ನಾನು ರಾಯರ ಭಕ್ತ ನನ್ನ ಜೀವನದಲ್ಲೂ ಅನೇಕ ಘಟನೆಗಳು ನಡೆದಿವೆ ಜೈ ಗುರು ರಾಘವೇಂದ್ರ ನಮಃ
@jayashreerajpurohit7892 Жыл бұрын
ರಾಯರ ಪವಾಡ ನನ್ನ ಜೀವನದಲ್ಲಿ ತುಂಬಾ ನಡೆದಿದೆ. ನಿತ್ಯ ರಾಯರ ವೃಂದಾವನ ದಶ೯ನ ಭಾಗ್ಯ ಸಿಕ್ಕಿದೆ. ಧನ್ಯೋಸ್ಮಿ 🙏🏻
@bagugbiradar7071 Жыл бұрын
Akka yenu pavad anta kelbahudu ??plz heli nanagu tumba kasta ide
@lakshmipathi29014 ай бұрын
😊😊@@bagugbiradar7071
@padmavinusonu20 күн бұрын
Om Sri Guru Raghavendraya namah
@ravishashashi Жыл бұрын
ನಂಬಿ ಕೆಟ್ಟವರಿಲ್ಲವೋ ರಾಯರ ನಂಬಿ ಕೆಟ್ಟವರಿಲ್ಲವೋ 🙏🙏🙏🙏 ನನ್ನಪ್ಪ ಸಲಹು ಎಲ್ಲರನ್ನ.......ಗುರುವೇ ನೀನೇ ಎಲ್ಲಾ ನಿನ್ನಿಂದಾನೆ ಎಲ್ಲಾ 🙏🙏🙏🙏🙏
@NethracNethra-jy5mu6 ай бұрын
Sir tagavada😂😊
@skranganatha4803 Жыл бұрын
ರಾಯರೇ ಜ್ಞಾನ ಕೊಡಿ ನಿಮ್ಮ ಸನ್ನಿದಾಕ್ಕೆ ಬರಲು ಆಶೀರ್ವದಿಸಿ 🙏🙏🙏🙏🙏
@dheeraj.poojari298 Жыл бұрын
🙏🙏🙏🙏🙏
@kumars710211 ай бұрын
Om sri Raghavendraya namahaa .
@VeenajsJs5 ай бұрын
Om sri raaghavendraya namaha❤
@bhargavidevaramani9743 Жыл бұрын
ರಾಯರೇ ನನಗೆ ಆರೋಗ್ಯ ಕೋಡು ನಾನು ನಂಬಿದ್ದೇನೆ ನನ್ನ ಮಕ್ಕಳು ಸಣ್ಣ ರು
@RoopaVl Жыл бұрын
Om sri Raghavendraya namaha
@Geetha-tl9mx Жыл бұрын
ಶ್ರೀ ರಾಘವೇಂದ್ರಾಯ ನಮಃ
@satisharadhya9909 Жыл бұрын
ರಾಯರ ನಂಬಿ ಪ್ರಪ್ರಥಮ ಪವಾಡ ನಮ್ಮ ಜೀವನದಲ್ಲಿ ನಡೆದೇ ಹೋಯಿತು. ನಂಬಿದೆ ಗುರುರಾಯರೇ ನಿಮ್ಮ ನಂಬಿದ್ದೇವೆ....
@karthikmv7640 Жыл бұрын
En pavada heli bro please nanu rayara bakthane🙏😌
@yoganandart396 Жыл бұрын
Please tell me the pavada
@sudhirkumar-hy5sk Жыл бұрын
What ever the PAVADA I BELIEVE IN RAYARU AND KAGGESH SIR WORD REALLY GOD IS GREAT...
