JAI JAI RAMA HARE | Dasarapada | Sri Anantraj Mistry & Vid. Smt. Divya Giridhar | 2020 HD Video Song

  Рет қаралды 314,646

ANANTRAJ MISTRY

ANANTRAJ MISTRY

Күн бұрын

Song : Jai Jai Ram Hare
Rachane : Shri Varadesha Vitthala Dasaru
Composed by : Pt. Shri Krishnadas Achar Murugod
Singers : Shri Anantraj Mistry & Vid. Divya Giridhar
Chorus : Manasvi G Kashyap, Manish G Kashyap, Srinidhi S, Anirudh Joshi
Producer : Gurugala Katte Dhwani
---------------------------------------------------------------------
Music & Keyboard : Shri Bharadwaj
Tabala : Shri Jayateertha Aadya
Flute : Shri Dattatreya Desai
Sitar : Shri Hrithvik
---------------------------------------------------------------------
Recording & Mixing : Shri Ramesh Kumar
Cinematography : Shri Dhananjaya Kalakoti , Shri Abhishek Joshi, Shri Amogh Joshi
Editor : Shri Amogh Joshi, Shri Abhishek Joshi
*youtube: / @anantrajmistry
*facebook: / anantraj.mistry
*instagram: a...
*youtube: / @divyagiridhar
*facebook: / divya.giridhar.3
*instagram: www.instagram.c...

Пікірлер: 282
@prashantkulkarni8647
@prashantkulkarni8647 3 жыл бұрын
ಜೈ ಜೈ ರಾಮ ಹರೇ | ಜೈ ಜೈ ಕೃಷ್ಣ ಹರೇ | | ಪ | ಕೌಸಲ್ಯಜ ವರ ವಂಶೋದ್ಭವ ಸುರ ಸಂಸೇವಿತ ಪದ ರಾಮ ಹರೇ | ಕಂಸಾದ್ಯಸುರರ ಧ್ವಂಸಗೈದ ಯದು ವಂಶೋಧ್ಭವ ಕೃಷ್ಣ ಹರೇ | ೧ | ಮುನಿಮುಖ ರಕ್ಷಕ ದನುಜರ ಶಿಕ್ಷಕ ಫಣಿಧರ ಸನ್ನುತ ರಾಮ ಹರೇ | ಘನವರ್ಣಾಂಗ ಸುಮನಸರೊಡೆಯ ಶ್ರೀ ವನಜಾಸನಪಿತ ಕೃಷ್ಣ ಹರೇ | ೨ | ತಾಟಕೆ ಖರ ಮಧುಕೈಟಬಾರಿ ಪಾಪಾಟವಿಸುರ ಮುಖ ರಾಮ ಹರೇ | ಆಟದಿ ಫಣಿಮೇಲ್ನಾಟ್ಯವನಾಡಿದ ಖೇಟ ವಾಹ ಶ್ರೀ ಕೃಷ್ಣ ಹರೇ | ೩ | ಶಿಲೆ ಪಾದರಜದಲಿ ಶ್ರೀ ಮಾಡಿದ ಸುಲಲಿತ ಮಹಿಮ ಶ್ರೀ ರಾಮ ಹರೇ | ಬಲು ವಕ್ರವಾಗಿದ್ದಬಲೆಯ ಕ್ಷಣದಲಿ ಚೆಲುವೆಯ ಮಾಡಿದ ಶ್ರೀ ಕೃಷ್ಣ ಹರೇ | ೪ | ಹರಧನು ಭಂಗಿಸಿ ಹರುಷದಿ ಜಾನಕಿ ಕರವ ಪಿಡಿದ ಶ್ರೀ ರಾಮ ಹರೇ | ಶಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಕರುಣಾಕರ ಶ್ರೀ ಕೃಷ್ಣ ಹರೇ | ೫ | ಜನಕ ಪೇಳೆ ಲಕ್ಷಣ ಸೀತಾಸಹ ವನಕೆ ತೆರಳಿದ ರಾಮ ಹರೇ | ವನಕೆ ಪೋಗಿ ತನ್ನಣುಗರೊಡನೆ ಗೋವನು ಪಾಲಿಪ ಶ್ರೀ ಕೃಷ್ನ ಹರೇ | ೬ | ಚದುರೆ ಶಬರಿಯತ್ತ ಬದರಿಯ ಫಲವನು ಮುದದಿ ಸೇವಿಸಿದ ರಾಮ ಹರೇ | ವಿದುರನ ಕ್ಷೀರಕೆ ಒದಗಿ ಪೋದ ಪದುಮನಾಭ ಶ್ರಿ ಕೃಷ್ಣ ಹರೇ | ೭ | ಸೇವಿತ ಹನುಮ ಸುಗ್ರೀವನ ಸಖ ಜಗತ್ಪಾವನ ಪರತರ ರಾಮ ಹರೇ | ದೇವಕಿ ವಸುದೇವರ ಸೆರೆ ಬಿಡಿಸಿದ ದೇವ ದೇವ ಶ್ರಿ ಕೃಷ್ಣ ಹರೇ | ೮ | ಧರೆಯೊಳಜ್ಞಜರ ಮೋಹಿಪುದಕೆ ಹರನ ಪೂಜಿಸಿದ ರಾಮ ಹರೇ | ಹರನ ಪ್ರಾರ್ಥಿಸಿ ವರವನು ಪಡೆದ ಚರಿತೆ ಅಗಾಥವು ಕೃಷ್ಣ ಹರೇ | ೯ | ಗಿರಿಗಳಿಂದ ವರ ಶರಧಿಯ ಬಂದಿಸಿದ ಪರಮ ಸಮ್ರ್ಥ ಶ್ರೀ ರಾಮ ಹರೇ | ಗಿರಿಯನು ತನ್ನ ಕಿರಿಬೆರಳಲೆತ್ತಿ ಗೋಪರನು ಕಾಯ್ದ ಶ್ರೀ ಕೃಷ್ಣ ಹರೇ | ೧೦ | ಖಂಡಿಸಿ ದಶಶಿರ ಚಂಡಾಡಿದ ಕೋದಂಡ ಪಾಣಿ ಶ್ರೀ ರಾಮ ಹರೇ | ಪಾಂಡು ತನಯರಿಂ ಚಂಡ ಕೌರವರ ದಿಂಡು ಗೆದಹಿದ ಶ್ರೀ ಕೃಷ್ಣ ಹರೇ | ೧೧ | ತವಕದಲಯೋಧ್ಯಾಪುರಕೈದಿದ ತನ್ಯುವತಿಯೊಡನೆ ಶ್ರೀ ರಾಮ ಹರೇ | ರವಿ ಸುತ ತನಯಗೆ ಪಟ್ಟವ ಗಟ್ಟಿದ ಭವ ತಾರಕ ಶ್ರೀ ಕೃಷ್ಣ ಹರೇ | ೧೨ | ಭರತನು ಪ್ರಾರ್ಥಿಸಲ್ ಅರಸತ್ವವ ಸ್ವೀಕರಿಸಿದ ತ್ವರದಲಿ ರಾಮ ಹರೇ | ವರ ಧರ್ಮಾಧ್ಯರ ಧರೆಯೊಳು ಮೆರೆಸಿದ ಪರಮ ಕೃಪಾಕರ ಕೃಷ್ಣ ಹರೇ | ೧೩ | ಅತುಳ ಮಹಿಮ ಸದ್ಯತಿಗಳ ಹೃದಯದಿ ಸತತ ವಿರಾಜಿಪ ರಾಮ ಹರೇ | ಸಿತವಾಹನ ಸಾರಥಿ ಎನಿಸಿದ ಸುರರತಿ ಪೂಜಿತ ಪದ ಶ್ರೀ ಕೃಷ್ನ ಹರೇ | ೧೪ | ರಾಮ ರಾಮ ಎಂದು ನೇಮದಿ ಭಜಿಪರ ಕಾಮಿತ ಫಲವ ಶ್ರೀ ರಾಮ ಹರೇ | ಪ್ರೇಮದಿ ಭಕ್ತರ ಪಾಲಿಪ ಶ್ರೀ ವರದೇಶ ವಿಠ್ಠಲ ಶ್ರೀ ಕೃಷ್ಣ ಹರೇ | ೧೫ |
@vinuthasarangam5078
@vinuthasarangam5078 3 жыл бұрын
Thanks alot for the lyrics 🙏
@pragnyabkpragnyabk7111
@pragnyabkpragnyabk7111 3 жыл бұрын
thank you so much
@GurugalaKatteDhwani
@GurugalaKatteDhwani 3 жыл бұрын
Anybody looking for lyrics can use the lyrical video: Lyrical video : m.kzbin.info/www/bejne/o57YkGaBrKaAi68 Hope it helps 🙏
@bhanupriya483
@bhanupriya483 3 жыл бұрын
ಮತ್ತೆ ಮತ್ತೆ ಕೇಳಬೇಕು ಅನಿಸೂವ ಹಾಡು ಅರಿವಿಲ್ಲದೇ ನಾವೂ ಹಾಡಲಾರಂಭಿಸುತ್ತೇವೆ
@veenaaravind5694
@veenaaravind5694 4 жыл бұрын
