ಜರ್ಮನಿಯ ಮನೆಗಳು ಭಾರತದ ಮನೆಗಳಿಗಿನ್ನ ಎಷ್ಟು ವಿಭಿನ್ನವಾಗಿವೆ ನೋಡಿ 🙄 | German house

  Рет қаралды 302,232

Wandering Kannadigas

Wandering Kannadigas

Күн бұрын

Please support the Kannada channel 🙏
If you enjoyed the video don't forget to like, share, and subscribe to our channel for more videos.
Share your feedback we would love to hear from you 💕
Moving to Germany: • Moving to Germany 🇩🇪|...
Germany Student hostel: • Student hostel in Germ...
Checklist for Germany • ನಾನು ಜರ್ಮನಿಗೆ ಏನೆಲ್ಲಾ ...
Instagram: / shrudisdiary
Business email: shrudivlogs@gmail.com
Regards,
Manasa Uday

Пікірлер: 484
@rajeshrajesh1463
@rajeshrajesh1463 10 ай бұрын
ಜರ್ಮನಿ ಹಳ್ಳಿಗಳು ನಮ್ಮ ನಗರ ಪ್ರದೇಶ ಕಿಂತ್ ಚೆನ್ನಾಗಿದೆ....
@Gowda-l5d
@Gowda-l5d 7 ай бұрын
Heeg helbedi ದೇಶ ದ್ರೋಹಿ ಅಂತಾರೆ, ಧರ್ಮದ ಬಗ್ಗೆ ಮಾತ್ರ ಯೋಚಿಸಿ ಅಭಿವೃದ್ಧಿ ಬಗ್ಗೆ ಮಾತಾಡಬೇಡಿ.
@raghavendraraghu1409
@raghavendraraghu1409 7 ай бұрын
​@@Gowda-l5dwell said
@PalakshaDc
@PalakshaDc 3 ай бұрын
ಹಳ್ಳಿಯ‌ ಮನೆ ತುಂಬಾ ಚೆನ್ನಾಗಿವೆ. ಮನೆಗೆ ಭದ್ರವಾದ ಬಾಗಿಲುಗಳು ಇಲ್ಲ.ಇಲ್ಲಿ ದೇಶದ ಕಾನೂನುಗಳನ್ನ ವಿರೋಧಿಸಿ ದೇಶಕ್ಕೆಲ್ಲಾ ಬೆಂಕಿ ಹಚ್ಚಿ ಬಾಂಬ್ ಹಾಕೋ.ಹತ್ತಾರು ಬಿಟ್ಟಿ ತಿನ್ನುವ ಭಿಕ್ಷುಕರು ಭಯೋತ್ಪಾದಕರು ಲೂಟಿಕೊರ ಸಮಾಜ ದ್ರೋಹಿಗಳು ಇದ್ದಾರೆಯೇ..ಅಲ್ಲಿ ಜನರೇ ಕಾಣಿಸುತ್ತಿಲ್ಲ ಏಕೇ.
@suryanarayanahk5432
@suryanarayanahk5432 10 ай бұрын
ತುಂಬಾ ಚೆನ್ನಾಗಿದೆ, ಎಲ್ಲಾ ಸೌಲಭ್ಯ ಇದೆ .ಸಾಕು... ಮನುಷ್ಯನಿಗೆ ಎಷ್ಟಿದ್ದರು ತೃಪ್ತಿ ಆನ್ನೋದೋ ಇಲ್ಲ.
@GurupadaswamyMGuru.
@GurupadaswamyMGuru. 11 ай бұрын
ಜರ್ಮನ್ ಮನೆಗಳನ್ನ ನೋಡಿ ತುಂಬಾ ಇಷ್ಟವಾಯ್ತು ಮೇಡಂ ಥ್ಯಾಂಕ್ಸ್ ದನ್ಯವಾದಗಳು
@wandering_kannadigas
@wandering_kannadigas 11 ай бұрын
❤️❤️
@NaveenKumar-tq3ft
@NaveenKumar-tq3ft 9 ай бұрын
ತುಂಬಾ ತುಂಬಾನೇ ಚೆನ್ನಾಗಿ ಚಿತ್ರೀ🎥🎬👀ಕರಿಸಿದ್ದೀರಿ🙏ಗಳು. ಉತ್ತಮ ಸಾತ್ವೀಕರಿಗೆ ವಾಸ ಮಾಡಲು ಇಂಥಹ ಮನೆಗಳು ಯೋಗ್ಯ. ನಮ್ಮ ದೇಶದಲ್ಲಿ ಈ ರೀತಿಯ ಮನೆ, ವಾತಾವರಣ ಇದ್ದರೆ ಎಷ್ಟು ಚೆನ್ನ! ಕರ್ಮಕ್ಕೆ ತಕ್ಕ ಫಲ ಅಂತಾರೆ. ಹರೇಕೃಷ್ಣ🙏
@shivagangapattanshetti781
@shivagangapattanshetti781 10 ай бұрын
clean ತುಂಬಾ ಇಷ್ಟ ಆಯ್ತು. ಆದರೆ ನಮ್ಮ ಊರೇ ನಮಗೆ ಬೆಸ್ಟ್ ಅನಿಸಿತು.
