ಸೂಪರ್ ನಾವು ನೋಡದ ನೋಡಲು ಆಗದ ದೇಶವನ್ನು ತೋರಿಸಿದ್ದಕ್ಕಾಗಿ ಧನ್ಯವಾದಗಳು ❤❤❤
@rajusc69668 ай бұрын
ನಿಮ್ಮ ಕನ್ನಡ ಭಾಷೆಯ ಉಚ್ಚಾರಣೆ ಅಧ್ಬುತ ನನಗಂತೂ ತುಂಬಾ ಇಷ್ಟ ಜೈ ಕನ್ನಡ ಜೈ ಕರ್ನಾಟಕ
@wandering_kannadigas8 ай бұрын
🩷🩷🩷🙏🙏
@lokes-jo1yrАй бұрын
ನಿಮ್ಮ ಪ್ರಯತ್ನಕ್ಕೆ ಅನಂತ ಧನ್ಯವಾದಗಳು, ನಿಮ್ಮ ಕನ್ನಡ ಉಚ್ಚಾರಣೆ ಅದ್ಭುತವಾಗಿದೆ 👏👏🙏🙏🙏🙏
@wandering_kannadigasАй бұрын
❤️❤️❤️
@nandinimanjunath77708 ай бұрын
Hi..ನಿಮ್ಮ ವೀಡಿಯೋಸ್ ನೋಡ್ತಾ ಇರ್ತೀನಿ..ನನ್ನ ಮಗಳು ಕೂಡ ಜರ್ಮನಿ ನಲ್ಲಿ ಇದ್ದಾಳೆ near kempten..ನಾನು ಕೂಡ ಇಂಡಿಯಾ ಇಂದ ಬಂದಿದ್ದೀನಿ ಮಗಳ ಡೆಲಿವರಿ ಗೆ ಹೆಲ್ಪ್ ಗೆ..ನಿಜ ನೀವು ಹೇಳೋದು ವಿಡಿಯೋ ನಲ್ಲಿ ..ತುಂಬಾ ರೂಲ್ಸ್ ಫಾಲೋ ಮಾಡ್ಬೇಕು ಇಲ್ಲಿ.ನಾನು ಎರಡನೇ ಸಲ ಇಲ್ಲಿಗೆ ಬಂದಿರೋದು..ಏನೇ ಆಗಲಿ ನಮ್ಮ ದೇಶ ne ಚೆಂದ ಕಣಮ್ಮ 🇮🇳
@yashodha_ramakrishnappa8 ай бұрын
Hello my son lives in Germany in Berlin main town his name is AMRUTH he lives their since 4 years
@cgirishanjan83388 ай бұрын
ಹಲೋ ಮೇಡಂ ನಮಸ್ಕಾರ ನಿಮ್ಮ ಜರ್ಮನ್ ಲೈಫ್ ಸ್ಟೈಲ್ ವಿಡಿಯೋ ನೋಡಿ ತುಂಬಾ ಇಷ್ಟ ಆಯ್ತು ಅಲ್ಲಿ ನೋಡ್ತಾ ಇದ್ರೆ ನಮಗೂ ಬರಬೇಕಂತ ಆಸೆ ಇದೆ.
@vinudeepa87628 ай бұрын
ಅಲ್ಲಿನ ಅಚ್ಚುಕಟ್ಟು ತನ ಬಹಳ ಇಷ್ಟವಾಯಿತು.ನಾವು ಸಾಕಷ್ಟು ಕಲಿಯಬೇಕಿದೆ.
@chandraprakash-in6mx8 ай бұрын
ಜರ್ಮನಿಯ ನಿಮ್ಮ ಮನೆ ಹತ್ತಿರ ವಾತಾವರಣ ತುಂಬಾ ಚನ್ನಾಗಿದೆ....
@wandering_kannadigas8 ай бұрын
🩷🩷🙏
@gavisiddappa2 ай бұрын
Nimma video nodiyadaru.namma Jana Swalpanaadaru badalagali .nimage danyavadagalu
@nagarajpgowda38 ай бұрын
ತುಂಬಾ ಚನ್ನಾಗಿದೆ ಕ್ಲಿನಾಗಿದೆ
@HaleshNg4 ай бұрын
ಕನ್ನಡ ಚನ್ನಾಗಿ ಮಾತಾಡ್ತೀರಾ ಸೂಪರ್
@renukaprasad60428 ай бұрын
ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ನಿರ್ವಹಣೆ ಆಗುತ್ತಿದೆ!!!
@manjunathn.lmanju44965 ай бұрын
Neevu kodo information thumba Help agutte... first time Germany ge Barorge ....😊😊😊
@subrahmanyabhat37408 ай бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಾ ಮೇಡಂ
@wandering_kannadigas8 ай бұрын
Thank you 🙏
@Sidd60418 ай бұрын
ನಾನೇನು ಜ್ಯಾಸ್ತಿ ಹೇಳಲ್ಲ ಆದ್ರೆ ಇಷ್ಟು ಮಾತ್ರ ಹೇಳಬಲ್ಲೆ ದೃಷ್ಟಿ ಅಂತೂ ಪಕ್ಕ ಆಗತ್ತೆ ನಿಮಗೆ. ಶಿವಾ ಶಿವಾ ಶಿವಾ ಎಷ್ಟು ಕ್ಯೂಟ್ ಕ್ಯೂಟ್ ಆಗಿ ಮಾತಾಡ್ತೀರಾ ನಮ್ಮವ್ವ. ಪುಟ್ಟ ಮಗುಗೆ ನೋಡಿದಂಗೆ ಆಗತ್ತೆ ನೀವು ಮಾತಾಡ್ತಾ ಇದ್ರೆ. ದೃಷ್ಟಿ ತಗೋಳಿ ಮರಿಬ್ಯಾಡ್ರಿ ಓಕೆ ನಾ.
@GuruPrasad-yq2ul8 ай бұрын
ನಾನು ಕೆಲವು ತಿಂಗಳು ಜರ್ಮನ್ ನಲ್ಲಿ ಇದ್ದೆ. ಜೀವನ ಪೂರ್ತಿ ಆ ನೆನಪು ಹಸಿರಾಗಿ ಇರುತ್ತೆ ☺️
@narayanbhat61508 ай бұрын
ನಮ್ಮಂತೆ ಹೆಂಚಿನ ಮನೆ ಅಲ್ಲಿ ಕಾಣುತ್ತೆ ಅಲ್ಲವೇ ಅಕ್ಕ. ಶುಭಾಷಯಗಳು
@subbaraomukund3793Ай бұрын
ನಿಮ್ಮ vlog ನೋಡೋದಿಕ್ಕೆ ಖುಷಿ ಆಗತ್ತೆ. we can relate to most of the things. ನಾವು ಎರೆಡು ತಿಂಗಳು Darmstadt ಅಂತ frankfurt ನಿಂದ 30 ಕಿ ಮೀ ಅಲ್ಲಿ ಇದ್ವಿ. ನನ್ನ ಮಗ 10 ವರ್ಷದಿಂದ ಅಲ್ಲೇ ಇದ್ದಾನೆ.
@prasadnilugal46915 ай бұрын
Its Developed Country , Very nice Vlog .
@pbusha23058 ай бұрын
Super madam Thanku 😊 🎉
@sandhyamg85138 ай бұрын
ನನ್ನ ಮಗಳ family weinsburge ನಲ್ಲಿ ಇದ್ದಾಳೆ ... we were there last year ..
@padmanabhabhatdarbhe14548 ай бұрын
Decent facilities in Germany , except medical ; even for private clinics prior appointment is required. For emergency you have to wait at public hospitals. Health Insurance is mandatory.
@jayashree63348 ай бұрын
ಚೆಂದಾಗಿ ಕನ್ನಡ ಮಾತನಾಡು ತ್ತೀಯ ಮಾನಸ, ವಿಡಿಯೋ ಕೂಡ ತುಂಬಾ ಚೆನ್ನಾಗಿದೆ.
@wandering_kannadigas8 ай бұрын
🙏🙏🙏🩷🩷
@ravindrakini67846 ай бұрын
I was regularly visiting Kaufland, Lidl, Edeca, Roosman when I was in Kulmbach for 3 months.
@ranganathgaranganath9018 ай бұрын
ಜರ್ಮನಿ ತುಂಬಾ ಚನ್ನಾಗಿದೆ ನಿಮಗೆ ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ❤❤❤❤❤
@wandering_kannadigas8 ай бұрын
🩷🩷🙏🙏
@sahanats59638 ай бұрын
Calm and serene place with gloomy weather.
@wandering_kannadigas8 ай бұрын
🩷🩷
@Chunchegowda74718 ай бұрын
ನಮಸ್ಕಾರ ಮೇಡಂ, ಸಾಧ್ಯವಾದರೆ ಬರ್ಲಿನ್ ಗೋಡೆ/Berlin wall (once up on a time it was a border) ಮತ್ತು ಪಕ್ಕದಲ್ಲಿರುವ ನದಿ ಬಗ್ಗೆ ಒಂದು ವೀಡಿಯೊ ಮಾಡಿ
@wandering_kannadigas8 ай бұрын
Sure try madtini 👍🏻
@babusalianb35573 ай бұрын
Informative video. Thank u.
@umakumak26818 ай бұрын
Nature tumba channgeda thanks for exploring germany 🤝