ಸಮಸ್ತೇ ಗುರುಗಳೇ ನೀವು ಹೇಳಿದ ರಿಮಿಡಿಯಲ್ಲಿ ತುಂಬ ಚೆನ್ನಾಗಿ ಬರುತಿದೆ ನೆಲ ವರೆಸುವ ನೀರಿಗೆ ಹರಳು ಉಪ್ಪು ಹಾಕಿ ನೆಲ ವರೆಸುತಿದ್ದೆವ್ ನನ್ನ ಇಬ್ಬರು ಮಕ್ಕಳು ಕೆಲಸಕ್ಕೆ ಹೋಗುತ್ತಿದ್ದಾರೆ
@gowrammar45663 ай бұрын
ಓಂ ನಮೋ ಭಾಗವತಿ ವಾಸುದೇಯ ನಮಃ ಓಂ ನಮೋ ಭಾಗವತಿ ವಾಸುದೇಯ ನಮಃ 🙏🌹🙏 ಓಂ ನಮೋ ಭಾಗವತಿ ವಾಸುದೇಯ ನಮಃ 🙏🌹🙏 ಓಂ ನಮೋ ಭಾಗವತಿ ವಾಸುದೇಯ ನಮಃ 🙏🌹🙏 ಓಂ ನಮೋ ಭಾಗವತಿ ವಾಸುದೇಯ ನಮಃ 🙏🌹🙏 ಅಮ್ಮ ಮಹಾಲ್ಷ್ಮಿ ಶ್ರೀ ಮನ್ನಾ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏🙏🙏🙏🙏🌹🌹🌹🌹🌹🙏🙏🙏🙏🙏
@milindjoshi7699 ай бұрын
ಓಂ ನಮೋ bhagavate vasudevay shri maha Lakshmi ನಮೋ ನಮಃ ,,,🙏🙏🙏🙏🙏
@RenukaPotdar-si8cg3 ай бұрын
ಜೈ ಶ್ರೀ ಕೃಷ್ಣ ಓಂ ಭಗವತೇ ವಾಸುದೇವಾಯ ನಮಃ ಶ್ರೀಮನ್ನಾರಾಯಣ ಲಕ್ಷ್ಮೀ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೀಲಮ್ಮ ಲಕ್ಷ್ಮಿ ಮಾತ 🙏🏻🙏🏻🙏🏻🙏🏻🙏🏻
@ACCOUNTSECTIONHUBLIRURAL10 ай бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ಜೈ ಶ್ರೀ ರಾಮ್ ಜೈ ಶ್ರೀ ಕೃಷ್ಣ 🙏🙏
@anandalakshmimysore18049 ай бұрын
Jai shree Krishna Jai shree Krishna Jai Sri Krishna Jai Sri Krishna Jai Sri Krishna Jai Sri Krishna Jai Sri Krishna Jai Sri Krishna Jai Sri Krishna Jai Sri Krishna
@gopalkrishnabk8481 Жыл бұрын
ಜೀವನ ದ ಸಮಸ್ಯೆ ಗಳಿಗೆ ಪರಿಹಾರ ಮುಖ್ಯ ಅದನ್ನು ನಿಮ್ಮ ಸರಳ ವಿಧಾನ ದ ಮೂಲಕ ತಿತಳಿಸಿದ್ದೀರಿ ತುಂಬಾ ಧನ್ಯವಾದಗಳು ಸರ್
@ManjuManju-wq3xd8 ай бұрын
ಅಮ್ಮ mahalaxmi ಶ್ರೀ ಮನ್ narayanara sametha namma manege bandu stiravagi nelesamma🙏🙏🙏
@HarishHari-q7l11 ай бұрын
ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ
@vijiyac69117 ай бұрын
Yes swamiji. I will be respectful.
@GirijaS-lb9nz9 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ
@jalajakshisadashiva6317Ай бұрын
ನಮಸ್ಕಾರ ಗುರುಗಳೇ 🙏🙏ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮಾ 🙏🙏
@mallikarjunjarali5458 Жыл бұрын
ನೀವು ಹೇಳುತ್ತಿರುವ ಪರಿಹಾರಗಳನ್ನು ಕೇಳಿ ತುಂಬಾ ಸಮಸ್ಯೆಯಿಂದ ಪರಿಹಾರಗಳನ್ನು ಮಾಡುತ್ತಿದ್ದೆವೆ ಗುರಜೀ ತುಂಬಾ ದನ್ಯವಾದಗಳು ,,,
@HarishHari-q7l11 ай бұрын
ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ
@AnnapurnaS-zw1jh10 ай бұрын
ಓಂ namo bagavathe ವಾಸು devaya namha thank you gurugale
@radhmanibs8220 Жыл бұрын
ಗುರುಗಳೇ ನೀವು ಹೇಳಿದ ಎಲ್ಲಾ ವಿಷಯಗಳು ತುಂಬಾ ಇಷ್ಟ ಆಯ್ತು ನಿಮಗೆ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ
@shobapatil4415 Жыл бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ಮನೆಗೆ ಬಾರಮ್ಮ 🙏🙏💐💐 ನಿಮ್ಮ ಹಂತ ಗುರುಗಳು ನಮಗೆ ಸಿಕ್ಕಿದ್ದು ನಮ್ಮ ಭಾಗ್ಯ ಎಲ್ಲಾದರೂ ಇರು ಎಂತಾದರು ಇರಿ ಎಂದೆಂದಿಗೂ ಚೆನ್ನಾಗಿರಿ ಗುರುಗಳೇ ಗುರುಗಳೇ ಕೋಟಿ ವಂದನೆಗಳು 🙏🙏💐💐
