Nanu suneetha b d kumarapatnam Haveri d thumba dhanyavadagalu guruji ollemahiyannukottiddeera
@Jeethmedia Жыл бұрын
ತುಂಬಾ ಧನ್ಯವಾದಗಳು.. ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@PrakashD-lv1io8 ай бұрын
ಓಂ ನಮೋ ಶ್ರೀ ಭಗವತಿ ವಾಸುದೇವಾಯ ನಮಃ
@HemanthKumarAR-ve2wh4 ай бұрын
ನಿಮ್ಮ ಮಾತು ಕೇಳ್ತಿದ್ರೆ ಒಂತರ ಪಾಸಿಟಿವ್ ಎನರ್ಜಿ ಬರುತ್ತೆ ಗುರುಗಳೇ ನಿಮಗೆ olledagali🙏🏻🙏🏻🙏🏻
@alenvictorraj6318 Жыл бұрын
ಸರ್ , ತುಂಬಾ ಉಪಯುಕ್ತವಾದ ಮಾಹಿತಿ. ಮಾಟ ಮಂತ್ರದಿಂದ ಬಳಲುತ್ತಿರುವ ಪ್ರತಿಯೊಂದು ವ್ಯಕ್ತಿಗೂ ಮತ್ತು ಕುಟುಂಬಕ್ಕೂ ಮಾನಸಿಕವಾಗಿ ಸಮಾಧಾನ ಸಿಗುವುದಕ್ಕೂ ಈ ರೆಮೇಡಿ ಬಹಳ ಉಪಯುಕ್ತವಾಗಿದೆ. ಬಹಳ ಸರಳವಾಗಿ ಅದನ್ನು ವಿಸ್ತಾರವಾಗಿ ತಿಳಿಸಿದ್ದೀರಿ ಧನ್ಯವಾದಗಳು...... victor tovey
@KallappaLamani-iv2pt Жыл бұрын
Sireremedikalasi
@KallappaLamani-iv2pt Жыл бұрын
ಈ ನಂಬರ್ ಗೇ ರೆಮಿಡಿ ವಿಡಿಯೋ ಕಳಿಸಿ ಮತ್ತು ನಿಮ್ಮ ದೂರವಾಣಿ ಸಂಖ್ಯೆ ಕಲಿಸಿರಿ
@SavitaSudambi2 ай бұрын
ಓಂ ನಮಃ| ಭಗವತೆ ವಾಸುದೇವಾರ ನಮಃ| ಅಮ್ಮ ಮಾಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ
@lekhanadu9852 Жыл бұрын
ಸರ್ ಒಳ್ಳೆಯ ಮಾಹಿತಿ ತಿಳಿದಿದ್ದಕ್ಕೆ ಹ್ರುದಯ ಪೂರ್ವಕ ಕೃತಜ್ಞತೆಗಳು ಗುರುಗಳೇ ಮನಸಿಗೆ ನೆಮ್ಮದಿ ಶಾಂತಿ ಇದೆ ನಿಮ್ಮ ವಿಡಿಯೋ ನೋಡಿ ಧನ್ಯಳಾದೆ ಗುರುಗಳೇ
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
ನಿಮ್ಮ ಈ remidy ತುಂಬಾ ಸಹಾಯವಾಗಿದೆ ಈ remidy ಯಿಂದ ನಾನು ಕೇಳಿಕೊಂಡರು ಕೆಲಸ ಆಗಿದೆ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻🌸🌸🙂🙂🙂🙂🙏🏻🙏🏻🙏🏻🙏🏻🙂🙏🏻🙂🙏🏻🙏🏻🙏🏻🙏🏻
@chinmaygowdag7096 Жыл бұрын
ಗುರೂಜಿ ಈ ಮಂತ್ರ ಕಳುಹಿಸಿ ದಯವಿಟ್ಟು ಓಂ ನಮೋ ವಾಸುದೇವಾಯ ನಮಃ .