@Vedav3335 Жыл бұрын
ಜಗ್ಗೇಶ್ ರವರೆ ನೀವು ಮಂತ್ರಾಲಯದ ಲ್ಲಿ ಗುರುರಾಯರ ವಿಚಾರ ಧಾರೆ ಏಳುವಾಗ ಮದ್ಯ,ಮದ್ಯ ನೀವು ಇಂಗ್ಲೀಷ್ ಪದಗಳನ್ನು ಯಾಕೆ? ಬಳಿಸಿದ್ದಿರ ಇದು ಸರಿಯಿಲ್ಲ ಇನ್ನು ಮುಂದೆ ಕನ್ನಡದಲ್ಲೆ ಮಾತಾಡಿ ಕನ್ನಡಿಗನಾಗಿ ! ಮಾದರಿಯಾಗಿ,,
@malnadrxallstudio5317 Жыл бұрын
Enu heli pavada
@shubhaajay3122 Жыл бұрын
ಹೃದಯದ ಬಡಿತ ರಾಯರು 🙏🙏🙌🙌🥰🥰 ಜಗ್ಗೇಶ್ sir ಮಾತುಗಳು ಅದ್ಭುತ,ಪರಮಸತ್ಯ👏👏
@subramanayag Жыл бұрын
Hi
@sunanvk785 Жыл бұрын
@@subramanayag kkkkkkkkkkkkkp Kkkkkkkkkkkkkkkkkkkkkkkkkkkkkkkkkkkkkkkkkkkkkkkkkkkkkpkkkkkkkkkkkkkkkkkkkkkmmmmmmmmmmmmmmmmmm mm m mo mmm mmm
@prabhumaale13269 ай бұрын
ಸರ್ ನಿಮಗೊಂದು ದೊಡ್ಡ ನಮಸ್ಕಾರ.ತಮ್ಮ ಜೀವನವನ್ನು ಕುರಿತು,ರಾಯರ ಆರಾಧನೆ ಕುರಿತು ವಿಚಾರ ಹಂಚಿಕೊಂಡಿದ್ದಕ್ಕೆ ನನ್ನ ಧನ್ಯವಾದಗಳು ಸರ್.ಈ ತರಹ ಬಹಳಷ್ಟು ಜನರ ಜೀವನದಲ್ಲೂ ನಡೆದ ಘಟನೆಗಳು ಇವೆ ಸರ್.🎉🎉
@nagappanagathan7934 Жыл бұрын
100% ಸರಿ ಅಣ್ಣಾ. ನನ್ನ ಜೀವನ ದಲ್ಲಿ ಹೀಗೆ ನಡೀತಿದೆ. 🙏🏿🙏🏿
@bajarangi1283 Жыл бұрын
ಶ್ರೀ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ನಮಸ್ಕಾರಗಳು ನಮ್ಮ ರಾಯರು ತುಂಬಾ ಮಹಾ ಮಹಿಮರು❤❤❤❤❤
@worldsbestcomedies9245 Жыл бұрын
♥️ Om ♥️ shree ♥️ guru ♥️ Raghavendraya ♥️ namaha ♥️
@bhagyagowda1781 Жыл бұрын
ಮೈ ಜುಂ ಅನ್ನಿಸುತ್ತಿತ್ತು ನಿಮ್ಮ ಮಾತು ರಾಯರು ಕಾಪಾಡಿ 🎉 ಶ್ರೀ ಗುರು ರಾಘವೇಂದ್ರ ಮಹಿಮೆ ಅಪಾರ ಗೌರವ 🎉
@maheshk3810 Жыл бұрын
ಜಗ್ಗೇಶ್ ಸಾರ್ , ನೀವು ನಿಮ್ಮ ಅನುಭವ ವನ್ನು ಸಾರ್ವಜನಿಕ ಗೊಳಿಸಿ , ನಿಮಗೆ ತಿಳಿದೋ ಅಥವಾ ತಿಳಿಯದೆಯೋ , ಸಮಾಜದ ಒಳಿತಿಗೆ ದಾರಿದೀಪವಾಗಿದ್ದೀರಿ , ನಿಮಗೆ ಧನ್ಯವಾದ ಗಳು .