@laxmiganiger79003 күн бұрын
ಓಂ ಲಕ್ಷ್ಮೀದೇವಿ ಅಮ್ಮ ಲಕ್ಷ್ಮಿ ಓಂ ನಾರಾಯಣ ಸ್ವಾಮಿ 🙏🙏🙏🙏🙏
ಅಮ ಮಹಾಲಕ್ಷ್ಮಿ ಶ್ರೀ ಅಮ ಮಹಾಲಕ್ಷ್ಮಿ ಶ್ರೀ ಅಮ ಶ್ರೀ ಮಹಾಲಕ್ಷ್ಮಿ ಶ್ರೀ ಅಮ ಮಹಾಲಕ್ಷ್ಮಿ ಅಮ ಮಹಾಲಕ್ಷ್ಮಿ
@balakrishnaat7985 Жыл бұрын
ಗುರುಗಳು ನಿಮ್ಮ ಪರಿಚಯವಾದ ಮೇಲೆ ಪ್ರತಿದಿನ ನಿಮ್ಮನ್ನು ನೋಡದೆ ಇದ್ದರೆ, ನಿಮ್ಮ ಮಾತು ಕೆಳದಿದ್ದರೆ ಆ ದಿನ ನನಗೆ ಅಪೂರ್ಣ ಅನಿಸುತ್ತಿದೆ, ನೀವೇ ನನ್ನ ಬಾಳಿನ ಸಕಾರಾತ್ಮಕ ಶಕ್ತಿ 🙏🙏🙏🙏
@SantoshSk-v6i2 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ಬಂದು ನೆಲಸಮ 🌺🌺🌺🌺🌺🌺🌺
@roopakalagi5670 Жыл бұрын
ನಮಸ್ತೆ ಗುರುಜಿ ನೀವು ಹೇಳಿದ ಹುಣ್ಣಿಮೆಯ ದಿನದ ಪರಿಹಾರ ತುಂಬಾ ಚೆನ್ನಾಗಿದೆ ಅದನ್ನು ನಾವು ಮಾಡಿಕೊಂಡೆವು ಬೆಳದಿಂಗಳ ಸ್ನಾನದಿಂದ ಬಹಳ ಅನುಕೂಲವಾಗಿದೆ ನಮ್ಮೊಳಗಿರುವ ನೆಗೆಟಿವಿಟಿ ಎಲ್ಲವನ್ನೂ ತೆಗೆದು ಹಾಕಿದೆ ನನಗೆ ಯಾವಾಗಲೂ ಸುಸ್ತು ಆದರೆ ಈ ಈ ಬೆಳದಿಂಗಳ ಸ್ನಾನದಿಂದ ನನ್ನ ಚೈತನ್ಯ ಹೆಚ್ಚಾಗಿದೆ ನಾನು ಖುಷಿಯಾಗಿದ್ದೇನೆ ಅದು ಅಲ್ಲದೆ ನನ್ನ ಮನೆಯಲ್ಲಿ ನನ್ನ ಚಿಕ್ಕಮಗ ಮತ್ತು ಮಗಳು ಸಿಕ್ಕಾಪಟ್ಟೆ ಜಗಳ ಈ ಹುಣ್ಣಿಮೆಯ ಅನುಷ್ಠಾನ ಗಳಿಂದ ಮನಸ್ಸಿಗೆ ಸಮಾಧಾನ ತಂದಿದೆ ಮನೆ ಶಾಂತ ವಾತಾವರಣದಿಂದ ನೆಲೆಸಿದೆ ನಾವು ಖುಷಿಯಾಗಿದ್ದೇನೆ ನೀವು ಹೇಳೋ ಪ್ರತಿಯೊಂದು ಅನುಷ್ಠಾನಗಳು ನಮಗೆ ಬಹಳ ಉಪಯುಕ್ತವಾಗಿವೆ ಇಂಥ ಅನುಷ್ಠಾನಗಳ ಭಂಡಾರವನ್ನೇ ಹೊತ್ತುತರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಥ್ಯಾಂಕ್ ಯು ಗುರುಜೀ ನೀವು ಹೇಳೋದನ್ನ ಕೇಳಿದರೆ ಖುಷಿಯಾಗುತ್ತೆ ಅಮಾವಾಸ್ಯೆ ದಿನದ ಹಿಟ್ಟಿನ ದೀಪದ ಅನುಷ್ಠಾನ ಮಾಡಿಕೊಂಡೆವು ಅದರಿಂದ ನಮ್ಮ ವ್ಯಾಪಾರದಲ್ಲಿ ಅನುಕೂಲ ಆಗಿದೆ ನಾನು ದಿನಾಲು ಕುಬೇರ ಮುದ್ರೆ ಮಾಡುತ್ತಿರುವೆ ಅದರಿಂದ ಕೂಡ ಬಹಳ ಸಮಾಧಾನ ತಂದಿದ ತುಂಬಾ ತುಂಬಾ ಧನ್ಯವಾದಗಳು ಗುರೂಜಿ
@Jeethmedia Жыл бұрын
Thanks a lot madam.... thanks for your positive feedback....pls share your Jeeth Media Network videos so that all can be benefited
@geethgeeth8967 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ್ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲ ಸಮ್ಮ 🙏🙏🙏🙏🙏
@pushpaprakash96792 ай бұрын
ಓಂ ನಮೋ ಭಗವತೇ ವಾಸುದೇವಾ ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ
@pushpaprakash96792 ай бұрын
ಗುರೂಜಿ ನಾವು ತಾವು ಹೇಳಿದ ನಂಬರ್ ಗೆ ಐದು ಬಗೆಯ ಬೇರು ಕಡ್ಡಿ ಇವೆಲ್ಲ ಬೇಕು ಅಂತ ಬುಕ್ ಮಾಡಿದ್ದೆವು ನಮಗೆ ಏನು ತಿಳಿಸಿಲ್ಲ ನಾವು ಕಾಯುತ್ತಿದ್ದಾರೆ ದಯವಿಟ್ಟು ಕಳುಹಿಸಿ
@HarishHari-q7l11 ай бұрын
ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ ನಮೋ ಭಗವಂತನೇ ವಾಸುದೇವಾಯ ನಮಃ ಓಂ
@SudhaSureshSudhaSuresh-u9d11 ай бұрын
ಓಂ ನಮೋ ಭಗವತೆ ವಾಸು ದೇವಾಯ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆ ಸಮ್ಮ ಜೈ ಶ್ರೀ ರಾಮ್ 🙏🙏🙏
