Loved the video? Hit that subscribe button and stay tuned, we've got tons of songs lined up for you. Subscribe Us ► goo.gl/nHtdG8
@anonymous_35552 жыл бұрын
1:12 💚
@chethankumar29192 жыл бұрын
4
@chandanar37962 жыл бұрын
😂
@sajeevjacob27172 жыл бұрын
@@anonymous_3555 in
@yk-creation2 жыл бұрын
👉👌kzbin.info/www/bejne/i5LKqqStd9tombc
@raghuveeraraghu23032 жыл бұрын
Night 🌃 headphone 🎧+ travelling 🚌+ window seat 💺+ Cool whether + remembering someone+ some tears 😢😭+ this song 🎼= best feeling ever & ever............
@gauthamn182 жыл бұрын
Tf dude 😳🔥 you spoke out my situation rn. Onroute back to work city from home town. Everything matches except (-remembering someone - some tears )- coz the person doesn't deserve that , so having a positive approach and guilty of not loving myself enough. Love yourself mate. You need yourself more than anyone else.
@archanam8667 Жыл бұрын
Amazing song
@shivanagta6766 Жыл бұрын
@@gauthamn18 need someone like you to push positive vibes in mind✨✨
@sachinslgowda8921 Жыл бұрын
100% true 🙁
@SudarshanKasarg Жыл бұрын
Nija guru such a soothing song, adrallu e video song picturization bere level ide
@MRJOGIKANNADA2 жыл бұрын
1st time ~ Not Bad☺ 2nd time ~ Good Song🤗 3rd time ~ Wow Song🥰 4th time ~ bere Level Song💥 5th time ~ Addicted...😌❤
@arjunarunya4102 жыл бұрын
Mee also
@suchithnayak69192 жыл бұрын
Vote rupesh ರಾಜಣ್ಣ
@sampathsampi2382 жыл бұрын
True
@shailajabs8285 Жыл бұрын
Nijja broo
@mohankonnur482 Жыл бұрын
Yes
@mahitalikot5642 жыл бұрын
ಗೆಳೆಯ ಈ ಹುಚ್ಚು ಮನಸಲಿ ಸುರಿದ ಒಲವು ನಿನ್ನದೇ .....!!! ಎಂಥಹ ಅದ್ಭುತ ಸಾಲುಗಳು ಸುಂದರ ದನಿ👌 💚
@cnack27412 жыл бұрын
Yarappa e lyrics bardiddu Thank you guru Yalru song na entertainment or Joshge Or time pass ge keltare E song estu vishesha andre navella nam samadanakke, nam feel na mareyok e song na keltivi Nija tumba chanagide voices, places, lyrics, photography, character, actor, totally nam kannada super o super
@aryawriting2940Ай бұрын
ರಾಘವೇಂದ್ರ ಕಾಮತ್ ರವರ.ಬರವಣಿಗೆ
@aryawriting2940Ай бұрын
ರಾಘವೇಂದ್ರ ಕಾಮತ್ ರವರ ಬರವಣಿಗೆ
@sagarvgowda655910 ай бұрын
ಹೃದಯ ಪೂರ್ಣ ಆವರಿಸಿರುವ ಒಲವು ನಿನ್ನದೇ ನಿನ್ನ ಜೊತೆಗೆ ನಾನಿರಲೆಂದು ಹಣೆಯಲಿ ಬರೆಯದೆ❤ Fvrt lines🎉
@sureshappi88262 жыл бұрын
ನಾನು ಕಂಡಂತಹ ಬೆಸ್ಟ್ ಮೂವಿ.. ಕೆಜಿಫ್ 2 ಗಿಂತ ದಿ ಬೆಸ್ಟ್ ಬೆಸ್ಟ್ ಮೂವಿ.. ಇಡೀ ಫ್ಯಾಮಿಲ್ ಕೂತು ನೋಡುವಂಥ ಮೂವಿ... ಅಮೇಜಿಂಗ್ ಮೂವಿ ❤️❤️❤️❤️
@harshagowda576210 ай бұрын
