ನಾನೂ ಸಹಾ ಸನ್ಮಾನ್ಯ ದೇವಣ್ಣನ ಪರವಾಗಿ ಕೆಲವು ವಿಷಯಗಳಲ್ಲಿ ವಕಾಲತ್ತು ವಹಿಸುತ್ತಿದ್ದೆ,ಕುಮ್ಮಿಯ ಆಗಮನದ ನಂತರ ಕ್ರಮೇಣ ಈ ದೇವಣ್ಣನ ಒಳಗೆ ಧೃತರಾಷ್ಠ್ರ ಪ್ರೇಮ ಹೊರಗೆ ಬರೀ ನಾಟಕ ಎಂದೆನಿಸಿದರೂ ಎಲ್ಲೋ ಒಂದು ಕಡೆ ಹಿರೀ ಜೀವ ಇನ್ನೂ ಇದೆ ಅಂತಾ ಕಿಂಚಿತ್ ಗೌರವ ನೀಡುತ್ತಿದ್ದೆ. ಛೆ, ಎಂತಾ ತಪ್ಪು ಮಾಡಿದೆ ಎಂದು ನನಗೆ ನಾನೇ ಶಪಿಸಿಕೊಳ್ಳುತ್ತಿದ್ದೇನೆ.ಈತನಿಗೆ ಇತರೇ ಒಕ್ಕಲಿಗರಲ್ಲಿ ರಾಜಕೀಯವಾಗಿ ಮೇಲೇಳುತ್ತಿರುವವರು ಪರಮ ಶತೃಗಳು,ಈತನಿಗೆ ತನ್ನ ಕುಟುಂಬ,ಕುಮ್ಮಿ ಗೆ ತನ್ನ ಸಣ್ಣಕುಟುಂಬ ಮಾತ್ರ.ಬಡ ರೈತರ ರಕ್ತದಿಂದ ಮೇಲೇಳಬೇಕು,ನಾಟಕದ ಗ್ಲಿಸರೀನ್ ಕಣ್ಣೀರಿಗೆ ಪಾಪ ಅಮಾಯಕರು ಬಲಿಯಾಗುತ್ತಲೇ ಇದ್ದಾರೆ,ಇದು ನಮ್ಮ ಶಾಪ. ಮತ್ತೆ ಈತನ ಗುರು ಬ್ರಾಹ್ಮಣ ರಾಮಚಂದ್ರರಾಯರು ಅಂದುಬಿಟ್ಟ, ಇಲ್ಲೀವರೆಗೂ ಅವರಾರೋ ಹೇಳಿಲ್ಲ ಏಕೆಂದರೆ ಕೆಲಸಕ್ಕೆ ಬಾರದ ಈತನ ಮಕ್ಕಳ ವಯಸ್ಸಿಗೂ ಕಡಿಮೆ ವಯಸ್ಸಿನ ಬಿ ಎಲ್ ಸಂತೋಷನ ಸಹವಾಸ ಬೇಕು, ರಾಮಚಂದ್ರರಾಯರು,ಸಂತೋಷ ಬ್ರಾಹ್ಮಣರೆಂಬ ನಾಟಕೀಯ ಕಾರಣಕ್ಕೆ ತನ್ನ ಮಕ್ಕಳ,ಮೊಮ್ಮಕ್ಕಳ ಹಗಲು ದರೋಡೆಗಳನ್ನು ಮುಚ್ಚಿಕೊಳ್ಳಲು. ದೇವಣ್ಣರೇ ಎಷ್ಟೊಂದು ಪ್ರೀತಿ ಇತ್ತು ನಿಮ್ಮನ್ನು ಕಂಡರೆ ಮಾರಿಬಿಟ್ರಲ್ರೀ ಕನ್ನಡಿಗರ ರೈತರ,ಬಡವರ ಸ್ವಾಭಿಮಾನಾನ. ಮುಖ್ಯಮಂತ್ರಿಯಾದಾಗ ಮಹಾನುಬಾವ ಹೆಗಡೆ ವಿರುದ್ದ ನಿಮ್ಮ ಪರವಾಗಿ ಕೂಗಿ ಪ್ರಧಾನಿಯಾದಾಗ ಹಿರಿ ಹಿರಿ ಹಿಗ್ಗಿದ್ದೆ. ಥೂ ನನ್ನ ತೀರ್ಮಾನಕ್ಕೆ ನಿಮ್ಮಂತಾ ಕೊಚ್ಚೆಗೆ ಬೆಂಬಲಿಸಿದೆನಲ್ಲಾ. ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗ್ತೀನಿ,ಮುಂದಿನ ಜನ್ಮ ಇದ್ದರೆ ಮಹಮದೀಯನಾಗಿ ಹುಟ್ತೀನಿ ಅಂದಿದ್ದು ರಿವೈಂಡ್ ಮಾಡಿಕೊಳ್ರಿ. ಇನ್ನೆಲ್ಲಿಯದು ಬಿಡಿ ಎಲ್ಲೋ ಶತ ಶತಮಾನಗ ಆಚೆಗೆ ದೂಡಿಕೊಂಡಿದ್ದೀರಿ.ನಿಮ್ಮ ಮಕ್ಕಳುಮೊಮ್ಮಕ್ಕಳು,ಸೊಸೆಗಳು ಮಾತ್ರ ನಿಮ್ಮ ಕುಟುಂಬದ ಪಕ್ಷದಿಂದ ಸ್ಪರ್ದಿಸ್ತಾರೇನ್ರಿ.ಬೇರೆಯವರಿಗೆ ಕ್ಯಾನ್ ವಾಸ್ ಮಾಡಲ್ಲ ಏಕೆ,ಕೊಪ್ಪರಿಗೆ ಹಣ ಕೊಟ್ಟರೆ ಬೇಕಾಬಿಟ್ಟಿ ಮಾಡ್ತೀರಿ ಅನ್ನೋ ಕೂಗು ಜನಜನಿತ. ನೀವು ನಿಮ್ಮ ಕುಟುಂಬ ರಾಜಕೀಯ ಬಿಟ್ಟು ಲಕ್ಷಾಂತರ ಕೋಟಿ? ಆಸ್ತಿ ದಾನ ಮಾಡ್ರಿ ಒಂದತ್ತು % ಪಾಪ ಕಡಿಮೆಯಾಗುತ್ತೆ. ನಾನೂ ಹಿರಿಯ ನಾಗರೀಕನಾಗಿ,ವಕೀಲನಾಗಿ ನೋವಿನಿಂದ ಹೇಳುತ್ತಿದ್ದೇನೆ ದೇವಣ್ಣನವರೆ,ಯಾರೋ ದೆವ್ವ,ದೇವ ಅಂತಾ ಕರೆದರು,ಕುವೆಂಪುರವರನ್ನು ಪ್ರಸ್ತಾಪಿಸಿದರು ಅವರ ನೋವು,ನಾನು ಕರೆಯಲ್ಲ,ಏಕೆಂದರೆ ನಿಮ್ಮನ್ನು ಗೌರವಿಸುತ್ತಿದ್ದೆ ಅನ್ನೋ ಕಾರಣಕ್ಕೆ.
@shivannashivanna608228 күн бұрын
ನಮ್ಮ ಸಮುದಾಯ ದೇವೆಗೌಡನಿಂದ ಏನು ಉದ್ದಾರ ಅಗಿಲ್ಲ ಬಿಡ್ರಿ
@sathishk7928 күн бұрын
ಜುಟ್ಟು ಎಲ್ಲಿದೆ ಅವರಿಗೆ, ಲಾಡಿ ಕೊಟ್ಟಿದಾರೆ!