@wandering_kannadigas
@wandering_kannadigas 10 ай бұрын
Nam uru namge yavaglu best ❤️🙌🏻🙌🏻
@nanjapparbtalur4477
@nanjapparbtalur4477 9 ай бұрын
ನೀವುತೋರಿಸುವಂತೆ ಜರ್ಮನಿಯ ಮನೆಗಳು ಹಳ್ಳಿಗಳು ಸುಂದರವಾಗಿವೆ ಸ್ವಚ್ಚವಾಗಿವೆ ನನ್ನದೊಂದು ಪ್ರಶ್ನೆ ನಿಜಕ್ಕೂ ಸುಂದರವಾಗಿವೆಯೇ ಇಲ್ಲಾ ಸುಂದರವಾಗಿರುವನ್ನು ಹುಡುಕಿ ತೋರಿಸುತ್ತೀರೋ ಗೊತ್ತಿಲ್ಲಾ.ಅದೇನೆ ‌ಇರಲಿ ‌ಇದೆಲ್ಲಗೊತ್ತಿರದ ‌ನನಂತ ‌ಹಳ್ಳಿಗನಿಗು ‌ಇವನ್ನೆಲ್ಲ ‌ತೋರಿಸುವ ‌ನಿಮಗೆಗೊಂದು ‌ದನ್ಯವಾದ ‌ಮಾತಂತೂ ‌ಸುಂದರ.
@wandering_kannadigas
@wandering_kannadigas 9 ай бұрын
Yavudannu hudukilla ..iruvudannu iddahage thorisiddini..Thank you 🙏
@krishnanandshiroor8465
@krishnanandshiroor8465 11 ай бұрын
ಬಹು ಸೊಗಸಾಗಿ ವಿವರಣೆ ನೀಡಿದ್ದೀರಿ ಮೇಡಂ .ಕಾಂಪೌಂಡ್ ಇಲ್ಲದ ಮನೆ ,ಕಿಟಕಿಗಳಿಗೆ ಸರಳುಗಳಿಲ್ಲದ ಮನೆ ,ಒಟ್ಟಾರೆ ಜರ್ಮನಿ ಹೋಂ ಟೂರ್ ತುಂಬಾ ಚೆನ್ನಾಗಿತ್ತು
@wandering_kannadigas
@wandering_kannadigas 11 ай бұрын
Thank you 🙏
@krishnappadevanahalli5093
@krishnappadevanahalli5093 5 ай бұрын
ತುಂಬಾ ಚೆನ್ನಾಗಿದೆ ಅದೇ ರೀತಿ ಗ್ರಾಮೀಣ ಪ್ರದೇಶದ ಮನೆಗಳು ಮತ್ತು ಜೀವನದ ಬಗ್ಗೆಯೂ ಮುಂದೆ ತಿಳಿಸಿ
@ravindrakini6784
@ravindrakini6784 5 ай бұрын
I stayed at Kulmbach for 3 months & visited surrounding villagers. Really nice place but very costly compared to India.