ರಾಮ ನವಮಿಗೆ ಸೂಕ್ತ ವಾದ ದಾಸರ.ಪದ.ಮುರಗೋಡ ದಾಸರ ನೆನಪು ಮಾಡಿಕೊಟ್ಟಿದ್ದೀರಿ ಧನ್ಯವಾದಗಳು ರಾಮನು ನಿಮಗೆಲ್ಲರಿಗೂ ಒಳ್ಳೆಯದು ಮಾಡಲಿ ಹೀಗೆಯೇ ಇನ್ನೂ ದಾಸರ.ಪದಗಳನ್ನು ಹಾಡಿರಿ ಎಲ್ಲರಿಗೂ ಧನ್ಯವಾದಗಳು
@pradeepathreya
@pradeepathreya 4 жыл бұрын
15 min is too long .... But as I started to listen found to be an eternal bliss of devotion towards the LORD.... Amazing... Keep up the good work 👍
@gopinathdammur1895
@gopinathdammur1895 4 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ, Am blessed to see Sri Murugod Acharyaru in Malkhed during Jayatheerthara aaradhane and he sung this Devaranama.
@four._.tai.l2296
@four._.tai.l2296 2 жыл бұрын
Putta makkala sahagayanadalli bhajane thumbaa impaagi mudibandide.
@malathibadrinath4332
@malathibadrinath4332 4 жыл бұрын
ರಾಮನವಮಿಗೆ ಒಳ್ಳೆಯ gift ಕೊಟ್ಟ ನಿಮಗೆ ಧನ್ಯವಾದಗಳು🙏🙏🙏👏👏
@prashantkulkarni8647
@prashantkulkarni8647 3 жыл бұрын
👇 same lyrics as sung by the great stalwarts. May be with little spell mistakes.
@TheLord_27
@TheLord_27 Жыл бұрын
ರಾಮ ರಾಮ ರಾಮ ರಾಮ ರಾಮ ನಾಮ ತಾರಕಂ | ರಾಮ ಕೃಷ್ಣ ವಾಸುದೇವ ಭಕ್ತೆಮುಕ್ತಿ ದಾಯಕಂ II ಶ್ರೀ ರಾಮರ ಮತ್ತು ಶ್ರೀ ಕೃಷ್ಣನ ಎಲ್ಲ ಲೀಲೇಗಳು ಒಂದೆ ಕೇರ್ತನದಲ್ಲಿ ವರ್ಣಿಸಿದ ಶ್ರೀ ವರದೇಶ ವಿಠ್ಠಲ ದಾಸರಿಗೇ ಕೋಟಿ ಕೋಟಿ ಪ್ರಣಾಮಗಳು 🙏 ಈ ಕೇರ್ತನವನ್ನು ಭಕ್ತಿಪೂರ್ವಕ ಹಾಡಿರುವ ಗಾಯಕಗಳಿಗೆ ಕೂಡ ಅಭಿವಾದನೆಗಳು ಶ್ರೀ ಕೃಷ್ಣಾರ್ಪಣಮಸ್ತು | 🙏
@pranavaravinda5236
@pranavaravinda5236 4 жыл бұрын
Today is Sri Varadesha Vitthala Dasarayara Aaradhane. Feeling blessed by listening to this song . Thank you so much Anantraj Sir n Divya Ma’am
@anaghaavadhani6815
@anaghaavadhani6815 2 жыл бұрын
Hi , I meet you at ragvendra sapta
@vijayeendrak9181
@vijayeendrak9181 4 жыл бұрын
A rich tribute to Pt shri Krishnadas Achar Murugod who popularized this song. Great effort.
