Bettadanta Manasu - Jamindaarru - Movie | M. M. Keeravani | Vishnuvardhan, Prema | Jhankar Music

  Рет қаралды 10,339,713

Jhankar Music

Jhankar Music

11 жыл бұрын

Presenting ''Bettadanta Manasu'' Audio Song from Kannada Movie "Jamindaarru"
Exclusive Only On Jhankar Music
Subscribe Us ► goo.gl/nHtdG8
--------------------------------------
#Jamindaarru #Vishnuvardhan #JhankarMusic
-----------------------------------------------------------
Movie : Jamindaarru
Song : Bettadanta Manasu
Singer : M. M. Keeravani
Lyrics : S. Narayan
Starring : Vishnuvardhan, Prema
Music : M. M. Keeravani
Banner : Lakshmishri Combines
Producer : K. Manju
Director : S. Narayan
Label : Jhankar Music
-------------------------------------------------------------------------------------------------
For More Lovely Songs, Click The Link :
Malnad Adike : • Malnad Adike - Simhadr...
Hennige Seere : • Hennige Seere HD Audio...
Annayya Tammayya : • Annayya Tammayya - Lyr...
Bannagala Hosaloka : • Bannagala Hosaloka | H...
Cheluve Yeke Bande : • Cheluve Yeke Bande | M...
Nooru Janmaku : • Nooru Janmaku | Americ...
Subhaashaya Subhaashaya : • Subhaashaya Subhaashay...
Chandravagi Chandramukhi: • Chandravagi Chandramuk...
Harusha Devige : • Harusha Devige | Deepa...
Thangali Ellinda : • Thangali Ellinda | Hea...
Kushalave Kshemave : • Kushalave Kshemave | Y...
-----------------------------------------------------------
Like - Share - Follow us on :
► KZbin: goo.gl/nHtdG8
► Facebook: goo.gl/m9gYgM
► Twitter: goo.gl/IXChRz
► Instagram: goo.gl/mGKUQ6
------------------------------------------
Visit Our Other Channels:
► Jhankar Music : goo.gl/nHtdG8
► Jhankar Bhakti : goo.gl/ugrm1g
► Jhankar Folk Factory : goo.gl/J1MLgQ
► Jhankar Music Comedy : goo.gl/zDrvin
► Jhankar Music India : goo.gl/ps6A1K
► Jhankar Music Malenadu : goo.gl/w7nys6
► Jhankar Cover Version : goo.gl/WE2zwX
► Jhankar Tamil : bit.ly/2QQZJ3Y
► Jhankar Music Podcast : rb.gy/24jgwt
► Jhankar Music Drama : bit.ly/2MNvbB8
► Jhankar Music Movies : bit.ly/2NDzijm
#Vishnuvardhan #Hamsalekha #MMKeeravani #JamindaarruMovieSong #JamindaarruSongs #BettadantaManasusong #KannadaSong #Kannadamoviesong #Sahasasimhavishnuvardhan #Vishnudada #SNarayan #Prema

Пікірлер: 1 800
@bharathambi8142
@bharathambi8142 4 ай бұрын
2024 ರಲ್ಲಿ ಯಾರಾದ್ರೂ ಹಾಡು ಕೇಳಿದ್ರೆ ಲೈಕ್ ಮಾಡಿ.......
@gautham8131
@gautham8131 Ай бұрын
nin akkan thamma keltavne
@SriSharanna
@SriSharanna Ай бұрын
Ççcccccc❤️cc😅😊😅✨🐯🐩🍒😮😮😮😮😮🍒🥑🥑🥑🥑🥒🥑🥑🥑🥑🥑🥑🥑🥑🥑🥥🥑🐎🦄🐎🦄🦄🦄🐎🦄🦄🦄🐎🦄🦄🦄🦄
@mohammedsayeedahmed6760
@mohammedsayeedahmed6760 28 күн бұрын
Nanna usiru iravargu nanu eehadanna kelithenai
@umapathiumapathi2145
@umapathiumapathi2145 24 күн бұрын
ಲೈಕ್ ಕೊಡದೆ ಇರುಕಾಗುತ್ತಾ
@cmanju5229
@cmanju5229 16 күн бұрын
Super super super
@abhishekgowdagowda3117
@abhishekgowdagowda3117 2 жыл бұрын
ಕರುನಾಡು ಹೃದಯವಂತ ಕೋಟಿಗೊಬ್ಬ ವಿಷ್ಣುದಾದಾ ಮರೆಯಲಾಗದ ಮಾಣಿಕ್ಯ 😞💗
@user-cn8sg5nj7m
@user-cn8sg5nj7m 2 жыл бұрын
ಇರೋ ವರೆಗೂ ಹುಲ್ಲಿಯಾಗಿ ಮೆರೆದವ,,,,, i mis you ಗೆಳಯ, ಚಂದು 🙏🙏😔😔😔😔😔😭😭😭ನೀನ್ ನೆನಪುಗಳು ಅಷ್ಟೇ ಗೆಳೆಯ,,,,,,,,,, ಅರಿಯದ ವಯಸಲಿ ಮರೆಯಾಗಿ ಹೋದೆ ಗೆಳೆಯ 😭😭😭😭😭ಚಂದು ಬಚ್ಚನ್ 🙏🙏
@harishhari4031
@harishhari4031 Жыл бұрын
ನನ್ ತುಣ್ಣೆ ಚಂದು
@cmanju5229
@cmanju5229 Жыл бұрын
ನನಗೆ ಜೀವನ ತುಂಬಾ ಬೇಜಾರಾದಾಗ ಈ ಹಾಡು ಕೇಳುತ್ತಿರುತೇನೆ ಯಾರು ಈ ಹಾಡು ಹಾಡಿದ ಮಹಾನುಭಾವ 👋👋👋👋👋👋🙏🙏🙏🙏👍
@madhukv007
@madhukv007 19 күн бұрын
MM keeravani sir
@nabirasulm5963
@nabirasulm5963 4 жыл бұрын
ಕನ್ನಡಿಗರ ಮನಸಲ್ಲಿ ಅಳಿಯದೇ ಉಳಿದಿರುವ ಮರೆಯಲಾಗದ ಮಾಣಿಕ್ಯ....❤️❤️
@mouneshkammar818
@mouneshkammar818 3 жыл бұрын
😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭 ತುಂಬಾ ದುಃಖವಾಗುತ್ತೆ ಈ ಹಾಡು ಕೇಳಿದರೆ ಎಂಥ ಕಷ್ಟ ಇದ್ದರೂ ಈ ಹಾಡು ಕೇಳಬೇಕು ಕೇಳಬೇಕು ಅನ್ಸುತ್ತೆ ಚಿರು ಅಣ್ಣ ತೀರಿಕೊಂಡ ಮೇಲೆ ಈ ಹಾಡು ಬಂತು
@RCJ52
@RCJ52 2 жыл бұрын
❤️❤️❤️
@sharanumatrangi9779
@sharanumatrangi9779 2 жыл бұрын
@@mouneshkammar818 ಕನ್ನಡ ಗುಟ್ಟು ಅನ್ನುವ ಮಾತು ಝುಜಜ
@vireshshivapur4568
@vireshshivapur4568 2 жыл бұрын
ಬರುವಾಗ ಒಬ್ಬನೇ ಹೋಗುವಾಗ ಒಬ್ಬನೇ... ನಡುವೆ ಬರುವ ಹಲವಾರು ಪಾತ್ರದರಿಗಳು ಬಂದು ಹೋಗುವರು... ಯಾರು ನಮ್ಮವರಲ್ಲ ಯಾರು ಶಾಶ್ವತ ಅಲ್ಲಾ... ಇರುವಷ್ಟು ದಿನ ಒಳ್ಳೆ ಕೆಲಸ ಮಾಡಿ ಹೋಗು ಮನುಜ...😊🙏
@arunaruna1906
@arunaruna1906 8 ай бұрын
🙏
@cmanju5229
@cmanju5229 16 күн бұрын
ಹೌದು ಸಾರ್ ಅದು ಈ ಮನುಷ್ಯ ಜಾತಿಗೆ ಗೊತ್ತಾದರೆ ಸಾರ್ಥಕ
@varadaap6971
@varadaap6971 3 жыл бұрын
ನಶ್ವರ ಲೋಕಕ್ಕೆ ಕರೆದೊಯ್ಯುವ ಗೀತೆ ಒಮ್ಮೆ ಕಣ್ಣು ಮುಚ್ಚಿ ಕೇಳಿ ಈ ಗೀತೆಯ ಚರಣಗಳನ್ನು ಕೇಳಿ ಬಹಳ ಅಧ್ಭುತ.
@sharanukalashetty596
@sharanukalashetty596 3 жыл бұрын
ಸೂಪರ್
@maheshminchu695
@maheshminchu695 2 жыл бұрын
ನಿಜ ಸರ್, ಅದ್ಭುತ ಸಂಗೀತ ❤️😘
@gouritegyal1465
@gouritegyal1465 Жыл бұрын
😢😢
@ehantamanehantaman9585
@ehantamanehantaman9585 Жыл бұрын
​ ಶಂಕ್ರಪ್ಪ
@malappakarigouda1686
@malappakarigouda1686 11 ай бұрын
​q waawalaaqq I am so happy q andqw
@ranganathack9451
@ranganathack9451 4 жыл бұрын
ನಾ ಸಾಯುವವರೆಗೂ ವಿಷ್ಣುದಾದ ಅಭಿಮಾನಿಯಾಗಿರುತ್ತೆನೆ ಜೈ ವಿಷ್ಣುದಾದ
@manjukulkarni4394
@manjukulkarni4394 Жыл бұрын
Me also big big fan of vishnu dada 🥺❤️
@prashanthkumar-us9sg
@prashanthkumar-us9sg Жыл бұрын
@@manjukulkarni4394 ir
@prashanthkumar-us9sg
@prashanthkumar-us9sg Жыл бұрын
@@manjukulkarni4394 qtuqyiieeeryyqeituyiqywuyie day u oh eyeuerwuywueqqyqwrtueiiyi sass 🏃 🔇💘💌💒🏩
@manjukulkarni4394
@manjukulkarni4394 Жыл бұрын
@@prashanthkumar-us9sg andre
@hemanthhemanth4219
@hemanthhemanth4219 Жыл бұрын
Super bro❤
@jyotibakempasappagol1573
@jyotibakempasappagol1573 4 жыл бұрын
ಕನ್ನಡ ರಂಗಭೂಮಿ ನಿನ್ನನ್ನು ಕಳೆದುಕೊಂಡು ತುಂಬಾ ನಷ್ಟ miss you ದಾದಾ
@shanthammab3719
@shanthammab3719 3 жыл бұрын
Legends never reborn they always live forever in our hearts ❤️ ಎಂಥ ನಟ, ವ್ಯಕ್ತಿ! ಮತ್ತೆ ಇಂತಹ ಶಕ್ತಿಯುತ ಮಾಣಿಕ್ಯ ಗಳು ಸಿಗಲ್ಲ ಅನ್ನೋದೇ ನಮ್ಮ ಪರಮ ನೋವು :( ಜೈ ಮಹಾ ವಿಷ್ಣುವರ್ಧನ♥️🙏
@sachinkabadagi4239
@sachinkabadagi4239 2 жыл бұрын
P
@fan8182
@fan8182 2 жыл бұрын
@@sachinkabadagi4239 digj
@nageshanagi9394
@nageshanagi9394 9 ай бұрын
