2years ಆಯ್ತು ಗುರು ನಿಮ್ಮನ್ನ follow ಮಾಡಿ ಒಳ್ಳೆ ಕೆಲಸಕ್ಕೆ ನಮ್ಮ ಬೆಂಬಲ ಇರುತ್ತೆ
@Rajeshreddy9144 ай бұрын
ದೇವರು ಒಳ್ಳೇದು ಮಾಡ್ಲಿ ಸರ್ ನಿಮಿಗೆ
@swathisuchitra4 ай бұрын
ಇಂತಾ ಯುವಕರು ಇರ್ಬೇಕು. ದೇವರು ಈ ಹುಡುಗರ ಮುಂದಿನ ಜೀವನಕ್ಕೆ ಒಳ್ಳೇದು ಆಗಲಿ🙏
@PrasaPrasa-p4q4 ай бұрын
Janara ದುಡ್ಡನ್ನ ಸರಿಯಾಗೇ ಕೊಳ್ಳೆ ಹೋದೀದಿಯ, ಜನರಿಗೆ ಗೊತ್ತಾಗ್ತಾ ಇಲ್ಲ ಅಷ್ಟೇ ☹️☹️☹️☹️☹️☹️☹️
@printguru86764 ай бұрын
ನಿಮ್ಮ ಈ ಗುಣಕ್ಕೆ ನಿಮಗೂ ಮತ್ತು ನಿಮ್ಮ ಕುಟುಂಬದ ಸದಸ್ಯರಿಗೆ, ದೇವರು ಒಳ್ಳೆಯದು ಮಾಡಲಿ ಸಹೋದರ..❤
@ramakrishnahegde85264 ай бұрын
Davaru nimaga Shakti kodali
@KotranaikKotranaik4 ай бұрын
ತುಂಬಾ ಒಳ್ಳೆ ಕೆಲಸ ಮಾಡಿದ್ದೀರಿ ಮಧು ಅಣ್ಣ ತುಂಬಾ ಥ್ಯಾಂಕ್ಸ್ 🙏🙏🙏🙏🙏♥️♥️♥️♥️♥️👍👌🌹🌹🌹🌹🌹
@somayyaambig99824 ай бұрын
ಅಂಧ ಅಭಿಮಾನಿಗಳ ಮುಂದೆ ನೀವು ನಿಜವಾದ ಅಭಿಮಾನಿ ಅನ್ಸ್ಕೊಂಡ್ರಿ ಧನ್ಯವಾದಗಳು ......
@varadaraj67754 ай бұрын
ದೇವರು ಒಳ್ಳೇದು ಮಾಡಲಿ ನಿಮಗೆ 🙏🙏🙏🙏🙏 ನಿಮಗೆ ಯಾವ ರೀತಿ ಕೃತಜ್ಞತೆ ಹೇಳಿದರು ಸಾಲದು.
@salakhadoos35444 ай бұрын
ನೀವು ನಿಜವಾದ ಹೀರೋ ಮತ್ತು ಬಾಸ್ ಸರ್. ಈ ಕುಟುಂಬಕ್ಕೆ ಭರವಸೆ ಮತ್ತು ಬೆಂಬಲವನ್ನು ನೀಡುವ ಮೂಲಕ ಮೆಚ್ಚುಗೆ ಮತ್ತು ದೈವದತ್ತವಾಗಿದೆ. ಧನ್ಯವಾದಗಳು ಕರ್ನಾಟಕ ಸಹೋದರ!