@seshadrihr
@seshadrihr 9 ай бұрын
ಜರ್ಮನಿ ದೇಶದ ಯಾವ ನಗರ / ಪಟ್ಟಣ ದಲ್ಲಿನ ಮನೆಗಳು ಅಂತ ತಾವು ತಿಳಿಸಿಲ್ಲ. ಆದರೂ ತಮ್ಮ ಎಲ್ಲಾ ಮಾಹಿತಿಗಳು ಉಪಯುಕ್ತವಾಗಿವೆ. ಧನ್ಯವಾದಗಳು
@wandering_kannadigas
@wandering_kannadigas 9 ай бұрын
Ella ide thara iruthhave almost
@geethagajan3314
@geethagajan3314 10 ай бұрын
ತುಂಬಾ ಚೆನ್ನಾಗಿದೆ ನಿಮ್ಮ ಕನ್ನಡ ಪ್ರೇಮ ಕೂಡ ❤
@wandering_kannadigas
@wandering_kannadigas 10 ай бұрын
Thank you so much ❤️
@RamachandrappaCn-fc7ld
@RamachandrappaCn-fc7ld 11 ай бұрын
We will very happy our kannada people in Germany very thankful mam from Hassan❤
@wandering_kannadigas
@wandering_kannadigas 11 ай бұрын
❤️❤️
@annapurnanr5967
@annapurnanr5967 10 ай бұрын
Video amazing ❤
@yashodha_ramakrishnappa
@yashodha_ramakrishnappa 10 ай бұрын
👍
@BharathVasistau-ve6yi
@BharathVasistau-ve6yi 5 ай бұрын
Most wonderful nice place and ಜರ್ಮನಿ ಹಳ್ಳಿ ಮನೆ 🎉🎉🎉 13:42 🎉🎉🎉🎉 manasa sister ♥️ 😮🎉
@jatteppashirakanalli4817
@jatteppashirakanalli4817 10 ай бұрын
ಇಡಿ ಜರ್ಮನ್ ದೇಶದ ಹಳ್ಳಿಗಳು ಹೀಗೆ ಇದಾವೋ ಅಥವಾ ಕೆಲವು ಭಾಗದಲ್ಲಿ ಮಾತ್ರ ಇಷ್ಟು ಸುಂದರವಾದ ಹಳ್ಳಿಗಳು ಇದಾವ ಮೇಡಂ
@wandering_kannadigas
@wandering_kannadigas 10 ай бұрын
Ella hige irutthave
@sandhyaprasad9907
@sandhyaprasad9907 10 ай бұрын
Nice to hear sweet kannada from Germany. Very well communicated. Nice home🎉
@wandering_kannadigas
@wandering_kannadigas 10 ай бұрын
Thank you so much ❤️
@SureshBhatt-mf4jb
@SureshBhatt-mf4jb 10 ай бұрын
ಇಗಾಗ್ಲೇ ಒಬ್ಬರು ಕಾಮೆಂಟ್ ಮಾಡಿದ್ದಾರೆ, ಎಲ್ಲಾ ನಿರ್ಜನ ಪ್ರದೇಶ, ವೂರಲ್ಲೂ ಯಾರಿಲ್ಲ ಮನೆನಲ್ಲೂ ಯಾರಿಲ್ಲ, ಏನಿದು ಆಶ್ಚರ್ಯ, ಕೊನೆ ಪಕ್ಷ ಅಲ್ಲಿಯ ನಾಲ್ಕು ಜನ ತೋರಿಸ ಬಹುದಾಗಿತ್ತು. Ok ಮನೆ ಚನ್ನಾಗಿತ್ತು, ಧನ್ಯವಾದಗಳು.
@wandering_kannadigas
@wandering_kannadigas 10 ай бұрын
Next time
@sureshbv3993
@sureshbv3993 11 ай бұрын
Thanks for sharing your experience. We we're also curious to know about the houses at Germany.
@wandering_kannadigas
@wandering_kannadigas 11 ай бұрын
Thank you for watching
@arpithahemantharpithaheman248
@arpithahemantharpithaheman248 Жыл бұрын
ವಿಡಿಯೋ ತುಂಬಾ ಚನ್ನಾಗಿ ಇತ್ತು ನಾವು ಕೂತಲ್ಲೆ ಜರ್ಮನಿ ನೋಡೋ ಹಾಗೆ ಮಾಡಿದ್ರಿ ಥಾಂಕ್ಯೂ
@wandering_kannadigas
@wandering_kannadigas Жыл бұрын
Thank you for watching ❤
@rathnarao8285
@rathnarao8285 8 ай бұрын
ಚಂದದ, ಸುಂದರ, ಆಕರ್ಷಣೀಯ ಮನೆಗಳು.👌👌
@VinodKumar-rr6ig
@VinodKumar-rr6ig Жыл бұрын
ಮನೆಗಳು ಸೂಪರ್ ಮೇಡಂ.. ಒಂದು ಪ್ಲಾಸ್ಟಿಕ್ ಚೀಲ ಕವರ್.ಏನ್ kansutila ಫುಲ್ ಗ್ರೀನ್
@wandering_kannadigas
@wandering_kannadigas Жыл бұрын
Hwdu illi thumba clean agi itkolthare
@shivamurthikb7974
@shivamurthikb7974 9 ай бұрын
ತುಂಬಾ ಚೆನ್ನಾಗಿದೆ ಶುಚಿ ಹಾಗೂ ಶುಭ್ರವಾದ ನೆಲ ಜಲ ತಿಳಿಸಿದ್ದಕ್ಕೆ ಧನ್ಯವಾದಗಳು
@wandering_kannadigas
@wandering_kannadigas 9 ай бұрын
🙏🙏
@Lavanya19791
@Lavanya19791 10 ай бұрын
Kannada in Germany thumba kushiaithu....your narration is very neat and clear madam...God bless🙏
@vijayc7967
@vijayc7967 11 ай бұрын
