ಈ ವಸ್ತುವಿನ ಮೇಲೆ ಈ ರೀತಿ ಬರೆದು ಸುಟ್ಟುಬಿಡಿ ನಿಮ್ಮ ಕೋರಿಕೆಗಳು ಫಟ್‌ ಅಂತ ಈಡೇರುತ್ತೆ LIVE miracle astrology

  Рет қаралды 2,282,347

JEETH MEDIA NETWORK

JEETH MEDIA NETWORK

Күн бұрын

#live #livestream #astrology
ವೀಕ್ಷಕರೆ,
ಈ ವಸ್ತುವಿನ ಮೇಲೆ ಈ ರೀತಿ ಬರೆದು ಸುಟ್ಟುಬಿಡಿ, ನಿಮ್ಮ ಕೋರಿಕೆಗಳು ಫಟಾ ಫಟ್‌ ಅಂತ ಈಡೇರುತ್ತೆ .
ನಿಮ್ಮ ಜೀವನದಲ್ಲಿ ಏನೇ ಕಷ್ಟಗಳಿರಲಿ, ಹಣಕಾಸಿನ ಸಮಸ್ಯೆ ಇರಲಿ, ಮದುವೆ ವಿಳಂಬ ಇರಲಿ, ಕೋರ್ಟ ವ್ಯಾಜ್ಯ ಸಮಸ್ಯೆ ಇರಲಿ, ದಂಪತಿಗಳ ವಿರಸ ಇರಲಿ, ಮಕ್ಕಳು ಮಾತು ಕೇಳದೇ ಹೋದರೆ ಹೀಗೆ ಜೀವನದಲ್ಲಿ ಏನೇ ಕಠಿಣ ಸಮಸ್ಯೆ ಇರಲಿ ಮನೆಯಲ್ಲೇ ದೊರೆಯುವ ಚಿಕ್ಕ ವಸ್ತುವಿನ ಮೇಲೆ ಈ ರೀತಿ ಬರೆದು ಸುಟ್ಟು ಬಿಡಿ. ಫಟಾ ಫಟ್‌ ಅಂತ ನಿಮ್ಮ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಇದೊಂದು ಚಮತ್ಕಾರಿ ಪ್ರಯೋಗ.
if you are facing many difficulties in life then do this simple remedy as told in this video
--------------------------------------------------------------------------------------------------------------------------------------------
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. ಸಾಂಗ್ ಲಿಂಕ್ • ಈ ಸ್ತೋತ್ರ ಕೇಳಿದರೆ ಜೀವನ...
--------------------------------------------------------------------------------------------------------------------------------------------
ಶ್ರೀ ಕೃಷ್ಣ ಮಧುರಾಷ್ಟಕಂ
ಅಧರಂ ಮಧುರಂ ವದನಂ ಮಧುರಂ ನಯನಂ ಮಧುರಂ ಹಸಿತಂ ಮಧುರಂ | ಹೃದಯಂ ಮಧುರಂ ಗಮನಂ ಮಧುರಂ ಮಧುರಾಧಿಪತೇರಖಿಲಂ ಮಧುರಂ || ೧ || ವಚನಂ ಮಧುರಂ ಚರಿತಂ ಮಧುರಂ ವಸನಂ ಮಧುರಂ ವಲಿತಂ ಮಧುರಂ | ಚಲಿತಂ ಮಧುರಂ ಭ್ರಮಿತಂ ಮಧುರಂ ಮಧುರಾಧಿಪತೇರಖಿಲಂ ಮಧುರಂ || ೨ || ವೇಣುರ್ಮಧುರೋ ರೇಣುರ್ಮಧುರಃ ಪಾಣಿರ್ಮಧುರಃ ಪಾದೌ ಮಧುರೌ | ನೃತ್ಯಂ ಮಧುರಂ ಸಖ್ಯಂ ಮಧುರಂ ಮಧುರಾಧಿಪತೇರಖಿಲಂ ಮಧುರಂ || ೩ || ಗೀತಂ ಮಧುರಂ ಪೀತಂ ಮಧುರಂ ಭುಕ್ತಂ ಮಧುರಂ ಸುಪ್ತಂ ಮಧುರಂ | ರೂಪಂ ಮಧುರಂ ತಿಲಕಂ ಮಧುರಂ ಮಧುರಾಧಿಪತೇರಖಿಲಂ ಮಧುರಂ || ೪ || ಕರಣಂ ಮಧುರಂ ತರಣಂ ಮಧುರಂ ಹರಣಂ ಮಧುರಂ ಸ್ಮರಣಂ ಮಧುರಂ | ವಮಿತಂ ಮಧುರಂ ಶಮಿತಂ ಮಧುರಂ ಮಧುರಾಧಿಪತೇರಖಿಲಂ ಮಧುರಂ || ೫ || ಗುಂಜಾ ಮಧುರಾ ಮಾಲಾ ಮಧುರಾ ಯಮುನಾ ಮಧುರಾ ವೀಚೀ ಮಧುರಾ | ಸಲಿಲಂ ಮಧುರಂ ಕಮಲಂ ಮಧುರಂ ಮಧುರಾಧಿಪತೇರಖಿಲಂ ಮಧುರಂ || ೬ || ಗೋಪೀ ಮಧುರಾ ಲೀಲಾ ಮಧುರಾ ಯುಕ್ತಂ ಮಧುರಂ ಮುಕ್ತಂ ಮಧುರಂ | ದೃಷ್ಟಂ ಮಧುರಂ ಶಿಷ್ಟಂ ಮಧುರಂ ಮಧುರಾಧಿಪತೇರಖಿಲಂ ಮಧುರಂ || ೭ || ಗೋಪಾ ಮಧುರಾ ಗಾವೋ ಮಧುರಾ ಯಷ್ಟಿರ್ಮಧುರಾ ಸೃಷ್ಟಿರ್ಮಧುರಾ | ದಲಿತಂ ಮಧುರಂ ಫಲಿತಂ ಮಧುರಂ ಮಧುರಾಧಿಪತೇರಖಿಲಂ ಮಧುರಂ || ೮ || ಇತಿ ಶ್ರೀ ಮಧುರಾಷ್ಟಕಂ ||
#astrologykannada
#kannadaastrologytips
#job
#finance
#money
#amount
#marriage
#career
#ಜ್ಯೋತಿಷ್ಯ
#vastu
#win
#astrologytips
#lakshmi
#vishnu
#lordvishnu
#krishna
#lordkrishna
#shatru
#shatrunashak
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер
How I Turned a Lolipop Into A New One 🤯🍭
00:19
Wian
Рет қаралды 12 МЛН
Sigma baby, you've conquered soap! 😲😮‍💨 LeoNata family #shorts
00:37
Osman Kalyoncu Sonu Üzücü Saddest Videos Dream Engine 262 #shorts
00:20
Сюрприз для Златы на день рождения
00:10
Victoria Portfolio
Рет қаралды 2,4 МЛН
What Does Angel Number 456 Mean? | Vijay Karnataka
3:13
Vijay Karnataka | ವಿಜಯ ಕರ್ನಾಟಕ
Рет қаралды 111 М.
What is Black Magic? How Can We Protect Ourselves From It? | Vijay Karnataka
11:26
Vijay Karnataka | ವಿಜಯ ಕರ್ನಾಟಕ
Рет қаралды 2,3 МЛН
Что это было 🤣
0:10
Dragon Нургелды 🐉
Рет қаралды 850 М.
no-spill cup - prank
0:15
Super Max
Рет қаралды 8 МЛН
Злая собака справилась бы😁
0:55
Анжела Шарова
Рет қаралды 4,4 МЛН
ЦВЕТЫ БЕЗ ПОВОДА ДЛЯ ЖЕНЫ😂
0:39
СЕМЬЯ СТАРОВОЙТОВЫХ 💖 Starovoitov.family
Рет қаралды 936 М.
ПАРЕНЬ И УТКА (@the_world_of_chinese - TT)
0:21
В ТРЕНДЕ
Рет қаралды 3,9 МЛН