@HariniDamodar6 ай бұрын
Om namaha shovaya😮😮😮😮😮😮
@PavitraParwati3 күн бұрын
ಓಂ ನಮೋ ಭಗವತೇ ವಾಸುದೇವಾಯ ಶ್ರೀಮನ್ನಾರಾಯಣ ಸಮೇತ ಬಂದು ಲಕ್ಷ್ಮಿ ಬಂದ ಸ್ತಿರವಾಗಿ ನೆಲಸಮ 🙏🙏
@ragunathsetty63917 ай бұрын
ಓಂ ನಮೋ ನಾರಾಯಣಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ನಾರಾಯಣಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ನಾರಾಯಣಾಯ ಓಂ ನಮೋ ಭಗವತೇ ವಾಸುದೇವಾಯ 👏
@SakammmaSakuАй бұрын
ಜೈ ಶ್ರೀ ಕೃಷ್ಣ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ ವಾಸುದೇವಾಯ ಓಂ ನಮೋ ಭಗವತೇ
@shashikalasunil1713 Жыл бұрын
ಅದ್ಭುತವಾದ ಮಾಹಿತಿಗೆ ಧನ್ಯವಾದಗಳು ಗುರುಗಳೇ.. 🙏🏻
@shobhaganesh59288 сағат бұрын
ಓಂ ನಮೋ ಭಗವತೇ ವಾಸುದೇವಾಯ🌹🙏🙏🙏🌹ಅಮ್ಮ ಮಹಾ ಲಕ್ಷ್ಮಿ ಶ್ರೀಮನ್ಯ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆ ಸಮ್ಮ🌹🙏🙏🙏🌹
@ShanthakumarCb8 сағат бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮನೇಲಿ ಸ್ಥಿರವಾಗಿ ನೆಲಸಮ್ಮ 🙏🌹🙏🌹🙏
@suvarnap5698 Жыл бұрын
ಈ ಪ್ರಕೃತಿಯಲ್ಲಿ ಬ್ರಹ್ಮಾಂಡದಲ್ಲಿ ಅಡಗಿರುವ ಅಂತಹ ಸತ್ಯದ ವಿಚಾರವನ್ನು ತಿಳಿಸಿಕೊಟ್ಟಿದ್ದೀರಿ ನಿಮಗೆ ಅನಂತ ಧನ್ಯವಾದಗಳು🙏💯👌
@BhaskarEdiga-o2wАй бұрын
ಅಮ್ಮ ಮಹಾಲಕ್ಷ್ಮಿ, ಶ್ರೀ ಮಾನ್ ನಾರಾಯಣ ರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ಬಂದು ನೆಲಸಮ್ಮ 🙏🙏🙏💐💐
@gangadharilkal5536 Жыл бұрын
ಉತ್ತಮ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏🙏🙏🙏🙏
@madhusudhan-pm9vv10 ай бұрын
Tqqqq. Om namo bagavathi vasudeevaya🎉🎉🎉🎉
@vartandcrafts353410 ай бұрын
🙏🏻ಗುರುಗಳೇ ಅಮ್ಮ ಮಹಾಲಕ್ಷ್ಮಿ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ ತಾಯಿ 💐🎂🙏🏻👌🏻👍🏻🌹
@usharajendra36918 ай бұрын
Tq guruji you bless me
@vartandcrafts353410 ай бұрын
🎂🙏🏻🙏🏻ಓಂ ನಮೋ ಭಗವತೆ ವಾಸುದೇವಯ ನಮಃ 💐🎂🙏🏻👌🏻👍🏻🌹
@ManjulaManjula-bz5syАй бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ಬಂದು ನಮ್ಮ ಮನೆಗೆ ಸ್ಥಿರವಾಗಿ ನೆಲಸಮ 🙏 ಅಮ್ಮ ಮಹಾಲಕ್ಷ್ಮಿ . ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆ ಸಮ್ಮ 🙏🙏🙏
@sujathat8336 Жыл бұрын
ಯಾರು ಏನ್ ಹೇಳಿದರು ನೀವು ತಲೆ ಕೆಡಿಸಿಕೊಳ್ಳಬೇಡಿ ಗುರುಗಳೇ, ನಿಮ್ಮಿಂದ ಎಷ್ಟೋ ಜನಕ್ಕೆ ಒಳ್ಳೆದಾಗಿದೆ ನೀವೇ ನಮಗೆ ದಾರಿದೀಪ ಗುರುಗಳೇ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿಬರುತ್ತಿದೆ 🙏🙏🙏
@Jeethmedia Жыл бұрын
Thanks
@Bhagyaraju-z7h10 ай бұрын
ಓಂ ನಮೋ ಭಗವತೇ ವಾಸುದೇವಾಯ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ ಬಂದು ಸ್ಥಿರವಾಗಿ ನೆಲಸಮ್ಮ 🙏🌼🌹🙏🌹
@SavitaBhat-vt2ou Жыл бұрын
ಓಂ ನಮೋ ಭಗವತೇ ವಾಸುದೇವಾಯ ಅಮ್ಮಾ ಮಹಾಲಕ್ಷ್ಮೀ ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮಾ
@vasantvasant1520Ай бұрын
ನಮಸ್ತೆ ಗುರುಗಳೇ, ನಿಮ್ಮ ಜೊತೆ ಪೋನ್ ನಲ್ಲಿ ಮಾತನಾಡಬೇಕು, ಅವಕಾಶ ನೀಡಬೇಕು ಎಂದು ಬೇಡಿಕೊಳ್ಳುತ್ತೇನೆ, 🌹🙏
@gangavathin.s6794 Жыл бұрын
ಶ್ರೀ ಶ್ರೀ ಗುರುಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು ಆ ದೇವರು ನಿಮಗೆ ನೂರು ಕಾಲ ಆರೋಗ್ಯ ಆಯಸ್ಸು ಐಶ್ವರ್ಯ ಎಲ್ಲಾ ಕೊಟ್ಟು ಚೆನ್ನಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ತುಂಬಾ ಪರೋಪಕರ ಮಾಡ್ತಾ ಇದ್ದೀರಿ ಇಂತಿ ತಮ್ಮ ವಿಶ್ವಾಸಿ ಗಂಗಾವತಿ 🙏🌹🌹🌹🌹🌹🙏💐💐💐💐💐
@rohinivedika781010 ай бұрын
Om Namo bhagwate vasudevay Namah Om Namah Shivaya thank you universe thank you guruji
@vartandcrafts353410 ай бұрын
🙏🏻ಜೈ ಶ್ರೀ ರಾಮ ಜಯರಾಮ್ ಜಯಜಯ್ ರಾಮ ಸೀತಾರಾಮ್ 💐🎂🙏🏻👌🏻👍🏻🌹
@KumarmadivalarMadivalar29 күн бұрын
ಅಮ್ಮ. ಮಹಾಲಕ್ಷ್ಮಿ. ಶ್ರೀ. ಮಾನ. ನಾರಾಯಣರ. ಸಮೇತ. ನಮ್ಮ. ಮನೆಗೆ. ಬಂದು.ಶಾಶ್ವತವಾಗಿ. ನೆಲೆಸ್ಯಾಮ್ಮ❤❤❤❤❤❤
@gangammaparamashivaiah6487 Жыл бұрын
ಲಕ್ಷ್ಮೀ ನಾರಾಯಣ ಸಮೇತ ಬಾರಮ್ಮ ಮನೆಗೆ ದೇವಿ 🙏🙏🙏🙏
@Rameshsabakale Жыл бұрын
ಓಂ ನಮೋ ಭಗವತೆ ವಾಸುದೇವಾಯ ನಮಃ ಶ್ರೀ ಮಾಹಾ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮಾ ತಾಯಿ 👏👏👏👏👏👏👏👏👏🌺🌺🌺🌺🌺🌺🌹🌹🌹🌹🌹💐💐💐💐💐💐👋👋👋👋👋
@praveenpatil1 Жыл бұрын
❤❤😂
@timmagouda77673 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ. ಮನೆಗೆ ಬಂದು ಸ್ಥಿರವಾಗಿ ನೆಲೆಸ🙏🙏🙏🙏
@VrundaV-g6s2 ай бұрын
Danyavadagslu
@MeeenakshiNS29 күн бұрын
Amma mahalaksami Narayan sametha namma manege baramma
@MeeenakshiNS29 күн бұрын
Amma mahalaksami Narayan sametha namma manege baramma
@MeeenakshiNS29 күн бұрын
Amma mahalaksami Narayan sametha namma manege baramma
@VanitaHukkeri-z3q2 күн бұрын
Amma Mahalaxmi Narayana Stuti Mahalaxmi Narayana Stuti Amma Mahalaxmi Anisha namaste
@NaveenKumar-qo6xu3 күн бұрын
ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾ ರಯಣ ಸಮೇತ ಬಂದೂ ನಮ್ಮ ಮನೆಯಲ್ಲಿ ನಲಸಮಮ್ಮ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾ ರಯಣ ಸಮೇತ ಬಂದೂ ನಮ್ಮ ಮನೆಯಲ್ಲಿ ನಲಸಮಮ್ಮ
@anuchandru2121 Жыл бұрын
ಗುರುಗಳೇ ತುಂಬಾ ದನ್ಯವಾದಗಳು ಹಾಗೂ ನಮ್ಮ ಮನಸಿಗೆ ನೆಮ್ಮದಿ ಕೊಡುವ ರೀತೀ ತುಂಬಾ ಮೆಚ್ಚುಗೆ ಆಗಿದೆ
@Jeethmedia Жыл бұрын
ತುಂಬಾ ಧನ್ಯವಾದಗಳು... ನಿಮ್ಮ ನೆಚ್ಚಿನ ಜೀತ್ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್ ಚಾನಲ್‌ನಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ವಿಡಿಯೋಗಳು ಅಪ್‌ಲೋಡ್ ಆಗುತ್ತವೆ ಅವುಗಳನ್ನೂ ವೀಕ್ಷಿಸಿ... ಸಂಜೆ 7.30 ಕ್ಕೆ ಲೈವ್ ವೀಕ್ಷಿಸಿ.. ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ...