Elladu pland agide friend 😊, nivu mataddralli nagu erutte yavaglu,chenagi explanation kodtidira nice 👍
@wandering_kannadigas
@wandering_kannadigas 11 ай бұрын
Thank you 🙏
@gayithribabu9700
@gayithribabu9700 9 ай бұрын
ಉಪಯುಕ್ತ ಮಾಹಿತಿ ಧನ್ಯವಾದಗಳು❤🙏🌈
@santhoshkumardassantu610
@santhoshkumardassantu610 3 ай бұрын
ಇತರ ಕಲ್ಲಲ್ಲಿ ಇರೋ ಕಾಂಪೌಂಡು ನಮ್ಮ ಮೈಸೂರಿನಲ್ಲಿ ದಟ್ಟಗಳ್ಳಿ ಎಂಬ ಏರಿಯಾ ಮನೆಗಳಲ್ಲಿ ಕೂಡ ಇದೆ
@parameshmj8294
@parameshmj8294 9 ай бұрын
Very nice to hear the kannada from Germany, my kannada, my people are great always!.. 😅😅
@wandering_kannadigas
@wandering_kannadigas 9 ай бұрын
❤️❤️🙏
@vijayasandur1045
@vijayasandur1045 7 ай бұрын
ವಿವರಣೆ ತುಂಬಾ ಚೆನ್ನಾಗಿದೆ ಧನ್ಯವಾದಗಳು
@ಭಾಗ್ಯಕಿರಣ್
@ಭಾಗ್ಯಕಿರಣ್ 8 ай бұрын
ಬಿಗ್ ಬಾಸ್ ನೋಡಿ ನೋಡಿ ನಿಮ್ಮನ್ಧು ನೋಡಿದ ತಕ್ಷಣ ಸಂಗೀತನೇ ನೆನಪಾದ್ದರು, ವಿವರಣೆ ಚೆಂದ ಇದೆ ಸಿಸ್, ಇವತ್ತಿನಿಂದ ನಾ ಹೊಸ ಸದಸ್ಯೆ ನಿಮ್ಮ ಚಾನಲ್ಗೆ ಅಷ್ಟು ಇಷ್ಟ ಆಯ್ತ ಕನ್ನಡದ ವಿವರಣೆ❤❤❤❤❤
@wandering_kannadigas
@wandering_kannadigas 8 ай бұрын
Thank you so much ❤️❤️🙏🙏
@latharao820
@latharao820 9 сағат бұрын
Basement ನಲ್ಲಿ ಇದ್ದ 3ದೊಡ್ಡ suitcase ಕಳವಾಗಿದೆ
@gowriramesht.r1767
@gowriramesht.r1767 10 ай бұрын
Felt happy to see kannadiga girl in German .Giving details of houses...it would be good to make video how to get educational opportunities and stay for students it would be helpful.
@wandering_kannadigas
@wandering_kannadigas 10 ай бұрын
It’s already in our channel Mam ..Please check it out ❤️
@vjp286
@vjp286 10 ай бұрын
Nange ee video nodidre anstu natural agi prakrutiya jote jivana sagidode uttama ant..80%krushi mele ne depend agiro nam desha ne shrimant ,este dodd bangullow idru kooda yav feelings iral,ade nam halligalige hodag alli aago prati feelings amazing..adke nanu Swach manasina rait hudganne madve agtididini..jai jawan jai kisan
@wandering_kannadigas
@wandering_kannadigas 10 ай бұрын
🙌🏻🙌🏻❤️
@spandanvarna5372
@spandanvarna5372 10 ай бұрын
ವೀಡಿಯೋ ಮತ್ತು ವಿವರಣೆ ತುಂಬಾ ಚೆನ್ನಾಗಿದೆ.❤
@wandering_kannadigas
@wandering_kannadigas 10 ай бұрын
Thank you ❤️❤️
@RameshKumar-gn3lt
@RameshKumar-gn3lt Жыл бұрын
Soo nice sharing.Really enjoyed. Thanks💕
@wandering_kannadigas
@wandering_kannadigas Жыл бұрын
Thank you 🙏🏻
@geethaksheshadri5633
@geethaksheshadri5633 9 ай бұрын
very sweet voice n perfect beautiful explanation about germany houses
@wandering_kannadigas
@wandering_kannadigas 9 ай бұрын
Thanks for liking ❤️
@Mandyadavnu
@Mandyadavnu 10 ай бұрын
ವಾವ್😮ನೀವೂ❤ಜರ್ಮನಿ ಎರಡೂ‌ ಅಧ್ಬುತ.❤❤❤❤
@wandering_kannadigas
@wandering_kannadigas 10 ай бұрын
❤️❤️
@user-vi1di2fs9d
@user-vi1di2fs9d 6 ай бұрын
Narration - first class
@gowrishankarshankar6589
@gowrishankarshankar6589 11 ай бұрын
ತುಂಬಾ ಚನ್ನಾಗಿ ಇದೆ ಮನೆಗಳು.....ಪರಿಸರ ಪ್ರಜ್ಞೆ ಅವರಲ್ಲಿ ಹೆಚ್ಚಾಗಿ ಇದೆ ಎಂದು ಇದರಿಂದ ಕಾಣುತ್ತದೆ.ಬಾಡಿಗೆ ಎಷ್ಟು ಇದೆ ಅಲ್ಲಿ?