@meghanagvi6106 Жыл бұрын
Naanu neevu helida prati symptoms annu anubhaviside ...kayile inda naralide ..36 varshada naanu 20 ra harayedavalante kanuthene ...Adare ee samayadalli 45 rante, 10 th standard tara sannavade... depression,nidraheenate,rakshashi tara thegu , rakthaheenate, lost the will power,. Much more,,, ide reethiya kelavu upayagalu nanage neravadavu ...mathu nanidannu maduthene..thank you ❤
@roopar8939 Жыл бұрын
Namaste anna, ivathina sandesha athi mukyavagiddu,thank u so much anna, amma mahalaxmi shreeman narayana sametha namma manege baramma, bandu nelasamma,
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@geethamurthy825223 күн бұрын
ಓಂ ನಮೋ ಭಗವತೇ ವಾಸುದೇವಾಯ.ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ಸ್ಥಿರವಾಗಿ ಬಂದು ಮನೆಯಲ್ಲಿ ನೆಲಸಮ್ಮ,🙏🙏🙏 Namaste Guruji, maneyalli obbare idre enu maduvudu, dayavittu tilisi naave madkolbodha🙏
@pinkusheela75353 ай бұрын
Gurugale Namma Maneyalli Idannu Prepare Maaduvavaru Illa. Neevu Helida Symptoms Ide. Aa Miracle Water Naane Prepare Maadikollabahuda Dayamaadi Tilisi Guru Ji 🙏🏼
@savithamunnolli4776 Жыл бұрын
Thankyu so much sir😊nange e solution bekitri thumba dhanyavadagalu.nine nan mansalli ankonde nivu e thara solution helidre anukula agthithu antha evathu e vidio madi thilisidri thankyou.
@sunandammas20919 ай бұрын
Om nam sri naryan nma
@SujataGasti-d4e Жыл бұрын
Namaste guruji tumbi hrudayad danyavadgalu
@SudadhumalSudadhumal Жыл бұрын
Tq Gurugaly 🙏🙏🙏🙏🙏👌👌👌👌👌🍀🍀🍀🍀🍀🌺🌺🌺🌺🌺🌺🌺🌼🌼🌼🌼🌼🌼🌼🌼🍁🍁🍁🍁🍁🍁
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@vedaprasad6852 Жыл бұрын
You tube ನೋಡ್ತಿರುವಾಗ ಅಕಸ್ಮಾತ್ ನಿಮ್ಮ channel ನೋಡ್ದೆ ತುಂಬಾ ಚೆನ್ನಾಗಿದೆ ನಾನು ಕೆಲವು ಮಾಡ್ತಿದೀನಿ. ಧನ್ಯವಾದಗಳು ನಿಮ್ಮ ಪರಿಹಾರಕ ಸಲಹೆಗಳಿಗೆ. ನಿಮ್ಮಿಂದ ಹೆಚ್ಚು ಪರಿಹಾರಗಳಿಗಾಗಿ ಕಾಯುತ್ತೇನೆ 🙏🙏
@UMADEVIKRISHNASWMY5 ай бұрын
ತುಂಬಾ ಧನ್ಯವಾದಗಳು ಗುರುಗಳೇ ಒಳ್ಳೆವಿಷಯ ತಿಳಿಸಿದ್ದೀರಾ😊
@leelammadr1310 ай бұрын
Very very motivational remedy Guruji Jai Sri Krishna thumba danyavadagallu Guruji
@jyothisingh3823 Жыл бұрын
🙏 namaste guruji bahut acchi mahiti dhanyvad aapka sab videos bahut achcha rahata hai 🙏
@Jeethmedia Жыл бұрын
thank you
@LalitaKhanapure8 ай бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ತುಂಬಾ ಒಳ್ಳೆಯ ವಿಷಯ ವಂದನೆಗಳು 🙏🙏🙏🙏🙏🌹💐
@shashikala1513 Жыл бұрын
Olleya mahiti danyavadagalu
@balachadranagareshi83485 ай бұрын
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆಲಸಮ
@shashankshashank3263 Жыл бұрын
ಇದೇ ವೀಡಿಯೋ ಗೋಸ್ಕರ ತುಂಬಾ ದಿನಗಳಿಂದ ಕಾಯುತ್ತಿದ್ದೇ ಅಣ್ಣಾ, ಇದರಿಂದ ನನಗೆ ತುಂಬಾ ಸಹಾಯವಾಗುತ್ತದೆ. ಇದನ್ನು ತಿಳಿಸಿದ ನಿಮಗೆ ತುಂಬಾ ಧನ್ಯವಾದಗಳು.