@nagabhushant.n.8364 Жыл бұрын
ಸ್ವಾಮಿ ಗುರುಭಕ್ತ. ಜಗ್ಗೇಶ್ ಅಭಿನಂದನೆ ಎಂದರೆ ನನ್ನ ಪ್ರಕಾರ ಆಗುರುಗಳಿಗೆ thalupatte ಎನ್ನುವುದು ನನ್ನ ನಂಬಿಕೆ ಜೈ ಗುರುದೇವ
@sadameti3938 Жыл бұрын
ಗುರುವೇ ಆದಷ್ಟು ಬೇಗ ನಿನ್ನ ಸನ್ನಿಧಿಗೆ ಬಂದು, ನಿಮ್ಮ ಪೂಜೆ ಮಾಡಿ ಆಶೀರ್ವಾದ ಪಡೆಯುವೇ 🙏
ನಿಜಕ್ಕೂ ರಾಯರು ಇನ್ನೊಂದು ರೂಪ ಜಗ್ಗೇಶನ ವರಿ ಹೃದಯಪೂರ್ವಕ ವಂದನೆಗಳು ಗುರು ರಾಘವೇಂದ್ರ ಸ್ವಾಮಿ ಸಕಲ ಆರೋಗ್ಯ ದೇವರು ಕೊಡಲಿ❤
@PriyaAshok-ey5ur Жыл бұрын
Can. U pls translate in english
@probhupp Жыл бұрын
ನನ್ನ ಜೀವನದಲ್ಲಿ ರಾಯರ ಪವಾಡಗಳು ನಡೆದಿದೆ ಅದರಲ್ಲಿ ಮೊದಲ ಪವಾಡವೇ ನನ್ನ ಮಗಳು ಅವಳ ಹೆಸರು ಬೃಂದಾ ಓಂ ರಾಘವೇಂದ್ರಾಯ ನಮಃ
@sahadevayaragoppa41922 ай бұрын
ಅದ್ಭುತ ಮಾತುಗಳು.... ಶ್ರೀ ರಾಯರು ಅಂದರೆ ಕಲ್ಪವೃಕ್ಷ
@maheshmahalingappa5994 Жыл бұрын
ತುಂಬ ದೊಡ್ಡ ಮಾತು ರಾಯರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.
@sugareddy2605Ай бұрын
ಜೈ ಶ್ರೀ ರಾಘವೇಂದ್ರ ಸ್ವಾಮಿಗಳ ನಮಃ ಜೈ ಜೈ
@shrihari.p.2426 Жыл бұрын
ನಂಬಿ ಕೆಟ್ಟವರಿಲೋ ಗುರು ರಾಯರ ಧನ್ಯೋಸ್ಮಿ🙏
@vijuravaji1552 Жыл бұрын
ರಾಯರ ಆಶೀರ್ವಾದದಿಂದ ನೀವು ರಾಜಕೀಯದಲ್ಲಿ ಆದರ್ಶ ವ್ಯಕ್ತಿಯಾಗಿ ನಿಲ್ಲಬೇಕು ಸರ್. 🙏🙏💐💐
@bhagyastorebhushan4998 Жыл бұрын
ಜಗ್ಗೇಶ್ ಅವರು ನನಗೆ ಕನಸಲ್ಲಿ ಬಂದು ರಾಯರ ಪಾದುಕೆಗಳ ದರ್ಶನವನ್ನು ಮಾಡಿಸಿದ್ದಾರೆ.🙏🙏 🙏 ಅವತ್ತಿನಿಂದ ನನಗೆ ಜಗ್ಗೇಶ್ ಅಣ್ಣನವರು ನನಗೆ ಕೆಲವು ವಿಷಯಗಳಲ್ಲಿ ಮಾರ್ಗದರ್ಶಕರಾಗಿ ...ಸಹೋದರರು ಆಗಿ...ನಮ್ಮ ಕುಟುಂಬದ ಮೆಚ್ಚಿನ ಬಂದು ಆಗಿದ್ದಾರೆ. ನಾನು ಅವರಿಂದ ಗುರು ಭಿಕ್ಷೆಯನ್ನು ಸ್ವೀಕರಿಸಿದ್ದೇನೆ. ಈ ಎಲ್ಲಾ ಘಟನೆಗಳಿಗೆ ಕಾರಣ *ರಾಯರ ಅನುಗ್ರಹ* ರಾಯರು ಕೊಟ್ಟ ಉಸಿರಿನಲ್ಲಿ ಬದುಕುತ್ತಿರುವ ಈ ಜಗಳೂರು ನಾಗಭೂಷಣ.
