No video

Jalakanteshwara temple| 2000 ವರ್ಷಗಳ ಇತಿಹಾಸವುಳ್ಳ ಜಲಕಂಠೇಶ್ವರ ದೇವಸ್ಥಾನದಲ್ಲಿ ಸರ್ವ ಸಮಸ್ಯೆಗೂ ಪರಿಹಾರ!

  Рет қаралды 199,656

Rajini updates

Rajini updates

Күн бұрын

Jalakanteshwara temple| 2000 ವರ್ಷಗಳ ಇತಿಹಾಸವುಳ್ಳ ಜಲಕಂಠೇಶ್ವರ ದೇವಸ್ಥಾನದಲ್ಲಿ ಸರ್ವ ಸಮಸ್ಯೆಗೂ ಪರಿಹಾರ
#jalakanteshwara #rajiniupdates
• Kaalabhirava | jalakan...
👆👆👆
Kaalabhirava | jalakanteshwara temple| ಭಕ್ತರ ಬೇಡಿಕೆ ಈಡೇರಿಸೋ ಕಾಲ ಬೈರವ | ಜಲಕಂಠೇಶ್ವರ ದೇವಸ್ಥಾನ
🙏🙏🙏
#kaalabhirava #rajiniexpress
👆👆👆
Thanking you
Regards
Rajini M
Rajini updates
Subscribe "Rajini Updates" channel / @rajiniupdates
Facebook page: / actress.rajini
Facebook account: / rajini.mahadevaiah
instagram: / rajinimahadevaiah
Twitter: Ra...
Please subscribe My another channel
Rajini express
Subscribe "Rajini express": / @rajiniexpress
Instagram: / rajiniexpress
Facebook page: / rajiniexpress
Facebook account: / rajini.mahadevaiah
Twitter : ra...

Пікірлер: 259
@shivanandumadi9073
@shivanandumadi9073 2 ай бұрын
ಈ ಪುರಾತನ ದೇವಸ್ಥಾನ ಹಾಗು ಇನ್ನು ಇರೋ ದೇವಸ್ತಾನ ಬಗ್ಗೆ ಪ್ರಚಾರ ಇಲ್ಲ ತಾವುಗಳು ಈ ಮಹಾ ಕಾರ್ಯ ಮಾಡುತಲಿರುವುದು ಒಳ್ಳೆ ಕೆಲಸ. ದೇವರು ನಿಮಗೆ ಆಶೀರ್ವಾದ ಮಾಡಲಿ 🙏🏽🙏🏽
@roopam.j4236
@roopam.j4236 3 жыл бұрын
ರಜನಿ ತುಂಬ ಉಪಯುಕ್ತ ಮಾಹಿತಿಗಳು ನೀಡಿದ ನಿಮಗೆ ಧನ್ಯವಾದಗಳು ಮತ್ತು ನಮಸ್ಕಾರಗಳು 🙏 ಬೆಂಗಳೂರು ನಗರದಲ್ಲಿ ಇರುವ ಹಳೆಯ ದೇವಾಲಯದ ಪರಿಚಯಿಸುವ ಪ್ರಯತ್ನ ತುಂಬ ಸಂತೋಷವಾಯಿತು 🙏🌼🙏
@raghukyraghuky9036
@raghukyraghuky9036 Жыл бұрын
😮
@sadanandarao9916
@sadanandarao9916 2 ай бұрын
Very very exastive and useful information for the devotees.Thanks for your efforts.God bless you.
@mahalaxmihalady1187
@mahalaxmihalady1187 3 ай бұрын
Rarest of Rare moments such an wonderful experience to see lively explanations once again thanks a lot & blessed to watch 🙏🙏🙏
@nagarajababu9504
@nagarajababu9504 3 жыл бұрын
A very very rare temple. I am now sixty four years old. In 1973 my father passed away. Near by this temple there was a purohit family doing shradha karmas for deceased pithrus. The purohit senior, forgot his name with his son and daughter in law and two young kumaris onevwith cat eye and other with dark brown eye were thereooking cute and assisting their parents in kitchen work. Till my mother demise every year my father shradha ceremony was done here. However, the referred Temple Jalakanteshwar was not so famous as it was now being explained. There was only panchalingeshwar temple and I feel and if remember regular Pooja was being done. Now this Jalakanteshwar jaala mahime being explained is too astounding. For every problem you have solution here . You need not go to any other temple anywhere in the india or world. So cute this purohit gentleman explanation and his profound knowledge in spiritiual,devine and astrology is beyound ones expectation. He has very good knowledge of marketing skill and killing instincts to explain the aspects of devine availability of thus temple Jalakanteshwar to an extraordinary explanation and territory beyound Karnataka. He should be recognised for his indepth knowledge and honoured by the government. Many thanks to the Anchor lady and the. Channel in bringing this hidden gem to limelight and covering all aspects of the temple and it's putpose to the fullest core in onr sitting. Your work and efforts are laudauble. Appreciate your patience and love to bring this temple to people notice. Once again appreciate purohit who is explaining all aspects in details. I never knew about such detailed explanation even I visited this temple and shradha place for many years in the past. Love to visit this again and again to get devine blessings. Thanks many thanks many millions. Nagaraja Babu Malur Subbarao Mandagadde Malur Shimoga now residing in Banglore.
