ನಿಮ್ಮ ಅದ್ಭುತ ಕಂಠಸಿರಿಯ ಹಾಡುಗಳನ್ನು ನಾವು ಪ್ರಥಮ ಭಾರಿ ಕೇಳುತ್ತಿದ್ದೇವೆ. ಎಲ್ಲಾ ಹಾಡುಗಳೂ ಮನಸ್ಸಿಗೆ ಮುದನೀಡುವನತಾದ್ದು. ನಿಮಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು.
@hemavatijv6622 Жыл бұрын
ಒಳ್ಳೆಯ ಕಂಠಸಿರಿ ಸರ್ ತಮ್ಮದು 🌹 ವಾಗ್ದೇವಿಯ ಹಾರೈಕೆ ಸದಾ ಇರಲಿ 🙏
@JayaShree-v1t Жыл бұрын
ನಿಮ್ಮ ಎಲ್ಲಾ ಹಾಡು ತುಂಬಾ ಸೂಪರ್ ಆಗಿದೆ ಅಣ್ಣ 🙏🙏🙏🙏👌👌👌👌🙏 ಮನಸ್ಸಿಗೆ ತುಂಬಾ ಖುಷಿ ಆಗುತ್ತದೆ 🙏🌹🌹🌹🌷🌷👍👍
@vinodkunjaaru63993 ай бұрын
ಈಶ ನಿನ್ನ ಚರಣ ಭಜನೆ ಈ ಹಾಡು ನನಗೆ ತುಂಬಾ ಇಷ್ಟವಾದ ಹಾಡು ಇಂತ ಹಾಡುಗಳು ಇನ್ನಷ್ಟು ಮೂಡಿ ಬರಲಿ 🙏🙏🙏
@padamavathishetty37883 жыл бұрын
Nimma hadu kelidare manssige nemmadi sigtade.👌
@JagadishPuttur3 жыл бұрын
ಥಾಂಕ್ಯೂ
@gururajangururajan5871 Жыл бұрын
😛😛😊👻😛😛🤩😛😛😛🤩😛😛😛😛😛😛😛🤩🤩🤩😛😛😛😛😛😛😛😛😛🤩😛😛😛🤩😛😛😛😛🤩👻👻🤩😊🥴😛🤔
@RajuRaju-y4h6dАй бұрын
ನಿಮ್ಮ ಗಾಯನ ತುಂಬಾ ಚೆನ್ನಾಗಿದೆ ಸರ್ ನಾನು ನಿಮ್ಮ ಫ್ಯಾನ್ ಹೀಗೆ ನಿಮ್ಮ ಹಾಡು ಬರಲಿ ❤😍
@shalinito44926 ай бұрын
ತುಂಬಾ ತುಂಬಾನೇ ಇಷ್ಟ ಪಡುವ ಭಕ್ತಿ ಗೀತೆಗಳು 🙏🙏🙏🙏
@SANTHOSHKUMAR-tj5th2 жыл бұрын
ಪುತ್ತೂರು ಶ್ರೀ ಮಹಾಲಿಂಗೇಶ್ವರನ ವರಪ್ರಸಾದ ಜಗ ದೀಶ್ ಪುತ್ತೂರ್.. ನಿಮ್ಮ ಹೆಸರಿನಲ್ಲಿಯೇ ಅಡಗಿದೆ ಪರಮಾತ್ಮನ ನಾಮ 'ಜಗದೀಶ'... ನಿಮ್ಮ ಅದ್ಬುತ ಕಂಠದಿಂದ ಭಗವಂತನ ಸಂಕೀರ್ತನೆ ಗಳನ್ನು ಸುಶ್ರಾವ್ಯವಾಗಿ ಹಾಡಿ ಮನಸ್ಸನ್ನು ಪ್ರಪುಲ್ಲಗೊಳಿಸುವಿರಿ... ಜಗತ್ತಿಗೆ ಈಶನಾಗಿ ಪ್ರಜ್ವಲಿಸಿ ನಿಮ್ಮ ಸಾಧನೆ ದ್ವಿಗುಣವಾಗಲಿ.
Mr. Jagdish Nimma voice tumba sweet agide. Keluwaga Jesudas Sir awara voice nenapige Bantu. So sweet voice and very very immotional voice. Thank u. God Bless u.
@ravindrabijapur25065 ай бұрын
ತುಂಬಾ ಅದ್ಭುತ ಕಂಠಸಿರಿ ಜೈ ಶ್ರೀರಾಮ 🌹🌹🙏🙏
@VasanthiVasu-xt4zu Жыл бұрын
Ireg irna voice God gift.... Ir nambina dever iren kathondippad.