@ganga88988 ай бұрын
ಗುರುಗಳೇ ತುಂಬಾ ಧನ್ಯವಾದಗಳು
@nagarajpatel01238 ай бұрын
@@Jeethmedia ,
@gangammaturamari408411 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಶ್ರೀಮನ್ ನಾರಾಯಣ್ ಸಮೇತ ಬಂದು ನೆಲೆಸು ತಾಯೆ ಗುರುಗಳೇ ಧನ್ಯೋಸ್ಮಿ ಕೋಟಿ ಕೋಟಿ ನಮನಗಳು ಗುರೂಜಿ ನಿಮಗೆ 🌹🌹🌹🙏🙏🌹🌹🌹🌺🌺🙏🌺🌺
@nagamaniks1543 Жыл бұрын
ನಿಮಗೂ ಕೂಡ ಭಗವಂತ ಆಯುಷ್ಯ ಅರೋಗ್ಯ ಕೊಡಲಿ ನಮ್ಮೆಲ್ಲರ ಒಳಿತನ್ನು ಬಯಸುವ ನಿಮಗೆ ನಿಮ್ಮ ಕುಟುಂಬ ತುಂಬಾ ಚನ್ನಾಗಿ ಇರಲಿ 🙏🙏
@SagarRaj-tq6oo29 күн бұрын
Jai sri krishna jai sri krishna🌺 jai sri krishna🌺 jai sri krishna🌺 jai sri krishna🌺🌺🌺🌺🌺🌺
@GurushiddappaKunnur-py6gz Жыл бұрын
ಗುರುಗಳೇ ಎಲ್ಲರೂ ತಿಳಿದು ಮಾಡಿಕೊಳ್ಳುವಂತ ಪರಿಹಾರ ಮತ್ತು ಸಲಹೆ ಗುರುಗಳೆ ತುಂಬಾ. ತುಂಬಾ ಧನ್ಯವಾದಗಳು ಗುರುಗಳೇ
@Jeethmedia Жыл бұрын
ಧನ್ಯವಾದಗಳು... ನಿಮ್ಮ ನೆಚ್ಚಿನ ಜೀತ್ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್ ಚಾನಲ್‌ನಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ವಿಡಿಯೋಗಳು ಅಪ್‌ಲೋಡ್ ಆಗುತ್ತವೆ ಅವುಗಳನ್ನೂ ವೀಕ್ಷಿಸಿ... ಸಂಜೆ 7.30 ಕ್ಕೆ ಲೈವ್ ವೀಕ್ಷಿಸಿ.. ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ...
@Savithaj.R-mk5mf Жыл бұрын
Tnk u anna
@gururajdeshpande8964 Жыл бұрын
ಗುರುಗಳೆ ಹುಣ್ಣಿಮೆಯ ದಿನ ಮಾಡುವ ಒಳ್ಳೆಯ ವಿಚಾರ ತಿಳಿಸಿದ್ದೀರಿ. ಖಂಡಿತಾ ನಾನು ನೀವು ಹೇಳಿದ ಎಲ್ಲ ಪರಿಹಾರಗಳನ್ನು ಮಾಡುತ್ತೇನೆ. ನಿಮ್ಮ ಆಶೀರ್ವಾದ ಇರಲಿ
@sharadahiremath8875 Жыл бұрын
@@Jeethmedia Hello
@padmavathipadmavathi6284 Жыл бұрын
@@sharadahiremath8875 and Bennu novge remedies thilisi
@Sowbhagya789Ай бұрын
Ama malaxmi sreeman narayana samatha namah manyagae bandu nalsma Jay shree Ram jay shree krishna jai shree krishna jai shree hanuman jai ganesh jai hanuman jai shree krishna
@SailaHugar Жыл бұрын
ಓಂ ನಮಃ ವಾಸುದೇವ ಓ ದೇವರೇ ನನ್ನ ಕೋಟಿ ಕೋಟಿ ನಮಸ್ಕಾರ ದೇವರೇ 🙏🙏🙏
@basavantappashirageri57549 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ
@AnitaHiremath-j5s Жыл бұрын
ತುಂಬಾ ಧನ್ಯವಾದಗಳು ಗುರುಗಳೇ ನನಗೂ ಕಷ್ಟ ಇದೆ ಈ ಪರಿಹಾರ ಉಪಾಯವನ್ನು ಮಾಡಕೊಳತೀನಿ
@latakulkarni1881 Жыл бұрын
ತೀಳೀಸೀ ಕೋಡೂತೀರೀ ತುಂಬಾ thanks ಅಣ್ಣ ಬರೀಬೇಕಾಡಾಗ ಕೇವಲೂ ಶಬ್ದ ತಪ್ಪು ಬರೇದೀನೀ ಕ್ಷಮೆ ಇರಲಿ🙏🙏ಅಣ್ಣ
@PreethiKN-oq9lg7 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ನಾರಾಯಣಾಯ ವಿದ್ಮಹೆ ವಾಸುದೇವಾಯ ಧೀಮಹಿ ತನ್ನು ವಿಷ್ಣು ಪ್ರಚೋದಯಾತ್ 🌹🌹🌹🌹🌹🌹
@prashantkulkarni1773 Жыл бұрын
ತುಂಬಾ ಒಳ್ಳೆಯ ವಿಷಯ ಹೇಳಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಸರ್
@savitabiradar418311 ай бұрын
Danivada guruji har har Mahadev Jai shree Ram ji Jai shree Ram 🚩🚩
@bindugowda635 Жыл бұрын
ಗುರುಜಿ ನೀವು ಹೇಳೋ ಮಾತು ನಿಜವಾಗಿಯೂ ಮನಸಿಗೆ ನೆಮ್ಮದಿ ಕೊಡ್ತಿದೆ ನಿಮಗೆ ತುಂಬಾ ಧನ್ಯವಾದ 🙏🙏🙏🙏