@mohanrajrajappa9287
@mohanrajrajappa9287 3 жыл бұрын
🙏🙏🙏🙏🙏
@aswinjv5532
@aswinjv5532 6 ай бұрын
Health issues ge hogbahuda sir
@helpingangels8650
@helpingangels8650 5 ай бұрын
Good
@user-rh7sd3rh2t
@user-rh7sd3rh2t 3 жыл бұрын
ಸೂಪರ್ ಮೇಡಂ. ಅದ್ಭುತವಾದ ದೇವರ ದರ್ಶನ. ಓಂ ನಮಃ ಶಿವಾಯ.
@lakshmidevin5185
@lakshmidevin5185 3 жыл бұрын
ಸ್ವಾಮಿ ಯವರು ತುಂಬಾ ಚೆನ್ನಾಗಿ ವಿವರಣೆ ನೀಡಿದ್ದಾರೆ. ಸಂತೋಷವಾಯಿತು
@indragajagowda8357
@indragajagowda8357 Жыл бұрын
ಈ ದೇವಾಲಯ ತುಂಬಾ ಅಧ್ಬುತಗಳನ್ನು ಮತ್ತು ಶಕ್ತಿಗಳನ್ನು ಹೊಂದಿರುವ ದೇವಸ್ಥಾನ .🙏ಓಂ ಗಣೇಶಾಯ ನಮಃ 🙏 ಓಂ ನಮಃ ಶಿವಾಯ.ಧನ್ಯವಾದಗಳು⭐ "Rajini"Express 😍
@veenangoudapatil6384
@veenangoudapatil6384 2 ай бұрын
❤❤
@hampammam8591
@hampammam8591 3 жыл бұрын
Excellent explained by archakaru.Thank you both of madam and archakaru.God bless both of them.
@gopalkrishna6489
@gopalkrishna6489 5 ай бұрын
ಈ ದೇವಸ್ಥಾನ ದಲ್ಲಿ ಎಲ್ಲಾ ದೇವರನ್ನ ಒಂದೇ ಕಡೆ ನೋಡುವ ಭಾಗ್ಯ ನಮಗೆ ಸಿಗಲಿದೆ ನಾವುಗಳು ಧನ್ಯರು
@mangalapaul4436
@mangalapaul4436 3 жыл бұрын
Instead of kalasi palya why cannot chang the name into kailasa palya. Kindly approach govt to change of the street Name into Kailasa Palya.
@kpcvirupakshayya8613
@kpcvirupakshayya8613 2 ай бұрын
ಓಂ ನಮಃ ಶಿವಾಯ ಈ ಮಾಹಿತಿಯನ್ನು ತಿಳಿಸಿದಕ್ಕೆ ತುಂಬಾ ಧನ್ಯವಾದಗಳು 🙏🏿🙏🏿🙏🏿🙏🏿🙏🏿
@SSAK.1011
@SSAK.1011 3 жыл бұрын
Very Very Auspicious Temple.. My favourite temple also... Poojaari swamygalu perform every single pooja with lot of devotion. Going to the temple itself is peaceful, and attending pooja and abhishekas on Auspicious days (like monday morning pooja, shivaratri, pradosha pooja ) is like cherry on cake.
@shobhashobho9553
@shobhashobho9553 2 жыл бұрын
Zz
@gayathribhagat5731
@gayathribhagat5731 3 жыл бұрын
Superb. Such an ancient temple complex is in Bengalore in good condition in itself is so great.thankst to all those people who are responsible for keeping the temple and its tradi
@gayathribhagat5731
@gayathribhagat5731 3 жыл бұрын
traditions is really great .I had heard from my father the special Abhishek's that is conducted on Maha Shivaratri day .omNamah shivaya
@sudhavkumar8958
@sudhavkumar8958 3 жыл бұрын
Om Namah Shivaya 🙏 🌿🌺🌿🌺🌿🌺🌿🌺🙏 Thank u mam for giving a treat to the eyes. Such an old temple I had neither heard nor seen. Especially viewing this video before shivratri We are blessed. God bless u too.🙏🌸🌿🌺🌿🙏 Thank u.