2024 any one😢
@shridhar-a-c37729 ай бұрын
Bloody hell year to me🥹😭 2023 November
@vismaya39 ай бұрын
Me
@sanikagowda71609 ай бұрын
S
@shivkumarghamani8 ай бұрын
S
@AmruthaK-gx2jh8 ай бұрын
1:20 👌 super❤❤❤
@vinodgowdak1k926 Жыл бұрын
I'm from andha pradesh, but i love kannada sons and kannada people ♥♥♥💕💞
@Pritheshk7 Жыл бұрын
Thoda slow type Karo Bhai spelling dekho
@Allinone-mp5wp Жыл бұрын
1000 ಜನ್ಮ ನನಿಗೆ ಇದ್ರು, ನನ್ನ ನೆಚ್ಚಿನ ಹಾಡು ಇದೇನೇ,,,.. ಕರ್ನಾಟಕದಲ್ಲಿ ಯಶ್ ರಾಧಿಕಾ ಥರಾನೇ ಇವ್ರ ಜೋಡಿ, ಇವರ್ನೆಲ್ಲ ನಾವೂ ಜೋಪಾನ ಮಾಡ್ಕೋ ಬೇಕು ಇವ್ರೆಲ್ಲ ನಮ್ಮ ಮುತ್ತು ಗಳು,........ ಇವಾಗ ನಮ್ಮಲ್ಲಿ ಜೋರು ಮಳೆ ಕರೆಂಟು ಇಲ್ಲ ನಾನು ನೋಡತಾ ಇದ್ದೀನಿ ನನ್ನ ನೆಚ್ಚಿನ್ನ ಹಾಡು.... ಲೈಫ್ ಒಂದೇ..... ಸಲ ಇವ್ರ್ನಾ ಭೇಟಿ ಮಾಡೋ ಅವಕಾಶ ಕೊಡುತ್ತಾ????? ಇವ್ರು ನಮ್ಮ ನಿಧಿ........ ಮಡಿಕೇರಿ ಪ್ರಥಮ್ poonacha ♥️♥️♥️♥️♥️❤❤❤❤❤❤♥️❤♥️❤❤🎉
@mrmotivate1426 Жыл бұрын
Tq sir🙏
@srinidhik.p68539 ай бұрын
Thanks a lot... ❤❤
@khokholovers-t1j9 ай бұрын
❤❤❤
@littlelilly74802 жыл бұрын
ಹೃದಯ ಪೂರ್ಣ ಆವರಿಸಿರುವ ಒಲವು ನಿನ್ನದೇ ನೀನೇ ಬಂದು ಜೊತೆಗಿರಬೇಕು ಎಂದು ಬಯಸಿದೆ.....🥺✨❤️🩹❤️🩹
@meghanameghu60332 жыл бұрын
Had been to theatre for 2 times cause of this song and last lines from bit of this song at the end of movie.... every line has its own feelings, beautifuly written,and executed ,dono how to express love towards this song 😍....just awesome
@butterflyvlogs9442 жыл бұрын
kzbin.info/www/bejne/a56alaylidh-r9E.
@bhagyavannagure27362 жыл бұрын
Super
@raghuv7114 Жыл бұрын
Singer Rakshitha Suresh madam made magic in this song through her voice....
@Allinone-mp5wp Жыл бұрын
1000 ಜನ್ಮ ನನಿಗೆ ಇದ್ರು, ನನ್ನ ನೆಚ್ಚಿನ ಹಾಡು ಇದೇನೇ,,,.. ಕರ್ನಾಟಕದಲ್ಲಿ ಯಶ್ ರಾಧಿಕಾ ಥರಾನೇ ಇವ್ರ ಜೋಡಿ, ಇವರ್ನೆಲ್ಲ ನಾವೂ ಜೋಪಾನ ಮಾಡ್ಕೋ ಬೇಕು ಇವ್ರೆಲ್ಲ ನಮ್ಮ ಮುತ್ತು ಗಳು,........ ಇವಾಗ ನಮ್ಮಲ್ಲಿ ಜೋರು ಮಳೆ ಕರೆಂಟು ಇಲ್ಲ ನಾನು ನೋಡತಾ ಇದ್ದೀನಿ ನನ್ನ ನೆಚ್ಚಿನ್ನ ಹಾಡು.... ಲೈಫ್ ಒಂದೇ..... ಸಲ ಇವ್ರ್ನಾ ಭೇಟಿ ಮಾಡೋ ಅವಕಾಶ ಕೊಡುತ್ತಾ????? ಇವ್ರು ನಮ್ಮ ನಿಧಿ........ ಮಡಿಕೇರಿ ಪ್ರಥಮ್ poonacha ♥️♥️♥️♥️♥️❤❤❤❤❤❤♥️❤♥️❤❤🎉
@JhanviP2 жыл бұрын
I literally wait for that Nidhima line🥺it hits differently Every time I listen to this song i get goosebumps. Truly an amazing movie😍😍
@prajwalmangalore30712 жыл бұрын
1:12 ❤ Song Goes to Another Level Of Vijay Sir Voice
@giridharakurathi15262 жыл бұрын
Hi can you tell me this song name please...? kzbin.infoQUpzCV-Xtm4?feature=share
@galibmanur6896 Жыл бұрын
Y
@bsrff2332 Жыл бұрын
Heart na melt madbidthare guru...