@sharadhapoojary2157 Жыл бұрын
ಗುರುಜಿ ನೀವು ಹೇಳೋ ಮಾತು ನಿಜವಾಗಿ ಯಾ ಮನಸಿಗೆ ನೆಮ್ಮದಿ ಕೊಡ್ರಿ ದೆನಿಮಗೆ ತುಂಬಾ ಧನ್ಯವಾದ🌹👏
@Vijayalakshmihanchate29 күн бұрын
ಅಮ್ಮ ಮಹಾಲಕ್ಷ್ಮಿ ಸ್ಟೀಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ
@KrishnaMurthy-mw5hk Жыл бұрын
ಒಳ್ಳೆಯ ಒಳ್ಳೆಯ ವಿಷಯಗಳನ್ನು ತಿಳಿಸಿ ಕೊಡುತ್ತಿದ್ದೀರಾ ಗುರುಗಳೇ ನಿಮಗೆ ತುಂಬು ಹೃದಯದ ಧನ್ಯವಾದಗಳು
@usha44883 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಶ್ರೀಮನ್ನಾರಾಯಣ ಲಕ್ಷ್ಮಿ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏🎆🌹🌹🌹🌹🌹🌹🌹🌹
@AshalathaSathishbhandary Жыл бұрын
0m namo bagvthe vasudevaya namha❤
@JyotiAmbig-u1f6 сағат бұрын
ಅಮ್ಮ್ ಮಹಾಲಕ್ಸ್ಮಿ ಶ್ರೀ ಮನ್ನ ನಾರಾಯಣ ರ ಸಮೇತ ಸ್ಥಿರವಾಗಿ ಬಂದು ನಮ್ಮ್ ಮನೆಯಲ್ಲಿ ನೆಲೆಸಮ್ಮ್ 👍👍👍👍👍❤️❤️❤️❤️🙏🙏
@raviravindra5784 Жыл бұрын
ಗುರುಗಳೇ ನೀವು ಹೇಳಿದ ಮಾಹಿತಿಗಳು ಎಲ್ಲರಿಗೂ ಒಳೆಯಾಗಿದೆ ಧನ್ಯವಾದಗಳು🙏🙏🙏 ಗುರೂಜಿ
@Jeethmedia Жыл бұрын
ಧನ್ಯವಾದಗಳು. ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ.. ಹಾಗೇ ಜೀತ್ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್ ವಾಹಿನಿಯಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ಹೊಸ ವಿಡಿಯೋಗಳು ಅಪ್‌ಲೋಡ್ ಆಗುತ್ತವೆ. ಸಂಜೆ 7.30 ಕ್ಕೆ ಲೈವ್ ಇರುತ್ತದೆ. ಎಲ್ಲ ವಿಡಿಯೋ ನೋಡಿ ಶೇರ್ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ..
@muttannakuri Жыл бұрын
Jai shree Krishna 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@AnjaneyaMasali-z8k Жыл бұрын
ನೀವೇ ನನ್ನ ಪಾಲಿನ ದೇವರು ಗುರುಗಳೇ ನನ್ನ ಸಾತ್ತಂಗ ನಮಸ್ಕಾರ 🌹🌹🌹🌹
@shrutigadad9 ай бұрын
ಓಂ ನಮೋ ಭಗವತೆ ವಾಸುದೇವಾಯ ಅಮ್ಮ ಮತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನಿಲಿಸಮ್ಮ 🙏🌷🙏🌷🙏🌷🙏🌷🙏🌷
@MalurKolar-qt5ly7 ай бұрын
Jai ganesh.
@shashankshashank3263 Жыл бұрын
ಅಣ್ಣಾ, ಇಂದಿನ ಕಾರ್ಯಕ್ರಮದಲ್ಲಿ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ನಿಮಗೆ ಮತ್ತು ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ. ಧನ್ಯವಾದಗಳು. ದೇವರು ನಿಮಗೆ ಒಳ್ಳೆಯದು ಮಾಡಲಿ.
@kppraphul193511 ай бұрын
ಓಂ ಭಗವಾತೆ ವಾಸುದೇವಾಯ್ ನಮಃ ಅಮ್ಮ ಶ್ರೀ ಮಾತೇ ಮಹಾಲಕ್ಷ್ಮೀ ದೇವಿ ಶ್ರೀ ಮನ ನಾರಾಯಣ ಸಮೇತ ಮನೆಗೆ ಬಾರಮ್ಮ
@manjunathhalkeri3243 Жыл бұрын
ಉತ್ತಮವಾದ ಮಾಹಿತಿಯನ್ನು ತಿಳಿಸಿದ್ದೀರಿ ಗುರುಗಳೇ ತಮಗೆ ಅನಂತ ಅನಂತ ಧನ್ಯವಾದಗಳು ಗುರುಗಳೇ
@muttujoshi5199 ай бұрын
🙏🙏🙏🙏🙏🙏🙏🙏
@muttujoshi5199 ай бұрын
Hi pho nobre koude sir
@spoo-chinnu957229 күн бұрын
ಅಮ್ಮಾ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದುಸ್ಟೀರಾವಾಗಿ ನೆಲಸಮ್ಮಾ🙏🙏🙏🙏🙏🙏
@rsumanshivaji3945 Жыл бұрын
ತುಂಬಾ ತುಂಬಾ ಧನ್ಯವಾದಗಳು ಗುರೂಜಿ ಒಳ್ಳೆಯ ಮಾಹಿತಿಗಳನ್ನು ಕೊಡುತ್ತೀರಾ ನಿಮ್ಮಿಂದ ನಮಗೆ ಒಳ್ಳೆಯ ವಿಷಯಗಳು ತಿಳಿಯುತ್ತದೆ ತುಂಬಾ ಥ್ಯಾಂಕ್ಸ್ ಗುರುಗಳೆ 🙏🙏🙏🙏🙏🙏🙏🙏
@sulochanashetty242729 күн бұрын