@brundavanachannel3959 Жыл бұрын
Jaggesh uncle phone number sigbouda
@thimmegowdayt16005 ай бұрын
❤❤❤❤❤❤❤❤❤❤❤
@nagavenik8407 Жыл бұрын
ಸರ್ ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ ಜೀವನದಲ್ಲಿ ನನಗೆ ರಾಯರು ಇದರೆ. 🙏🙏🙏🙏🙏
@shashidharshashi1822 Жыл бұрын
ನನ್ನನ್ನ ತಾಯಿ ಸ್ಥಾನದಲ್ಲಿ ನಿಂತು ಸಲಹುತ್ತಿದ್ದಾರೆ ರಾಯರು ❤️
@vijayjavali5505 Жыл бұрын
ನಿಮ್ಮ್ ಜೀವನದಲ್ಲಿ ನಡೆದ ಪವಾಡಗಳನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ,ಜಗ್ಗೇಶ್ ವರೆ.ನಮ್ಮ್ ಮೇಲೂ ಆ ರಾಯರ ಅನುಗ್ರಹ ಆಗಲಿ ಅಂತಾ ಪ್ರಾರ್ಥನೆ ಮಾಡುತ್ತೇನೆ.ಶ್ರೀ ಗುರು ರಾಘವೇಂದ್ರಾಯ್ ನಮಹ.
@neelammac350710 ай бұрын
Super🙏🙏🙏🙏🙏
@shailav5749 Жыл бұрын
ನೀವೇ ನನ್ನ ಗುರುಗಳು ನಿಮ್ಮ ಮಾತು ಕೇಳಿದ ದಿನವೇ ನನಗೆ ರಾಯರ ದರ್ಶನವಾಯಿತು
ನಿಮ್ಮನ್ನೆ ನಂಬಿದ್ದೆನೆ ನನ್ನವರು ಯಾರು ಇಲ್ಲ ತಂದೆ ಕಾಪಾಡಿ🙏🙏🙏
@santhoshkumarsm4733 ай бұрын
😊
@naveens66683 ай бұрын
Rayaru nimage yellarannu koduthare
@pavanreddy943712 күн бұрын
RayariddAre 🙏
@mamathachirag75464 ай бұрын
ಸ್ವಾಮಿ ನಿಮ್ಮನ್ನು ನಂಬಿದ್ದೇನೆ.... ನಮಗೆ ಒಳ್ಳೆಯದು ಮಾಡಿ 🙏🙏🙏🙏🙏
@shivannakariyappa6380Ай бұрын
❤🎉❤😢❤🎉❤🎉❤🎉 ಹರಿ ಸರ್ವೋತ್ತಮ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ರಾಯರಿದ್ದಾರೆ ..
@rathnakarnayak2729 Жыл бұрын
ಜಗ್ಗೇಶ್ ನೀವು ಅದ್ರುಷ್ಟವಂತರು ಸ್ವಾಮಿ ಕೇಳಿ ತುಂಬಾ ಸಂತೋಷವಾಯಿತು
@chaithanyabalakrishna12529 ай бұрын
ಪ್ರಾಭಾವತಿ ಅಮ್ಮ ಮೂಲಕ 41ದಿನ ಸತಃ ರಾಯರೇಬಂದು ನಿಂತು ನಡೆಸಿದ ಮಂಡಲ ಧ್ಯಾನ ಕಾರ್ಯಗಾರ ದಲ್ಲಿ ನಮ್ಮೆಲ್ಲರನ್ನೂ ಸ್ವತಃ ರಾಯರೇ ಮಂತ್ರಾಲಯಕ್ಕೆ ಆಹ್ವಾನ ನೀಡಿದ್ರು ಗುರುಮಾತೆ ಪ್ರಭಾವತಿ ಅಮ್ಮ ಅವರ ಮೂಲಕ, ನಮ್ಮೆಲ್ಲರ ಜೀವನ ಪಾವನ, ನಮಗೆಲ್ಲ ರಿಗೂ ಆತ್ಮ ಸಂತೃಪ್ತಿ ಕೊಡಿಸಿದ ಮಾತೆಗೆ, ಶಿರಸಾ ಪಾದಭಿವಂದನೆಗಳು ಮಾತೆ ❤️🙏🙏🙏🙏🙏🙏🙏🙏🙏🙏🙏🙏🙏