@leelamkendur40412 жыл бұрын
ಈ ಬದುಕಿನ ಪಯಣಕು ತಿರುವು ಇದೆ ಈ ತಿರುವಲು ದಾರಿಯ ಸಾಗುತಿದೆ ದೇವರ ಆಟವೋ ಜೀವನ ಪಾಠವು ಸಂಚಾರಿ ಆಗು ನೀ ❤️ ಈ ಬದುಕನು ಬರೆದವ ಯಾರು ದೊರೆ ನೀ ಕನಿಕರ ತೋರದೆ ಹೋದರೆ ನೀನ್ ಇಷ್ಟ್ ವೆಲ್ಲವೂ ಕಷ್ಟವೇ ಆದರೆ ಹೇಗೆ ನಾ ಬಾಳಲಿ just wow 😲 wow amazing lyrics. Atleast daily once I listen this song loved it ❤️❤️❤️❤️❤️❤️
@sunilpatil3092 жыл бұрын
Finally, wait is over... Love towards love mocktail is forever... This movie is lesson for all of us...🥺❤️
@kiranjotennavar3661 Жыл бұрын
Pl😊❤
@nageshtractor8009 Жыл бұрын
AC bus +window seat + moon+ midnight + tears + memories + broken heart + broken life + nature and the song feels good sets for my life and such a meanful song and movie , acting is ultimately made up , next level 👍👍👍
@kiranbabanagar2 жыл бұрын
ಯಾರಿಂದ ನೀನು ಏನನು ತೋರಿಸುವೆ ಯಾರಿಂದ ನೀನು ಏನನು ಕರುಣಿಸಿದೆ... ಈ ಸಾಲುಗಳು ಬಂದಾಗ ಕಣ್ಣಲೊಂದು ಹನಿ.... LoveMocktail2 Lots of Love Nidhima U just nailed your character
@swathishetty74962 жыл бұрын
But edanna add madila song li🥺
@arunkumarawati41532 жыл бұрын
These lines are missing
@butterflyvlogs9442 жыл бұрын
kzbin.info/www/bejne/a56alaylidh-r9E.
@kiranbabanagar2 жыл бұрын
@@swathishetty7496 ಹೌದು, ಆ ಸಾಲುಗಳನ್ನ ಸೇರಿಸಿದ್ರೆ ತುಂಬಾ ಚೆನ್ನಾಗಿರೋದು...
@kiranbabanagar2 жыл бұрын
@@arunkumarawati4153 Yes Bro.. Missing those magical lyrics
@manishatulasidas8177 Жыл бұрын
Awesome female part of song is so overwhelming..!! It's delightful to hear full female version of song..❤❤❤❤❤
@darshan65862 жыл бұрын
Songs like this makes the movie more special and delivers the depth feelings it tries to convey. love this song and its beautifully written n composed. theater alli olle feel kodutte 💖
@butterflyvlogs9442 жыл бұрын
kzbin.info/www/bejne/a56alaylidh-r9E.