@t.u.ujwala3387
@t.u.ujwala3387 Ай бұрын
Om namah shivaya 🙏🙏🙏
@anaveerappanavani4963
@anaveerappanavani4963 3 жыл бұрын
🌹🙏🇳🇪🕉🔱🚩" OM, NAMAH SHIVAYA. " Super Video. 🙏🙏 HAPPY SHIRATRI FESTIVAL, To ALL OF YOU. " 🇳🇪 🕉🔱🚩 " BHARAT MATA KI JAI. "🙏🙏 JAI, KARANATA MATAA. " 🙏🙏
@bhagyalakshmi3198
@bhagyalakshmi3198 2 ай бұрын
Thank you so much Rajani mam 🙏🏻🙏🏻🙏🏻
@roopam.j4236
@roopam.j4236 3 жыл бұрын
ಅಧ್ಬುತ ವಿವರಣೆ ಚೆನ್ನಾಗಿ ಮೂಡಿಬಂದಿದೆ 👍👌🙏🙏 ಒಂದೇ ದೇವಾಲಯ ದಲ್ಲಿ ಇಷ್ಟು ದೈವೀ ಶಕ್ತಿಯನ್ನು ಇರುವ ಇದೇ ಒಂದು ದೇವಾಲಯ ಅನಿಸುತ್ತದೆ ವಿಡಿಯೋ ನೋಡಿ ದೇವಾಲಯಕ್ಕೆ ಭೇಟಿ ಮಾಡಿದರೆ ಬಹಳ ಒಳ್ಳೆಯದು
@aruna6965
@aruna6965 3 жыл бұрын
Thumba dhanyawadagalu Adbutha devastana Namma Bangalore nalli
@geetharajw7427
@geetharajw7427 2 ай бұрын
Mahiti nidida archkarigu tamagu tumba dhanyadgaloo.🙏🙏
@hariharanvs2934
@hariharanvs2934 3 жыл бұрын
Excellent information on the Temple It is situated in Kalasipalam behind Vanivilas girls High School in City Market In B lore and at the entrance on left And right side of the pillers of the main door Narada and Thumboor muni ldols are carved up above the main door. Mahalakshmi idol can be seen Thanks for uploading this album
@narasimhabharatinarasimhab7067
@narasimhabharatinarasimhab7067 2 жыл бұрын
A
@puttukemp5294
@puttukemp5294 11 ай бұрын
​@@narasimhabharatinarasimhab7067a xa ❤❤ ,,,,
@n.narendrababu8626
@n.narendrababu8626 3 жыл бұрын
Super thank 🙏 you so much Iam very very happy thank 🙏 you jay Sri Rama 🙏🙏🙏🙏🙏🙏🙏🙏
@shobhanagaraj8021
@shobhanagaraj8021 Ай бұрын
Tqu gurugale valleya mahithi kottidakke danyavadagalu gurugale 🎉🎉
@PoojithaCReddy
@PoojithaCReddy 3 жыл бұрын
Thanks for archakaru and you very well explained ,it was a Devine experience💐
@santhoshssmile3874
@santhoshssmile3874 3 жыл бұрын
Yeah Archakaru Explaining very well Thank u very much Sir 🙏
@ananthapadmanabhasastry4847
@ananthapadmanabhasastry4847 3 жыл бұрын
Thank you so much for explaining the history of the temple it was Devine experience..