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@SudharaniKalal-no5pi Жыл бұрын
Om namah shivay
@Dayananda2-ix8dp3 ай бұрын
Sir 1 samaste ede please hege contact madbeku @@Jeethmedia
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🙏🙏🙏🙏🙏
@LokeshwaracLoki Жыл бұрын
ಓಂ ನಮೋ ಭಗವತೇ ವಾಸುದೇವಾಯ 🌹🌹ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ. ಬಂದು ಆಶೀರ್ವಾದ ನೀಡಮ್ಮ. 🌹🌹🙏🙏🙏🌹🌹
@satheeshchandra77122 ай бұрын
ಅತ್ಯುತ್ತಮ ಮಾಹಿತಿಗಾಗಿ ಅನಂತಾನಂತ ಧನ್ಯವಾದಗಳು ಗುರುಗಳೇ
@maheshs8524 Жыл бұрын
Very good remedy thank you gurugale
@PNaik-h9z2 ай бұрын
ಓಂ ನಮೋ ಭಗವತೇ ವಾಗದೇವಾಯ ಲಕ್ಷ್ಮಿ ಸಮೇತ ಶ್ರೀಮನ್ನಾರಾಯಣ ಸ್ಥಿರವಾಗಿ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🙏🙏🙏 ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🙏🙏
@ShanthiNM-ri1wr6 ай бұрын
Hi sirnanage negetive zpray manthra thilisi thank you
@KavithaC-bs3uc Жыл бұрын
ಧನ್ಯವಾದಗಳು ಗುರೂಜಿ,, ನೀವು ಹೇಳಿದ ಅನುಷ್ಟಾನಗಳು ನನಗೆ ಬಹಳ ಉಪಯೋಗ agide,,,
@Jeethmedia Жыл бұрын
thanks for your positive feedback ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@NanjundaHulimavu Жыл бұрын
ದಿನವೂ ನಿಮ್ಮ ಎಲ್ಲಾ ಕಾರ್ಯಕ್ರಮಗಳನ್ನು ನೋಡುತ್ತಿದ್ದೇವೆ. ನಮಗೆ ತುಂಬಾ ಸಂತೋಷವಾಯಿತು ಗುರುಗಳೇ.💯🙏
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@MahadeviPatil-iz7ij8 ай бұрын
ಅಮ್ಮ ಮಹಾ ಲಕ್ಷ್ಮೀ ಶ್ರೀಮನ್ನಾರಾಯಣಸಮೇತನಮ್ಮ ಮನೆಗೆ ಭಾರಮ್ಮ ಧನ್ಯವಾದಗಳು ಗುರೂಜಿ
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@rupalikaradkar-om2rh11 ай бұрын
ನಮಸ್ಕಾರ ಗುರುಗಳೇ ಮತ್ತು ತುಂಬಾ ಒಳ್ಳೆಯ ವಿಷಯ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು ಮತ್ತು ಜೈ ಶ್ರೀ ಕೃಷ್ಣ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ್ ಸಮೇತ ನಮ್ಮ ಮನೆಗೆ ಬಾರಮ್ಮ ಸದಾಕಾಲ ನಮ್ಮ ಮನೆಯಲ್ಲಿ ನೆಲಸಮ್ಮ
@PrakashPrakash-ev6ni11 ай бұрын
ಜೈ ಶ್ರೀ ಕೃಷ್ಣ
@AbhiBallary-t6k4 ай бұрын
Gurugalige danyavadagalu om namo bagavate vasudevaya om namo bagavate vasudevaya om namo bagavate vasudevaya om namo bagavate vasudevaya
@susheelanh662 Жыл бұрын
ಓಂ ನಮೋ ಭಗವತಿ ವಾಸುದೇವ ನಮಃ ಸ್ವಾಮಿ ಕೊರಗಜ್ಜ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ
@sulochanabhat57025 ай бұрын
Om name bhgavathe vashudevaya ellarigu olledagali shami koragalla
@prashanthsubramanaya2781 Жыл бұрын
You are showing how to destroy black magic from my life
@keshavmurthy591821 күн бұрын
ಓಂ ನಮೋ ಭಗವತೆ ವಾಸುದೆವಯ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ, ಓಂ ನಮೋ ಭಗವತೆ ವಾಸುದೆವಯ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ, ಓಂ ನಮೋ ಭಗವತೆ ವಾಸುದೆವಯ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ, ಓಂ ನಮೋ ಭಗವತೆ ವಾಸುದೆವಯ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ, ಓಂ ನಮೋ ಭಗವತೆ ವಾಸುದೆವಯ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ , ಓಂ ನಮೋ ಭಗವತೆ ವಾಸುದೆವಯ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮನೆಗೆ ಬಂದು ಸ್ಥಿರವಾಗಿ ನೆಲಸಮ.