@rojamanir63369 ай бұрын
🙏🙏 ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏 rayaridare🙏🙏
@vijayaguthedar46149 ай бұрын
Om nmo Ragavendraya nmo
@bajarangi1283 Жыл бұрын
ಅಣ್ಣ ಕಣ್ಣಲ್ಲಿ ನೀರು ಬಂತು ರಾಯರೇ ನಮ್ಮ ಮೇಲೆ ಕರುಣೆ ಇರಲಿ
@RameshRamesh-jg8vy Жыл бұрын
ಕನಸಿನಲ್ಲಿ ಬಂದು ನನ್ನ ಹರಸಿ ಹೋದೆಯ ಗುರುವೆ ಅಜ್ಞಾನವೆಂಬ ನಿದಿರೆಯಿಂದ ಎಚ್ಚರ ಮಾಡಿದೆಯಾ
@ChaitraAnushKumarАй бұрын
Shri guru Raghavendraya namaha 🙏🙏
@sangeethasagara26 Жыл бұрын
ಶ್ರೀ ಗುರು ರಾಘವೇಂದ್ರ ನಮಃ ಅನ್ನಪ್ಪ ರಾಯಪ್ಪ ಬರ್ತಾರೆ ನನ್ನ ಜೀವನದಲ್ಲಿ
@ravikiranp65 Жыл бұрын
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ದುರ್ವಾದಿ ಧ್ವಾಂತರವಯೇ ವೈಷ್ಣವೇಂದೀವರೇಂದವೇ ಶ್ರೀರಾಘವೇಂದ್ರಗುರವೇ ನಮೋತ್ಯಂತದಯಾಳವೇ|| ಓಂ ಶ್ರೀ ವಾದೀಂದ್ರತೀರ್ಥ ಗುರುಭ್ಯೊ ನಮಃ ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏 ಓಂ ಶ್ರೀ ಮಂಚಲಮ್ಮ ದೇವ್ಯೈ ನಮಃ🙏🙏🙏
@santhoshkumarsm4733 ай бұрын
❤
@rajaniksharmasharma1400 Жыл бұрын
ओम् श्री गुरु राघवेन्द्राय नमः ಜಗ್ಗೇಶಣ್ಣ ನೀವು ಪಾಮರರಲ್ಲ...ಗುರು ರಾಘವೇಂದ್ರರು ನಿಮ್ಮ ಕೈ ಹಿಡಿದಿರುವಾಗ ಪುಣ್ಯ ಪಾವನರು ನೀವು. ರಾಯರ ಕೃಪೆ ನಿಮ್ಮ ಮತ್ತು ನಿಮ್ಮ ಪರಿವಾರದವರ ಮೇಲೆ ಹೀಗೆ ಇರಲಿ..
ಯಾವುದೊ ಪುಣ್ಯ ದ ಆತ್ಮ ಜಗ್ಗೇಶ್ ರೂಪ ದಲ್ಲಿ ನಮ್ಮ ನಡುವೆ ಇದೆ 🙏🙏🙏🙏🙏
@iamharish100 Жыл бұрын
ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ ಇಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಾರ್ಪೊರೇಟ್ ಸಂಸ್ಥೆಯಲ್ಲಿ 10 ವರ್ಷಗಳಿಂದ ಉದ್ಯೋಗ ಮಾಡಲು ಅವಕಾಶ ಮಾಡಿಕೊಟ್ಟ ರಾಯರಿಗೆ ನನ್ನ ಸಾಷ್ಟಾಂಗ ನಮನ ಗಳು..ಅಂದು ಇಂದು ಎಂದೆಂದಿಗೂ ನಿಮ್ಮ ಕರುಣೆಯಲ್ಲಿ ನಾವು..