@yadgirgamer27072 жыл бұрын
Yes it's real
@Allinone-mp5wp Жыл бұрын
1000 ಜನ್ಮ ನನಿಗೆ ಇದ್ರು, ನನ್ನ ನೆಚ್ಚಿನ ಹಾಡು ಇದೇನೇ,,,.. ಕರ್ನಾಟಕದಲ್ಲಿ ಯಶ್ ರಾಧಿಕಾ ಥರಾನೇ ಇವ್ರ ಜೋಡಿ, ಇವರ್ನೆಲ್ಲ ನಾವೂ ಜೋಪಾನ ಮಾಡ್ಕೋ ಬೇಕು ಇವ್ರೆಲ್ಲ ನಮ್ಮ ಮುತ್ತು ಗಳು,........ ಇವಾಗ ನಮ್ಮಲ್ಲಿ ಜೋರು ಮಳೆ ಕರೆಂಟು ಇಲ್ಲ ನಾನು ನೋಡತಾ ಇದ್ದೀನಿ ನನ್ನ ನೆಚ್ಚಿನ್ನ ಹಾಡು.... ಲೈಫ್ ಒಂದೇ..... ಸಲ ಇವ್ರ್ನಾ ಭೇಟಿ ಮಾಡೋ ಅವಕಾಶ ಕೊಡುತ್ತಾ????? ಇವ್ರು ನಮ್ಮ ನಿಧಿ........ ಮಡಿಕೇರಿ ಪ್ರಥಮ್ poonacha ♥️♥️♥️♥️♥️❤❤❤❤❤❤♥️❤♥️❤❤🎉
@Sana-s3u8j10 ай бұрын
This song + dark room+headphones+ high volume+ closed eyes+ remembering loved ones = feels heaven ❤
@letstravelwithHarish2 жыл бұрын
I was waiting this song since the movie released. The best sequel with all songs chartbusters. I have became a disciple of Darling Krishna sir and Milana Mam. The song which hits very emotional
@karthikshetty44202 жыл бұрын
Ss
@amreenkhazi99622 жыл бұрын
Me too
@butterflyvlogs9442 жыл бұрын
kzbin.info/www/bejne/a56alaylidh-r9E.
@deadlyakash20662 жыл бұрын
Same here
@adith00002 жыл бұрын
Hi commando
@OMKAREntertainments3 ай бұрын
ವಿಜಯ್ ಪ್ರಕಾಶ್ ಸರ್ ವಾಯ್ಸ್ ಎಂಟ್ರಿ ಆದಾಗ ಮನಸಲ್ಲಿ ಆಗೊ ಫೀಲ್ ಅದೊಂದು ಅದ್ಬುತ ❤❤❤ ವಂಡರ್ಫುಲ್ ಸಾಂಗ್ 🎉
@Manojmanu121902 жыл бұрын
One of the best Song my life 🥺in theatre Express 5 ಸಲ ಮೂವಿ theatar ಅಲ್ಲಿ ಹೋಗಿ ನೋಡಿದೇ 🖤my favourite movie ಎಷ್ಟು ಸಾರಿ ನೋಡಿದರು ಬೇಜಾರಾಗಲ್ಲ Kannada industry next level movie love mocktail 2❤️❤️❤️❤️❤️❤️
@thejpalh.r26702 жыл бұрын