@SameerJoshi0395
@SameerJoshi0395 Жыл бұрын
ಶ್ರೀಶ್ರೀ ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಶ್ರೀರಾಘವೇಂದ್ರಸ್ವಾಮಿಗಳವರ ಮಠದ ಸದ್ವಂಶೋದ್ಭವರಾದ ಶ್ರೀಶ್ರೀವರದೇಂದ್ರತೀರ್ಥ ಶ್ರೀಪಾದಂಗಳವರ ಮಹಾನುಗ್ರಹ ಪಡೆದ. ಶ್ರೀಸುಕೃತೀಂದ್ರತೀರ್ಥ, ಶ್ರೀಸುಶೀಲೇಂದ್ರತೀರ್ಥರ ಕೃಪೆಗೆ ಪಾತ್ರರಾಗಿದ್ದ ಮಹಾನುಭಾವರಾದ ""ಶ್ರೀವರದೇಶವಿಠಲರ"" ಮಹೋನ್ನತ ಕೃತಿ. ಅಂತಹ ಹರಿದಾಸರರತ್ನಗಳ ಸಮಾಜಕ್ಕೆ ಕೊಟ್ಟ ಮಂತ್ರಾಲಯ ಮಠದ ಗುರುಪರಂಪರೆಗೆ ದೀರ್ಘದಂಡ ನಮಸ್ಕಾರ. 🙏🙏🙏
@muthigivenkobacharmadhusud8981
@muthigivenkobacharmadhusud8981 2 жыл бұрын
ಬಹಳ ಚೆನ್ನಾಗಿ ಹಾಡಿದ್ದಾರೆ, ಎಲ್ಲರಿಗೂ ಧನ್ಯವಾದಗಳು "👍🏾👍🏾👏🏿👏🏿
@jayanthjai9972
@jayanthjai9972 2 жыл бұрын
Super sushravyavagidhe
@vasantpoojary3990
@vasantpoojary3990 3 күн бұрын
Very good song sir and mam
@lakshmansridharan2932
@lakshmansridharan2932 4 жыл бұрын
What is this? Superb. Enjoyed a lot with Sri Hari bhakthi. Expecting more dasarapadas from the team. Really fantastic. Shri Haraye Namaha.... Shri Hari Vayu Gurugalu bless the team forever...
@shivanandamurthyym6147
@shivanandamurthyym6147 5 ай бұрын
ಚೆನಾಗಿಹಾಡಿದ್ದೀರಿ, ನಿಮಗೆ ನಸ್ಕಾರಗಳು,ಇನ್ನು ಹೆಚ್ಚುಹಾಡುಗಳನ್ನು ಹಾಡಿರಿ. ದೇವರು ನಿಮಗೆ, ಆರೋಗ್ಯ,ಆಯಷ್ಯ ಸದಾ ಹಸನ್ಮುಖಿಗಳಾಗಿರುವ ಜೀವನಕೊಡಲೆಂದು ಆ ಭಗವಂತನಲ್ಲಿ ನನ್ನದೋಂದು ಪ್ರಾರ್ಥನೆ., ಒಂದು ಯೋಚನೆ, ಏನೆಂದರೆ,ಈಗಿನ ಈ ಕೆಟ್ಟ ರಾಜಕಾರಿಣಿಗಳು ದೇವರ ರ್ಪಾರ್ಥನೆಯಲ್ಲೂ ರಾಜಕೀಯ ಬೇರೆಸಿ ಸಮಾಜವನ್ನು ಹಾಳುಅಡುತ್ತಿದ್ದಾರೆ.ಯಾವುದಾದರ ಸಮಾರಂಭದಲ್ಲಿ ಇಂಥಹ ಹಾಡುಗಳನ್ನು ಹಾಕಿದರೆ ಪಕ್ಷ, ಧರ್ಮ ಮುಂತಾದವನ್ನು ಮುಂದುಮಾಡಿಕೊಂಡು ಗಲಾಟಿ ಎಬ್ಬಿಸುತ್ತಾರೆ,ಇಂತಹ ನೀಚರನ್ನು ಆ ದೇವರು ಬೇಗ ನಾಶಮಾಡಲೆಂದು ದೇವರಲ್ಲಿ ಮತ್ತೊಂದು ರ್ಪ್ರಾರ್ಥನೆ.
