ಜಬ್ಬಾರ್ ಸರ್, ನಮ್ಮ ಸಂಪಾಜೆಯ ಪ್ರತಿಭೆ ಎನ್ನಲು ಹೆಮ್ಮೆ ಅನಿಸುತ್ತಿದೆ. ಅವರ ಭಾಷಣ ಅದ್ಭುತ. ದೇವರು ಇನ್ನಷ್ಟು ಆಯುಷ್ಯ, ಆರೋಗ್ಯ ಕೊಟ್ಟು ಯಕ್ಷಗಾನದ ಸೇವೆ ಮಾಡುವಂತಾಗಲಿ ಎಂದು ನಮ್ಮ ಹಾರೈಕೆ
@shridharbhat88053 ай бұрын
ಹೇಗೆ ಕಲಾಂ ಅವರು ನಮ್ಮ ನಾಡಿಗೆ ಸೇವೆ ಸಲ್ಲಿಸಿದ್ದಾರೆಯೋ ಅದೇ ರೀತಿ ನಮ್ಮ ನಾಡಿನ ಯಕ್ಷಗಾನ ಕಲೆಗೆ ಇವರು ನೀಡಿದ ಕೊಡುಗೆ ಅಪಾರ ಅಲ್ಲವೇ?
@raghavendraacharya92153 ай бұрын
ಅತ್ಯಂತ ಅದ್ಬುತ ಶ್ರೇಷ್ಠ ಕಲಾವಿದರು ಜಬ್ಬಾರ್ ಸುಮೊ ಅವರು ಅವರ ಜ್ಞಾನ ಕ್ಕೆ ಶರಣು ಶರಣು
@kamalkshakamalksha21103 ай бұрын
Jabbar Sir Salute God bless you Sir 🙏
@shatish-qo7tk3 ай бұрын
ಜಬ್ಬಾರ್ ಸುಮೋ ಅವರಂತ ಒಂದು ಒಳ್ಳೆಯ ಮೇರು ಕಲಾವಿದ ಯೆಕ್ಷಗಾನ ಕ್ಕೆ ಬೇಕು ♥️🙏👍👌
@antonyfernandes12663 ай бұрын
ಯಕ್ಷಗಾನದ ಕಣಜ, ನಮ್ಮ ನಾಡಿನ ನಕ್ಷತ್ರ,❤ ಜಬ್ಬಾರ್ ಸಮೋ ಅವರಿಗೆ ವಂದನೆ,,,🎉❤❤❤