Nice song filing for life eat hasa death yes for boos songes
@sangayyaganachari8151
@sangayyaganachari8151 3 жыл бұрын
ತುಂಬಾ ಅರ್ಥಗರ್ಭಿತ ಹಾಡು, ಅತ್ಯದ್ಬುತ ಸಾಹಿತ್ಯ,ಕರುನಾಡ ಸಿಂಹ,ನಮ್ಮ ಜಮೀನ್ದಾರ,ಕನ್ನಡದ ಕದಂಬ,ನಮ್ಮ ಯಜಮಾನ, ಸಾಹಸಸಿಂಹ ಡಾ ವಿಷ್ಣುದಾದಾ...🙏❤️
@madeshaambiga6380
@madeshaambiga6380 2 жыл бұрын
Heart Touching Song 👌🙏😟 ಕನ್ನಡಿಗರ ಮನಸು ಗದ್ದೆ ನಮ್ಮ ವಿಷ್ಣು ವಧ೯ನ್ ಅಪ್ಪಾಜಿ .❤❤🙏🙏
@vinayaradhya65
@vinayaradhya65 4 жыл бұрын
M.M keeravaani ಚೆನ್ನಾಗಿ ಹಾಡಿದ್ದಾರೆ🙏
@prabhugollar3912
@prabhugollar3912 2 жыл бұрын
Supar
@siddubilagi9846
@siddubilagi9846 2 жыл бұрын
Soulful 👌👌jr ashwath sir👌😍😍
@akshnandeval8659
@akshnandeval8659 2 жыл бұрын
@@siddubilagi9846 @1111q1 👌
@hmshn4432
@hmshn4432 2 жыл бұрын
ಇದುವರೆಗೆ ವಿಷ್ಣು ನೆನಪಾಗ್ತಿದ್ರು... ಈಗ ಜೊತೆಗೆ ಅಪ್ಪುನು 🙏
@PawanGanavi
@PawanGanavi 3 ай бұрын
ಎಂ ಎಂ ಕೀರವಾಣಿ ಸಂಗೀತ ಮಾತು ಗಾಯನ❤
@upendrauppi1544
@upendrauppi1544 2 жыл бұрын
Rip appu boss😭😭 29-10-2021😭😭 miss U appu boss 🙏🙏
@bhavanasshetty5991
@bhavanasshetty5991 3 жыл бұрын
ಇಲ್ಲಿ ಯಾರು ನಮ್ಮವರಲ್ಲ .😔 ಯಾರು ಬೇರೆಯವರಲ್ಲ.😥 ನಮ್ಮ ಅವಶ್ಯಕತೆ ಇರುವಾಗ ಎಲ್ಲಾ ನಮ್ಮವರು.😣 ಅವಶ್ಯಕತೆ ಮುಗಿದ ಮೇಲೆ ನಮ್ಮವರು ಬೇರೆಯವರಾಗ್ತರೆ.ಇಷ್ಟ ಜೀವನ
@shirigeripriitam5388
@shirigeripriitam5388 3 жыл бұрын
ಸತ್ಯವಾದ ಮಾತು
@madhumpmlr
@madhumpmlr 3 жыл бұрын
🙏ನಿಜಾ
@anilgamersa14t43
@anilgamersa14t43 3 жыл бұрын
SwAlpA difrenT Agi helu
@anilreddy7340
@anilreddy7340 3 жыл бұрын
ನಿಜ ಅಣ್ಣ
@naveenditonaveendito3233
@naveenditonaveendito3233 3 жыл бұрын
Super
@jj6806
@jj6806 5 жыл бұрын
ಸ್ವಾಭಿಮಾನ ಕೆ ಒಂದೇ ಹೆಸರು ಅದು ವಿಷ್ಣು
@gurunathshinge341
@gurunathshinge341 4 жыл бұрын
ನನಗೆ ನೋವು ಆದಾಗ ನೆನಪಿಗೆ ಬರೋದು ಇದೆ ಹಾಡು ತುಂಬಾ ಧನ್ಯವಾದಗಳು.
@maheshgaddi2358
@maheshgaddi2358 3 жыл бұрын
Hii guru sir edu nija.... Nang tumba noav adag... E song keltin yal mansu kushi agatiti.....
@vinayakumarvinayakumar9957
@vinayakumarvinayakumar9957 2 жыл бұрын
@@maheshgaddi2358 ಖಮ್ಮಮಯ್ಯಹಯ್ಕಗಯಖಯಗ್ಯಖಯ್ಯಯ್ಯಭ ತಮ್ಮ ಖಖಖಭ್ರಗಗಗಖಗ್ಗಳಳಯಯಯಯಯಭಯಭಭಭಗಖಗಗಮಖಭಮಗಖಗ್ಗಗ್ಗಗಗಗಖಗಗಮಖಗ್ಗಗಗಭಗಖಖಖಭ್ಯಗಗಗಖಹಖಖಖಖಖಖಖಖಖಖ್ಗಖ್ಯಖಮಖಖಖಖಖಖಖಖಖಖಖಖಖಖ್ಗಖ್ಯಖಖಹಮಖಮಮಖಮಮಮಳಮಮಮಹಮಳಖ್ಗಖ್ಯಖಖಖಖಖಖಖಖಖಖಖಖಖಖಖಖ್ಗಖ್ಯಖಖಖಭಖಖ್ಗಖ್ಯಖಖಖಖಖಬಬಬಬಬಬಬಬಬಬಹಖಮಭಕಮಕಭಭಕಬಕ ಬಿಟ್ಟುಬಿಡಿ ಕಡಭಠಭಕಭ್ಯಕಖಖಖಕ್ಕಭಖಖಡಖಭಖಖಖಖಖಖಖಭಕಖಖಭಖಖಖಖಖಖಕಕಖಖಖಖಖಖಖಖಖಖಖಖಖಖಖಖಖಖಕಖಖಖಖಖಖಖಖಖಖಖಖಖಖಖಖಖಖಖಖಖಭಖಖಖಕಖಖಖಕಖಖಖಕಖಖಖಖಖಖಖಖಖಭಖಖಖಖಖಹಖಖಖಖಖಖಖಖಖಖಹಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಖಹಖಖಖಖಖಖಖಖಖಖಖಖಖಖಖಖಖಖಖಖಹಖಖಖಖಖಖಖಖಖಖಖಖಖಖಹಖಹಖಖಖಖಖಹಖಖಖಖಖಖಖಖಖಢಖಹಖಖಹಖಖಖಹಖಹಖಖಖಖಖಖಹಖಖಹಖಹಖಹಖಢಹಖಖಖಢಖಹಖಖಹಖಖಹಖಖಖಖ್ಗಖ್ಯಕಕಹಹಕಕಕಬಕಭಖ್ಗಖ್ಯಖಖಖಖಖಖಖಖಖಳಖ್ಗಖ್ಯಖಖಖಖಖಖಖಢಖಖಳಖಹಖಢಖಢಢಖಖಖಖಖಖಖಕಹಕ್ಕಕಖ್ಗಖ್ಯಭಕ್ಕಖಖಕಬಕಭಕಬಕಹಬಕಹಹಖಬಖಹಕಕಹಹಕಹಕಹಕಹಕಹಕಕಕಹಕಹಕಹಕಬಕಹಕಹಕಭಕಹಬಕಬಕಹಹಕಹಕಹಖಹಕಭಖಹಹಕಬಕಹಕಬಕಹಭಖಳಬಕಹಹಕಬಕಹಕಕಕಭಕಳಬಕಹಬಕಹಹಕಹಖಬಖಹಬಕಬಕಹಕಕಹಹಕಡಕಮಖಖಖಖಮಖಖಖಮಖಳಖ್ಗಖ್ಯಡಕಹಕಖಕಳಕಳಖಹಕಹಕಹಖಬಖಳಖ್ಗಖ್ಯಕಹಕಕಕಕಕಭಕ್
@rachanayaka9645
@rachanayaka9645 2 жыл бұрын
@@maheshgaddi2358 same naanu aste novaadaga tumba kelo song
@lalithahirematahiremata6340
@lalithahirematahiremata6340 2 жыл бұрын
My Life
@maheshgaddi2358
@maheshgaddi2358 2 жыл бұрын
@@lalithahirematahiremata6340 yak ri en ayt...
