ಅಶೋಕ ಸರ್ ಎಲ್ಲಾ ಉಪ ಜಾತಿಗಳ ಒಟ್ಟುಗೂಡಿಸ್ಸಿ ಇದು ನಿಮ್ಮ ಅವಧಿಯಲ್ಲಿ ಆಗಬೇಕು ಜೈ ಬ್ರಾಹ್ಮಣ ಸಮಾಜ
@ShyamalaHebbar15 күн бұрын
Super sir 🎉❤
@VinayKumar-nf6sd15 күн бұрын
Advocate general not for high court but for bjp government formed for first time.
@dwarakanathnk60547 күн бұрын
ಯಾವ ಜನರಪ್ಪಾ? ಬ್ರಾಹ್ಮಣ ಜಾತಿಯವರಿಗಾ?,
@girishhegde745519 күн бұрын
ರಾಷ್ಟ್ರದ ಗಣ್ಯರು ನಮ್ಮನ್ನ ಅಗಲಿದ ಒಂದು ದಿನ ಮನರಂಜನಾ ಕಾರ್ಯಕ್ರಮ ಮಾಡಬಾರದು
@aravindhegde656917 күн бұрын
This is a private event,not funded by Governmemt.
@narayanayyah519817 күн бұрын
ಹಿಂದೂಗಳ ದಮನ ಮಾಡಲು ಎಲ್ಲಾ ಕೆಲಸ ಮಾಡುವುದು , ಆಮೇಲೆ ಹಿಂದೂ ವಿರೋಧಿ ಕಾಂಗ್ರೆಸ್ ಪಕ್ಷ... ಆದರೂ ಮನಮೋಹನ ಸಿಂಗ್ ರಿಗೆ ಸಂತಾಪ ಸೂಚಿಸಿದ್ದಾರೆ, ಮೌನ ಆಚರಿಸಿ ಕಾರ್ಯಕ್ರಮ ನಡೆಯಿತು. ಬೆಣ್ಣೆಯಲ್ಲಿ ಕಲ್ಲು ಹುಡುಕುವ ಮನೋಭಾವಕ್ಕೆ ಮದ್ದಿಲ್ಲ.
@shrishailkundaragi600817 күн бұрын
ಕೆಂದ್ರ ಸರಕಾರ ಮೋದಿಜಿಯವರು ಇಡಿಬ್ಲ್ಯೂ ಎಸ್ ಕೊಟ್ಟಿದ್ದಾರೆ ನೋಡಿ ಸರ್
@ramakrishnashastri701118 күн бұрын
ನಾನು ಉತ್ತಮ ಪುರುಷ.
@shripadhegde357818 күн бұрын
ಇವರು ಸರ್ದಾರ್ ವೆಂಕಟರಾಮಯ್ಯನವರ ಸಂಬಂಧಿಕರು
@raghunandanats481019 күн бұрын
ಯಾವ ಊರು ಇದು ಯಾವ ಹಾರನ ಹಳ್ಳಿ ಇದು
@prakashk564119 күн бұрын
ಭಾವಿಯೊಳಗಿನ ಕಪ್ಪೆಗೇನು ಗೊತ್ತು ಹೊರಗಿನ ಪ್ರಪಂಚ 😂
@balakuntalamsridhar578918 күн бұрын
Don't insult frogs as there are many humble and modest frogs in the world.
@Visibility75717 күн бұрын
Neenu ade kappe ne kanappa mahapurusha😂
@mgshastri198619 күн бұрын
ಮಾಜಿ ಪ್ರಧಾನಿಯವರ ನಿಧನದ ಈ ಸಂದರ್ಭದಲ್ಲಿ ಈ ಉತ್ಸವ ಸರಿಯೆ !
@soldieroffaith442518 күн бұрын
@@mgshastri1986 Ivara sammelana 15 dina modale fix agittu. Manmohan Singh yavaga saythare antha date fix agirlilla. Dayavittu kshamisi.
@Visibility75717 күн бұрын
Devru ...idu 6 tingala munche ne date fix aagiddu...Mathe ondu varshadinda anekaru kashta pattu kelsa Maadi time and money karchu maadidare...haagidre...ivattu yesht madve nedita idyo ..adannu nilsu... comment maadad easy. Bandbidtira kathegala thara Manel kuthkondu comment maadkondu
@narayans235716 күн бұрын
This is not government official function. Your Rahul Gandhi already flown to overseas trip to enjoy new year eve.
@VIDYARAO-v2j19 күн бұрын
Swamygalu e lokadalle ella. Avrade lokha bere.
@soldieroffaith442518 күн бұрын
Sri Rama mattu Sri Krishna na nathra yella madiddu neeve antha thumba late aagi gottaythu. Agli better late than never.