@apparaog938428 күн бұрын
ಜೆಡಿಎಸ್ ಪಕ್ಷ ಅಂತ ಒಂದು ಇತ್ತು ಇತಿಹಾಸದಲ್ಲಿ
@gantaiahm604228 күн бұрын
ನಮಸ್ಕಾರ ಸರ್ ಒಳ್ಳೆ ಅನುಭವದ ಮಾತು ನಾನು ಪಕ್ಕ ದೇವೇಗೌಡರ ಅಭಿಮಾನಿ ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ಬೆಳವಣಿಗೆ ನೋಡಿ ಮನಸ್ಸಿಗೆ ತುಂಬಾ ಬೇಜಾರಾಗಿದೆ ಪರಮಾತ್ಮ ಎಲ್ಲವನ್ನು ಕೊಡುತ್ತಾನೆ ಅದನ್ನು ಜಾಗ್ರತೆಯಿಂದ ಉಳಿಸಿಕೊಳ್ಳಬೇಕು ವಿಪರೀತ ಬುದ್ಧಿ ವಿನಾಶಕಾರಣಂ ಹಾಗೆ ಆಗಿದೆ ಇನ್ನಾದರೂ ಕರ್ನಾಟಕ ಜನತೆಗೆ ಒಳ್ಳೆಯದು ಮಾಡಲಿ ಶುಭವಾಗಲಿ ❤😂
@pradeep656228 күн бұрын
ನಿಮಗೆ ಇರುವ ಸ್ವಾಭಿಮಾನ, ವೈಚಾರಿಕ ತಿಳುವಳಿಕೆ ಅವರಿಗೆ ಇಲ್ಲದಿರುವುದು, ಮನಸಿಗೆ ಬಹಳ ನೋವುಂಟು ಮಾಡಿದೆ.
@LShivalingaiah28 күн бұрын
ಎಂತ ಅದ್ಬುತ ವಿಚಾರದಾರೆ ತಮಗೆ ಧನ್ಯವಾದಗಳು ಸರ್
@ramannahs224728 күн бұрын
B. L. ಸಂತೋಷ್ ಗೌಡರಿಗೆ ಕಾಲಿಗೆ ಬೀಳಬೇಕಾಗಿತ್ತು, ಆದರೆ ಅವರಲ್ಲಿ ಇರುವ ಬ್ರಾಹ್ಮಣ್ಯ ಅದಕ್ಕೆ ಅವಕಾಶ ಕೊಡಲಿಲ್ಲ.
@ramannahs224728 күн бұрын
ಎಲ್ಲಾದರೂ ಯಾವುದೇ brahmana ವ್ಯಕ್ತಿ ಇತರೆ ಶೂದ್ರರಿಗೆ ಗೌರವಪೂರ್ವಿಕವಾಗಿ, ಕಾಲಿಗೆ ನಮಸ್ಕರಿಸಿದ್ದನ್ನು ಕಂಡಿದ್ದೀರಾ.?
@shivannashivanna608228 күн бұрын
ಕೋನೆಯ ಪುಟಕ್ಕೆ ಕೋನೆ ಮಳೆ
@purushothamar353428 күн бұрын
ಚೆನ್ನಾಗಿ ಉಗಿದಿದ್ದೀರಬಿಡಿ. ಇವರ ಅಂತ್ಯದ ದಿನಗಳು.
@bettaiahb646728 күн бұрын
ದೃತರಾಷ್ಟ್ರನಿಗೆ ನೀತಿ, ಸಿದ್ಧಾಂತ ಇರೋದಿಲ್ಲ ಸರ್.
@RajuRaju-qx8rm28 күн бұрын
ಅದ್ಭುತವಾದ ವಿಚಾರ ಸರ್ 🙏🏻🙏🏻🙏🏻🙏🏻 ಸತ್ಯ ಹೇಳಿದಿರ
@vin293525 күн бұрын
ಈ ಮುದಿ ವಯಸ್ಸಿನಲ್ಲಿ, ಅಧಿಕಾರದ ಆಸೆಗೆ ಇಂತಹ ಕಕ್ಕ ತಿನ್ನುವ ಕೆಲ್ಸಾ ಮಾಡಬಾರದಿತ್ತು.