@venikm3858
@venikm3858 3 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ.
@Touch2Touch.
@Touch2Touch. 10 ай бұрын
Best
@bvijayalakshmi9040
@bvijayalakshmi9040 2 жыл бұрын
What a divine voice!!!! 🙏🙏🙏🙏🙏🙏🙏GOD BLESS YOU ALL! MAY YOU ALL COME UP WITH MORE DIVINE RENDITION! 💐💐💐💐
@krismaly6300
@krismaly6300 4 жыл бұрын
I wish you could have shared the lyrics
@dhananjayamannur975
@dhananjayamannur975 2 жыл бұрын
ತುಂಬಾ ಆನಂದವಾಯಿತು. ನಿಮ್ಮೆಲ್ಲರಿಗೂ ಶ್ರೀರಾಮ ನವಮಿಯ ಶುಭಾಶಯಗಳು
@radhapawar943
@radhapawar943 3 жыл бұрын
Very nice singing
@bhaktaskitchen3510
@bhaktaskitchen3510 3 жыл бұрын
Wonderful rendition Divya mam n Anantraj Sir, daily evening I put this song n Narayana te namo song on my smart TV. Otherwise I feel like my day will be incomplete. So... Good of u both.⭐⭐⭐⭐⭐👌👌
@vithalsanmuri2531
@vithalsanmuri2531 3 жыл бұрын
0
@poojaavadhani3981
@poojaavadhani3981 4 жыл бұрын
This song remembers our beloved krishna dasaru . U both have rendered beautiful voice .
@vijayalakshmirao6702
@vijayalakshmirao6702 Жыл бұрын
A Great mesmerizing spiritual journey, relieves fatigue. Thank you Anantji and Divya mam 🙏🏽🙏🏽👍👍❤❤
@gayathrimp7646
@gayathrimp7646 4 жыл бұрын
ಶ್ರೀರಾಮ ರಕ್ಷೆ💐💐💐👍
@veenasb7949
@veenasb7949 2 ай бұрын
Sundaravagi had iddira
@jayalaxmigujjar6227
@jayalaxmigujjar6227 2 жыл бұрын
Anant sir Shri ramne nanna kanna munde Banda haagaytu 💐💐💐💐💐💐💐💐💐💐💐💐💐💐💐💐💐💐💐❤️🙏👍🌹
@lakshmis579
@lakshmis579 4 жыл бұрын
Very very nice sir plz post d songs more ,best wishes to all u r team and lyrics where I can get sir
@durgalaxmib.c3569
@durgalaxmib.c3569 3 жыл бұрын
👍
@yashodahv4862
@yashodahv4862 2 жыл бұрын
Please upload smt Divya giridhar songs who's voice is melodies we are very eager to hear madam voice
@ANANTRAJMISTRY
@ANANTRAJMISTRY 2 жыл бұрын
Plz follow Divya Giridhar KZbin channel
@yashodahv4862
@yashodahv4862 2 жыл бұрын
We are feeling to hear this song continuously super excellent
@gangarao7091
@gangarao7091 3 жыл бұрын
Melody volices
@umanagaraj2589
@umanagaraj2589 Жыл бұрын
Super super. Fine
@champarao9922
@champarao9922 2 жыл бұрын
🙏🏿🙏🏿 Hare Shrinivasa Melody Singing in beautiful view God Bless both of you 👍👍🙂🙂
@n.narendrababu8626
@n.narendrababu8626 3 жыл бұрын
Thank 🙏 you so much Iam very very happy thank 🙏 you God bless you all jay Sri Rama 🙏🙏🙏🙏🙏
@vijayalakshmirao6702
@vijayalakshmirao6702 2 жыл бұрын
Most beautiful Bhajan of Lord Srirama full of devotion. We stay blessed Ananthji. Hats off to both the Sweet and Great Singers. 🙏🙏👍👍👍
@rashmims1079
@rashmims1079 2 жыл бұрын
Gone to trans
@umadevi-vg3ww
@umadevi-vg3ww 3 жыл бұрын
Amazing. Beautiful lyrics&Beautifuly sung.God bless you all.Balge Samruddiyondige
@vinayvinay1722
@vinayvinay1722 3 жыл бұрын
ನಿಮ್ಮ ದ್ವನಿ ತುಂಬ ಚೆನ್ನಾಗಿದೆ ತುಂಬ ಚೆನ್ನಾಗಿ ಹಾಡಿದಿರಿ. 🙏👌🙏
@ramahegde2722
@ramahegde2722 3 жыл бұрын
,🙏🙏🙏🙏🙏🙏🙏💐💐💐💐💐💐
@pralhadkulkarni9220
@pralhadkulkarni9220 2 жыл бұрын
A beautiful presentation. I thank both of you for your super videos of devotional songs 🙏🙏.