ದೂರ ಹೋದರು ನನ್ನೊಲವೆ.... ನೂರು ಜನ್ಮಕು ಕಾಯುವೆ.... ನನ್ನ ಪುಟ್ಟದಿ ಹೃದಯದಲಿ, ಬೇಡ ಎಂದರು ನೀ ಇರುವೆ.... ಗೆಳೆಯ ಈ ಹುಚ್ಚು ಮನಸಲಿ ಸುರಿದ ಒಲವು ನಿನ್ನದೇ.. ನಿನ್ನ ಜೊತೆಗೆ ನಾನಿರಲೆಂದು ಹಣೆಯಲಿ ಬರೆಯದೆ.. ವಿಧಿ ಏಕೆ, ನೀನು, ಬದುಕಿಗೆ ತಿರುವಾದೆ? ಈ ಬದುಕಿನ ಪಯಣಕು ತಿರುವು ಇದೆ, ಈ ತಿರುವಲು ದಾರಿಯು ಸಾಗುತಿದೆ, ದೇವರ ಆಟವೋ, ಜೀವನ ಪಾಟವೋ, ಸಂಚಾರಿಯಾಗು ನೀ.. ಈ ಬದುಕನು ಬರೆದವ ಯಾರು ದೊರೆ, ನೀ ಕನಿಕರ ತೋರದೆ ಹೋದರೆ, ನಿನ್ನಿಷ್ಟವೆಲ್ಲವು, ಕಷ್ಟವೇ ಆದರೆ, ಹೇಗೆ ನಾ ಬಾಳಲಿ? ನಿನ್ನ ನೋಡದೆ ನಾ ಇರಲಾರೆ, ನಿನ್ನ ಕಾಣದೆ ಬದುಕಿರಲಾರೆ, ನಿನ್ನ ಸೇರದೆ ಅಗಲಿರಲಾರೆ, ಉಸಿರೇ.... ಮರೆಯಾದರೆ ಮರೆತಿರಲಾರೆ, ನೆನಪಾದರೆ ನಗುತಿರಲಾರೆ, ಮುನಿಸೇತಕೆ ? ನನ್ನನು ಬಣ್ಣಿಸಿ ಬಾರೆ.. ತನು ಮನವೆಲ್ಲ ನೀನಿರುವೆ, ನೀನಿರದೆ ನಾ ಹೇಗಿರಲಿ, ನಿನ್ನ ಸುಲಿವಾಗದೆ ಮನ ಮರೆತಾಗಿದೆ, ತಡ ಮಾಡದೆ ನೀ ಬಂದುಬಿಡು.... ನಿನಗಾಗಿಯೇ...... ಹುಡುಕಾಡುವೆ...... ಓ ಪ್ರಾಣವೇ.... ಓ ಪ್ರಾಣವೇ.... ಯಾರಲ್ಲಿಯೂ ನಾನು ನಿನ್ನನು ಕಾಣದೆ, ನಿನ್ನದೇ ಸನಿಹ ಎಂದು, ನನ್ನ ಜೊತೆಗಿರೆ.... ಯಾರಲ್ಲಿಯೂ ನಾನು ಏನನು ಹೇಳಲೇ, ನೀನಿರೆ ಸಾಂತ್ವನ ನನ್ನ ಮನಸಿಗೆ.. ಹೃದಯ ಪೂರ್ಣ ಆವರಿಸಿರುವ ಒಲವು ನಿನ್ನದೇ.. ನೀನೆ ನನ್ನ ಜೊತೆಗಿರಬೇಕು ಎಂದು ಬಯಸಿದೆ, ನಿಧಿಮ ಹೇಳು.. ನೀನು.. ಇರೋ ಕಡೆ ನಾ ಬರುವೆ.... ಭಯವಾಗಿದೆ.. ನೀನಿಲ್ಲದೆ.. ಗುರಿ ಇಲ್ಲದೆ.. ಹುಡುಕಾಡುವೆ.. ಈ ಬದುಕಿನ ಪಯಣಕು ತಿರುವು ಇದೆ, ಈ ತಿರುವಲು ದಾರಿಯು ಸಾಗುತಿದೆ, ದೇವರ ಆಟವೋ, ಜೀವನ ಪಾಟವೋ, ಸಂಚಾರಿಯಗು ನೀ.... ಈ ಬದುಕನು ಬರೆದವ ಯಾರು ದೊರೆ ನೀ ಕನಿಕರ ತೋರದೆ ಹೋದರೆ ನಿನ್ನಿಷ್ಟವೆಲ್ಲವು ಕಷ್ಟವೇ ಆದರೆ ಹೇಗೆ ನಾ ಬಾಳಲಿ?
@sahanakarthik92192 жыл бұрын
Just listening...... Listening and will be listening 🎧...... Lyrics, music, singers, actors, scenes in movie..... everything is a package of gift presented to us i feel.
@vittuprasanna016 ай бұрын
ಬೆಟ್ಟದ ಬೈರೇಶ್ವರ ದೇವಸ್ಥಾನ ನನ್ನ ಅಜ್ಜಿ ಮನೆ ಅಲ್ಲೇ ಹತ್ತಿರ... ಅದ್ಭುತ ಸ್ಥಳ... 🥰😍
@OMKAREntertainments3 ай бұрын
ಯಾವ ಊರು??