ನಾನು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುವ ನನ್ನ ಕೊನೇ ಆಸೆ ಎಂದು ಹೇಳಿದ ದೊಡ್ಡಗೌಡ್ರೆ ಇವತ್ತು ನೋಡಿದರೆ ಬ್ರಾಹ್ಮಣ ಪರ ನಿಂತಿದ್ದೀರಲ್ಲ ನಿಮ್ಮ. ಶಿಶ್ಯ ಸಿದ್ದರಾಮಯ್ಯ. ಅವರನ್ನು ನೋಡಿ ಕಲೀರಿ ದೇವೇಗೌಡ್ರೆ. ವಂದೇ ವಂದು ಬಾರಿ ಕೂಡ ಯಾವುದೇ ವಂದು ಧರ್ಮಕ್ಕೆ ಅಗೌರವ ತೋರಿದರೆ ವಂದು ವಂದು ಪ್ರಚೋದನಕಾರಿ ಭಾಷಣ ಮಾಡದೆ ಸರ್ವ ಧರ್ಮ ಗಳ ಜೊತೆ ಅನ್ಯೋನ್ಯತೆ ಇಟ್ಟುಕೊಂಡು ಬಸವಣ್ಣ ನವರ ಹಾದಿಯಲ್ಲಿ ಸಾಗುತ್ತಿರುವ ಸಿದ್ದರಾಮಯ್ಯ ಅವರನ್ನು ನೋಡಿ ಕಲೀಬೇಕು ನೀವು ದೇವೇಗೌಡ್ರೇ
@kannadadajanajaneyaru27 күн бұрын
ಹೌದು ಸಿದ್ದರಾಮಯ್ಯನವರು ಧರ್ಮಸ್ಥಳದಲ್ಲಿ ಮಾತ್ರ ಎಲ್ಲಾ ಬಿಚ್ಚ ಕೂತ್ಕೋತಾರೆ
@dharmapalrao941717 күн бұрын
Muslimaragi huthene Andre jathyathithathe. B.l.santhoshge shake hand madidre komuvada
@venkateshr61177 күн бұрын
ಸಿದ್ದರಾಮಣ್ಣರು ಇವರ ಶಿಷ್ಯ ಅಲ್ಲಪ್ಪ,ರಾಮಮನೋಹರ ಲೋಹಿಯಾ ಶಿಷ್ಯರು,ಸಿದ್ದರಾಮಣ್ಣರಿಂದ ಈಯಪ್ಪನಿಗೆ ಮಕ್ಕಳಿಗೆ ನೆರವಾಗಿದೆ. ಪಕ್ಷೇತರ ಗೆದ್ದು ಜನತಾಪಕ್ಷಕ್ಕೆ ಬೆಂಬಲಿಸಿ ಹೆಗಡೆಯವರ ಸಂಪುಟದಲ್ಲಿ ಎರಡು ಬಾರಿ ಮಂತ್ರಿಯಾದರು,ಈವಪ್ಪನ ಕಿಂಚಿತ್ ನೆರವು ಸಿದ್ದರಾಮಣ್ಣರಿಗೆ ಸಿಕ್ಕಿಲ್ಲ.ಒಂದು ಮಟ್ಟಕ್ಕೆ ಹೆಗಡೆ ಶಿಷ್ಯ ಅಂದರೆ ಓಕೆ. ಈತ ಯಾರ್ರೀ ಈತ ಸಿದ್ದರಾಮಣ್ಣ,ಭೈರೇಗೌಡ್ರು,ಪ್ರಕಾಶ್,ಪಟೇಲರು,ಸಿಂಧ್ಯಾ ಇತ್ಯದಿಗಳಿಂದ ಬೆಳದರೇ ಹೊರತು, ಈತನ ಶಿಷ್ಯರಾರೂ ಇಲ್ಲ.
