಂಬರ್ 30, 2020 ರಂದು ನೆಡೆಯಲಿದೆ. ಹೆಚ್ಚಿನ ವಿವರಗಳಿಗೆ ಮತ್ತು ನೂಂದಣಿಗಳಿಗೆ ಸಮೃಧ್ಧಿ ಕಛೇರಿಯನ್ನು ಸಂಪರ್ಕಿಸಿ.
🌈Prepare yourself for the New Year 2021:
In this workshop, which is an extended version of selflove, we will prepare our mind, body and soul to welcome the new year by invoking positive change through affirmations and intense meditations topped with fun and joy , happening from 20th to 30th of December 2020.
Date: 20th to 30th of December 2020 | Timings:7:30pm to 8:30pm.
Dr Purvi Jayaaraaj - Doctor of Alternative Medicine, is a Sub-conscious Mind and Energy expert. Founder of Samrruddhi Wellness Center (India) Private Limited. She is an Internationally renowned Drugless Therapist. She also holds the credit of being a Jikiden Reiki Shihan (Teacher of authentic & original form of Japanese hand healing). Dr Purvi is a revolutionist in creating massive awareness about Holistic Healing and is widely popular for healing many mysterious health problems without any medicines. She has been conducting courses around the globe to help people realize their innate potential to make life a beautiful journey as they desire.
To know more about Dr Purvi, click here
www.samrruddhi.in/purvi-jayaar...
For more information visit us on
www.samrruddhi.in/
For more such informative videos you can follow us on social media.
purvi.jayaaraaj
ಡಾ. ಪೂರ್ವಿ ಜಯಾರಾಜ್ ಅವರು ಪರ್ಯಾಯ ಔಷದ ವೈದರು. ಇವರು ಸುಪ್ತ ಮನಸ್ಸು ಹಾಗು ಪ್ರಕೃತಿ ಶಕ್ತಿಯ ತಜ್ಞರು. ಸಮೃದ್ಧಿ ಚಿಕಿತ್ಸಾ ಕೇಂದ್ರ ಹಾಗು ಔಷಧ ರಹಿತ ಚಿಕಿತ್ಸಾ ಸಂಸ್ಥೆಯ ಸಂಸ್ಥಾಪಕರು. ಇವರು ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಔಷಧ ರಹಿತ ಚಿಕಿತ್ಸರು. ಇವರು ಜಿಕಿಡೆನ್ ರೇಖೀಯ ಶಿಹಾನ್ (ಜಪಾನಿನ ಕೈಗುಣಪಡಿಸುವಿಕೆಯ ಅಧಿಕೃತ ಹಾಗೂ ಮೂಲ ರೂಪದ ಶಿಕ್ಷಕಿ) ಎಂಬ ಹೆಗ್ಗಳಕೆಗೂ ಪಾತ್ರರಾಗಿದ್ದಾರೆ. ಸಮಗ್ರ ಚಿಕಿತ್ಸೆಯ ಬಗೆಗೆ ಹೆಚ್ಚಿನ ಜಾಗೃತಿ ಮೂಡುವಲ್ಲಿ ಬಹಳ ಕ್ರಾಂತಿಕಾರಿಯಾಗಿದ್ದಾರೆ. ಹಾಗೂ ಅನೇಕ ನಿಗೂಢ ಆರೋಗ್ಯ ಸಮಸ್ಯೆಗಳನ್ನು ಯಾವುದೇ ಔಷಧಗಳಿಲ್ಲದೆ ಗುಣಪಡಿಸುವಲ್ಲಿ ಅತ್ಯಂತ ಜನಪ್ರಿಯರಾಗಿದ್ದಾರೆ. ಜನರು ತಮ್ಮಲ್ಲಿನ ಆಂತರಿಕ ಸಾಮರ್ಥ್ಯವನ್ನು ಅರಿತು ಅವರ ಇಚ್ಛೆಯಂತೆ ಈ ಜೀವನವನ್ನು ಸುಂದರಪಯಣವನ್ನಾಗಿ ಮಾಡಿಕೊಳ್ಳಲು ಸಹಕಾರಿಯಾಗುವಂತೆ ಇವರು ವಿಶ್ವದಾದ್ಯಂತ ಅನೇಕ ಕಾರ್ಯಾಗಾರನಡೆಸುತ್ತಿದ್ದಾರೆ.
ಡಾ. ಪೂರ್ವಿ ರವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ www.samrruddhi.in/purvi-jayaar...
ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ ಸೈಟ್ ಭೇಟಿ ಮಾಡಿ
www.samrruddhi.in/
ಇಂತಹ ಹೆಚ್ಚಿನ ಮಾಹಿತಿಯುಕ್ತ ವೀಡಿಯೊಗಳಿಗಾಗಿ ನೀವು ಸಾಮಾಜಿಕ ಮಾಧ್ಯಮದಲ್ಲಿ ನಮ್ಮನ್ನು ಅನುಸರಿಸಬಹುದು
/ impurvi.jayaaraaj