@wandering_kannadigas
@wandering_kannadigas 11 ай бұрын
kzbin.info/www/bejne/ppCteaWNjL1-nsksi=StHwe5k8g8cC2Ti6 please Check madi
@charanrajrtiptur
@charanrajrtiptur 7 ай бұрын
ಜರ್ಮನಿ ಭಾಷೆಯಲ್ಲಿ ಮಾತನಾಡಿ ಅದಕ್ಕೆ ಕನ್ನಡದ ಅರ್ಥವನ್ನು ಹೇಳಿಕೊಂಡು ಒಂದು ವೀಡಿಯೋ ಮಾಡಿ.
@wandering_kannadigas
@wandering_kannadigas 7 ай бұрын
Sure I’ll try 👍🏻
@ravikatil7157
@ravikatil7157 10 ай бұрын
ಹಾಯ್ ಮೇಡಂ ಅವರು ಚೆನ್ನಾಗಿದೆ ❤️❤️❤️❤️
@VasantHegde-ts8cj
@VasantHegde-ts8cj 4 ай бұрын
ಮನೆಗಳಿಗಿನ್ನ ಅನ್ನಬಾರದು..ಮನೆಗಳಿಗಿಂತ ಅನ್ನಬೇಕು
@chandrashekar-kg7oi
@chandrashekar-kg7oi 10 ай бұрын
ಎಲ್ಲೆಲ್ಲೂ ಕನ್ನಡ❤️
@wandering_kannadigas
@wandering_kannadigas 10 ай бұрын
🫶🏻🫶🏻
@MamathaCS-ko9vn
@MamathaCS-ko9vn Ай бұрын
Thankyoi thumba channagi thorisiddira jarmaniya manegalu buatiful vaw nice
@GURUSIDDAPPAGGURUSIDDAPP-sg4sd
@GURUSIDDAPPAGGURUSIDDAPP-sg4sd Ай бұрын
Nimma mahithi hagu adanna heluva rithi thumbba thumbba 👌👌👌💐💐🙏🙏🙏
@nss46
@nss46 15 күн бұрын
ನಮ್ಮ ಇಂಡಿಯಾನೆ ನಮಗೆ ತುಂಬಾ ಚಂದ ಅನಿಸ್ತು
@geethagj227
@geethagj227 10 ай бұрын
Very happy to hear such a sweet ,fine and fantastic kannada from Germany by your voice
@wandering_kannadigas
@wandering_kannadigas 10 ай бұрын
Thank you so much 💛❤️
@basavarajaraja7672
@basavarajaraja7672 Жыл бұрын
Hi I'm Basu ist time nim video nodde super video kannada dalli chennagi explain madri realy nice but one time sno falls na video madi kalsi Tnq for ur video
@wandering_kannadigas
@wandering_kannadigas Жыл бұрын
Thank you 🙏🏻..sure snow fall agada madtini
@arunaru4778
@arunaru4778 3 күн бұрын
Nimma voice thumba channagide mam
@varadarajmr1514
@varadarajmr1514 10 ай бұрын
Very fine house and good environment,
@wandering_kannadigas
@wandering_kannadigas 10 ай бұрын
❤️❤️🙌🏻
@KumarK-vb7pb
@KumarK-vb7pb Ай бұрын
Thanks madam to show the jarmani houses Tq
@19627393
@19627393 10 ай бұрын
ನಿರೂಪಣೆ ಚೆನ್ನಾಗಿದೆ, ಅಂದ ಹಾಗೆ ಜರ್ಮನಿಯಲ್ಲಿ ನೀವಿರುವ ಊರು ಯಾವುದು?