@HemaNHemaN-e3h Жыл бұрын
ಮಂತ್ರ ಕಳಿಸಿ ಸರ್
@pinkusheela75353 ай бұрын
Namaste Guru Nimma Ee Sarala Sulabha Haagu Upayukta Maahitigaagi Tumbu Hrudayada Dhanyagalu Guru Ji 🙏🏼
@vedavathiv5815 ай бұрын
ಅನಂತ ನಾರಾಯಣ ಸಮೇತ ಬಂದು ನಮ್ಮ ಮನೆಗೆ ಬಂದು ನಲಸಮ್ಮ ಅನಂತ ನಮಸ್ಕಾರಗಳು
@sreenandaa9924 Жыл бұрын
Amma mahalakshmi namma manege narayana sametha baramma ellaregu olledagalli ,nanna life nalli evaga santhosha mudede tuma Kushi agede danyavadagalu gurugale
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@mahagopi655 Жыл бұрын
Wonderful mahiti thilisikottiddakke dhanyavaadagalu gurugale..ohm namo bhagwate vasudevaya namaha.🙏🙏🙏... gurugale naavu thilisi kotta haagel nanu nanna magunngosakara 41 dinada deepa haachuthidani gurugale..adre nann magunn ge husharilla adrinda 3 day enda deepa haachhilla .. evaga deepa hacchu bahuda .. already nanu 26 days agide elliyavarege...
@shashikala4961 Жыл бұрын
Very good information tq gurujji
@amruthaambu77005 ай бұрын
ಓಂ ನಮೋ ಭಗವತೆ ವಾಸುದೇವಾಯ 💐💐🙏🏻🙏🏻🌹🌹
@systemss383 Жыл бұрын
Thankyou very much aum bgavthe vasudevaya
@HemanthKumarAR-ve2wh4 ай бұрын
ಓಂ ನಮಃ ವಾಸುದೇವಯ ನಮಃ 🙏🏻🙏🏻🙏🏻
@crazyboydailyactivities231911 ай бұрын
Tq for the remedies guruji
@PraveenS-py3mf10 ай бұрын
ನೀವೂ ಹೇಳುವ ಮಾತುಗಳು ಮನಸಿಗೆ ತುಂಬಾ ನೆ o ಮ್ಮ ದಿ ಆ ಗುತ್ತೆ ಗುರುಗಳೇ ನಿಮಗೆ ನ ನ್ನ ಧನ್ಯವಾದಗಳು 🙏🙏🙏🌹🌹🌹
@channakeshavareddychannake8544 Жыл бұрын
Super Gurugale
@shantamma717 Жыл бұрын
Namsthe gurugale manthamma kalskodi gurugale
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
ಗುರುಗಳೇ ನನ್ನ ಕನಸಿನಲ್ಲಿ ಕಾಗೆ ನನ್ನ ಭುಜದ ಮೇಲೆ ಕುಳಿತಿತ್ತು ಅದಕ್ಕೆ ಪರಿಯಾರ ಹೇಳಿ ದಯಮಾಡಿ
@KumarKumar-kl8ur Жыл бұрын
ThankuGuruji🙏🙏🙏🙏🌹🌹
@kavitajoteppa3663 Жыл бұрын
Dhanyavaadagalu Gurugale 💐💐💐💐🙏🙏🙏🙏🙏
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@shivannahssavitha8 ай бұрын
ಅಮ್ಮ ಮಹಾಲಕ್ಷ್ಮಿ, ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಶಾಶ್ವತವಾಗಿ ನೆಲೆಸಮ್ಮ.