@rafiqbandagi2116
@rafiqbandagi2116 3 жыл бұрын
ದುಕ್ಕಿಸಿ ದುಕ್ಕಿಸಿ ನೀ ಅಳಲು ಮಾಡಿಲೊಂದು ಇಲ್ಲಾ♥️ 😭😭♥️
@sandeepsandy7949
@sandeepsandy7949 3 жыл бұрын
👌🏿Keeravani sir voice mast🔥
@sriram78
@sriram78 Жыл бұрын
💥💥💥
@sushmitha.826
@sushmitha.826 3 жыл бұрын
ತುಂಬಾ ಚೆನ್ನಾಗಿ ಎಡಿಟ್ ಮಾಡಿದಾರೆ ಈ ಹಾಡಿನಲ್ಲಿ ಬರುವ ಒಂದೊಂದು ಪದವು ನಮ್ಮ ನಿಜ ಜೀವನದಲ್ಲಿ ಬಂದೆ ಬರುತ್ತದೆ ಒಂದೊಂದು ಪದವು ತುಂಬಾ ಚೆನ್ನಾಗಿ ಅರ್ಥ ವನು ಕೋಡುತದೆ
@shivaprasadnaiknaik8844
@shivaprasadnaiknaik8844 2 жыл бұрын
ಈ ಹಾಡು ಕೇಳ್ತಾ ಇದ್ರೆ... ಅಪ್ಪು boss ನೆನಪು ಬರುತ್ತೆ.😞ಮಿಸ್ u sooooo much Boss 😖
@user-io3gq5gn8p
@user-io3gq5gn8p 4 жыл бұрын
ಅಭಿನಯ ಭಾರ್ಗವ ವಿಷ್ಣು ದಾದ ನೀವು ಕನ್ನಡಿಗರ ಹೃದಯದಲ್ಲಿ ಅಮರ
@chandu9652
@chandu9652 3 жыл бұрын
2021 ರಲ್ಲಿ ನೋಡುವವರು like ಮಾಡಿ
@mohanyajamanru2165
@mohanyajamanru2165 3 жыл бұрын
❤️
@siddharthsinge6895
@siddharthsinge6895 3 жыл бұрын
🙏🙏🙏
@subhashgowda1506
@subhashgowda1506 2 жыл бұрын
2021 ala 2051 gu idhra crez ighe iruthe
@siddappasmeti6962
@siddappasmeti6962 2 жыл бұрын
@@mohanyajamanru2165 lhhjiggiggggggggàgggggu77dddddu
@annukumar3712
@annukumar3712 2 жыл бұрын
2022 always eshte varshagaladru mareyalagada sahasa simha nam vishnu dada yavattu amara jyoti jai vishnudada
@vinuthchitralingappa125
@vinuthchitralingappa125 4 жыл бұрын
ಪ್ರಪಂಚದಲ್ಲಿ ಒಂದೇ ಸಿಂಹ ಅದೇ ನಮ್ಮ ದಾದಾ ಅವರ ಅಭಿನಯಕೆ ಯಾರು ಸರಿ ಸಾಟಿ ಇಲ್ಲ...... ಅವರ ವೈಯಕ್ತಿಕ ಜೀವನವು ತುಂಬಾ ಚನ್ನಾಗಿದೆ ಅವರ ಸರಳ ನುಡಿ ನನಗೆ ತುಂಬಾ ಇಷ್ಟ
@vasumusic380
@vasumusic380 2 жыл бұрын
ಹಾಡನ್ನು ಹಾಡಿದವರ ಬಗ್ಗೆ ವರ್ಣನೆ ಮಾಡಿ ನಟನೆ ಮಾಡಿದವರ ಬಗ್ಗೆ ಅಲ್ಲ
@PraveenKP4235
@PraveenKP4235 2 жыл бұрын
9 years aadru ee song Andre yelrigu tumba ista
@kiranrao8456
@kiranrao8456 3 жыл бұрын
Hatsoff to Narayan ... ! Such a meaningful lyric ...
@SharifSharif-fw1rw
@SharifSharif-fw1rw 4 жыл бұрын
ನೊಂದ ಮನಸ್ಸಿಗೆ ಮುದ ನೀಡುವ ಸುಮಧುರ ವಾದ ಸಂಗೀತ ಮನಸ್ಸು ಹಗುರ ವಾದಂತ ಅನುಭವ
@uttingihemannauttingiheman3118
@uttingihemannauttingiheman3118 6 жыл бұрын
ವಿಷ್ಣುವರ್ಧನ ಅಭಿನಯ ಮರೆಯಲಾಗದ ಮಾಣಿಕ್ಯ
@laxmannavi1345
@laxmannavi1345 5 жыл бұрын
UTTANGI HEMANNA
@hanumantatalvar3186
@hanumantatalvar3186 4 жыл бұрын
UTTANGI HEMANNA super
@pavankumar2769
@pavankumar2769 4 жыл бұрын
Nija
@siddudiggavidiggavi9434
@siddudiggavidiggavi9434 3 жыл бұрын
b. . mmm lm ok)
@channabasava1206
@channabasava1206 3 жыл бұрын
Bettappa sir heloke matte bartilla e song yastu sari kelbeku nanu
@pndivakar2
@pndivakar2 4 жыл бұрын
Rajkumar Vishnuvardhan shankarnag ambrish e Tara vyakthigalu huttodu aparoopa. avara natanege yaru sati illa.we miss u all Karnataka legends
@malluhatti7652
@malluhatti7652 4 жыл бұрын
ಅದ್ಬುತವಾದ ಸಾಹಿತ್ಯವನ್ನು ಬರೆದಂತಹ ಎಸ್ ನಾರಾಯಣ್ ಸರ್ ಗೆ ಕೋಟಿ ಕೋಟಿ ಧನ್ಯವಾದಗಳು ಹ
@AbhishekAbhi-vb3yw
@AbhishekAbhi-vb3yw 3 жыл бұрын
Super
@bairat6531
@bairat6531 3 жыл бұрын
🙏❤🙏
@karibasajjah6598
@karibasajjah6598 Жыл бұрын
ಈ ಹಾಡು ಹೃದಯ ಮುಟ್ಟುತ್ತೆ..... ದಾದಾ is always ದಾದಾ..... ಎಂ.ಎಂ.ಕೀರ್ವಾನಿ ಸಾರ್ ಸೂಪರ್
@rightwing5904
@rightwing5904 Жыл бұрын
Dada is 😂😂
@dreamstar9518
@dreamstar9518 2 жыл бұрын
Legends never die
@user-ne4ux7vg6r
@user-ne4ux7vg6r 6 ай бұрын
😂😂
@sikra928
@sikra928 3 жыл бұрын
Love you ವಿಷ್ಣು sir 😭😭😭ತಬ್ಬಲಿ ದೊರೆ ನಾನು ರಾಜ್ಯ ವಿಲ್ಲಿ ಇಲ್ಲ ದಾದ
@marutigc
@marutigc 3 ай бұрын
ದುಃಖಿಸಿ ದುಃಖಿಸಿ ನೀ ಅಳಲು ಮಡಿಲೊಂದು ಇಲ್ಲಾ!!!!!!!