@gunajayakrishmangalaveeru255628 күн бұрын
ಯಾವ ಒಕ್ಕಲಿಗರನ್ನು ಮುಂದೆ ತರಲಿಲ್ಲ ಅವರ ಮನೆಮಕ್ಕೆಳ ನ್ನು ಮಾತ್ರ ಮುಂದೆ ತಂದ ಮಹಾ ಗೌಡರು😅😅😅😅
@jsatish197427 күн бұрын
Avara makkalu vokkaligare alve?
@geethagangadhar873328 күн бұрын
Nice content and your house is very nice love it
@venkatramvenkatram668428 күн бұрын
ಇದು ಕೊನೆ ಆತ್ಮಹತ್ಯೆ ಇಲ್ಲಿ ಗೆ ಅವರ ಕಥೆ ಮುಗಿತು ಪುತ್ರವ್ಯಾಮೊಹ 😭😭😭😭😭
@suresha66728 күн бұрын
ಸರ್ ನೀವು ಹೇಳಿದ ನೈಜ ವಿಚಾರ ಜನರಿಗೆ ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬುದೇ ವಾಸ್ತವ
@KrtMurthy28 күн бұрын
ಗೌಡರ ಎರಡು ಕೆನ್ನೆಗಳು ಊತ ಬಂದಂತೆ ಕಾಣುತಲ್ವಾ?
@nagarajacha702028 күн бұрын
ಕುಮ್ಮಿ ಕೇಂದ್ರ ಮಂತ್ರಿ ಆಗರುವ ಸಿಕ್ಕಾಪಟ್ಟೆ ಖುಷಿಗೆ ಉಬ್ಬಿದೆ. ಮುಂದೆ ಒಡೆಯುವುದು ಖಚಿತ
@nagarajacha702028 күн бұрын
ನಮ್ ಕುಮ್ಮಿ ಕೇಂದ್ರ ಮಂತ್ರಿ ಆಗಿರೋ ಖುಷಿಗೆ ಪ್ರಜ್ವಲ್ ರೇವಣ್ಣ pen ಡ್ರೈವರ್ ಸೂರಜ್ ಕೋಲಾಟದ ಬೆರಗು ಹಂಗೆ ನಿಖಿಲ್ ಹ್ಯಾಟ್ರಿಕ್
@jayaramaiahjayaram394423 күн бұрын
ನಿಮ್ಮ ವೀಡಿಯೋಗಳು ಬಹಳ ಚೆನ್ನಾಗಿ ಮೂಡಿ ಬರುತ್ತಿವೆ.ಸಾಂದರ್ಬಿಕ ವೀಡಿಯೋಗಳನ್ನು ಸಹ ತೋರಿಸಿ.
@nagraj370327 күн бұрын
ಇಂತಹ ಸ್ವಾರ್ಥ ಸಾಧಕರಿಗೆ ಮಾತ್ರ ಸ್ವಾತಂತ್ರ್ಯ ಬಂದಿರೋದು ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೆಳರ ಸ್ವತಂತ್ರ
@shivarajuar5928 күн бұрын
ಮೊಮ್ಮಕ್ಕಳು ಉಳಿಯಬೇಕಲ್ಲ
@namasteindia860427 күн бұрын
Very good sir
@KowshikNP28 күн бұрын
Dalithari ge ambedkar avrige irostu abhimana.... Nam vakkaligarige kuvempu mele abhimana illa..... Evre jathivadigala agidre.... Ede durantha sir
@prakashgk113128 күн бұрын
ಸತ್ಯವಾದ ಮಾತು , ಆದ್ರೆ ನಂಗೆ ಇಬ್ಬರ ಮೇಲೂ ಅತ್ಯಂತ ಗೌರವ,ಬ್ರೋ
@LINGARAJU.G28 күн бұрын
ದಯವಿಟ್ಟು ಕುವೆಂಪು ರವರನ್ನ ಒಂದು ಜಾತಿಗೆ ಸೀಮಿತ ಮಾಡಬೇಡಿ ಅವರು ಜಾತಿ ಮತ ಗಳನ್ನುತೊರೆದ ವಿಶ್ವಮಾನವ. ಮನುಜ ಮತ ವಿಶ್ವ ಪಥ ❤❤
@subramanyam269927 күн бұрын
ನೀವೂ ಸಮುದಾಯ ಸಮುದಾಯ ಅಂತ ಜಾತಿ ಪ್ರೇಮವನ್ನೇ ಸಾಧಿಸಲು ಹೊರಟಿರೋದು. ಅಲ್ಲಿಗೆ ಅವರು ನೀವೂ ಒಂದೇ ಬಿಡಿ.