@veenasb7949
@veenasb7949 3 ай бұрын
Namaskaragalu
@umasharma7631
@umasharma7631 8 ай бұрын
Lyrics pls
@ananth5678_HNA
@ananth5678_HNA 4 жыл бұрын
Jai Shri Ram🙏🏻🙏🏻🙏🏻: Superb Rendition: More power to the entire team ! 🙏🏻
@veenasb7949
@veenasb7949 2 жыл бұрын
Namaskaragalu
@mbkrishnamurthy357
@mbkrishnamurthy357 4 жыл бұрын
Hari Sarvotthama Vayu Jeevotthama. Sri Satyatma Teertha Gurubhyo namaha
@veenasb7949
@veenasb7949 3 жыл бұрын
Namaskaragalu
@nirmalasathish4325
@nirmalasathish4325 3 жыл бұрын
Thuba channagithe hadu
@sreedevitr535
@sreedevitr535 2 жыл бұрын
🙏🏼🙏🏼🙏🏼🙏🏼🙏🏼
@ravindrab100
@ravindrab100 2 жыл бұрын
15 minutes of meditation , what a feeling, not only both, even corus was superb, aha aha, aha, rama hare krishna hare
@mbkrishnamurthy357
@mbkrishnamurthy357 4 жыл бұрын
I was just waiting like anything for this song. Lovely song. Awesome singing
@sanjaysakri9
@sanjaysakri9 2 жыл бұрын
Ram jo sbke mn me h ...wo ap donoko best songs gane ke lie prerit kare ....hme to ram ke bare me aur zada gana sunane me bhot hi anand milta h ...baki apki marji ...jy shri Ram
@swathirao2797
@swathirao2797 4 жыл бұрын
Hare srinivasa! Excellent work by the team! Amazing flute👌🏻
@yashodahv4862
@yashodahv4862 2 жыл бұрын
Please show the lyrics along with song so that we can understand much better
@gurukrupas
@gurukrupas 8 ай бұрын
1 we q😅
@aasrithasrinivasan1371
@aasrithasrinivasan1371 2 жыл бұрын
RamaDevaru Entha Sundara Song Kelethu Namma Bhabiya Sri Mula Rama Devareghy 🌹🌹🌹🙏🙏🙏
@rekhakulkarni7713
@rekhakulkarni7713 3 жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ.pl send lyrics in description box
@vijayalakshmirao6702
@vijayalakshmirao6702 2 жыл бұрын
Immensely melodious and devotional. KUDOS to the GREAT SINGERS.Thank you.
@krismaly6300
@krismaly6300 3 жыл бұрын
Akka Anna muddina makkalondige Yest sumadhuravaagi haadidiri ❤❤❤❤❤❤🙏🙏🙏🙏🙏🙏🙏
@dhananjayshastri6567
@dhananjayshastri6567 4 жыл бұрын
Beautiful and peaceful Bhajan many thanks
@yashodahv4862
@yashodahv4862 2 жыл бұрын
Super we are very great to musicians
@rameshks8449
@rameshks8449 2 жыл бұрын
Hari om
@kashyapmedias3005
@kashyapmedias3005 4 жыл бұрын
Jai Shree RAM. Very sweet voices. Awesome combination of all singers. The version of video song portraits a very different visuals. Happy Shri Rama Navami to All. Jai Hind ಜೈ ಶ್ರೀರಾಮ್.