ಓಂ ನಮೋ ಭಗವತಿ ವಾಸುದೇವ ನಮಃ 🙏🏻 ಓಂ ನಮೋ ಭಗವತಿ ವಾಸುದೇವಯಾ ನಮಃ 🙏🏻 ಓಂ ನಮೋ ಭಗವತಿ ವಾಸುದೇವಾಯ ನಮಃ 🙏🏻 ಓಂ ನಮೋ ಭಗವತಿ ವಾಸುದೇವಾಯ ನಮಃ 🙏🏻 ಓಂ ನಮೋ ಭಗವತಿ ವಾಸುದೇವಾಯ ನಮಃ 🙏🏻
@mohananm2140 Жыл бұрын
ತುಂಬಾ ಧನ್ಯವಾದಗಳು ಗುರೂಜಿ ನೀವು ತಿಳಿಸುವ ಸುಲಭ ಪರಿಹಾರ ಹಾಗೂ ಉಪಯುಕ್ತ ಮಾಹಿತಿ ತಿಳಿಸುವುದರಿಂದ ನಿಮ್ಮ ಅಭಿಮಾನಿಯಾಗಿದ್ದೇವೆ ಬೇಗ ಪರಿಹಾರ ಕಂಡು ಕೊಂಡು ನಾವು ಸಂತೋಷವಾಗಿರಬೇಕೆಂದು ಬಯಸುವ ನಿಮಗೆ ಮತ್ತೊಮ್ಮೆ 🙏🙏🙏
@sujathaprakash5254 Жыл бұрын
Tumba olleya salahe kottidira danyavadagalu
@kanakshithakanakshitha9360 Жыл бұрын
Tq guruji for your valuable suggestions
@prajwalprence62296 ай бұрын
ನಮೋ ಭಗವತೇ ವಾಸುದೇವಾಯ ನಮಃ ಭಗವತಿ ವಾಸುದೇವಾಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏🙏
@shainaz...198 Жыл бұрын
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ನಮಗೇ ತಿಳಿಸುದ್ದಿರೀ 🙏🙏🙏🙏🙏
@revatigonyal380911 ай бұрын
Jai shree Ram🙏🙏🙏🙏
@KrishnaKrishna-of9te Жыл бұрын
ನೀವೇ ನಮಗೆ ದೇವರು ಗುರುಗಳೇ ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ 🙏🙏🙏🙏 ತುಂಬು ಹೃದಯದ ಧನ್ಯವಾದಗಳು 🙏
@yankappaa9276 Жыл бұрын
ಇಂದು ಹುಣ್ಣಿಮೆಯ ದಿನ ಮಾಡುವ ತಂತ್ರ ಪ್ರಯೋಗ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ
@Jeethmedia Жыл бұрын
ಧನ್ಯವಾದಗಳು... ನಿಮ್ಮ ನೆಚ್ಚಿನ ಜೀತ್ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್ ಚಾನಲ್‌ನಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ವಿಡಿಯೋಗಳು ಅಪ್‌ಲೋಡ್ ಆಗುತ್ತವೆ ಅವುಗಳನ್ನೂ ವೀಕ್ಷಿಸಿ... ಸಂಜೆ 7.30 ಕ್ಕೆ ಲೈವ್ ವೀಕ್ಷಿಸಿ.. ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ...
@navyabalunavyabalu2025 Жыл бұрын
ಧನ್ಯವಾದಗಳು ಸರ್ 🙏🏻 ನಿಮ್ಮ ಉಪಯುಕ್ತ ಮಾಹಿತಿಗಾಗಿ.....
@narayanhegde4836 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಶ್ರೀ ಲಕ್ಷ್ಮೀ ದೇವಿ ನಮಃ 🙏🙏💐
@girijachandrashekar3661 Жыл бұрын
Very nice information, somehow we all ladies are getting committed to our culture, thank you so much, that u r making the best.
@s.madhusudanrao2659 Жыл бұрын
👍👌 Super comment very true.
@Vasanthakumari-ze2dh6 ай бұрын
🙏🙏🙏🙏ಓಂ ನಮೋ ಭಗವತಿಯೇ ನಮಃ ಓಂ ನಮೋ ಭಗವತಿಯೇ ನಮಃ ಓಂ ನಮೋ ಭಗವತಿಯೇ ನಮಃ ಓಂ ನಮೋ ಭಗವತಿಯೇ ನಮಃ 🙏🙏🙏🙏🙏
@sharadhapoojari5458 Жыл бұрын
ನಿಮ್ಮ ಈ ಮಾಹಿತಿಗಳಿಂದ ಪರಿಹಾರ ಕಂಡುಕೊಂಡವರಿಗಷ್ಟೆ ಅದರ ಬೆಲೆ ಗೊತ್ತಾಗುತ್ತೆ ಗುರೂಜಿ,ನಿಮ್ಮ ಮಾಹಿತಿ ಸದಾಕಾಲ ನಮಗೆ ಬೇಕು ಗುರೂಜಿ.
@Jeethmedia Жыл бұрын
ತುಂಬಾ ಧನ್ಯವಾದಗಳು... ನಿಮ್ಮ ನೆಚ್ಚಿನ ಜೀತ್ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್ ಚಾನಲ್‌ನಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ವಿಡಿಯೋಗಳು ಅಪ್‌ಲೋಡ್ ಆಗುತ್ತವೆ ಅವುಗಳನ್ನೂ ವೀಕ್ಷಿಸಿ... ಸಂಜೆ 7.30 ಕ್ಕೆ ಲೈವ್ ವೀಕ್ಷಿಸಿ.. ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ...