@srinivasraghavendra5364
@srinivasraghavendra5364 2 жыл бұрын
ಒಳ್ಳೆಯ ಮಾಹಿತಿ ಧನ್ಯವಾದಗಳು ಗುರೂಜಿ ಮತ್ತು ರಜನಿ ರವರಿಗೆ
@SimpleSaraswathi
@SimpleSaraswathi Ай бұрын
Yestondu pooja yesyondu swarasyakara mahiti dhanyavadagalu archakarige hagu nimgae
@PavanKali-xl5wk
@PavanKali-xl5wk 4 ай бұрын
ಧನ್ಯವಾದಗಳು 🙏
@vinodkumarbalakrishna533
@vinodkumarbalakrishna533 3 жыл бұрын
1972 ರಿಂದ 1977 ರ ವರೆಗೆ ಇದೇ ಕಲಾಸಿಪಾಳ್ಯ ಕೋಟೆ ಬಿ ಬೀದಿಯ ಜಲಕಂಠೇಶ್ವರ ಸ್ವಾಮಿ ದೇವಸ್ಥಾನದ ಪಕ್ಕವೇ ( ಈಗ ಅಪಾರ್ಟ್ಮೆಂಟ್ ಆಗಿದೆ) ವಾಸವಾಗಿದ್ವಿ. ಕೋಟೆ ಬಿ ಬೀದಿ ಸಾಂಸ್ಕೃತಿಕವಾಗಿ ಅತ್ಯಂತ ಸಂಪದ್ಭರಿತ ವಾಗಿತ್ತು. ಕನ್ನಡದ ಹೆಸರಾಂತ ರಂಗನಟ ನಾಟಕಕಾರ ಚಲನಚಿತ್ರ ನಟ ಚಲನಚಿತ್ರ ನಿರ್ದೇಶಕ ಸಾಹಿತಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ರಾಜೇಂದ್ರ ಕಾರಂತರು ಇದೇ ದೇವಸ್ಥಾನ ದ ಪಕ್ಕದಲ್ಲೇ ಇದ್ದವರು..ಬೆಳೆಯುವ ಪೈರು ಮೊಳಕೆಯಲ್ಲಿ ಎನ್ನುವಂತೆ ನಮ್ಮಂತಹ ಚಿಕ್ಕ ಹುಡುಗರನ್ನು ಸೇರಿಸಿಕೊಂಡು ನಾಡಿಗೇರ ಕ್ರಷ್ಣರಾಯರ ನಾಟಕಗಳು..ಶಾಂತಲೆ..ಎಚ್ಚಮನಾಯಕ..ಟಿಪ್ಪು ಸುಲ್ತಾನ್.. ಮುಂತಾದ ನಾಟಕಗಳನ್ನು ನಿರ್ದೇಶಿಸಿ.. ಇದೇ ದೇವಸ್ಥಾನ ದ ಆವರಣದಲ್ಲೇ ಪ್ರದರ್ಶಿಸುತ್ತಿದ್ದದ್ದು ಇನ್ನೂ ಮನಸ್ಸಿನಲ್ಲಿ ಹಚ್ಚ ಹಸುರಾಗಿದೆ. ಈ ದೇವಸ್ಥಾನದಲ್ಲಿ ಒಂದು ದೊಡ್ಡ ಬಾವಿಇದೆ..ಮತ್ತೆ ಅದರಲ್ಲಿ ಎರಡು ಬ್ರುಹತ್ ಆಮೆಗಳು ಇರುತ್ತಿದ್ದವು..ಗರುಡಗಂಭ ನಮಗೆಲ್ಲರಿಗು ಐಸ್ಪೈಸ್ ..ಕಣ್ಣಾಮುಚ್ಚಾಲೆ ಆಟದ ತಾಣವಾಗಿತ್ತು. ಹಾಗೆ ದೇವಸ್ಥಾನದ ಪ್ರಾಂಗಣದ ಒಳಗೆ ಎಡಬದಿಯಲ್ಲಿ ಒಂದು ಬ್ರುಹತ್ತಾದ ಅತ್ತಿ ಮರವಿತ್ತು..ಒಳ್ಳೆಯ ಅತ್ತಿ ಹಣ್ಣುಗಳು ಸಿಗುತ್ತಿದ್ದವು..ಹಾಗೆ ಎಡಭಾಗದಲ್ಲಿ ..ಶಾರದ ಶಿಶು ವಿದ್ಯಾಲಯದ ನರ್ಸರಿ ಮತ್ತು ಒಂದನೇ ತರಗತಿ ನಡೆಯುತ್ತಿದ್ದವು..