@punithgowda575
@punithgowda575 7 жыл бұрын
ಕೋಟಿ ಸಂಪಾದಿಸಿ ಪ್ರೀತಿ ಪ್ರೇಮ ಮಮಕಾರ ಇಲ್ಲದೆ ಹೋದಗ ಮನುಷ್ಯ ಜೀವನ ಈ ರೀತಿ ಹೋಗುತೇ
@maheshkumarv1149
@maheshkumarv1149 6 жыл бұрын
SINGHAM TEARS
@bhavanick9792
@bhavanick9792 6 жыл бұрын
Osm bro
@dineshn7486
@dineshn7486 6 жыл бұрын
yaav reethi yardu guruve
@raguambi5345
@raguambi5345 6 жыл бұрын
R
@asundibadrih6209
@asundibadrih6209 6 жыл бұрын
Asundi Badri
@manjushrimanju1567
@manjushrimanju1567 5 жыл бұрын
ಈ ಹಾಡು ಕೇಳ್ತಾ ಇದ್ರೆ ಮನಸು ಎಲ್ಲೊ ಹೋಗುತ್ತೆ..... ತುಂಬಾ ಅರ್ಥ ಇದೆ...
@devrangan9057
@devrangan9057 5 жыл бұрын
S
@AshokAshok-cx4pr
@AshokAshok-cx4pr 4 жыл бұрын
This is carect
@nikidoors
@nikidoors 4 жыл бұрын
Super
@maheshchinnuchinnu4658
@maheshchinnuchinnu4658 4 жыл бұрын
ಹೌದುರಿ
@sanguchiru1790
@sanguchiru1790 4 жыл бұрын
Manjushri Manju Nija ri
@youtuber.kannada2570
@youtuber.kannada2570 3 жыл бұрын
ಎಂತಾ ಸಾಂಗ್ ನಮ್ ಅಪ್ಪ ಸತ್ತಾಗ ಇದೆ ಸಾಂಗ್ ಅಕಿದ್ರು 😢😢😢😢😢😢
@murthymurthy8269
@murthymurthy8269 3 жыл бұрын
🙏😭 ಕನ್ನ್ದನೆ ಬಾ ಯನ್ಧು ಕರೆಯೊರು ಇಲ್ಲ 😔😭😭😭😭😭😭😭🙏
@kannadiga501
@kannadiga501 Ай бұрын
😢ನಿಜ😢
@annappam5151
@annappam5151 7 жыл бұрын
one of the best sad song in sandalwood and miss UU DADA😴😢😢😑😑
@maheshbirppa2891
@maheshbirppa2891 4 жыл бұрын
ಇ ಸಾಂಗ್ ಕೇಳಿದರೆ ತುಂಬಾ ಆಳು ಬರುತ್ತದೆ
@AKPatil56
@AKPatil56 4 жыл бұрын
ಚಿರು ಅಗಲಿದ ಮೇಲೆ ಈ ಹಾಡು ಕೇಳಲು ಬಂದೋರು ಇಲ್ಲಿ ಲೈಕ್ ಮಾಡಿ.
@manjudolly3360
@manjudolly3360 4 жыл бұрын
😭😭😭😭😭
@mahadevanayaka9227
@mahadevanayaka9227 3 жыл бұрын
Hi
@ramaramesh2978
@ramaramesh2978 3 жыл бұрын
rip
@ningappakavalli7681
@ningappakavalli7681 3 жыл бұрын
U
@manums7587
@manums7587 3 жыл бұрын
Ok
@devindrasathakhed6127
@devindrasathakhed6127 Ай бұрын
Anyone 2024
@basavarajarali5035
@basavarajarali5035 2 жыл бұрын
ಮನಸು ತುಂಬಿ ಬರುತ್ತೆ ಕಣ್ಣೀರು ಬರಿಸುತ್ತೇ.😭
@khalandarbagawan3621
@khalandarbagawan3621 5 жыл бұрын
ಈ ಹಾಡು ಮತ್ತೆ ಮತ್ತೆ ಕಾಡುತ್ತೆ
@harishkumarus1167
@harishkumarus1167 3 жыл бұрын
Keeravani sir voice excellent...