@geethakaup85687 ай бұрын
Thank you 🙏
@Sulochanag-z9w Жыл бұрын
Omnamo bagavathe vasudevaya namaha amma lashkmi narayana sametha.manege barama 🙏🙏💐🌹
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@maheshdks4393 Жыл бұрын
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಜೊತೆ ಬಂದು ನಮ್ಮ ಮನೆಯಲ್ಲಿ ನೆಲಸಮ 💐🙏🙏🙏
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@ravisr35064 ай бұрын
ಸ್ವಾಮಿ koragajjana ಪಾದಾರವಿಂದಗಳಿಗೆ ಅನಂತಾನಂತ ನಮಸ್ಕಾರಗಳು
@prajwalpraveen925 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮ: ನಮಸ್ತೇ ಗುರುಜೀ ಧನ್ಯವಾದಗಳು ಗುರುಜೀ,
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@YashodhaHonnappaАй бұрын
Om namo bhagavathe vasudevaya amma mahalakshmi namaneli shri mannarayara sametha bandu nelesamma
@sureshsureshsuresh1476 Жыл бұрын
ದಯವಿಟ್ಟು
@AbdulK-b1l5 ай бұрын
ಓಂ ನಮಃ ವಾಸುದೇವಾಯ ನಮಃ ಸ್ವಾಮಿ ,,,,
@GeethaGeetharam-xk7xk Жыл бұрын
Om namo bagavathi narayana namostute. Ugram veeram mahavishnu jaltam matra kalsi
@chandrakalahadapad79232 ай бұрын
ಓಂ ನಮೋ ಭಗವತೆ ವಾಸುದೇವಯ namh shree mann narayanay laxmi sameth ನಮ್ಮ ಮನೆಯ ಸುಖ ಶಾಂತಿ ayush arogya ನೆಮ್ಮದಿ ಕೊಟ್ಟು kapadu
@reddy69858 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ🙏🙏🙏🙏🙏🙏ಮನೆಗೆ ಬಂದು ನೆಲೆಸಮ್ಮ 🙏🙏🙏🙏🙏🙏
ಮಿರಾಕಲ್ ವಾಟರ್ ಹುಣ್ಣಿಮೆ ಅಮಾವಾಸ್ಯೆ ಮತ್ತು ಗುರುವಾರ ಮಾಡಿಕೊಳ್ಳಿ
@ashabv9293 Жыл бұрын
Tnks a lot sir definitely we need this
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
job problem and fiance problems please help me and give the suggestions
@vijayakumarchittawadagi5879 Жыл бұрын
Thank you Goruji.
@elumalaielumalai2355 Жыл бұрын
Amma Mahalaxmi srimannarayana samita Namma manege baramma Bandhu Nilesh Amma Om bhagavate vasudevaya namah
@elumalaielumalai2355 Жыл бұрын
Sir maneli yaaru illa da samay Delhi naave madabahuda
@pavhrsp5923 Жыл бұрын
Tq gurugale
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@sunithab1159 Жыл бұрын
ತುಂಬಾ ಧನ್ಯಾವಾ ದಗಳು ಗೂರುವೆ
@VasantaK-sb6xr3 ай бұрын
Namaste guruji namdu proparty Ella court nalli ide clear agoke solution kodi
@HanumeshGorli8 ай бұрын
ಓಂ ನಮೋ ಭಗವತಿ ವಾಸುದೇವ ಅಮ್ಮ ಮಹಾಲಕ್ಷ್ಮಿ ಮನೆಗೆ ಭಾರಮ್ಮ❤
@madhvishirvadkar5121 Жыл бұрын
Guruji namaste, Today's live we all liked too much we were waiting for this opportunity, because whatever u told nw the same position is gng in our house. This remedy we try and see whats the results will be. Thank u so much guruji once again 🙏🙏 oom namo bhagwate vasudevaya 🙏🙏
