ಅಪ್ಪಾಜೀಯವರೆ ನಾನು.ENGLISH..ಕಲಿತದ್ದು. ಓದುತ್ತಾ. ಕಲಿತೆ.ನಿಮ್ಮ ಮಾತುಗಳು. ನನಗೆ. ಶ್ರೀ ರಕ್ಷೆ.ತಂದೆ. ಇವತ್ತು. ಬಸವ.ಜಯಂತಿ. ನಿಮ್ಮ .ನೆನಪು ಸದಾ.ನನಗೆ. ಅಮರ.ಅಮರ.ಒಂದೊಂದು ಮಾತು ಹೆಜ್ಜೆ ಹೆಜ್ಜೆಗೆ. ನೆನಪು. ಮನುಷ್ಯನಿಗೆ ಮನಸ್ಸು ಪರಿರ್ವತನೇಯ.ದಾರಿದೀಪ. ಸಮಯ. ಶ್ರಮ.ದುಡಿಮೆ. ಕಾಯಕವೇ ಕೈಲಾಸ. ಸತ್ಯಂಶಿವಂ ಸುಂದರಂ.ನಿಮ್ಮ ಮಾತುಗಳು. ಜೀವನದಲ್ಲಿ. ಸತ್ಯದ ಹಾದಿ ಶ್ರಮದ.ಹಾದಿ ದುಡಿಮೆಯ ಹಾದಿ. ತೋರಿಸುವ. ಮಾರ್ಗದಲ್ಲಿ ಸಾಗುವ ನಿಮ್ಮ ಶಿಶ್ಯಳೂ ಮೀನಾಕ್ಷಿ. ಎಸ್. ಕತ್ನಳ್ಳಿ. ತಂದೆ. ತೋರಿಸಿದ.ದಾರೀದೀಪ