@shivarudraiahgvrudraiah8466
@shivarudraiahgvrudraiah8466 4 ай бұрын
ಇದು developed country ಆಗಿರೊದರಿಂದ ಹಳ್ಳಿ ಹಳ್ಳಿಗಳಲ್ಲೂ ಶ್ರೀಮಂತಿಕೆ ಎದ್ದು ಕಾಣುತ್ತದೆ. ನಮ್ಮ ಹಳ್ಳಿಗಳಿಗೆ ನೀವು ಹೇಳಿದಂತೆ ಹೋಲಿಸಲು ಸಾಧ್ಯವಿಲ್ಲ ಅನ್ನಿಸುತ್ತದೆ madam.
@madhu626
@madhu626 7 ай бұрын
ತುಂಬಾ ಚೆನ್ನಾಗಿದೆ ತುಂಬಾ ಚೆನ್ನಾಗಿ ಹೇಳಿದ್ರಿ Thank you 💞
@anandac.psiddakatte223
@anandac.psiddakatte223 9 ай бұрын
ತುಂಬಾ ಸ್ವಚ್ಚ್ಚವಾಗಿದೆ ನಮ್ಮ ದೇಶದಲ್ಲಿ ಯಾಕೆ ಸಾಧ್ಯವಿಲ್ಲ ಎಲ್ಲರೂ ಯೋಚಿಸಿ ಉತ್ತರ ಬೇಕು ನನಗೆ
@b.n.panduranga9927
@b.n.panduranga9927 11 күн бұрын
Very good and informative tq.
@marulasiddaiahkr5185
@marulasiddaiahkr5185 13 күн бұрын
ತುಂಬಾ ಚೆನ್ನಾಗಿದೆ
@vrajeshvrajesh4914
@vrajeshvrajesh4914 4 ай бұрын
Fridge placement and windows superb
@raviklokappagowda3369
@raviklokappagowda3369 10 ай бұрын
Really appreciate your info about Germany 🇩🇪 👍 😀 😊
@wandering_kannadigas
@wandering_kannadigas 10 ай бұрын
So nice of you ❤️
@santoshyp539
@santoshyp539 7 ай бұрын
I did like the German house must of things are common to US house but I did like outside environment it's so good i love it overall good presentation
@wandering_kannadigas
@wandering_kannadigas 7 ай бұрын
Thank you 🙏
@PrajwalGaddale
@PrajwalGaddale 5 ай бұрын
Awesome 😍🎉 Manasakka 🙂 Nivu Germany GE hodmele nimma Mane home tour madi manasakka 😊✨
@jagannathsajjan123
@jagannathsajjan123 10 ай бұрын
Thank you ma'am, for y'r info at Germany Germany was really appreciate for Cleanness n grow trees wherever, & y'r kannada language.🎉
@wandering_kannadigas
@wandering_kannadigas 10 ай бұрын
So nice of you ❤️
@jagannathsajjan123
@jagannathsajjan123 10 ай бұрын
@@wandering_kannadigas thank you.🎉
@narayanaswamy1168
@narayanaswamy1168 Ай бұрын
👍 Super Kannadathi
@sathyanarayanakrishnappa6582
@sathyanarayanakrishnappa6582 8 ай бұрын
In Germany the houses are made to suit their seasonal changes and are very very functional, no show off.
@wandering_kannadigas
@wandering_kannadigas 8 ай бұрын
Nobody is showing off need to understand the content 🙏
@sureshsuri5140
@sureshsuri5140 8 ай бұрын
ನಮ್ಮಲ್ಲಿ ಇಷ್ಟು ಜಾಗ ಇದ್ದರೆ 5 ಫ್ಲೋರ್ ಕಡಿಮೆ ಯಾಗದಂತೆ ಕಟ್ಟುತ್ತಾರೆ ಜರ್ಮನಿ ಯಲ್ಲಿ ಚೆನ್ನಾಗಿದೆ
@yashodha_ramakrishnappa
@yashodha_ramakrishnappa 10 ай бұрын
Hello Iam from bangalore my son lives in Germany in Berlin since 4 years
@wandering_kannadigas
@wandering_kannadigas 10 ай бұрын
Wow nice 😊
@yashodha_ramakrishnappa
@yashodha_ramakrishnappa 10 ай бұрын
@@wandering_kannadigas in germany where do you stay
@yashodha_ramakrishnappa
@yashodha_ramakrishnappa 10 ай бұрын
Berlin
@karthikmj3340
@karthikmj3340 10 ай бұрын
Olle presentation neat agi explained Madidira It's really good madam
@wandering_kannadigas
@wandering_kannadigas 10 ай бұрын
Thank you so much 😊
@ramakumarbala6952
@ramakumarbala6952 10 ай бұрын
ನಿರೂಪಣೆ ತುಂಬಾ ಚೆನ್ನಾಗಿದೆ. ಊರು ಪ್ರಶಾಂತ ವಾಗಿದೆ.
