ಜಂಗಮ ಬಂದ ಜೋಳಿಗೆ ತಂದಾ ಹಾಡುವುದು ಹೇಗೆ ? | Kannada Bhajana Pada 🚩

  Рет қаралды 9,721

ಸಂಗೀತ ಮನೆ [ Sangeetha Mane ]

ಸಂಗೀತ ಮನೆ [ Sangeetha Mane ]

Күн бұрын

ಜಂಗಮ ಬಂದ ಜೋಳಿಗೆ ತಂದಾ ಹಾಡುವುದು ಹೇಗೆ ? | Kannada Bhajana Pada 🚩
ನನ್ನನ್ನು ಸಂಪರ್ಕಿಸಲು - 👇
For sponsorship & Live Concert enquiries, Online class enquiries :👉 sangeethamane1724@gmail.com
WhatsApp only - 76761 68569
ಕಾಮೆಂಟ್ ಮಾಡಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದಗಳು 🙏 ನಮ್ಮ ವೀಡಿಯೋಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ♥️❤️
ವಾಟ್ಸಾಪ್ ಸಂಖ್ಯೆ - 76761 68569
Follow Me On :👇❤️
Soumya Manjunath (Soumya Pattar )
Instagram -👇 www.instagram....
Facebook Page - 👇
1. www.facebook.c...
2. www.facebook.c...
Kannada lyrics :
ಜಂಗಮ ಬಂದ ಜೋಡಿಗೆ ತಂದ
ಭಿಕ್ಷೆಯ ನೀಡವ್ವ ತಂಗಿ ಭಿಕ್ಷೆಯ ನೀಡವ್ವ llPll
ಬಿ ಎಂದರೆ ಭವಭೀತಿಯನ್ನು
ಕ್ಷ ಎಂದರೆ ತಾ ಕಳೆಯುವನು
ಭವ ಭಯನಿಗಿ ಪೊರೆಯುವನು
ಶಿವ ಸುಖ ಪರತರ ಜಂಗಮನು ll1ll
ಇಷ್ಟ ಲಿಂಗದಾ ನೆಲೆ ಹೇಳುವನು
ದೃಷ್ಟಿ ಇಡುವ ಕಲೆ ತಿಳಿಸುವನು
ಕಷ್ಟ ನಷ್ಟವಾ ಕಳೆಯುವನು
ಮನಭಿಷ್ಟ ಸಿದ್ಧಿಗಳ ಕೊಡುತಿಹನು ll2ll
ಒಡಲಿನಾಸೆಗೆ ತಿರುಗದವನು
ಒಡೆಯನಾಗಿ ಸಂಚರಿಸುವನು
ಶಿವ ಧ್ಯಾನದಿ ಸುಖದಾಡುವನು
ಶಿವ ಭಕ್ತರಡೆ ಬರುತಿಹನು ll3ll
ಜನಿಸಿದ ನಾದೊಡೆ ಲಿಂಗೋದ್ಭವನು
ಹೋದರೆ ಲಿಂಗದಿ ಸಮರಸನು
ಜನ್ಮ ಜನ್ಮದಿ ಗುರುವಾದವನು
ಗದುಗಿನ ಪುಟ್ಟರಾಜ ಗುರುವರನು ll4ll
#Puttarajagavaisongs
#jangamabandajoligetandasong
#Sangeethamane
#howtosingputtarajgavaisong
#Puttarajgavayigalu
#Kannadabhajan
#Puttarajgawaigalu
#newsong