@manjulags57929 ай бұрын
😊😊
@chaitrachaitrahari79137 ай бұрын
❤️❤️💕💕
@narayanarao4576 ай бұрын
ಗುರುಗಳೇ ನನ್ನನ್ನು ಎರಡು ಬಾರಿ ಉದ್ದರಿಸಿದ್ದೀರಿ... ಮರೆಯಲಾಗದು ಆ ನಿಮ್ಮ ಮಹದುಪಕಾರವ 😢😢😢🙏🙏🙏
ರಾಯರ ಬಗ್ಗೆ ನಿಮ್ಮ ಎಲ್ಲಾ ಮಾತುಗಳನ್ನು ನಂಬಲರ್ಹವು ಯಾರು ರಾಯರನ್ನು ನಂಬುತ್ತಾರೊ ಅವರಿಗೆ ಆದರೆ ರಾಯರಿಗೆ ಪೂರ್ವಾಶ್ರಮದಲ್ಲಿ ಬಂದ ಕಷ್ಟಗಳು ಕಷ್ಟಗಳು ಅಲ್ಲವೇ ಅಲ್ಲ ರಾಯರು ಬಯಸಿದ್ದರೆ ಪ್ರಲ್ಹಾದರಾಗಿದ್ದಾಗ ನರಸಿಂಹ ದೇವರು ಮೋಕ್ಷ ಕೊಡಲು ತಯಾರಾಗಿದ್ದರೂ ಆದರೂ ಪ್ರಲ್ಹಾದರು ಒಪ್ಪಲಿಲ್ಲ , ವ್ಯಾಸರಾಯರಾಗಿದ್ದಾಗ ತಿಮ್ಮಪ್ಪನ ಬೆಟ್ಟ ಮಂಡಿಗಾಲಿನಲ್ಲಿ ಹತ್ತಿ ಸೇವೆ ಮಾಡಿದ್ದಾರೆ ಇಂತಹ ರಾಯರಿಗೆ ಪ್ರಾಣದೇವರು ಅವರ ಅಂತರ್ಯಾಮಿ ಭಗವಂತ ಯಾವಾಗಲೂ ಅನುಗ್ರಹ ಮಾಡುತ್ತಾನೆ ಇದು ಎಲ್ಲಾ ನಿಮಗೆ ಗೊತ್ತಿರುವ ವಿಚಾರ ನನ್ನಿಂದ ರಾಯರು , ಪ್ರಾಣ ದೇವರು , ಭಗವಂತ ನನ್ನ ಅಂತರ್ಯಾಮಿಯಾಗಿ ಹೇಳಿದ್ದನ್ನು ಉತ್ತರ ಕೊಟ್ಟಿದ್ದೇನೆ ಹರೇ ಶ್ರೀನಿವಾಸ ಹರಿ ಸರ್ವೋತ್ತಮ ವಾಯು ಜೀವೋತ್ತಮ
@sandhyat87 Жыл бұрын
ಭಕ್ತಿ ಸೂತ್ರ ವನ್ನೇ ಜಗತ್ತಿಗೇ ತಿಳಿಸಿರುವ ಆ ಪ್ರಹ್ಲಾದ ರಾಜರ ಅವತಾರ ಆದ ರಾಘವೇಂದ್ರ ಸ್ವಾಮಿಗಳ ವ್ಯಾಸರಾಜರ ಸ್ಮರಣೆ ಮಾತ್ರದಿಂದ ಎಂತೆಂಥಾ ಆಪತ್ತು ಪರಿಹಾರ ಆಗುತ್ತದೆ.ಇದು ಮಾತ್ರ ಸತ್ಯ. ನಮಗೆ ಇದು ಪವಾಡ ಆಗಿರಬಹುದು ಆದರೆ ಭಕ್ತಿಯ ಪರಮಾತ್ಮ ಅನ್ನು ವಿ ಸತ್ಯ ಹರಿ ಸರ್ವೋತ್ತಮ ವಾಯು ಜೀವೋತ್ತಮ ಹರೇ ಶ್ರೀನಿವಾಸ
@ravikr7661 Жыл бұрын
@@sandhyat87 ರಾಯರ ಅಂತರ್ಯಾಮಿ ಪ್ರಾಣದೇವರ ಅಙತರ್ಯಾಮಿ ಆ ಶ್ರೀಲಕ್ಷೀನಾರಾಯಣನಿಗೆ ಸಾಷ್ಟಾಂಗ ಪ್ರಣಾಮಗಳು
@sumithrasumi6741 Жыл бұрын
🙏🙏🙏🙏❤️❤️❤️🌹🌹🙏🙏
@krishnappak7458 Жыл бұрын
ಓಂ ನಮೋ ಗುರು ರಾಘವೇ ನ್ರಾಯ ನಮಃ
@NEELA1872 Жыл бұрын
Beautiful words whatever you have said sir... 🙏🙏🙏🙏🙏 That is the Power Of Guru Raghvendra Swami Om Sri Raghvendraaya Namaha 🙏🙏🙏🙏🙏🙏🙏🙏🙏🙏🙏🙏
@shruthis6917 Жыл бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿಯೇ ನಮಃ
@Akshatha-b2pАй бұрын
nim bagge olle gowrava bartide.jeggesh sir.🎉🎉🎉🎉🎉yellargu olledagli