@ಪ್ರಶಾಂತ್ಭದ್ರಾವತಿ2 жыл бұрын
ಅದ್ಬುತವಾದ ಕಂಠ ಸರ್... ಭಕ್ತಿ ಗೀತೆಗಳಿಗೆ ಹೇಳಿ ಮಾಡಿಸಿದ ದ್ವನಿ. ಮತ್ತಷ್ಟು ಕನ್ನಡ ಗೀತೆ ಗಳನ್ನು ಹಾಡಲು ತಮ್ಮಲ್ಲಿ ನನ್ನ ವಿನಂತಿ.
@savinau67313 жыл бұрын
Erena voice masthu edde undu 1st erena bajane sai mandirodu kendithe kenare masthu kushi apundu erena pada kenare all the best
@JagadishPuttur3 жыл бұрын
ಧನ್ಯವಾದಲು
@shanthakharvi8414 Жыл бұрын
ನಮಸ್ತೆ ಅಣ್ಣ, ನನ್ನ ಒಂದು ತಿಂಗಳ ಮಗುವಿಗೆ ಪ್ರತಿ ದಿನವೂ ನಿಮ್ಮ ಹಾಡುಗಳನ್ನು ಕೇಳಲೇಬೇಕು ಅವಳು ಅಳುವಾಗ ನಿಮ್ಮ ಹಾಡುಗಳನ್ನು ಹಾಕಿದರೆ ಸುಮ್ಮನಾಗುತ್ತಾಳೆ ನಿಮ್ಮ ಅದ್ಭುತ ಕಂಠ ಸಿರಿಗೆ ನನ್ನ ಧನ್ಯವಾದಗಳು 🙏🙏🙏
@villageview228511 ай бұрын
ನಮ್ಮ ಮಗಳಿಗೂ ಡೈಲಿ ಈ ಹಾಡನ್ನು ಬೆಳಗ್ಗೆ ಕೇಳಿಸುತ್ತೇವೆ
@GangadharaKMGangu-sp6ue11 ай бұрын
😊😊😊😊😊😊😊😊😊😊
@s.g386411 ай бұрын
Super
@shivaramram954511 ай бұрын
❤❤❤❤❤❤
@kumarmr512411 ай бұрын
@VaniShree-d6oАй бұрын
I want everyday listen, thank you so much very nice your voice 🙏
@pushparajjolyboy21423 жыл бұрын
Super👍 brliyant boss yan eren z kannadad thuvonthe sir 😍😍🤩🤩
@JagadishPuttur3 жыл бұрын
ಥಾಂಕ್ಯೂ
@pushparajjolyboy21423 жыл бұрын
@@JagadishPuttur er ol singing malthndullar sir
@geetadesai89253 жыл бұрын
Excellent job sir nimm dvani devaru kott vara..
@JagadishPuttur3 жыл бұрын
ಥಾಂಕ್ಯೂ
@satishkarkera23583 жыл бұрын
Namaskara Anna Soooooooonice voice God bless you healthy Namaskara Purnima.Suresh
@JagadishPuttur3 жыл бұрын
Thanku
@mohanamaipady54343 жыл бұрын
ಜಗದೀಶ್ ಜಿ... ಗಾಯನ ಬಹುವಾಗಿ ಮನಕ್ಕೆ ಮುಟ್ಟುವಂತಿದೆ, ದೇವರು ನಿಮ್ಮ ನ್ನು ಯಶಸ್ಸಿನ ಉತ್ತುಂಗ ಕ್ಕೇರಿಸಲೆಂದು ಪ್ರಾರ್ಥಿಸುವೆನು... 🌹🌹
ಸೂಪರ ಸರ್, ತುಂಬಾ ಚೆಂದ ಹಾಡಿದಿರಾ ನನಗೆ ತುಂಬಾ ಮನಸು ತುಂಬಾ ಕುತೂಹಲ ವಾಯಿತು😊☺🎤🎶🎼🎙🎺🎷🎹
@JagadishPuttur3 жыл бұрын
ಧನ್ಯವಾದಗಳು
@sachinshetty3743 жыл бұрын
Very Nice Sir.Very good collections. Thanks 😊 🙏 😊
@phanishkumarp.d24145 ай бұрын
SHAARADAAMBEYA ANUGRAHA Yaavaaglu Heege Erali ❤
@swamykoragajja1543 жыл бұрын
