Рет қаралды 21,395
ಬಾಗಲಕೋಟೆ ಜಿಲ್ಲೆಯ ಬೀಳಗಿ, ಸಿದ್ದಪ್ಪ ಬಾಬಣ್ಣ ಬಿದರಿಯ ಹುಟ್ಟೂರು.. ಓದಲು ಬರೆಯಲು ಬಾರದ ಅನಕ್ಷರಸ್ಥ ರೈತ ಈತ..
ಇತನ ಕಾವ್ಯ ಕಟ್ಟುವ ಶೈಲಿಗೆ ಬೆರಗಾಗದೇ ಇರುವವರು ಇಲ್ಲ.. ಇತನ ಗಟ್ಟಿ ಕಾವ್ಯದ ಶಬ್ದಗಳಿಗೆ ಹೊಗಳದವರು ಸಹ ಇಲ್ಲ.. ಒಟ್ಟಿನಲ್ಲಿ ಬಹಳ ವಿಶೇಷಣಗಳನ್ನು ಹೊಂದಿರುವ ವ್ಯಕ್ತಿ..
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿಗೆ ತನ್ನ ವಾಕ್ಚಾತುರ್ಯದಿಂದ ತನ್ನ ಕವನಗಳ ಮೂಲಕ ಬಹಳ ಸುದ್ದಿಯಲ್ಲಿರುವ ವ್ಯಕ್ತಿ ಈತ..
ಈತನ ಹಲವು ಜನಪ್ರಿಯ ಸ್ವರಚಿತ ಕವನಗಳನ್ನು, ತನ್ನದೇ ದಾಟಿಯಲ್ಲಿ "ನಿತ್ಯನೂತನ" ಯುಟ್ಯೂಬ್ ವಾಹಿನಿಯ ವೀಕ್ಷಕರಿಗೆ, ಸ್ವತಃ ಸಿದ್ದಪ್ಪನೆ ಉಣಬಡಿಸಿದ್ದಾನೆ..
ದಯವಿಟ್ಟು ತಮಗಿಷ್ಟವಾದರೆ ಲೈಕ್ ಕೊಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಹಾಗೆ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡುವುದು ಮರೆಯಬೇಡಿ..
#janapada
#janapada_geete
#janapada_songs_kannada_feeling_dj
#janapada_geethegalu
#janapada_songs_kannada
#janapada_geethegalu_video
#siddappabidari
#siddappabilagi
#siddappababannabidari
#nithyanuthana
#ಜನಪದ
#ಜನಪದಹಾಡುಗಳು
#ಸಿದ್ದಪ್ಪಬಿದರಿ
#ಸಿದ್ಧಪ್ಪಬೀಳಗಿ
#ನಿತ್ಯನೂತನ