@manjunathag7703
@manjunathag7703 2 жыл бұрын
😭ಪುನೀತ್ ಸಾರ್ ಗೇ ನಮ್ಮ ಬಾಸ್ ವಿಷ್ಣು ಬಾಸ್ ಹಾಡು 😭
@chandu_gurikarr003
@chandu_gurikarr003 2 жыл бұрын
ಮಿಸ್ ಯೂ ಪುನೀತ್ ರಾಜಕುಮಾರ್ ಅಣ್ಣ 😞😞
@anitabanitab8028
@anitabanitab8028 6 жыл бұрын
ದಾದಾ ನೀಮ್ಮಷ್ಟೇ ಸಂಬಂಧ ಹಚ್ಚೀಕೊಂಡೆ ಆದರೆ ಹೃದಯ ಮಾತುಗಳನ್ನ ಯಾರು ಕೇಳಲೆಯಿಲ್ಲಾ ಸ್ನೇಹ ಸಂಬಂಧಗಳು ಹಾಗೇಯೆ ನಮ್ಮ ಮಮತೆ ಅರಿಯದೆ ಹೋಗುವರು ಒಬ್ಬನೇ ಆದೇನು ಜಗದಲ್ಲಿ Aj ..anita koppal
@chandhrashekar9504
@chandhrashekar9504 6 жыл бұрын
Anita B Anita B
@honnuraswamy4577
@honnuraswamy4577 6 жыл бұрын
yass ri
@ganiappu143.7
@ganiappu143.7 6 жыл бұрын
holle Preethi ge bele ella... time pass madorge nijvad Preethi sigute
@asundibadrih6209
@asundibadrih6209 6 жыл бұрын
Asundi Badri
@mamathamamatha4659
@mamathamamatha4659 5 жыл бұрын
Anita B Anita B no relation in earth god eshwara is really relation
@k.subrahmanyasubbanna.5959
@k.subrahmanyasubbanna.5959 4 жыл бұрын
ಈ ಹಾಡ ಕೇಳ್ತಿದ್ರೆ ಯಾರು ಇಲ್ಲದ ಯಾವುದೋ ಒಂದು ಲೋಕಕ್ಕೆ ಹೋದತ್ತೆ ಅಗುತ್ತದೆ. ಈ ಹಾಡನ್ನು ಎಷ್ಟು ಸಾರಿ ಕೇಳಿದರು ನನಗೆ ಸ್ವಲ್ಪವೂ ಬೇಜಾರ್ ಆಗಲ್ಲ. ಬಹಳ ಅದ್ಭುತ ಅರ್ಥ ಪೂರ್ಣವಾದ ಹಾಡು ಇದು.
@raaghug1984
@raaghug1984 4 жыл бұрын
100%😔
@kalappakammara3059
@kalappakammara3059 3 жыл бұрын
Ok
@prajwalprajwal1975
@prajwalprajwal1975 3 жыл бұрын
ನನಗೆ ತುಂಬಾ ನೋವಾದಾಗ ಈ ಸಾಂಗ್ ಕೇಳುತ್ತೇನೆ ನಂಗೆ ತುಂಬಾ ಇಷ್ಟ
@sureshjagamani9311
@sureshjagamani9311 3 жыл бұрын
Super song 👌😍
@trueindian8409
@trueindian8409 3 жыл бұрын
@subramanya: actually bejaradaga krlo song idu...
@hubliboys8961
@hubliboys8961 4 ай бұрын
ಈಗಲು ಈ ಸಾಂಗ್ ಕೇಳಿದರೇ ಕಣ್ಣಲಿ ನೀರು ಬರುತ್ತೆ ಮಿಸ್ ಯು Dr ವಿಷ್ಣವರ್ಧನನ sir
@vijayhiremalali3962
@vijayhiremalali3962 3 жыл бұрын
Bettappa.....wow what a character ♥️♥️
@vasantk4088
@vasantk4088 6 жыл бұрын
MM keeravani what a voice
@bairat6531
@bairat6531 3 жыл бұрын
❤❤❤
@ballaryhudgad.g2781
@ballaryhudgad.g2781 2 жыл бұрын
ಕೀರಾವಾಣಿ ಹೋಗೋಬೇಕು ಈ ಗೌರವ
@bobbyjampani
@bobbyjampani 2 жыл бұрын
Keeravani Avru Singing and Lyrics 👌🏼👌🏼
@kadeshgayakwad2595
@kadeshgayakwad2595 5 жыл бұрын
Heart touching song... Love you Dada
@nsharan7753
@nsharan7753 3 жыл бұрын
ಕಂದನೇ ಬಾ ಎಂದು ಕರೆಯೋರು ಇಲ್ಲ... 👌
@rxjanapadasongs5445
@rxjanapadasongs5445 4 жыл бұрын
ಈ ಸಾಂಗ್ ನನ್ನ ಜೀವನಕ್ಕೆ ತಕ್ಕಂತೆ ಇದೆ 😢😢
@ganeshgani4169
@ganeshgani4169 3 жыл бұрын
Yak enaythu
@ajayayachit5643
@ajayayachit5643 2 жыл бұрын
No Personal vishyagalanu kelabaradu yendu nanna Abhiprayavagide
@dhananjaysv6763
@dhananjaysv6763 10 ай бұрын
0:43 ಭಾವುಕತೆಯ ಭಾವನೆ ಮುಗಿಲು ಮುಟ್ಟುವ ಈ ಹಾಡು ಪ್ರೀತಿಯ ಬೆಟ್ಟ ನಮ್ಮ ಬೆಟ್ಟಪ್ಪ.... ಶರಣಾಗತಿ ಯಾಗುವ ಅನುಭವ ಕೊಡುವ ಸಾಹಿತ್ಯ ಸಂಗೀತಾ. ಬೆಟ್ಟಪ್ಪ ಎಂಬ ಪಾತ್ರವೆ ಅದ್ಬುತ , ಈ ರೀತಿಯ ಪಾತ್ರ , ಸಾಹಿತ್ಯ , ಸಂಗೀತ ಮತ್ತೆ ನಮಗೆ ಸಿಗುತ್ತದೆಯೋ ಗೊತ್ತಿಲ್ಲ. ಈ ಹಾಡು ಮೋಡ ಬಿತ್ತನೆ ಮಾಡುವ ಹಾಗೆ ಅನಿಸುತ ಇದೆ ನನಗೆ , ಯಾವುದೇ ಸಮಯದಲ್ಲಿ ಈ ಹಾಡನ್ನು ನನ್ನ ಕಿವಿಗಳು ಕೇಳಿದರೆ ಸಂಶಯವಿಲ್ಲದೆ ಧಾರಾಕಾರ ಮಳೆಯಾಗುತ್ತದೆ. ಬಾಲ್ಯದಲ್ಲಿ ನೋಡುತ್ತಿದ ಸಿನಿಮಾ ಇದು , ಹೀಗೆ ನೆನಪಾಗಿ ಈ ಸಿನಿಮಾ ಈಗ ನೋಡಿದೆ , ಈ ಬೆಟ್ಟದಂತೆ ಮನಸು ಕರಗಿತು ಹಾಡು ಮನಸನ್ನು ತಳ ಮಳ ಮಾಡ್ಬಿಡ್ತು.