Udal thattuna bhakthi geetegalu gurugale,super
@JagadishPuttur3 жыл бұрын
ಥಾಂಕ್ಯೂ
@vinayahegde6763 жыл бұрын
Supar sir 🙏🙏🙏🙏
@JagadishPuttur3 жыл бұрын
ಥಾಂಕ್ಯೂ
@magiceditstudio93829 ай бұрын
🙏🏼🙏🏼🌹🌹ನನಗೆ ನಿಮ್ಮ ಹಾಡುಗಳನ್ನು ಕೇಳುತ್ತಿದ್ದರೆ ನನ್ನ ಕಣ್ಣುಗಳಲ್ಲಿ ನೀರು ಬರುತ್ತಿರುತದೆ
@hitha2hithakshi5653 жыл бұрын
Bellare ajapila song super .... 👌👌👌
@JagadishPuttur3 жыл бұрын
ಥಾಂಕ್ಯೂ
@Yashavanth-y7r2 ай бұрын
Nice voice
@satishkarkera23583 жыл бұрын
Namaskara Anna Soooooooonice bhajana Excellent good luck Anna God bless you Namaskara
@JagadishPuttur3 жыл бұрын
Thankuu
@dhanukulal68453 жыл бұрын
@@JagadishPuttur hooo
@mamathamarla97673 жыл бұрын
Aapka Awaz me Saraswathi hai👌🙏🏻 Bagwaan Apka hur Echaye poori kare 👐💖
@JagadishPuttur3 жыл бұрын
Niklena support
@vasanthlaanjekar Жыл бұрын
ಮನಸಿನ ಒಳಗೊಳಗೇ ಗುನುಗುವಂತೆ ಮಾಡುತ್ತೆ ನಿಮ್ಮ ದ್ವನಿ......,
@prasadjogi18132 жыл бұрын
ನಿಮ್ಮ ಕಂಠಸಿರಿಯ ಜಗತ್ಪ್ರಸಿದ್ಧ ವಾಗಲಿ ಎಂದು ಹರಸುತ್ತಾ ದೇವರಲ್ಲಿ ಬೇಡಿಕೊಳ್ಳುವೆ👌🙏👌🙏👌
@JagadishPuttur2 жыл бұрын
ಹರಿ ಓಂ
@kushivijay51642 жыл бұрын
What a fabulous voice bayya I love u r tramondas voice .........god bless you bayya .........omme nimma kandu nimma padataladalli kulithu kanakadasara kerthane keluvase madava karunisu....
@JagadishPuttur2 жыл бұрын
ಹರಿ ಓಂ ಧನ್ಯವಾದಗಳು
@Manjuastrologer Жыл бұрын
ಜೈ ಶ್ರೀ ರಾಮ್🙏🙏🙏 ಜೈ ಶ್ರೀ ಆಂಜನೇಯ ಸ್ವಾಮಿ ನಮೋ ನಮಃ🙏🙏🙏
@thippeswamyk53163 ай бұрын
ಇನ್ನು ಶ್ರೀ ಕೃಷ್ಣ ಮನೆ ಹಾಡನ್ನು ಕಳಿಸೋಣ
@SureshDangroji9 ай бұрын
ನನ್ನ ಜೀವನದಲ್ಲಿ ಕಷ್ಟಗಳ ಸರಮಾಲೆಯಲ್ಲಿ ನಿಮ್ಮ ಬಾವ ಪೋರ್ನ ಗೀತೆಗಳು ನನ್ನನು ಪೋರ್ನ್ ಜೀವನ ಧಾರ್ಮಿಕ ಕಡೇ ಒಲವು ತೋರಿದೇ ನಿಮ್ಮಗೆ ನನ್ನ ಶ್ರೀಸ್ಟಾಂಗ ಪ್ರಣಾಮಗಳು
@vijethramanatha5693 жыл бұрын
Mind blowing anna🙏🏻Wonderful anna🙏🏻🚩🚩🚩
@JagadishPuttur3 жыл бұрын
ಥಾಂಕ್ಯೂ
@sairam74872 жыл бұрын
Sir exlant voice sir🙏🙏🙏🙏💐💐👍
@arunkharvi972 жыл бұрын
🙏🙏🙏Ram. Ram. Ramati. Ramae. Rame. Mano rame.