ಎರಡರಿಂದ ಐದನೆ ತರಗತಿ ದೇವಸ್ಥಾನದ ಎದುರಿನ ಕಟ್ಟಡದಲ್ಲಿ ನಡೆಯುತ್ತಿತ್ತು.. ದೇವಸ್ತಾನ ಒಳ ಆವರಣದಲ್ಲಿ..ಪ್ರವೇಶದ್ವಾರ ಹೊಕ್ಕು..ಪ್ರದಕ್ಷಿಣೆ ಬರುವಾಗ.. ಗೋಡೆಗಳ ಮೇಲೆ ರವಿವರ್ಮ ಶೈಲಿಯ ಅತ್ಯಂತ ಅಮೋಘವಾಗಿ ರಚಿಸಲ್ಪಟ್ಟ.. ನಯನ ಮನೋಹರವಾದ.. ರಾಮಾಯಣ ಮಹಾಭಾರತದ ಸನ್ನಿವೇಶಗಳು ಚಿತ್ರಿಸಲ್ಪಟ್ಟಿದ್ದವು..ಅದೂ ಬಣ್ಣದಲ್ಲಿ!! ರವಿವರ್ಮನ ಕುಂಚದಾ ಕಲೆ ಬಲೆ ಸಾಕಾರವೋ! ಶಿವರಾತ್ರಿ ಅತ್ಯಂತ ವಿಜ್ರುಂಭಣೆಯಿಂದ ನಡೆಯುತ್ತಿತ್ತು..ಅಹೋರಾತ್ರಿ ಜಾಗರಣೆ.. ಪೂಜೆ..ಪುನಸ್ಕಾರಗಳು..ಭಜನೆ..ಗುರುರಾಜಲು ನಾಯ್ಡುರವರ ಹರಿಕತೆ..ಅತ್ಯಂತ ರುಚಿಕರವಾದ ಚರುಪು..ಪ್ರಸಾದ! ನಮ್ಮಂತ ಚಿಕ್ಕ ಮಕ್ಳಿಗೆ ಆಕರ್ಷಣೆ..ಜಾಗರಣೆ ಮಾಡಲು!!ಆ ದಿನಗಳಲ್ಲಿ ಒಬ್ಬ ಹೆಸರಾಂತ ಕ್ಲಾಸ್ ಒನ್ ಕಾಂಟ್ರಾಕ್ಟರ್ ಒಬ್ಬರು ಪ್ಲೈಮೊತ್ ಕಾರಿನಲ್ಲಿ ಬರ್ತಿದ್ದರು..ದೇವಸ್ಥಾನದ ಅತಿ ದೊಡ್ಡ ಸೇವಾಕರ್ತರು..ಅವರ ಹೆಸರು ಮರೆತಿದೆ..ಅವರ ಇಬ್ಬರು ಮಕ್ಕಳ ಹೆಸರು..ರಾಜ..ರಾಣಿ..ಇಷ್ಟು ಮಾತ್ರ ನೆನಪು.. ಈ ದೇವಸ್ಥಾನದ ಪಕ್ಕ ಆಂಜನೇಯನ ದೇವಸ್ಥಾನ ಮತ್ತು ಛತ್ರ..ಶಾರದಾ ಶಿಶು ವಿದ್ಯಾಲಯ ಕೂಡ ಪಕ್ಕದಲ್ಲೇ..ಆ ಶಾಲೆಯಲ್ಲಿ ಓದಿದ‌ ಎಷ್ಟೋ ವಿದ್ಯಾರ್ಥಿಗಳು ಈಗ ದೇಶ ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆ..ಈ ಶಾಲೆಗೆ ಆತುಕೊಂಡಂತೆ ವಾಣಿವಿಲಾಸ ಶಾಲೆ..ಎದುರುಗಡೆ ವಾಣಿವಿಲಾಸ ಆಸ್ಪತ್ರೆ..ಸ್ವಲ್ಪ ಮುಂದೆ ಕೋಟೆ..ಮುಂದೆ ಕ್ರಿಷ್ಣ ರಾಜೇಂದ್ರ ಮಾರುಕಟ್ಟೆ..ಆಂಜನೇಯನ‌ ದೇವಸ್ಥಾನ..ಬಲಕ್ಕೆ ಬಂದರೆ..ಪುರಾತನ ಪ್ರಸಿದ್ದ ಕೋಟೆ ವಕಟರಮಣಸ್ವಾಮಿ ದೇವಸ್ಥಾನ.. ಬ್ಯಾಂಗಳೂರ್ ಮೆಡಿಕಲ್ ಕಾಲೇಜ್..ಕೋಟೆ ಹೈ ಸ್ಕೂಲ್..ಸಂಜಯ ಟಾಕೀಸ್ ( ಈಗಿಲ್ಲಾ).. ಹೀಗೆ... ದುಃಖದ ಬೇಸರದ ಸಂಗತಿ ಎಂದರೆ ಕೈಲಾಶಾಧೀಶ .. ಜಗದೊಡೆಯನ ಪಾಳೆಯ..ಕೈಲಾಸ ಪಾಳೆಯ..ಕಲಾಸಿಪಾಳ್ಯ ವಾಗಿರುವುದು!! This is high time to change / rename it as kilasapalya!!