@vinayrem Жыл бұрын
ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏
@chinnagiraiahg20864 ай бұрын
ಜೀವನದಲ್ಲಿ ಸಣ್ಣ ಪುಟ್ಟ ನೋವುಗಳ ಮಧ್ಯೆ ನಂಬಿಕೆ ಮೇಲೆ ನನಗೂ ಸುಮಾರು 40 ವರ್ಷ ಅತ್ಯುತ್ತಮ ಅನುಭವದ ಆಧಾರದ ಮೇಲೆ ಸಾಗುತಿದೆ ಜೀವನ ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ನಮಃ 🌺🙏🌺🙏
🙏🙏🙏 munde ಏನು ನನ್ನ ದಾರಿ ಗುರುಗಳೇ ಓಂ ಶ್ರೀ ರಾಘವೇಂದ್ರಾಯ ನಮಃ 🙏🙏🙏ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ ಗುರುಗಳೇ
@siddukba123siddu2Ай бұрын
ಓಂ ಶ್ರೀ ಪೂಜ್ಯಾಯ ಗುರು ರಾಘವೇಂದ್ರಾಯ ನಮಃ 🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹
@veereshpattar30074 ай бұрын
ನಾವೂ ಕೂಡಾ ಯಾವಾಗ್ಲು ಶ್ರೀ ಗುರು ರಾಘವೇಂದ್ರ ಸ್ವಾಮಿಗಳನ್ನು ನಂಬುತ್ತೇವೆ ಆ ರಾಯರು ಯಾವತ್ತು ಯಾರನ್ನು ಕೈ ಬಿಟ್ಟಿಲ್ಲ ಕೈ ಬಿಡೋದು ಇಲ್ಲ 😊😊🙏🏻🙏🏻🌷🌷
@jayaramnavagrama123 Жыл бұрын
ಅಯ್ಯೊ ದೇವಾ.. ನೀವು ಹೇಳುವುದನ್ನು ಕೇಳಿದರೇ ಸಂಕಟವಾಗುತ್ತಿದೆ.
@yashaswinim1610 Жыл бұрын
Yaake sankata. ?
@kishorekulkarni8258 Жыл бұрын
@@yashaswinim1610 Neevu Brahmin hudugi na?
@hemasureshhemasuresh1097 Жыл бұрын
Om namo gururagavendraya namaha
@savithasavitha2716 Жыл бұрын
ನಮಸ್ಕಾರ ಸರ್ ಧನ್ಯವಾದಗಳು ನಮೋ ರಾಘವೇಂದ್ರ ಸ್ವಾಮಿ
@RajuBabannavar-d2zАй бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ❤️🥺🙏🚩 ಓಂ ಶ್ರೀ ಗುರು ರಾಘವೇಂದ್ರಾಯ ನಮಃ ❤️🥺🙏🚩 ಓಂ ಶ್ರೀ ಗುರು ರಾಘವೇಂದ್ರಾಯ ನಮಃ ❤️🥺🙏🚩 ಓಂ ಶ್ರೀ ಗುರು ರಾಘವೇಂದ್ರಾಯ ನಮಃ ❤️🥺🙏🚩 ಓಂ ಶ್ರೀ ಗುರು ರಾಘವೇಂದ್ರಾಯ ನಮಃ ❤️🥺🙏🚩
@savithrirao-hq7zv Жыл бұрын
Thanks for sharing Mr jaggesh, I like u
@vasudevraghvendra6428 Жыл бұрын
ಅದ್ಭುತ ಮಾತುಗಳು ಜಗ್ಗೇಶ್ ಅವರೆ
@HappylifewithJointpain4 ай бұрын
sri ಗುರುಗಳ ಆಶೀರ್ವಾದ ನಮ್ಮ ಮೇಲೆ ಇರಲಿ
@harinakshibhandary6567Ай бұрын