@mixmasala3604 ай бұрын
ತಲೆ ಹಿಡಿದರು ತಲೆ ಒಡೆದರು ಎಷ್ಟೋ ಜನ ಕಂಬಿ ಹಿಂದೆ ಹೋದರು. ನೀವು ತಲೆ ಕಾಯೋ ಕೆಲಸ ಮಾಡಿದ್ದೀರಾ ಧನ್ಯವಾದ ಅಣ್ಣ❤❤❤
@nameismadhu4 ай бұрын
isht dodd maathu beka anta
@PrashantM44 ай бұрын
Good job bro hat's of you😍@@nameismadhu
@mixmasala3604 ай бұрын
@@nameismadhu ಇರ್ಲಿ ಬಿಡಣ್ಣ ನಮಗೆ ಸಹಾಯ ಮಾಡಕ್ ಮನ್ಸ್ ಇದೆ. Falt from ಇಲ್ಲ. Support ಇಲ್ಲ. ಅದಕ್ಕೆ ನಿಮಗೆ ಸಪೋರ್ಟ್ ಮಾಡಿದ್ದು ಅವರಿಗೆ ಸಹಾಯವಾಯಿತು ನಮಗೆ ಇಷ್ಟೇ ಬೇಕಾಗಿದ್ದಿದ್ದು..😇🙏thank you
@karnataka123-p2j4 ай бұрын
@@shashishashi5494correct ✅️
@pammivbeats77154 ай бұрын
Beku bro @@nameismadhu
@Shivashankara34 ай бұрын
ದೇವರು ನಿಮಗೆ ಒಳ್ಳೆಯದು ಮಾಡಲಿ
@aravindm20774 ай бұрын
ನಿಮಗೆ ನಿಮ್ಮ ಸಂಸಾರಕ್ಕೆ ದೇವರು ಒಳ್ಳೆಯದು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ🙏🙏🙏
@ravichandranayak91214 ай бұрын
ನಿಮ್ಮ ಈ ಕಾರ್ಯಕ್ಕೆ ಸಮಸ್ತ ಕನ್ನಡಿಗರ ಪರವಾಗಿ ತುಂಬು ಹೃದಯದ ಧನ್ಯವಾದಗಳು... ನಿಮ್ಮ ಕಾಳಜಿಗೆ ಕೃತಜ್ಞತೆಗಳು 🙏🙏🙏🙏
@user-fm5di9iw6l4 ай бұрын
🎉ದೇವ್ರು ನಿಮಗೆ ಒಳ್ಳೆಯದು ಮಾಡಲಿ ಬ್ರದರ್ ✨🤗
@manjulan36974 ай бұрын
ಆ ದೇವರು ನಿಮಗೆ ನೂರು ವರ್ಷ ಆಯಸ್ಸು ಮತ್ತು ಆರೋಗ್ಯ ಕೊಟ್ಟು ಕಾಪಾಡಲಿ 🙏
@rohith66294 ай бұрын
Nim belavanige tumba chennagide,, ಮನಸ್ಸು ಪೂರ್ವಕವಾಗಿ ದನ್ಯವಾದಳು🎉
@dhanarajhn53794 ай бұрын
ನಿಮಗೆ ಮತ್ತು ರೇಣುಕಸ್ವಾಮಿ ಕುಟುಂಬಕ್ಕೆ ಹಣ ನೀಡದ ಎಲ್ಲಾ ಅಭಿಮಾನಿಗಳಿಗೆ ತುಂಬುಹೃದಯದ ಧನ್ಯವಾದಗಳು ಪ್ರಿಯ ಕನ್ನಡ ಜನತೆಗೆ
@sathyarao64884 ай бұрын
HANA NEEDADHA ALLA.. HANA NEEDIDHA... EN BROTHER....
@HiBye-cy1gu4 ай бұрын
This is how We need to utilise Social Media Platforms
@manojj60454 ай бұрын
❤ದೇವರ ಕೆಲಸ ❤ನಿಮ್ಮ ಒಳ್ಳೆಯ ಕೆಲಸಕ್ಕೆ ದೇವರು ನಮ್ಮ ಹಿಂದೆ ಯಾವಾಗ್ಲೂ ಇರ್ತಾರೆ ಸರ್ ❤
@mohanrayannagowda51384 ай бұрын
😊 ಬ್ರದರ್ಸ್ ನಿಮ್ಮ ಈ ಕರುಣಾ ಭಾವ ಮನಸ್ಥಿತಿಗೆ ಹಾಗೂ ಸಮಸ್ತ ಕನ್ನಡಿಗರಿಗೆ ಭಗವಂತ ಒಳ್ಳೆಯದನ್ನು ಮಾಡಲಿ ನಮಸ್ಕಾರ..... 😊
@RaghuYadav-cy2hi4 ай бұрын
ನಿಮ್ ಸಹಾಯ ಗುಣಗಳು ನಿಮ್ ಜೀವನಕ್ಕೆ ಒಳ್ಳೇದಾಗುತ್ತೆ. 🙏🏻🙏🏻
@amithashetty89434 ай бұрын
ದೇವರು ಒಳ್ಳೆಯದು ಮಾಡಲಿ.