@rajeswarinv1683
@rajeswarinv1683 3 жыл бұрын
Thanks for so much more information
@SSAK.1011
@SSAK.1011 3 жыл бұрын
Very nice information thank you
@jayaramjayaram5145
@jayaramjayaram5145 2 жыл бұрын
ಅತ್ಯಂತ ಮಹತ್ವದ ಪುರಾತನ ಪ್ರಸಿದ್ಧ ನವಕಂಬ ನಿರ್ಮಿತ ಶ್ರೀ ಜಲಕಂಟೇಶ್ವರಸ್ವಾಮಿ ದೇವಾಲಯ ದರ್ಶನ ಮಾಡಿ ಸಮಸ್ತ ಕನ್ನಡಿಗರಿಗೆ ದರ್ಶನ ಮಾಡಿಸಿದ ನಿಮಗೆ ಧನ್ಯವಾದ ಸದಾ ಹೀಗೆ ಮುಂದುವರಿಯಲಿ ನಿಮ್ಮ ನಡೆ
@rajumahonnappa5896
@rajumahonnappa5896 3 жыл бұрын
ಒಂದು ಒಳ್ಳೆಯ. ಸನ್ನಿಧಿಯನ್ನು ಪರಿಚಯ ಮಾಡಿದ್ದೀರಿ಼ ಼.🙏🙏🔔🔔🔔
@geethap8738
@geethap8738 3 жыл бұрын
Wow soooper madam, yestu chennagi video + information kottidira, nave swataha hogi nodida hagaytu, thank you so much madsmm, devaru nimage olledu madsli🙏🙏
@padmavathi9750
@padmavathi9750 2 жыл бұрын
ಓಂ ನಮಃ ಶಿವಾಯ.....ಅತ್ಯುತ್ತಮ ಮಾಹಿತಿಗೆ ಧನ್ಯವಾದಗಳು
@gurumurthy7387
@gurumurthy7387 3 жыл бұрын
Excellent narration by Asst Purohit, with lot of devotion, thanks to media too
@kumars6807
@kumars6807 4 ай бұрын
🙏🙏🙏🙏🙏🙏🙏👌👌👌👌
@manjulam1223
@manjulam1223 Жыл бұрын
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
@amruthaas6342
@amruthaas6342 3 жыл бұрын
Hi Nange e devastana thumba ishtat thank u
@githaramakrishnan6418
@githaramakrishnan6418 3 жыл бұрын
Namaskarams Blissful Jai Guru Dev Om Nama Shivaya Jalakannteeswarar Temple 2000 Able to view listen each and every diety The Archagar explained in detail. So much Blessed. So Grateful to Archagar. Githa Ramakrishnan
@Appajic-zi7rj
@Appajic-zi7rj 3 ай бұрын
👏👏👏👏👏👏👏👏👏👏👏👏👏👏
@madhupyramid
@madhupyramid 3 жыл бұрын
What a explanation by Swami🙏🙏🙏🙏🙏
@SatishRocket-pe3et
@SatishRocket-pe3et 3 жыл бұрын
Lovely detailed informative video 😍..Thumba thanks for Rajini & priest who given critical details of temple
@shanthakumari1248
@shanthakumari1248 3 жыл бұрын
Thank you very very very much 🙏🙏👍🌹🌹
@radhah3171
@radhah3171 2 ай бұрын
ತುಂಬು ಹೃದಯದ ಧನ್ಯವಾದಗಳು
@nayanalokesh8316
@nayanalokesh8316 3 жыл бұрын
Tqu lot of information for this temple Mdm
@RameshBabu-km3rl
@RameshBabu-km3rl 3 жыл бұрын
Very very old temple in formation MN
@NagarathnaN-zt8pi
@NagarathnaN-zt8pi 8 ай бұрын
Tq Navu Temple ge.visit madidhga ede type explanation sigutha 😊
@ushakumarl2180
@ushakumarl2180 3 жыл бұрын
Namaskara Gurugale , Explanation and history of the temple was superb.My gratitude to the archakara ,who explained it very beautifully.Definately visit the temple. My thanks to tahini madam for making s divine video .God bless u and let God bestow blessings for all of us
@girishml747
@girishml747 3 жыл бұрын
Rajini thank you so very much for wonderful video and making us aware of such sacred place and my regards to Archakaru. His knowledge about this temple is so enormous and addictive my Namaskara to him.