ಓಂಶ್ರೀ ರಾಘವೇಂದ್ರಾಯ ನಮೋನಮಃ 🙏🙏🙏🙏🙏🙏🙏🙏🙏
@MaheshYadav-tn3yf Жыл бұрын
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
@Lokeshmlokesh-p9l Жыл бұрын
ನಂಗು ಒಳ್ಳೇದು ಮಾಡು ನನ್ನ ಆಶೆ ನಿನಗೂ ಗೊತ್ತಲ್ವಾ ಅನುಗ್ರಹಸು ಗುರು ಸಾರ್ವಭೌಮ
@shashidarswamy69377 ай бұрын
ಓಂ ನಮೋ ಶ್ರೀ ಗುರು ರಾಘವೇಂದ್ರಯ ನಮಃ ಓಂ ನಮೋ ಶ್ರೀ ಗುರು ಸಾಯಿ ರಾಮ್
@RaviSarsu-u7i Жыл бұрын
ಓಂ ಶ್ರೀ ರಾಘವೇಂದ್ರ ಸ್ವಾಮಿ ನಮಹ
@Srustidj3 ай бұрын
ರಾಯರೇ ನಿಮ್ಮ ಸನ್ನಿಧಾನಕ್ಕೆ ಬರಲು ಅನುವು ಮಾಡಿ ಕೊಡಿ 🙏🌼
@SunshineInspirational4 ай бұрын
ಧನ್ಯವಾದಗಳು ಶ್ರೀ ಗುರುಭ್ಯೋ ನಮಃ 🙏🙏
@pavannaik2783 Жыл бұрын
ಓಂ ಶ್ರೀ ಗುರು ರಾಘವೇಂದ್ರ ಸ್ವಾಮಿ ♥️❤️
@shamalatushit5602 Жыл бұрын
ಗುರುರಾಯರೇ ನಿಮ್ಮ ಪವಾಡವೇ ಪವಾಡವೇ
@pratibhajp21717 ай бұрын
Really hats off to Jagesh. And Namaste Rayare🙇🏻♀️🙇🏻♀️🙇🏻♀️
@basavarajm285911 ай бұрын
ಓಂ ಶ್ರೀ ರಾಘವೇಂದ್ರ ಸ್ವಾಮಿ 🙏🙏🙏
@dorerajuks2011 Жыл бұрын
ಜಾಯ್ ವೆಂಕಟನಾಥ. ಜೈ ಗುರು ರಾಘವೇಂದ್ರ
@sathyanarayanasathya9212 Жыл бұрын
ಗುರು ರಾಯರೇ ಕಾಪಾಡಿ ನಮ್ಮ ಚಿಕ್ಕ ಕುಟುಂಬವನ್ನು,🙏🙏🙏
@lakshmiranganathaswamishri327011 ай бұрын
Rayare nanage nimmannu aradisuvudakke gnanavannu Kodi , Jai Shree guru raghavendra ya Swami e namaha ❤❤❤❤❤🎉🎉🎉🎉🎉🎉
@rathnakarnayak2729 Жыл бұрын
ಶ್ರೀ ರಾಘವೇಂದ್ರಯ ನಮಃ ಶ್ರೀ ರಾಘವೇಂದ್ರಯ ನಮಃ ಶ್ರೀ ರಾಘವೇಂದ್ರಯ ನಮಃ
@splendorlord244 Жыл бұрын
ಮನಸಿನಂತೆ ಮಹಾದೇವ....ನಾವು ಯಾವ ದೇವರನ್ನ ಆಗ್ಲಿ ಶುದ್ಧ ಮನಿಸಿದ್ರೆ ಮಾತ್ರ ದೇವ್ರು ವೊಲಿಯೋದು...
@sudhirkumar-hy5sk Жыл бұрын
YES TRUE WORD BY YOU MY DEAR BROTHER GREAT...
@sunithagangamma48166 ай бұрын
ನಿಮ್ಮ ಮಾತು ಕೇಳುತ್ತಿದ್ದರೆ ಮೈ ಜುಮ್ ಎನ್ನುತ್ತದೆ 🙏🙏🙏
@chethanr-md4vz7 ай бұрын
Guru raya kapadappa nan nimmanne nambidene gurugale ❤❤❤❤❤❤❤