ತುಂಬಾನೇ ಅದ್ಬುತವಾದ ಕನ್ನಡ ಚಲನಚಿತ್ರ ವಾಗಿದ್ದೆ ಯಷ್ಟ್ಟು ಕುಟುಂಬಕ್ಕೆ ಉತಮ ಸದೇಶ ಇದು ಇವಾಗಿನ ಪೀಳಿಗೆಗೆ ಇದು ಅರ್ಥನೇ ಆಗಲ್ಲ
@guruprasadag22342 ай бұрын
ಅಶ್ವತ್ ಮತ್ತು. ಅಮ್ಮ ಪಂಡಾರಿಬಾಯಿ. ಉದಯಕುಮಾರ್ ಇತರೆ ಎಲ್ಲಾ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಕುಟುಂಬ ಸಮೇತ ಎಲ್ಲರೂ ನೋಡಬೇಕಾಗಿರುವ ಸುಂದರ ಸಂಸಾರಿಕ ಚಿತ್ರರತ್ನ.
@mohanraok61382 жыл бұрын
Director YR SWAMY🙏, ks. Ashwath ರವರು ಮತ್ತೆ ಮತ್ತೆ ಮತ್ತೆ ಹುಟ್ಟಿ ಬರಲಿ🙏👍
@pandurangahubli792 жыл бұрын
ಜೇನು ಗೂಡು ಚಿತ್ರ ಕೌಟುಂಬಿಕ ಮನೆ ಮoದಿ ಎಲ್ಲರೂ ಕುಳಿತು ನೋಡುವoತ ಕಾಲ ಅಂದೆ ಮುಗಿಯಿತು. ಬ್ಯೂಟಿಫುಲ್ ಫಿಲ್ಮ್ ಜೇನುಗೂಡು. ಕೆ. ಎಸ್. ಅಶ್ವಥ್, ಉದಯ ಕುಮಾರ್, ರಾಜ ಶoಕರ್ ಪoಢರಿ ಬಾಯಿ ಅವರ ಸೂಪರ್ ಅಭಿನಯ. ಅಪ್ಲೋಡ್ ಮಾಡಿದ್ದಕ್ಕೆ ಧನ್ಯವಾದಗಳು.