@snsreenivas48286 ай бұрын
ಓಂ ನಮೋ ಬಗವತೆ ವಾಸುದೇವಯ ಓಂ ನಮೋ ಬಗವತೆ ವಾಸುದೇವಯ ಓಂ ನಮೋ ಬಗವತೆ ವಾಸುದೇವಯ 👏👏👏
ತುಂಬಾ ಧನ್ಯವಾದಗಳು... ನಿಮ್ಮ ನೆಚ್ಚಿನ ಜೀತ್ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್ ಚಾನಲ್‌ನಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ವಿಡಿಯೋಗಳು ಅಪ್‌ಲೋಡ್ ಆಗುತ್ತವೆ ಅವುಗಳನ್ನೂ ವೀಕ್ಷಿಸಿ... ಸಂಜೆ 7.30 ಕ್ಕೆ ಲೈವ್ ವೀಕ್ಷಿಸಿ.. ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ...
@manjula9226 Жыл бұрын
Thanks.guruji.nimagethumba.dhanyavadhagalu.
@anjankumarvadnal5998 Жыл бұрын
@@Jeethmedia❤😊❤
@kotreshradder840410 ай бұрын
ಓಂ ನಮೋ ಭಗವತಿ ವಾಸು ದೆವಾಯ ಅಮ್ಮ ಮಹಾ ಲಕ್ಷ್ಮಿನಾರಾಯಣ ಸಮೇತ ನಮ್ಮನೆಗೆ ಬಂದು ನೆಲಸಮ್ಮ ಜೈ ಶ್ರೀ ರಾಮ್
@priyanaik1150 Жыл бұрын
This is really working out.. Amazing! Hats off to you! For sharing all easy possible remedies.. 🙏🙏🙏
@mkpattar1843 Жыл бұрын
ನಮಸ್ಕಾರ ಗುರುಗಳೇ ತಾವು ಪ್ರಸ್ತುತಪಡಿಸಿಸುವಂತಹ ವಿಶೇಷ ಕಾರ್ಯಕ್ರಮದಲ್ಲಿ ನಾವು ಕೊಡುವಂತ ಸಲಹೆ ಸೂಚನೆಗಳು ವೀಕ್ಷಕರ ಬಾಳಿನಲ್ಲಿ ಬದಲಾವಣೆ ತರುವಂತ ಮಾರ್ಗಗಳನ್ನು ಸೂಚಿಸುವ ತಮಗೆ ತುಂಬು ಹೃದಯದ ಧನ್ಯವಾದಗಳು 🙏🙏
@Jeethmedia Жыл бұрын
ಧನ್ಯವಾದಗಳು... ನಿಮ್ಮ ನೆಚ್ಚಿನ ಜೀತ್ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್ ಚಾನಲ್‌ನಲ್ಲಿ ಪ್ರತಿದಿನ ಮಧ್ಯಾಹ್ನ 2.30 ಕ್ಕೆ ಹೊಸ ವಿಡಿಯೋಗಳು ಅಪ್‌ಲೋಡ್ ಆಗುತ್ತವೆ ಅವುಗಳನ್ನೂ ವೀಕ್ಷಿಸಿ... ಸಂಜೆ 7.30 ಕ್ಕೆ ಲೈವ್ ವೀಕ್ಷಿಸಿ.. ಈ ವಿಡಿಯೋ ಶೇರ್ ಮಾಡಿ ಪ್ರೋತ್ಸಾಹಿಸಿ.. ಶುಭವಾಗಲಿ...
@manojmanu6075 Жыл бұрын
Tumbu manasina danyvada guruji
@RenukammaNG7 ай бұрын
ಓಂ ನಮೋ ಭಗವತಿ ವಾಸುದೇವ ಯ ನಮಃ ಮಾತೇ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಮ್ಮ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಶ್ರೀರಾಮ್ ಜೈ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ ಜೈ ಶ್ರೀ ಕೃಷ್ಣ 🙏🙏🌺🌺🏠
@pratikhandgi6062 Жыл бұрын
ಎಷ್ಟೋ ಜನರಿಗೆ ಸಹಾಯ ವಾಗುತ್ತೆ ಈ ನಿಮ್ಮ ಮಾಹಿತಿ thank ಯು ಗುರುಗಳೇ
@lingrajgowda1105 Жыл бұрын
Super ur comment
@premagoudar8729 Жыл бұрын
ನಮಸ್ತೆ..🙏 ಗುರುಜಿ ತುಂಬಾ ಒಳ್ಳೆಯ ತಂತ್ರವನ್ನು ತಿಳಿಸಿದ್ದೀರಿ.ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಳ್ಳುವಂತಹ ವಿಷಯ ತಿಳಿಸಿದ್ದೀರಿ ತುಂಬಾ.. ತುಂಬಾ.ಧನ್ಯವಾದಗಳು🙏🙏 ಗುರುಜಿ..
@radhikam1062 Жыл бұрын
ಧನ್ಯವಾದಗಳು ಗುರುಗಳೇ ಒಳ್ಳೆಯ ಮಾಹಿತಿಯನ್ನು ತಿಳಿಸಿ ಕೊಟ್ಟಿದ್ದೀರಿ 🙏
@KanakaPalani11 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಕೋಟಿ ಕೋಟಿ ಧನ್ಯವಾದಗಳು 🪷🙏
@lekhanadu9852 Жыл бұрын
Namagella valleyadannu ashirvadiciddakkke danyavaadagalu Gurugale thank u so much gurugale
@shimaj7628 Жыл бұрын
It's really wonderful and nange e vishya keltidrene Nan problems clear hagbidthu anustide gurujii it's really mind-blowing episode ❤❤❤❤❤❤
@kusumapn9340 Жыл бұрын
👃tankyou guruge
@VijayalaxmiNandi-kd8bu28 күн бұрын
ಅಮ್ಮ ಮಾಹಾಲಕ್ಷೀ ಶ್ರೀಮನ್ನಾರಾಯರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ🙏🙏🙏🙏🙏🙏🙏🙏🙏🙏