@wandering_kannadigas
@wandering_kannadigas 10 ай бұрын
Thank you 🙏
@geetabadiger8697
@geetabadiger8697 9 ай бұрын
Nice Super Fine Wonderful Beautiful 🙏🙏
@amruthabhat1001
@amruthabhat1001 Жыл бұрын
Home tour madi..and rent estu manege...mane hudukodu kasta antha kelidini... howda...nice volg
@wandering_kannadigas
@wandering_kannadigas Жыл бұрын
Thank you 😊..hwdu illi mane sigadu thumbane kasta.
@ashokchandan4123
@ashokchandan4123 8 ай бұрын
ನಮ್ಮ ದೇಶದಲ್ಲಿ ಈ ರೀತಿಯ ಮನೆಗಳು ಯಾವ ಕಾಲಕ್ಕೆ ಬರಬಹುದು ! ?
@mslingayamslingaya9369
@mslingayamslingaya9369 10 ай бұрын
Your explanation is very good. They construct their homes according to their requirements and climate. Mslingaiah
@wandering_kannadigas
@wandering_kannadigas 10 ай бұрын
❤️❤️
@revathijayanand6710
@revathijayanand6710 7 ай бұрын
Excellent Indeed very good information about the houses in Germany thank you madam
@wandering_kannadigas
@wandering_kannadigas 7 ай бұрын
So nice of you ❤️
@ashalatha6070
@ashalatha6070 9 ай бұрын
Super video,nammalli Germany yavru meditation teacher agi idru,sakath ide video,
@ShafiAhmed-z2p
@ShafiAhmed-z2p 3 ай бұрын
Your explanation so beautiful I like it very much 🎉I am from Bangalore may I ask you are from which place ❤
@im.yathish
@im.yathish 8 ай бұрын
You and the backdrops in this vlog is so alluring 😍
@K.RamLakshman
@K.RamLakshman Ай бұрын
Thank you madam.Germany Halli mane torsiddakke
@sridharamurthyvadi5027
@sridharamurthyvadi5027 10 ай бұрын
Very nice, sufficient details about Germany houses are given by you.Tq.
@wandering_kannadigas
@wandering_kannadigas 10 ай бұрын
It's my pleasure ..Thank you for watching ❤️
@akarshls687
@akarshls687 6 ай бұрын
Very Informative. Thank you
@KManjunathaGowda
@KManjunathaGowda 11 ай бұрын
Tumba neat & clean agide. Parisara antu kasane kantilla.
@ಅರುಣ್ಕುಮಾರ್ಮಳವಳ್ಳಿ
@ಅರುಣ್ಕುಮಾರ್ಮಳವಳ್ಳಿ 7 ай бұрын
ಎಲ್ಲದು ತೋರಿಸಿದ್ದೀರಿ ಕರೆಂಟ್ ಬಿಲ್ ಹೇಗೆ ಬರುತ್ತೆ ಮೀಟರ್ ಅದೆಲ್ಲ ತೋರಿಸಿಲ್ಲ...
@wandering_kannadigas
@wandering_kannadigas 7 ай бұрын
Same like India
@sandroetn6907
@sandroetn6907 Ай бұрын
Please help only our kannadigas God bless your family
@vidyashreeps
@vidyashreeps Жыл бұрын
Nice video Manasa 😊 Even I was waiting for home tour video, good one and good explanation 👍
@wandering_kannadigas
@wandering_kannadigas Жыл бұрын
Thank you Vidya ❤
@hombegowdagowda1031
@hombegowdagowda1031 10 ай бұрын
Nam ase galna niv ederstidira thank you 🎉
@wandering_kannadigas
@wandering_kannadigas 10 ай бұрын
❤️❤️
@duggappaht5198
@duggappaht5198 9 ай бұрын
Your description of German housing is excellent and highly appreciated. You could have told the name of place from where you you are explaining. Welcome to next video. I am very much interested. Thanks.