@shrigadi4 ай бұрын
ತುಂಬಾ ಒಳ್ಳೆ ಕೆಲಸ ಮಾಡಿದ್ದೀರಾ. ಭಗವಂತ ನಿಮಗೆ ಆಯುರಾರೋಗ್ಯ ಹಾಗೂ ಭಾಗ್ಯ ಕೊಡಲಿ.
@MallikaM-tz7in4 ай бұрын
ನಿಮಗೆ ದೇವರು ಒಳ್ಳೆಯದು ಮಾಡಲಿ ತಮ್ಮ
@shivanishivani7924 ай бұрын
Nimma sahayakke dhanyavada. God bless you 🙏. Renukaswamy madida kachada kelsa photos kalsiddu, avranna nanu kshamisode illa, olle hendti sikki avnu inta kachada kelsa yak madida. Bekitta avnige idella, kachada kelsa madida, keldoru nodidavru, tale ketti e kelsa madidare. Tika muchkondu wife pregnant idale olle family nettage kelsa madkondu irbekittu. Halka kelsa madida, ekkuttoda. Darshan sir tumba olle manushya, kotyantara janarige help madiro dharmaraaya, avrige porki gala sahavasa bittu, dignified agiro vyaktigala jote friendship madi, abhimaanigalna aste preeti inda nodkondu, yaranna elli idbeku, yaranna hatra serskobeku, yaranna doora idbeku anta tilkondu, kopa bandaga avre taalme tagobeku yavaglu a Surya henge e prapanhana dina nithya belgtano hange avru e Karnataka da itihaasadalli mahaan vyaki agi belili, nammannu belesli, adastu bega avru niraparadhi agi ache barli anta a devralli kelkotini. A henmaglu ge devaru a family ge devaru shaanti samadhana, kottu kapadli anta kelkotini. A hudugige magu hutti, matte a hudugi ge obba olle vyakti jote madve madsi life settle madsi, sadhya adre e samayadalle e case close admele, life settle madsi anta kelkotini. D Boss yavattidru holeyo Soorya ne, a brightness yavattu kammi agodilla. Avru Karnataka da itihasadalli ajaramara agi belitare, kannadavanna belistare, idu agni parikshe avrige, avranna avru artha madikollo ondu suvarna avakasha. Boss god bless you 🙏. God will be there with you. Very soon you will come out of this situation. We love you Boss❤❤❤❤❤❤❤❤❤
@stanislavplazilski4 ай бұрын
Great Madhu Avre.. true Kannadiga Andre Neeve... Salute Sir. 👏👏🤝👌👌👌
@vahinprasad20274 ай бұрын
ತುಂಬಾ ಒಳ್ಳೆ ಕೆಲಸ ಮಾಡಿದ್ದೀರಿ,ದೇವರು ನಿಮಗೆ ಸಹಾಯ ಮಾಡಿದ ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ.
@nijagunashivayogihugar68754 ай бұрын
ಮಧು ಮತ್ತು ಸ್ನೇಹಿತರು ತುಂಬಾ ಒಳ್ಳೇ ಕೆಲ್ಸ ಮಾಡಿದೀರಾ ಕಣ್ರಪ್ಪಾ ಒಳ್ಳೇದಾಗ್ಲಿ 👍
@siddutravellinglover4 ай бұрын
Madhu broo shashi broo ❤love u much.........Nim tara yochne madoru beku ....namge ..tq for helping......sahana Akka ge ........olledagli ...avrige mundina jeevana .......