@mohammedsayeedahmed6760
@mohammedsayeedahmed6760 2 жыл бұрын
Always Miss you Vishnu Sir you was real Sahada Simha lived like a lion 🦁 and died like a lion 🦁
@acchukannadathi3265
@acchukannadathi3265 3 жыл бұрын
ನನಗೆ ನೋವು ಆದಾಗ ಈ ಹಾಡನ್ನು ಪದೇ ಪದೇ ಕೇಳ್ತಾ ಹೀರ್ತಿನಿ
@basukammar38193
@basukammar38193 3 жыл бұрын
ಈ ಹಾಡು ಕೇಳಿದಾಗ ನನ್ನ ಗೆಳೆಯ ವಿಜಯನ ನೆನೆಪು ಬರುತ್ತೆ ಗೆಳೆಯಾ...........😢😢😢
@PawanGanavi
@PawanGanavi 3 ай бұрын
ತಬ್ಬಲಿ ದೊರೆ ನೀನು ರಜ್ಯವಿಲ್ಲಿ ಇಲ್ಲಾ..... ತಬ್ಬಲಿ ದೊರೆ ನೀನು ರಜ್ಯವಿಲ್ಲಿ ಇಲ್ಲಾ..... ನಿನ್ನುಸಿರ ದುಃಖ ವನು ಅಳೆದೊರು ಇಲ್ಲಾ....😢
@santhoshkurisanthu3848
@santhoshkurisanthu3848 5 жыл бұрын
Nangu Yaru Ela kanda anta kugoke miss u😢😭 😭 Tumba feel agute i song kelidare
@dineshsalunke9300
@dineshsalunke9300 4 жыл бұрын
Sem to you Bro😭😭😭
@rohitgangatkar5723
@rohitgangatkar5723 4 жыл бұрын
Nimna Ista padoru mathe neevu ista padoru yelru nim jothene irtare don't worry
@girishjsgiri2903
@girishjsgiri2903 7 жыл бұрын
mm keeravani voice is supeerrrrrrr
@sharanusharanu6483
@sharanusharanu6483 6 жыл бұрын
Sharnu
@kiranpower5295
@kiranpower5295 3 жыл бұрын
ಬೆಟ್ಟದಂತ ಮನಸು ಕರಗಿತು. ಬೆಂಕಿಯಂತ ಕಣ್ಣು ನೆನೆಯಿತೋ. ಕಲ್ಲಿನಂತ ದೇಹ ಕುಗ್ಗಿತೋ, ಬೆಟ್ಟಪ್ಪ.... ...ಬೆಟ್ಟಪ್ಪ........ ಬೆಟ್ಟಪ.......🦁😔😔
@kannadakarmayogi
@kannadakarmayogi 3 жыл бұрын
ಆ ಆ ಆ ssssss ಎಂದು ಹೊರಡುವ ಕೀರವಾಣಿಯ ಧ್ವನಿಯಲ್ಲಿ ಎಲ್ಲ ಇದ್ದೂ ಏನು ಇಲ್ಲದ ಅನಾಥ ಪ್ರಜ್ಞೆ ದಟ್ಟವಾಗಿ ಸೊಂಪಾಗಿ ಮೈ ಜುಂ ಅನ್ನುವಂತೆ ಪ್ರಸಾರವಾಗುತ್ತದೆ!!!
@sharifsharif8732
@sharifsharif8732 2 жыл бұрын
ನಮ್ಮ ಕಿರವಾಣಿ ಸರ್ ಕಂಡಕ್ಕೆ ಹಾಡಲಿಲ್ಲ ಎನ್ನುವುದು ವಂದು ನಮ್ಮ ದೌರ್ಬಗ್ಯ ಆದ್ರೂ ನಮ್ಮ ಕಿರವಾಣಿ ಸರ್ ಗೆ ನಮ್ಮದೊಂದು ದೊಡ್ಡ ಸಾಲ್ಯೂಟ್
@shantayyasguruvin2
@shantayyasguruvin2 6 жыл бұрын
ಸಿಂಹವನ್ನು ಕಳೆದುಕೊಂಡ ಪಾಪಿಗಳು ನಾವು
@trueindian8409
@trueindian8409 4 жыл бұрын
Houdu paapi ninu
@vittalpujari5560
@vittalpujari5560 4 жыл бұрын
S
@vidhvath_7463
@vidhvath_7463 4 жыл бұрын
@@trueindian8409 super reply
@arjunagarwa2762
@arjunagarwa2762 3 жыл бұрын
@@trueindian8409 nodi mathadu 9008005130
@arjunagarwa2762
@arjunagarwa2762 3 жыл бұрын
@@vidhvath_7463 manusatva eillva ninge 9008005130
@hanumanagowdam425
@hanumanagowdam425 4 жыл бұрын
What a melody voice, Super 🤘👌
@kicchhanayaka1992
@kicchhanayaka1992 3 жыл бұрын
Voice of mm keeravani
@gurusgurus60
@gurusgurus60 3 жыл бұрын
ಕನ್ನಡ ಚಿತ್ರರಂಗದ ಒಂದು ಅತ್ಯುತ್ತಮ ಹಾಡು 🎶❤💕
@harishr2986
@harishr2986 3 ай бұрын
Excellent singing M.M.Keeravani sir...🎉
@nagarajhd7964
@nagarajhd7964 6 жыл бұрын
I love you. Jamindar..❤
@vishwa_bm2301
@vishwa_bm2301 6 ай бұрын
Kudos to Keeravani garu for this master piece...👏👏🔥🔥❤️❤️....and S Narayan sir for lyrics....🔥🔥🔥🙏
@govindsgovinds4919
@govindsgovinds4919 2 жыл бұрын
ಮಧುರವಾದ ಕಂಠದಲ್ಲಿ ಮೂಡಿ ಬಂದ ಹಾಡು ತುಂಬಾ ಅದ್ಬುತವಾದ ಹಾಡು ಕೇಳ್ತಾ ಇದ್ರೆ ಏನೋ ಮನಸು ಶಾಂತಿ ಆಗುತ್ತೆ... ಏನ್ ಸಾಂಗ್ ಗುರು ಇದು... ಹಾಡಿದಗಾಯಕನ ಧ್ವನಿ ತುಂಬಾ ಸ್ಪಷ್ಟವಾಗಿ ಮೂಡಿ ಬಂದಿದೆ i love this song ❤️💓
@bramhangowda5905
@bramhangowda5905 2 жыл бұрын
MM keeravaani singer sir👌🏼
@jafferdarling
@jafferdarling 3 жыл бұрын
Literally when ever I listen this song just my eyes 👀 are filled with tears 😢 what a lyrics and voice misic Kiravani sir hats off 👏
@ganesht7527
@ganesht7527 2 жыл бұрын
Puneeth rajkumar nammanu bittu baradurige payana belasidare😭🙏💔
@kicchhanayaka1992
@kicchhanayaka1992 3 жыл бұрын
Keeravani voice is amazing
@sanganagoudabiradar2333
@sanganagoudabiradar2333 2 жыл бұрын
Listening this precious gem song after Puneeth sir's demise 😥
@raghavkr1789
@raghavkr1789 11 ай бұрын
L
@SomaSom-cq9vm
@SomaSom-cq9vm 8 ай бұрын