@JagadishPuttur2 жыл бұрын
Shri raama
@shivukumarvastrad90233 жыл бұрын
Anna nivu obba adbhuta singer, nimma dodda abhimani nanu
Eesha ninna song my very very heart song.sir super voice 🙏🙏
@JagadishPuttur3 жыл бұрын
ಥಾಂಕ್ಯೂ
@JayaJaya-pv3cq5 ай бұрын
ತುಂಬಾ ಒಳ್ಳೇಯದು 🙏🙏🙏
@roopasathish56952 жыл бұрын
ಒಂದೊಂದು ಹಾಡೂ ಕೂಡ ಸಾವಿರಾರು ಬಾರಿ ಕೇಳಿದ್ದೇನೆ ಕೇಳುತ್ತಾ ಇರುತ್ತೇನೆ ಒಳ್ಳೆಯ ಸಂಗೀತ ತುಂಬಾ ತುಂಬಾ ಧನ್ಯವಾದಗಳು ಸರ್ ಇನ್ನಷ್ಟು ಹಾಡುಗಳು ಕೊಡಿ . ಖಂಡಿತಾ ಎಲ್ಲರಿಂದ ಒಳ್ಳೆಯ reply ಸಿಗುತ್ತದೆ
@JagadishPuttur2 жыл бұрын
Dhanyavadagalu..sadaa hage irali
@roopasathish56952 жыл бұрын
@@JagadishPuttur ಅದ್ಭುತ ಗಾಯನ ಶುದ್ಧ ಸ್ವರ thank you
@roopasathish56952 жыл бұрын
Once again thanks for reply
@MahadevappaMadiwaler Жыл бұрын
Devaru , Deviyavaru nimage and ellarigu valleyadannu madali .good , good song .tamage nanna sharanu namskaragalu .
@vasantnayakkuwait22513 жыл бұрын
ಸೂಪರ್ ನೈಸ್ ಸಾಂಗ್ಸ್ 👌👍
@JagadishPuttur3 жыл бұрын
ಥಾಂಕ್ಯೂ
@ChiragSamin4 күн бұрын
Ydut
@UmeshaKn-ho2sl Жыл бұрын
ನಿಮ್ಮ ಕಂಠಸಿರಿಯಲ್ಲಿ ಹಾಡು ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ
@nikilrajpojary113 жыл бұрын
Bhakthi dinjidu barpundu super songs 🙏🙏🙏
@JagadishPuttur3 жыл бұрын
Thanku
@naveenmavaji9262 жыл бұрын
Nice songs...🙏🙏🙏🙏🙏🙏🙏🙏🙏
@JagadishPuttur2 жыл бұрын
ಥಾಂಕ್ಯೂ
@varijaraghava74632 жыл бұрын
@@JagadishPuttur 7'@/&b very
@bunts25642 жыл бұрын
Thank you sir...Irena biggest fan yaan ❤️Irena voice kennaga masth kushi apundu😍🥰.....Spb next eere love your voice sir my fav 👍👌👏🥳
@JagadishPuttur2 жыл бұрын
Thanku so much
@JagadishPuttur2 жыл бұрын
Dhanyavadagalu
@bunts25642 жыл бұрын
@@JagadishPuttur sir eer class malpuvare
@shobharani475 Жыл бұрын
Nan nane marethu nim songs kelide tq. 👌👌 hagi ede🌹🌹🌹🌹
@harshamlore82433 жыл бұрын
Sir, ನಿಮ್ಮಿಂದ ಇನ್ನಷ್ಟು ಭಕ್ತಿಗೀತೆಗಳು ಮೂಡಿಬರಲಿ ಎನ್ನುವುದೇ ನಮ್ಮೆಲ್ಲರ ಕೋರಿಕೆ ♥ ....👏👏👏
@JagadishPuttur3 жыл бұрын
ಧನ್ಯವಾದಗಳು
@rashmirashmi97413 жыл бұрын
U up you
@anirudhupadyaya76742 жыл бұрын
Hi ತುಂಬಾ ಚೆನ್ನಾಗಿದೆ👍🏻👍🏻🥳🙏 ಪುನರೂರು ಶ್ರೀ ವಿಶ್ವನಾಥ ದೇವಸ್ಥಾನ
@siddaramappak37393 жыл бұрын
Very beautiful voice sir Maa saraswati is dancing on your tongue Keep it up All the best
@sarvamangala2283 Жыл бұрын
u say correct