Пікірлер: 28
@BasayyBasayy
@BasayyBasayy 2 ай бұрын
ಸೂಪರ್ ಅಕ್ಕ
@sidduihiremath4521
@sidduihiremath4521 3 ай бұрын
ಹರ ಪೂಜೆ ಗುರು ಸೇವೆ
@vpscreation1525
@vpscreation1525 3 ай бұрын
ಜಂಗಮ ✨
@SaraswatiBhat-j3e
@SaraswatiBhat-j3e 3 ай бұрын
Bangaradelleyamelle tangali bisibantu bhavageete helikodi madam
@bhagyatj4499
@bhagyatj4499 3 ай бұрын
👌👌👌🌹🌹🌹🌹🙏🙏🙏🙏🙏
@shobharaikar88
@shobharaikar88 3 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ.❤ ದಯಮಾಡಿ ಹೇ ಪ್ರಭೋ ಆನಂದ ದಾತಾ, ಜ್ಞಾನ ಹಮಕೋ ದೀಜಿಯೇ...,,🙏🌷 ಹಿಂದಿ ಹಾಡು ಹೇಳಿಕೊಡಿ
@KurubuSekhar
@KurubuSekhar 3 ай бұрын
Kotti Samsara Bittu ni baraa kannada hormoniyam notes ❤❤❤❤❤❤❤❤❤❤❤❤❤❤❤❤❤🎉🎉🎉🎉🎉🎉🎉
@Basetteppakaralingannavar
@Basetteppakaralingannavar 3 ай бұрын
Akka please moka nagabeku song helikodi
@anushalaxetti2349
@anushalaxetti2349 6 күн бұрын
hennumakkale nimage bhinnaisi heluve hadu helikodi
@BasayyBasayy
@BasayyBasayy 2 ай бұрын
ಸೂಪರ್ ಅಕ್ಕ
@prakashkambi2791
@prakashkambi2791 3 ай бұрын
ಸನಾತನ ಜಂಗಮ ಬಗ್ಗೆ ಅದ್ಭುತವಾದ ತತ್ವ ಗೀತೆ ಧನ್ಯವಾದಗಳು
@savitha.bhikshavarthimat.706
@savitha.bhikshavarthimat.706 3 ай бұрын
👌🏻👌🏻 mam ❤ ಕೋಗಿಲೆ ಕಂಠ 👌🏻ಅದ್ಭುತ ವಾಗಿ ಹಾಡಿದ್ದೀರಾ mam 🙏🏻🙏🏻🙏🏻
@SUBRAMANYA-d5y
@SUBRAMANYA-d5y 2 ай бұрын
Super thangi nanu bahalastu Kalitta nimminda thanks
@RekhaKencaraddi
@RekhaKencaraddi 2 ай бұрын
ನಮ್ಮ ಹಾಡಿಗೆ ನೀವು ತಾಳ ಹೇಳುತ್ತೀರಾ ನಮ್ಮ ಶಾಲೆಯೊಳಗೆ ಒಂದು ಸ್ಪರ್ಧಿ ಇದೆ ದಯವಿಟ್ಟು ಹೇಳಿಕೊಡಿ🙏
@vpscreation1525
@vpscreation1525 3 ай бұрын
ಇದೇ ಹಾಡಿಗೆ ಹಾರ್ಮೋನಿಯಂ ಹೇಳಿ
@prabhatm8942
@prabhatm8942 3 ай бұрын
Nice mam
@SandhyaGHegde
@SandhyaGHegde 3 ай бұрын
Shri krishnana charana kamala please
@nityashreehiremath2368
@nityashreehiremath2368 3 ай бұрын
Very wonderful madam.Actually I felt aesthetic pleasure.
@BasayyBasayy
@BasayyBasayy 2 ай бұрын
ಸೂಪರ್ ಅಕ್ಕ
@basavayadav9438
@basavayadav9438 3 ай бұрын
Tqsm mam Jangam Banda ,jolige Tanda Tumba Chennagi haadidra , tqsm mam God Shiva bless you and give good health happiness n peace to you and your family. I wish you all the best 🌹🌹🌹🌺🫲🫲🙏🙏👍👍👍
@Mallika_5041
@Mallika_5041 2 ай бұрын
Super
@saruranisarurani520
@saruranisarurani520 2 ай бұрын
💐💐
@vidyadesai1829
@vidyadesai1829 3 ай бұрын
👌👍
@basavarajsakrappanavar70
@basavarajsakrappanavar70 3 ай бұрын
ಸೂಪರ್ ಮೇಡಂ ತುಂಬಾ ಚೆನ್ನಾಗಿ ಹಾಡಿದ್ದೀರಿ
@AnuradhaMadiwal-b9v
@AnuradhaMadiwal-b9v 3 ай бұрын
ಅದ್ಭುತವಾದ ಸಂಗೀತ 💜❤️👌👌
@savitrihegde8525
@savitrihegde8525 3 ай бұрын
🎉❤suuuupar
@hari6674
@hari6674 3 ай бұрын
Hi nim gmail id sigutha..?
Inside Out 2: ENVY & DISGUST STOLE JOY's DRINKS!!
00:32
AnythingAlexia
Рет қаралды 9 МЛН
Electric Flying Bird with Hanging Wire Automatic for Ceiling Parrot
00:15
How to Sing Aigiri Nandini || ಐಗಿರಿ ನಂದಿನಿ ಹಾಡುವುದು ಹೇಗೆ ? 🔥🔥🔥
16:20
Inside Out 2: ENVY & DISGUST STOLE JOY's DRINKS!!
00:32
AnythingAlexia
Рет қаралды 9 МЛН