@wandering_kannadigas
@wandering_kannadigas 9 ай бұрын
It’s Schwäbisch Hall near Stuttgart
@gururajahebbar6515
@gururajahebbar6515 7 ай бұрын
ಮನೆ ಮನ ಎರಡೂ ಚನ್ನಾಗಿವೆ ಅನಿಸುತ್ತೆ.
@annapurnanadiger1887
@annapurnanadiger1887 2 ай бұрын
Namma magalu talking nalli edaare last year hogedde same ede tharaha ede mane road ellaa tum baat chennaage vidio maadeddeya keep it up namdu mysore
@swamisirandfriends494
@swamisirandfriends494 10 ай бұрын
Super,and continue with special vedios and pls tell me about mosquitoes in german
@chaitravinayakmamadapur2634
@chaitravinayakmamadapur2634 11 ай бұрын
Nice.... I loved it
@wandering_kannadigas
@wandering_kannadigas 11 ай бұрын
Thanks a lot 😊
@varadarajaluar2883
@varadarajaluar2883 5 ай бұрын
ನೀವು ಜರ್ಮೇನಿಗಳ ದೈನಂದಿನ ಜೀವನ ಶೈಲಿಯನ್ನು ವಿವರಿಸಬಹುದೇ?
@nagavenishetty3050
@nagavenishetty3050 9 ай бұрын
Thank you very much for the video. Very well explained. 👌😍
@wandering_kannadigas
@wandering_kannadigas 9 ай бұрын
You are welcome 😊❤️
@poornimapatil3341
@poornimapatil3341 10 ай бұрын
❤ತುಂಬ ಚೆನ್ನಾಗಿ ವಿಡಿಯೋ ಮಾಡಿದ್ದೀರಿ
@wandering_kannadigas
@wandering_kannadigas 10 ай бұрын
Thank you 🙏
@gopinathrao9769
@gopinathrao9769 10 ай бұрын
Thanks for the video , however population density plays vital to maintain cleanliness
@wandering_kannadigas
@wandering_kannadigas 10 ай бұрын
Yes, you are right
@VasantHegde-ts8cj
@VasantHegde-ts8cj 4 ай бұрын
ಅಲ್ಲಿಯ ಆಹಾರ ಪದ್ಧತಿ‌‌..ಜೀವನಕ್ರಮ ತೋರಿಸಬೇಕಾಗಿತ್ತು
@ravishankarrs8018
@ravishankarrs8018 10 ай бұрын
Very nice presentation about houses in Germany.
@wandering_kannadigas
@wandering_kannadigas 10 ай бұрын
So nice of you
@ElectricianBRO786
@ElectricianBRO786 3 ай бұрын
Very nice.... Tankyou ror the shering... 🎉🌼🎉🌼
@bhanubhat1683
@bhanubhat1683 10 ай бұрын
Your narration is good and discriptive houses are good and neat,clean and the whole landscape is beautiful Thank you dear madam for sharing this beautiful country's houses ,,and their interiors
@wandering_kannadigas
@wandering_kannadigas 10 ай бұрын
Thank you so much ❤️
@bhanubhat1683
@bhanubhat1683 10 ай бұрын
@@wandering_kannadigas Nice of you
@rammurthi5598
@rammurthi5598 10 ай бұрын
Once upon a time bharata was also was like this. But because of huge child mining and population increasing we remain slummish.
@nainaslifestyle2460
@nainaslifestyle2460 3 ай бұрын
Nice information thanks sis
@nagendrahb727
@nagendrahb727 10 ай бұрын
Thanks madam your explanation about jarmany but neu janagala bagge tilisilla
@basavarajasn7277
@basavarajasn7277 9 ай бұрын
Nice video ma'am . but background music is very disturbing please avoid.
@wandering_kannadigas
@wandering_kannadigas 9 ай бұрын
Thank you and Sorry for that ..🙏
@vijaykumarbadiger2003
@vijaykumarbadiger2003 9 ай бұрын
Thanks for sharing such a wonderful information madam..
Je peux le faire
00:13
Daniil le Russe
Рет қаралды 22 МЛН
Magic or …? 😱 reveal video on profile 🫢
00:14
Andrey Grechka
Рет қаралды 90 МЛН
Worst flight ever
00:55
Adam W
Рет қаралды 15 МЛН
МАИНКРАФТ В РЕАЛЬНОЙ ЖИЗНИ!🌍 @Mikecrab
00:31
⚡️КАН АНДРЕЙ⚡️
Рет қаралды 40 МЛН
Je peux le faire
00:13
Daniil le Russe
Рет қаралды 22 МЛН