@Princes189964 ай бұрын
Very proud brother...nivadhru justice hindhe hogidhira hatsoff to you....🤝❤️
@naveenhebbarige32724 ай бұрын
ಸೂಪರ್ ಬ್ರೋ...... ನಿಮ್ಮಂಥವರಿಗೆ ಆ ದೇವರು ಆಯಸ್ಸು ಜಾಸ್ತಿ ಕೊಡ್ಲಿ....❤❤❤❤❤🙏🙏🙏🙏
@kvnpowertechnologies34484 ай бұрын
ಸಂತ್ರಸ್ತರ ಕುಟುಂಬದ ಜೋತೆ ನಿಂತ ಎಲ್ಲ ವಿಕ್ಷಕರಿಗೆ ಮತ್ತು youtuber ಗಳಿಗೆ ಧನ್ಯವಾದಗಳು
@Crack_kannadiga184 ай бұрын
Respect jaasti aaitu madhu bro and smr bro hatts offf😊
@sushilasushila25484 ай бұрын
ದೇವರು ನಿಮಗೆ ಒಳ್ಳೇದು ಮಾಡಲಿ ಸಹಾಯ ಮಾಡುವ ಗುಣ ಎಲ್ಲರಲ್ಲೂ ಇರಲ್ಲ 🙏🙏
@RaviNaik-zg3pn3 ай бұрын
ಏನೇ ಆದ್ರೂ ಬ್ರೋ.. ಇಂಥಾ ಒಳ್ಳೆ ಹೆಂಡತಿ ಇದ್ದು..ಆ ನನ್ಮಗ ಕಂಡೊರ್ ಲೇಡೀಸ್ ಮೇಲೆ ಕಣ್ಣು ಇಟ್ಟಿದ್ದಾನೆ...ತಪ್ಪು ಮಾಡಿಬಿಟ್ಟ ಬ್ರೋ😢
@TippaAppu4 ай бұрын
ಸೂಪರ್ ಬ್ರದರ್ ಜೈ ಅಪ್ಪು ಬಾಸ್ 👍👍🙏🙏
@UmaDevi-sq6pm4 ай бұрын
ದೇವರು, ಒಳ್ಳೆಯ ಸಹಾಯ,ಮಾಡಿದ್ದೀರಿ, ಧನ್ಯವಾದಗಳು
@chandrashekarnaidu84004 ай бұрын
ಒಳ್ಳೆ ಕೆಲಸ ಮಾಡಿದೀರಾ. God bless u.
@laxmib16783 ай бұрын
ದೇವರು ನಿಮಗೆ ಒಳೆಯದು ಮಾಡಲಿ
@lingarajlingarajlingaraj66794 ай бұрын
ನಿಮ್ಮ ಒಳ್ಳೆ ಕೆಲಸಕ್ಕೆ ನಂದೊಂದು ಸಣ್ಣ ಕೃತಜ್ಞತೆ🙏
@AryaGowda-ui1xn4 ай бұрын
ಒಳ್ಳೆದಾಗಲಿ ಅಣ್ಣ ನಿಮಗೆ ತುಂಬಾ ಒಳ್ಳೆ ಕೆಲಸ ಮಾಡಿದಿಯಾ ದೇವರ ಆಶೀರ್ವಾದ ಇರಲಿ ನಿಮಗೆ
2 years inda follow madtidini one of the best videose ❤
@pashupathic.h46104 ай бұрын
ತುಂಬಾ ಒಳ್ಳೆ ಕೆಲಸ ಒಳ್ಳೆದಾಗಲಿ
@RajaRam-hk9nm4 ай бұрын
ಹೃದಯ ಗೆದ್ದು ಬಿಟ್ಟೆ ಗುರು ಇಬ್ರು ❤
@Guruswamybk4 ай бұрын
Weldone Madhu Sir.... Really love u ಅಣ್ಣ...
@Jesus-jp9rr4 ай бұрын
Thank you brother jesus nimge olled madli thumbane Kushi aythu god bless you brother ❤
@kartikkulkarni52814 ай бұрын
Very Good job Man... God bless you
@therock.......62294 ай бұрын
Super sir thumba kushi agutte❤devru nimge olledh madli
@prakashmr64133 ай бұрын
Super.sir.nimm.kelsakke.namm.dhannyvadagalu
@Madf17Madf17-ie5ke4 ай бұрын
Pakka nam appu boss fan alva bro love you.......appu boss fans with you always....madhu bro❤❤❤❤❤
@YallappaParasappanavar4 ай бұрын
ಧನ್ಯವಾದಗಳು ಬ್ರದರ್ 💐💐🙏🙏💐💐
@hvenkihvnaik36593 ай бұрын
ಥ್ಯಾಂಕ್ಸ್ ಬ್ರದರ್ ತುಂಬಾ ಧನ್ಯವಾದಗಳು
@shakutalann49593 ай бұрын
Madhu /his friend (name not known), there is no word to praise, such a young boys collected money & handed over to Renuka Swamy’s wife, HATS OFF.❤️❤️ How much soft heart. Great job done. God bless u people.🙏🙏
@natarajum93884 ай бұрын
Great Brother valeya Kelasa Madedera Danyavadagalu