@ramyaammu443
@ramyaammu443 3 жыл бұрын
Omjai. Jalakateswara. Namamh. Thank you.rjani.thuba.chanagide.💐💐💐💐💐💐💐💐🏵🏵
@shobhacr8593
@shobhacr8593 3 жыл бұрын
Tumba aparoopada temple thanks a lot 🙏🙏🙏
@sirichethana8952
@sirichethana8952 3 жыл бұрын
Swamy nanna kashtagallanna nanna dhoshagalanna dhooramadi nanage olledhanna maadu Saamy 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@meenakkshisrinivas-zo5tx
@meenakkshisrinivas-zo5tx Жыл бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@selvikt9740
@selvikt9740 3 ай бұрын
Very nice temple i will go and see beautiful place thank you
@RaviPrakash-xw6zf
@RaviPrakash-xw6zf Жыл бұрын
Good work. Even though I am born and brought up in Bangalore, I did not know about this wonderful temple. Thanks for giving the information on KZbin for the benefit of the public.
@manjulaanand1559
@manjulaanand1559 3 жыл бұрын
Superb, superb, superb 👍
@shardasraghusjrc2725
@shardasraghusjrc2725 3 жыл бұрын
Devotional video. May God bless you Madam for doing such coverage. Thanks to archakaro for his wonderful explanation 🙏.
@ananthr5505
@ananthr5505 3 жыл бұрын
Thank you very much
@svenugopal3512
@svenugopal3512 3 жыл бұрын
Namah shivaya namo jalakanteswara namo subramanyaneswara namo vinayaka
@chudamani2855
@chudamani2855 3 жыл бұрын
Very good explanation by Archakas
@aruntravelbook
@aruntravelbook 3 жыл бұрын
Nice
@knnagaraja513
@knnagaraja513 2 ай бұрын
Oom.....
@kumudab3701
@kumudab3701 2 ай бұрын
🙏
@nspremanand1334
@nspremanand1334 Жыл бұрын
Nice and old temple,not visited but I visited jalakanteswara temple at Vellore Tamil Nadu near to Vellore bus stand inside the fort called Vellore fort.🙏👌👍🕉️🕉️🕉️🕉️🕉️🕉️🕉️🕉️🕉️🕉️
@ranasuyablr2929
@ranasuyablr2929 3 жыл бұрын
Om namah shivaya 🙏🙏🙏🙏🙏 dhanyavada galu Swamy
@sujathah.j5580
@sujathah.j5580 2 жыл бұрын
Detailed explanation by purohit. Trying to visit this temple since so many years. But couldn't. After seeing this video will visit shortly. Thanks for covering. Cover old temples in bangalore
@kalpanakrishnappa
@kalpanakrishnappa 2 ай бұрын
Very good information from archakaru thank you very much for your well knowledgeable explanation.thank you Rajini for your good effort.
@jyothijonnalagadda8908
@jyothijonnalagadda8908 3 жыл бұрын
Thank you so much
@user-zl2ch9lt7y
@user-zl2ch9lt7y 5 ай бұрын
ಓಂ ನಮಃ ಶಿವಾಯ,ಅತ್ಯಧಿಕ ಮಾಹಿತಿಗಳು,ಧನ್ಯವಾದ,🙏🙏🌹🌺
@mohankalluraya594
@mohankalluraya594 3 жыл бұрын
🙏🙏🙏🙏🙏thumba karnikada Devastana..om.namha Shivaya
@drprabhakarmailapur441
@drprabhakarmailapur441 3 жыл бұрын
Thanks for your help in providing suitable timely awareness.
@kanthakanthi4934
@kanthakanthi4934 3 жыл бұрын
Thanks for information
@saraswathic2038
@saraswathic2038 Жыл бұрын
Thanks ma'am, giving deep information about temple
@Goodwill1239
@Goodwill1239 3 жыл бұрын
Thanks sister
@gnetravatinetravati2042
@gnetravatinetravati2042 3 жыл бұрын
Very nice
@sujitraikar
@sujitraikar 3 жыл бұрын
Thank you..... 🙏
@vishwavijeth9934
@vishwavijeth9934 10 ай бұрын
🙏,Nice explanation.tqsfor Madam & Arachakaru.Anuradha krishnappa.💐🙏
@aruna.d.karuna.d.k2231
@aruna.d.karuna.d.k2231 3 жыл бұрын
ಚೆನ್ನಾಗಿದೆ,ನಮಸ್ತೆ,ಧನ್ಯವಾದಗಳು.