@ManishKashyap-hi1bp
@ManishKashyap-hi1bp 4 жыл бұрын
Thank You for nice comments. More to come in future days
@kashyapmedias3005
@kashyapmedias3005 4 жыл бұрын
@@ManishKashyap-hi1bp Happy to see you and Manasvi in vedio and very nicely sung, you both are very supportive to your Amma and your friend Anantraj
@anuradhamohan5535
@anuradhamohan5535 3 жыл бұрын
ಹಾಡು ತುಂಬಾ ಚೆನ್ನಾಗಿದೆ 👍
@venkateshhundekar7094
@venkateshhundekar7094 2 ай бұрын
🙏🙏🙏🙏🙏🙏
@prashanttadhyapak5827
@prashanttadhyapak5827 3 жыл бұрын
Brought old Gloriiieees of Muragodu Dasaru.......🙏🏻🙏🏻🙏🏻🙏🏻🙏🏻
@veenasb7949
@veenasb7949 3 жыл бұрын
Namaskaragalu
@pushpaanilanil3689
@pushpaanilanil3689 4 жыл бұрын
Very nice singing both have nice voice ♥️♥️👌👌
@annapurnamistry4022
@annapurnamistry4022 4 жыл бұрын
Super Bro nice song 👌 nice singing 😍 both have nice voice 👏❤️
@sarojarao7606
@sarojarao7606 3 жыл бұрын
Excellent. Male voice is very melodious though everything is perfect ie lyrics, tune, Pakka vaadhya etc.
@vasumathibs9019
@vasumathibs9019 4 жыл бұрын
Very impressive song
@mallikasnayak6318
@mallikasnayak6318 4 жыл бұрын
ಜೈ ಜೈ ರಾಮ ಹರೇ। ಜೈ ಜೈ ಕೃಷ್ಣ ಹರೇ। 👌👌👌👌👌🙏🙏🙏
@NaveenMehra
@NaveenMehra 4 жыл бұрын
दुनिया का सबसे सुंदर राम भजन kzbin.info/www/bejne/iZOUf4upi8yXn7s
@prathimaprabhakar7358
@prathimaprabhakar7358 4 жыл бұрын
Sir next song on narasimha devaru 🙏plz
@vijayalakshmirao6702
@vijayalakshmirao6702 2 жыл бұрын
Very beautiful and devotional Bhajan. Thanks a lot Ananthji and Divya Mam.
@mymastersvoice3693
@mymastersvoice3693 2 ай бұрын
🙏🙏🌺🌺🙏🙏 OmSreeRamaKrishnayanamaha🙏🙏🙏🙏🙏
@mbkrishnamurthy357
@mbkrishnamurthy357 4 жыл бұрын
I was just waiting like anything for this song. Lovely song. Awesome singing
@dakshayininandu2484
@dakshayininandu2484 4 жыл бұрын
Hare krishna hare krishna krishna krishna hare hare hare Rama hare Rama Rama Rama hare hare
@hanumantharaokulkarni7562
@hanumantharaokulkarni7562 4 жыл бұрын
Super song super
@prasadkrishna2188
@prasadkrishna2188 2 жыл бұрын
Govinda narayana ವಾಸುದೇವ Krishna Rama Supeeeeeeeeeeeer
@Srinathmys1959
@Srinathmys1959 4 жыл бұрын
ತುಂಬಾ ಅದ್ಭುತವಾದ ಹಾಡು, ಸಾಹಿತ್ಯ ಆಳವಾದ ಅರ್ಥವುಳ್ಳದ್ದು.
@janhavikulkarni5782
@janhavikulkarni5782 4 жыл бұрын
Entah nastiknannu bhakti paravashgolisuv sahitya mattu gaan naad lgdagide .dhanyavadgalu .Jai sriram Jai Krishna.
