Рет қаралды 480
ನಮಸ್ಕಾರ ಗೆಳೆಯರೇ ಜಲದುರ್ಗ ಕೋಟೆಯ ಎರಡನೆಯ ಭಾಗದಲ್ಲಿ ಕೋಟೆಯ ಮುಖ್ಯ ದ್ವಾರ ಮತ್ತು ಕೋಟೆಯ ದುರ ಸ್ಥಿತಿಯ ಬಗ್ಗೆ ಮತ್ತು ಕೈದಿಗಳಿಗೆ ಶಿಕ್ಷೆ ನೀಡುವ ಜಾಗ ಹಾಗೂ ಪ್ರವಾಸಿಗರ ಮನದಾಳದ ಮಾತುಗಳನ್ನು ತೋರಿಸಿದ್ದೇನೆ. ಏಳು ಸುತ್ತಿನ ಕೋಟೆಯಾಗಿದ್ದರೂ ಸಹ ಯಾವ ಪರಿಸ್ಥಿತಿಗೆ ಬಂದು ನಿಂತಿದೆ ಎಂಬುದು ನೋವಿನ ಸಂಗತಿಯಾಗಿದೆ.ಭಾವೈಕ್ಯತೆಯ ಸಂಕೇತವಾಗಿರುವ ಈ ಕೋಟೆಯನ್ನು ಸಂರಕ್ಷಿಸುವನೇ ನಮ್ಮದಾಗಿದೆ.ಧನ್ಯವಾದಗಳು 🙏