@raghup444528 күн бұрын
👌👌👌👌sir
@LifeMustMoveOn28 күн бұрын
ಇವೆಲ್ಲಾ ಪ್ರಜ್ವಲ್, ಮಕ್ಕಳಿಗಾಗಿ...
@KiranKarna-u6z28 күн бұрын
ಅಯೋಗ್ಯ ಸಂತೋಷ್
@NarayanaMMunivenkatappa-rz2to28 күн бұрын
ಯಾವೋನ್ ಸಾರ್ ಸಂತೋಷ್
@IrfanpatanB-d7r27 күн бұрын
Bramindri Santosh annuva juttu nayi
@puttappagopinath956628 күн бұрын
Nice content informative sir 🎉
@bhuvankumars836027 күн бұрын
ಆಷಾಡ ಭೂತಿ ಗೌಡರು 😂😂😂
@manjucr810527 күн бұрын
ಅದ್ಭುತವಾದ ಮಾತು
@parimalapatel711228 күн бұрын
Super sir 👌.
@sureshmdm306327 күн бұрын
Well said sir,
@chinnappasathwik597228 күн бұрын
ಆಧುನಿಕ ಭಾರತಕ್ಕೆ ಕನ್ನಡ ಜನಾಂಗದಿಂದ ಒಂದು ದೊಡ್ಡ ಕೊಡುಗೆ ನಮ್ಮ ದೇವೇಗೌಡರು. ಒಬ್ಬಅತ್ಯಂತ ಕ್ರಿಯಾಶೀಲಾ ಜಾತ್ಯತೀತ ವ್ಯಕ್ತಿ ಯಾಗಿದ್ದರು. 🙏
@gopalsoornahalli763427 күн бұрын
HDD at his age mortgaged his respect for the sake of his grand children
@prabhakarrai901528 күн бұрын
ಹೋಗಿದ್ದೇನೆ ಹೋಗಾದ ಗೊತ್ತಾ ನಮ್ಮ ಚಿನ್ನಾರಿ.
@purnachandra698628 күн бұрын
Bjp nambi jds hodru,jothege jds asthithvannu kole maadudru kumaranna.....
@venkatsirgar95228 күн бұрын
Thanks
@gopalsoornahalli763427 күн бұрын
Beautifully explained 👌👍👏
@narasimhamurthysheshadriiy192228 күн бұрын
ನೀವು ತಿಳಿಸುವ ವಿಚಾರ ಚೆನ್ನಾಗಿದೆ ಆದರೆ ನೀವು ತುಂಬಾ ಸ್ಪೀಡಾಗಿ ಮಾತನಾಡುವುದರಿಂದ ಸ್ಪಷ್ಟವಾಗಿ ಕೇಳಿಸುತ್ತಿಲ್ಲ.
@manojvk77157 күн бұрын
👌👌👌👌👌👏 sir👏👏👏👏
@mansurbaig24 күн бұрын
Good analysis, ennu appa makkala paksha mugidoda adhyayaaa
@jagadeeshag612724 күн бұрын
ಜುಟ್ಟು ಜನಿವಾರ ಇಡಿಯಲಿ ತಪ್ಪಿಲ್ಲ ಬಾಂಬ್ ಇಡಿಯಲಿಲ್ಲ
@naagraaj3428 күн бұрын
Superb sir
@dasappadasappa591228 күн бұрын
Valle mat helidiri sir prajval madida tappige ondu vishada vektapadisalilla edu hdd ya rajakiya baduku toladoytu.