@sangeetha5596
@sangeetha5596 2 жыл бұрын
ತುಂಬಾ ಚೆನ್ನಾಗಿದೆ ಹರೆ ರಾಮ ಹರೆ ಕೃಷ್ಣ 👌👌👌👌🙏🙏🙏🙏🙏🙏
@vickyvikram3178
@vickyvikram3178 3 жыл бұрын
Lyric please
@GurugalaKatteDhwani
@GurugalaKatteDhwani 3 жыл бұрын
Lyrical video : m.kzbin.info/www/bejne/o57YkGaBrKaAi68
@yashodahv4862
@yashodahv4862 Жыл бұрын
What a beautiful and meaningful song
@bhargavbjoshi8829
@bhargavbjoshi8829 3 жыл бұрын
Super song anna 👌👌👌👌👌👌👌
@KrishnaVeni-hz4ev
@KrishnaVeni-hz4ev 3 жыл бұрын
Excellent sir
@sudhan4416
@sudhan4416 2 ай бұрын
Nice singing mam and sir please yava raga thilisi please
@geetajoshi2448
@geetajoshi2448 4 жыл бұрын
Powerful song 🙏🙏
@kamanabillinajagattu9063
@kamanabillinajagattu9063 3 жыл бұрын
ಪೃಕೃತಿಯ ರಮ್ಯ ಪರಿಸರದಲ್ಲಿ ಚಿತ್ರಣಗೊಂಡಿರುವ ಈ ಹಾಡು ಮನಸ್ಸಿಗೆ ಶಾಂತಿ ನೀಡುತ್ತದೆ
@prajwalpjoshi
@prajwalpjoshi 4 жыл бұрын
Super bro Jai jai Rama hare Jai jai Krishna hare Song was super bro it osm bro
@gayathrigururaj4484
@gayathrigururaj4484 4 жыл бұрын
ಈ ದಾಸರ ಪದಗಳನ್ನು ಕೇಳುಗರೇ ಧನ್ಯರು.
@krismaly6300
@krismaly6300 4 жыл бұрын
Please share the lyrics I want to learn and sing
@GurugalaKatteDhwani
@GurugalaKatteDhwani 3 жыл бұрын
Lyrical video : m.kzbin.info/www/bejne/o57YkGaBrKaAi68
@narayanakadur1619
@narayanakadur1619 4 жыл бұрын
Ramadevaru yellirigu sukha shantiyannu kodal"i
@jayalakshmimalkood4195
@jayalakshmimalkood4195 2 жыл бұрын
👌👌👌👌👌👏👏👏👏👏🙏🙏🙏🙏🙏🙏🧡🧡🧡🧡👍👍👍jai sri sri krishana
@sowmyajagadishbhat4255
@sowmyajagadishbhat4255 4 жыл бұрын
ಹೃದಯಕ್ಕೆ ತುಂಬಾ ಅತ್ಮೀಯವಾಗಿದೆ. ಯಾವ ರಾಗ ಅಂತ ತಿಳಿಸಿ🙏🙏🙏
@jagannathrao6689
@jagannathrao6689 3 жыл бұрын
Very nice.
@lakshmanabheemarao7395
@lakshmanabheemarao7395 3 жыл бұрын
ಜೈ ಶ್ರೀ ರಾಮ್
@rangalakshanamfoundationrk3070
@rangalakshanamfoundationrk3070 3 жыл бұрын
ತುಂಬಾ ಸೊಗಸಾಗಿದೆ ✍️🙏🙏🙏🙏🙏🙏🚩ಸರ್ ಸಾಹಿತ್ಯವನ್ನು ಕೊಡಿ ದಯವಿಟ್ಟು.
@GurugalaKatteDhwani
@GurugalaKatteDhwani 3 жыл бұрын
Lyrical video : m.kzbin.info/www/bejne/o57YkGaBrKaAi68
@raghuraghavendran8685
@raghuraghavendran8685 5 ай бұрын
Not like Sri vidhya bhooshana Voice
Spongebob ate Michael Jackson 😱 #meme #spongebob #gmod
00:14
Mr. LoLo
Рет қаралды 10 МЛН
when you have plan B 😂
00:11
Andrey Grechka
Рет қаралды 67 МЛН
Officer Rabbit is so bad. He made Luffy deaf. #funny #supersiblings #comedy
00:18
Funny superhero siblings
Рет қаралды 12 МЛН
Jay Jay Rama Hare
13:05
Vidyabhushana
Рет қаралды 27 М.
Yatikulake Tilakara Satyatmara Kande || Anantraj Mistry || 2023
13:06
ANANTRAJ MISTRY
Рет қаралды 82 М.
Rama Rama Emberadakshara-Gaanasurabhi-"Ayodhyapati ki Jai"
8:12
Ramya Praveen
Рет қаралды 11 М.
Jai Jai Ram Krishna Hari - Swami Kurunandha | Kirtan Sessions
11:25
Bhakti Marga Music
Рет қаралды 304 М.
Jai Jai Rama Hare
12:27
Puttur Narasimha Nayak - Topic
Рет қаралды 98 М.
Spongebob ate Michael Jackson 😱 #meme #spongebob #gmod
00:14
Mr. LoLo
Рет қаралды 10 МЛН