@nagarajuacharnagaraj1861
@nagarajuacharnagaraj1861 3 жыл бұрын
Om.sri jalakanteswaraya.namaha
@vishwavijeth9934
@vishwavijeth9934 10 ай бұрын
👌🏻 Excellent explanation by purohit swamy.Tqks forMadam Arachakaru.🙏💐
@schandrashekarascshekara9181
@schandrashekarascshekara9181 2 жыл бұрын
Very good & useful🙏🙏
@shivanandas1170
@shivanandas1170 3 жыл бұрын
All Hindus devotee try to visite once to this temple om nama shivaya
@rohinir187
@rohinir187 3 жыл бұрын
ಥ್ಯಾಂಕ್ಸ್ ಅರ್ಚಕರೇ....🙏🙏🙏🙏🌹🌹🌹
@svvani764
@svvani764 2 жыл бұрын
Good information thanq
@Manjulamp2006
@Manjulamp2006 Жыл бұрын
Thank you so much dear. God bless you. Today only I saw. This week Sunday I will go
@vasundharakm302
@vasundharakm302 3 жыл бұрын
Very very good namaste rajini sister God bless you❤️👍🇮🇳👌🌅🤩🙏
@ushadoke
@ushadoke 3 жыл бұрын
Swamijigalu Thumba chennagi explain madidare. 🙏🙏🙏
@vijayashreegs8843
@vijayashreegs8843 3 жыл бұрын
Mesmerising temple 😳😳😳🙏
@ashwinip4961
@ashwinip4961 3 жыл бұрын
Thanks for sharing us a deep information of the temple it's great 🙏🙏🙏🙏🙏 Om namah shivaya
@sureshjakkannavar901
@sureshjakkannavar901 2 жыл бұрын
Thank you supper temple
@indushivu3042
@indushivu3042 3 жыл бұрын
Thank u for such a good job
@adinarayanamurthy5341
@adinarayanamurthy5341 3 жыл бұрын
Nam oralli😊👍temple,thank u. Innu aneka haleya temple ide ,mahiti,kodu ma senior cityzen group,Nam du,ide plan madkondu hogtivi,🤝u
@kumarikummi2124
@kumarikummi2124 3 жыл бұрын
Good suggestion
@ambujasr9149
@ambujasr9149 2 ай бұрын
🎉👏👏👏👏🙏🙏🙏🙏🙏🙏😊🙏🙏🙏
@kamalakshiynt
@kamalakshiynt 6 ай бұрын
I'M Namah shivaya🙏🙏🙏💐
@sujathar8544
@sujathar8544 8 ай бұрын
ಗುರುಗಳು ತುಂಬಾ ಮಾಹಿತಿ ನೀಡಿದ್ದಕ್ಕೆ ವಂದನೆಗಳು
@pushpalatha7966
@pushpalatha7966 3 жыл бұрын
Super ❤️🙏🏼🙏🏼🙏🏼
@pushparani6211
@pushparani6211 3 жыл бұрын
ಓಂ ನಮಃ ಶಿವಾಯ
@kalpanan2235
@kalpanan2235 2 жыл бұрын
Tq so much for more information. 🙏🌹🙏👍😊
@cheerayugowda661
@cheerayugowda661 3 жыл бұрын
Super madam excellent explained by Archaka thank you so much 🙏🙏🙏🙏
@Creator369-p7b
@Creator369-p7b 3 жыл бұрын
ಓಂ ಶ್ರೀ ಕೈಲಾಸಪುರ ಜಲಕಂಠೇಶ್ವರಾಯ ನಮಃ .🙏🙏🙏
@rameshs4897
@rameshs4897 2 жыл бұрын
Om Namah Shivaya 🙏
@kanthalakshmi9872
@kanthalakshmi9872 3 жыл бұрын
Sri Sri Guru Raghavendraya namaha 🙏🙏🙏💐
@maheshharpanahalli3582
@maheshharpanahalli3582 3 жыл бұрын
Thank you very much for the wonderful and detailed video. No words to express.
@knnagabhushanasetty5414
@knnagabhushanasetty5414 3 жыл бұрын
Super explanation
@raman5196
@raman5196 3 жыл бұрын
Omnamashivaya
@user-qb8or3dh7f
@user-qb8or3dh7f 6 ай бұрын
Om Jala kanteshwaya Nama
@shailajar2108
@shailajar2108 Жыл бұрын
Explanation 👌🙏🙏🙏
@swapnahemu8342
@swapnahemu8342 3 жыл бұрын
Super madam 🙏 nice temple .good information to people ...tq
Пройди игру и получи 5 чупа-чупсов (2024)
00:49
Екатерина Ковалева
Рет қаралды 3,7 МЛН