@wwactive665928 күн бұрын
Prawal ge Supreme Court alli deal maadijolloke ee muduka naataka aadtavne
@mantha454428 күн бұрын
👌👌👌
@hanumantharajghanumanthara877428 күн бұрын
Sir, selfish politics there is no morality, commitment, service to the people of Karnataka by this leader. Double game master.
@jayannac193928 күн бұрын
Good speech
@sumithkumar971726 күн бұрын
Blue boy jagga bandli neeli batte nin tikakke suthko
@shobhaa931526 күн бұрын
Super very good sir 🎉
@narahari882126 күн бұрын
What is the percentage of brahmins in today Politics, Government offices, courts and police stations, Just make a survey before blaming brahmins In today temples all pujaris are definetly not brahmins and today temples Administration heads are muzurai departments and non brahmins, The brahmins are in private sectors for livelihoods, Even in films industries brahmins presence is less But why to criticize brahmins. The Governments and court judges can cancel the pankthi bhojana systems in temples within one hour. But everyone want to run their show by blaming brahmins.
@narahari882128 күн бұрын
IF any Brahmin minister or official does mistake; Then everyone blames brahmin caste Whereas if non brahmin minister or official does mistake; Then only person will be blamed
@bhaskarhegde680428 күн бұрын
ಬ್ರಾಹ್ಮಣೇತರರು ತಪ್ಪು ಮಾಡಿದ್ರೂ ಕೂಡ ಬ್ರಾಹ್ಮಣರೇ ಕಾರಣ ಅಂತ ತೇಪೆ ಹಚ್ತಾರೆ ಮೂಢರು.
@MallikarjunSagar-oh9no28 күн бұрын
Super sir love you
@KowshikNP28 күн бұрын
Dalitharu ambedkar avra thathva siddantha paliso astu..... Vakkaligaru kuvempu avra thathva vaicharikathe enu padkondilla.... Kuvempu avra thathva siddanthane gothilla yesto vakkaliga janangadavrigé.... Adralu egina youths ge enu gothilla.... E hudugru kesari sal akondu jai akond ogthidare ed noddagella bahala bejar aguthe sir....
Next jds B form muttalu current hodedahage aaguthe
@hanumantharajghanumanthara877428 күн бұрын
Sir, these people not respecting our kuvempu. Only playing drama.
@kbasavaraj654221 күн бұрын
Yoga.. Santosh ji.
@RajkumarE-eo9kj28 күн бұрын
ನಿನಗೇನು ತಿಕಾ ಉರಿನಾ
@gopalsoornahalli763427 күн бұрын
Yochisu sariyagi goobe
@gantaiahm604228 күн бұрын
ಮಾನವೀಯತೆ ಪಾರದರ್ಶಕತೆ
@SrinivasGovindappa12325 күн бұрын
Jds paksha nirnama agalee beku
@thirumalegowda738926 күн бұрын
nachike aagalva avanige sir
@RamaiahRamanna-rv4ev26 күн бұрын
ಈಡಿ ಐಟಿಯ ಬಯ ಹಾಗಿದೆ
@manoharbabu916528 күн бұрын
BL santhosh is no3 India now
@narahari882128 күн бұрын
Brother Why you always hate Brahmins;; If Devegowdru has affectionate towards Santosh;; Then what is your problem;; In every caste bad and good peoples are there So blaming caste is not correct and samvidhana will not entertain blaming anyone
@ManjulaJm-sc5uk27 күн бұрын
Makkalu momommakalu madiruva akramagalanu sakrama madikoloke b j p jothe hogidu
@sunilkumardk623727 күн бұрын
Devegowda mattu Awana family inda namma arsikere ge neeravari Mosa aytu Jana neer eldale estu kasta pattidare gotta awn vamsha mattu paksha nirvamsha agli
@Powerkb5gj27 күн бұрын
Mana mareyade ildawru e kutumba
@GowdatipesawmiGowdatipesawmi28 күн бұрын
Bl santhosh (rss )lingayatarannu divide madi ega vakkaligarannu dari tappisalu horattiddare.