@kamalagowda4386 Жыл бұрын
Beautiful voice sir
@ktramalingegowda3842 Жыл бұрын
ಜಗದೀಶ್ ಪುತ್ತೂರು ಅವರ ಕಂಠ ಸಿರಿ ತುಂಬಾ ಚೆನ್ನಾಗಿದೆ ದೇವರ ನಾಮಗಳು ಚೆನ್ನಾಗಿದೆ. 👍👌🙏🙏
@yallappanukare2313 Жыл бұрын
❤
@shankart.doddamani5623 Жыл бұрын
ಅತ್ಯದ್ಭುತವಾದ ಸ್ವರ ಸರ್ ನಿಮ್ಮದು. ಗಾನ ಕೋಗಿಲೆ,ಸ್ವರ ಸಾಮ್ರಾಟ್, ಸ್ವರ ಸರಸ್ವತಿಯೆ ನಿಮ್ಮ ನಾಲಿಗೆಯ ಮೇಲೆ ನೆಲೆಸಿದ್ದಾಳೆ.ಅಂಥಹ ಅದ್ಬುತವಾದ ಕಂಠ ನಿಮ್ಮದು.ನಿಮ್ಮ ಎಲ್ಲ ಹಾಡುಗಳು ದಿನಕ್ಕೆಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೆಕೆನಿಸುತ್ತೆ.🙏🙏🌹🌹
@SunilKumar-qs2zl Жыл бұрын
😊😊😊😊😊😊😊😊p😊😊😊😊😊😊
@purandarambiga7397 Жыл бұрын
ನನ್ನ ನೆಚ್ಚಿನ ಗಾಯಕರು ಇವರು ಒಮ್ಮೆಯಾದರೂ ಭೇಟಿಯಾಗುವ ಅವಕಾಶ ಬೇಕಾಗಿದೆ...... 🥰🥰
@nalinipoojary69103 жыл бұрын
It's good to have all song together. Big fan of Yesudas sir n now your. Very soothing voice Jagdish sir. May God bless with all the happiness.
@JagadishPuttur3 жыл бұрын
ಥಾಂಕ್ಯೂ.. ಧನ್ಯವಾದಗಳು
@sumathisanil59123 жыл бұрын
Yui up l to
@shashikalam1558 Жыл бұрын
@@sumathisanil5912 nb
@rajeeviraji1484 Жыл бұрын
S
@kaeshavaacharya943311 ай бұрын
❤
@roopasathish56952 жыл бұрын
Nice songs the best collection and super voice n singing I will hear these all songs everyday at least one time a day without hearing can't the day good night ಹಾಡು ಹಾಕಿ ಮಲಗುವೆ ಅತ್ಯುತ್ತಮ ಹಾಡುಗಳು ನಿಜಕ್ಕೂ ಬಹಳ ಇಷ್ಟ ನನಗೆ ಧನ್ಯವಾದಗಳು
@JagadishPuttur2 жыл бұрын
Thanku so much..nimma abhimanakke
@SRchubs163 жыл бұрын
Wonderfully rendered 🙏🙏👌👌bringing the listener to soak in the right emotions 🙏🙏
@JagadishPuttur3 жыл бұрын
Thanku...
@mamathap56953 жыл бұрын
Pp
@munegowdam2121 Жыл бұрын
%
@k.shashidhara.acharyashash76773 жыл бұрын
Supar🙏
@JagadishPuttur3 жыл бұрын
ಥಾಂಕ್ಯೂ
@sureshachar4643 жыл бұрын
ಸೂಪರ್ and ಮೆಲೋಡಿ ವಾಯ್ಸ್..... 👌👌👌👌
@JagadishPuttur3 жыл бұрын
Thanku
@dance83162 жыл бұрын
Melodius , voice hear like Yesudas 👍
@Aksmithyadav3 жыл бұрын
ಸೂಪರ್ ಸರ್ ವಿಶೇಷ ಅಂದರೆ ಒಂದೊಂದು ಹಾಡು ಒಂದೊಂದು ದೇವರಿಗೆ ಸಂಬಂಧಪಟ್ಟು ಹಾಡಿದ್ದೀರಾ👌👌🙏🙏🙏🙏🌹🌹🌹
@JagadishPuttur3 жыл бұрын
ಧನ್ಯವಾದಗಳು
@yogeshhejmady61072 жыл бұрын
ಮಧುರ ಸುಮಧುರ, ಅತಿ ಮಧುರ... ಮನನೀಯ, ಮಾನನೀಯ, ಮನೋಜ್ಞ
@JagadishPuttur2 жыл бұрын
Dhanyavadagalu
@yogishkalpane87493 жыл бұрын
ನಿಮ್ಮ ಗಾಯನದ ಅಪ್ಪಟ ಅಭಿಮಾನಿ ಸರ್ ನಾನು ,ಎಲ್ಲಾ ಹಾಡುಗಳು ಬಿಡುಗಡೆ ಗೊಂಡಿರುವಂತಹ ದಿನವೇ ಕೇಳಿ ಆನಂದಿಸಿದವನು ನಾನು.