​ 0:17
@pooryanaiks2341
@pooryanaiks2341 5 жыл бұрын
Love so much dada
@harishbasapur1681
@harishbasapur1681 2 жыл бұрын
Simha.! We all miss you. A legend ❤️
@rangannava6147
@rangannava6147 4 жыл бұрын
M m keeravani sir voice and music excellent
@ParashuramHosamani-tt7qp
@ParashuramHosamani-tt7qp 2 ай бұрын
Anyone today😢😢
@pandandasajanchinnappa2485
@pandandasajanchinnappa2485 2 ай бұрын
NEHA😢😢😢😢😢😢😢
@thanugowda9236
@thanugowda9236 4 жыл бұрын
Bettadanta manasu karagithooo Benki anta kannu neneyitho 🙏🙏
@mantagoudbiradar3183
@mantagoudbiradar3183 4 жыл бұрын
MYGOD. I. LOVE YOU DADA
@ranjithsr7861
@ranjithsr7861 2 жыл бұрын
Miss u appu sir😭😭😭
@brocklesnar3269
@brocklesnar3269 2 жыл бұрын
Nice music from MM keeravani 🔥🔥🔥🔥🔥🔥🔥😍 Bahubali music director
@Shashikumar-pr2qn
@Shashikumar-pr2qn 5 жыл бұрын
Miss u Dada,😔😔😔
@vskannadiga828
@vskannadiga828 5 жыл бұрын
ನಿಮಗೆ ಸರಿಸಾಟಿ ಯಾರು ಇಲ್ಲಾ.....ದಾದಾ😘😘 Love You Daada.....Miss You
@punitjagage3548
@punitjagage3548 Жыл бұрын
Anyone 2023 ☹️
@krishchinnu30-gt6rn
@krishchinnu30-gt6rn 7 ай бұрын
Me ❤
@sagarkankanwadi4887
@sagarkankanwadi4887 6 ай бұрын
Yesterday my best friend dead🥹🥹🥹
@manohargowdamanugowda4748
@manohargowdamanugowda4748 6 ай бұрын
Am so sad
@anwarbasha7701
@anwarbasha7701 6 ай бұрын
​@@sagarkankanwadi4887 duwa karo unke liye
@deepakr355
@deepakr355 6 ай бұрын
✋😢
@hrathiksheregar4881
@hrathiksheregar4881 4 жыл бұрын
One of GREATEST movie 👌😍😘😘.. Bettappa 😍😍😍😍😭😭😭😭😭😭😢😢😢💜💜💜💜😍😍😘😘😘😘
@mahadevswamy8133
@mahadevswamy8133 6 жыл бұрын
The legend... Visnuvarshan sir ....
@parameshm7752
@parameshm7752 6 жыл бұрын
Kandhane Baa Yendhu Kareyooru illaa..
@ningannabisali
@ningannabisali 4 жыл бұрын
ಅದ್ಭುತವಾದ ಹಾಡು ಇದು ವ್ಹಾ ಅತ್ಯದ್ಭುತ ಲಿರಿಕ್ಸ್...
@lokeshllokesh5846
@lokeshllokesh5846 2 жыл бұрын
Vishvakke. Obbare. E. Nanna. Vishnu. Vardan. Appaji🙏❤❤❤❤❤❤❤
@shashankdevadiga2990
@shashankdevadiga2990 5 жыл бұрын
Meaning fullll 😍😍😍though iam just 18 bttt i lv to watch vishnu dada songsss.
@rakshithsharma5979
@rakshithsharma5979 5 жыл бұрын
Same here
@user-sv7lg1pg1p
@user-sv7lg1pg1p 5 жыл бұрын
ಯಾವತ್ತೂ ಸಿಂಹ ನಿವೂ ಸರ್... ವಾಸು ಗೌಡ ಎಂ ಎನ್ ಮಂಡ್ಯ ಡಿ ಬಾಸ್
@ukgamer3158
@ukgamer3158 3 жыл бұрын
ಬೇಜಾರಾದಾಗ ಬರೋದು ಈ ಹಾಡು ಕೇಳೊದು
@NagarajvV
@NagarajvV 2 жыл бұрын
ತಾಯಿ ಇಲ್ಲದ ನೋವು ಮನದಲ್ಲಿ ಮೂಡಿದ ಮಮತೆಯ ನೋವು ನಿವಾರಕೆ ಕನವರಿಕೆ ಮನಸ್ಸು ಎರಡು ಮೂಡಿಸುವ ಒಂದು ಒಳ್ಳೆಯ ಸಾಂಗ್
@santoshrsanglikar6504
@santoshrsanglikar6504 6 жыл бұрын
yalru manusharagi sayitare... But Nan dada sayililla yalrigu adarshvagi spurtiyadru... aste Alla avaru Devaragi bitru..........
@mahadevaswamydmahadevaswam1297
@mahadevaswamydmahadevaswam1297 5 жыл бұрын
Ijikiiysdigddiñ.VoIP mini
@sureshv9376
@sureshv9376 6 жыл бұрын
Love this song my favorite star for foever, Vishnu Dada u are number one sandalwood king forever
WHO DO I LOVE MOST?
00:22
dednahype
Рет қаралды 23 МЛН
Khóa ly biệt
01:00
Đào Nguyễn Ánh - Hữu Hưng
Рет қаралды 20 МЛН
Homemade Professional Spy Trick To Unlock A Phone 🔍
00:55
Crafty Champions
Рет қаралды 57 МЛН
버블티로 체감되는 요즘 물가
00:16
진영민yeongmin
Рет қаралды 63 МЛН
QANAY - Шынарым (Official Mood Video)
2:11
Qanay
Рет қаралды 144 М.
Ғашықпын
2:57
Жугунусов Мирас - Topic
Рет қаралды 102 М.
IL’HAN - Eski suret (official video) 2024
4:00
Ilhan Ihsanov
Рет қаралды 541 М.
6ELLUCCI - KOBELEK | ПРЕМЬЕРА (ТЕКСТ)
4:12
6ELLUCCI
Рет қаралды 848 М.
Райымбек Нысанбек - Сүйдім аруды
3:39
Райымбек Нысанбек
Рет қаралды 60 М.