@madhvishirvadkar5121 Жыл бұрын
🙏🙏 Thanu u guruji
@madhvishirvadkar5121 Жыл бұрын
Thanks guruji🙏🙏
@CookingChannel-1-2Ай бұрын
Amma mahalaxmi shreeman narayanar samrth ama manege bhandu nelesamma 🙏🙏🙏🙏🙏🙏🙏🙏🙏
@gamingff556 Жыл бұрын
Namaste gurugale. 🎉❤
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@mukundakavya755410 ай бұрын
Om namah bhagwavate vasudeveya namah thanks gurugale 🙏
@vshobhavshobha1984 Жыл бұрын
Namasthe gurujii🙏🙏🙏
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@chandrika20110 ай бұрын
Thank you sir om namo Bhagwate vasudevaya
@even_xyz Жыл бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ ಬಂದು ನೆಲೆಸಮ್ಮ ಆಶೀರ್ವಾದ ಮಾಡಮ್ಮ 🙏
@ngayethri3096 Жыл бұрын
ಓಂ ನಮೋ ಬಗವತೇ ವಾಸುದೇವಯಾ ಮಹಾಲಕ್ಷ್ಮಿ ನಮ್ಮ ಮನೆಗೆ ನಾರಾಯಣ ಸಮೇತ ಬಾರಮ್ಮ
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@hemavathisheety Жыл бұрын
Namasetegurugale🙏🙏🙏🙏
@nagamaniramamurthy4413 Жыл бұрын
ನನಗೆ ಯಾರು ಇಲ್ಲ ನಾನೆ ಮಾಡಬಹುದಾ ಹೇಳಿ ಗುರುಗಳೇ ನೀವು ಹೇಳಿದ ಹಾಗೆ ಎಲ್ಲಾ ಮಾಡುತ್ತಿದ್ದೇನೆ ಇನ್ನು ನನ್ನ ಕರ್ಮಾ ಕಳೆದಿಲ್ಲ ಗುರುಗಳೇ ಅದರೂ ಬಿಡೋದಿಲ್ಲ ಆ ಭಗವಂತ ಕ್ಯೆಬಿಡಲ್ಲ ಮಾಡ್ತೀನಿ 😢
@SavitriAB Жыл бұрын
Om namo bhagavathe namaha. Shivaya
@anithaganga8917 Жыл бұрын
Tq you so much gurugle danyavadagalu
@even_xyz Жыл бұрын
ಸ್ವಾಮಿ ಕೊರಗಜ್ಜರ ಪಾದಗಳಿಗೆ ಅನಂತ ಕೋಟಿ ನಮಸ್ಕಾರಗಳು 🙏🙏🙏🙏🙏
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@padmavathikh5008 Жыл бұрын
Sir... For gangajal also we have to energize with powerful Mantra Or only for home prepared water
ಓಂ ನಮೋ ಭಗವತೇ ವಾಸುದೇವಾಯ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಕೊರಗಜ್ಜ ನವರ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಗುರುಗಳೇ ಇಷ್ಟು ಒಳ್ಳೆಯ ವಿಷಯವನ್ನು ನಮಗೆ ತಿಳಿಸಿ ಕೊಟ್ಟಿದ್ದಕ್ಕೆ ನಿಮಗೆ ತುಂಬಾ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
ಪ್ರತಿದಿನ ಹೊಸ ಕರ್ಪೂರ ಹೊಸ ಲವಂಗ ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@gayatrikamatagi9864 Жыл бұрын
ನಿಮ್ಮ ಪರಿಹಾರಕ್ಕೆ ತು೦ಬಾ ಧನ್ಯವಾದಗಳು.
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@shreenidhisevatrast Жыл бұрын
Ugram viram mantra bheku sir
@gayatrikamatagi9864 Жыл бұрын
ಗುರೂಜಿ ಧನ್ಯವಾದಗಳು ನಿಮಗೆ ಕೋಟಿ ಕೋಟಿ namanagalu 🙏🙏🙏🙏🙏
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ. ಮಂತ್ರ : ಉಘ್ರ ವೀರಂ ಮಹಾವಿಷ್ಣುಂ ಜ್ವಲಂತಾಂ ಸರ್ವತೋ ಮುಖಂ ನರಸಿಂಹಂ ಭೀಷಣಂ ಭಧ್ರಂ ಮೃತ್ಯೋರ್ಮುತ್ಯುಂ ನಮಾಮ್ಯಹಂ
@govindarajutsupragdy4058 Жыл бұрын
ಸ್ವಾಮಿ ಕೊರಗಜ್ಜ ಪಾದಗಳಿಗೆ ಅನಂತ ಕೋಟಿ ನಮಸ್ಕಾರಗಳು ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಓಂ ಶ್ರೀ ಭಗವತೇ ವಾಸುದೇವಾಯ ನಮಃ ಓಂ ಶ್ರೀ ಕುಬೇರಾಯ ನಮಃ ಧನ್ಯವಾದಗಳು ಗುರುಗಳೇ