@ShreyasP.MАй бұрын
@@OMKAREntertainments Chikkamagalur 📍
@santoshpavshetty81632 жыл бұрын
ತಡಮಾಡದೆ ನೀ ಬಂದುಬಿಡು , ನಿನಗಾಗಿಯೇ ಹುಡುಕಾಡುವೆ ,,, ಓ ಪ್ರಾಣವೇ , ನೀ ಪ್ರಾಣವೇ , ಅಪ್ಪು ಬಾ ಬೇಗ.. ಇಡೀ ಕರ್ನಾಟಕ ನಿನ್ನ ನಗುವಿಗಾಗಿ ಕಾಯ್ತಾ ಇದೇ .. 🥺💔👑🙏
@artivijaymaneaduge74512 жыл бұрын
Yes I agree with you bro
@santoshpavshetty81632 жыл бұрын
@@artivijaymaneaduge7451 tq
@chidusagar91942 жыл бұрын
🙏🙏🔥🔥
@unknown23.652 жыл бұрын
Noice
@chandrashekar36672 ай бұрын
Ss I 👍 u r right bro
@santoshimohite81722 жыл бұрын
ಈ ಚಿತ್ರ ಮತ್ತು ಈ ಸಂಗೀತ ಪ್ರತಿ ಹೆಣ್ಣಿನ ಮನಸ್ಸು ಮುಟ್ಟುತ್ತದೆ ಪ್ರತಿಯೊಬ್ಬ ಹೆಣ್ಣು ತನ್ನ ಗಂಡ ಹೀಗೇ ಇರಬೇಕೆಂದು ಬಯಸುವುದು ಸಹಜ ಈ ಚಿತ್ರದಲ್ಲಿ ಗಂಡನ ಪ್ರಾಮಾಣಿಕತೆ ಮನೆ ಮೆಚ್ಚುವಂತದ್ದು ಈ ಚಿತ್ರ ತೆಗೆದ ನಿರ್ದೇಶಕರಿಗೆ ನನ್ನದೊಂದು ವಂದನೆ
@dilipr3022 жыл бұрын
Goosebumps at vijay sir voice 🔥😍
@butterflyvlogs9442 жыл бұрын
kzbin.info/www/bejne/a56alaylidh-r9E.
@sameeersm2 жыл бұрын
Such a bad English
@sushmakumar3002 жыл бұрын
Really
@smilyboy94742 жыл бұрын
its vibe bro not goosebump
@Allinone-mp5wp Жыл бұрын
1000 ಜನ್ಮ ನನಿಗೆ ಇದ್ರು, ನನ್ನ ನೆಚ್ಚಿನ ಹಾಡು ಇದೇನೇ,,,.. ಕರ್ನಾಟಕದಲ್ಲಿ ಯಶ್ ರಾಧಿಕಾ ಥರಾನೇ ಇವ್ರ ಜೋಡಿ, ಇವರ್ನೆಲ್ಲ ನಾವೂ ಜೋಪಾನ ಮಾಡ್ಕೋ ಬೇಕು ಇವ್ರೆಲ್ಲ ನಮ್ಮ ಮುತ್ತು ಗಳು,........ ಇವಾಗ ನಮ್ಮಲ್ಲಿ ಜೋರು ಮಳೆ ಕರೆಂಟು ಇಲ್ಲ ನಾನು ನೋಡತಾ ಇದ್ದೀನಿ ನನ್ನ ನೆಚ್ಚಿನ್ನ ಹಾಡು.... ಲೈಫ್ ಒಂದೇ..... ಸಲ ಇವ್ರ್ನಾ ಭೇಟಿ ಮಾಡೋ ಅವಕಾಶ ಕೊಡುತ್ತಾ????? ಇವ್ರು ನಮ್ಮ ನಿಧಿ........ ಮಡಿಕೇರಿ ಪ್ರಥಮ್ poonacha ♥️♥️♥️♥️♥️❤❤❤❤❤❤♥️❤♥️❤❤🎉
@im_charu_s74542 жыл бұрын
LYRICS IS JUST WOW💔 MEMORIES+THIS SONG+EARPHONES=❤️❤️
@Allinone-mp5wp Жыл бұрын
1000 ಜನ್ಮ ನನಿಗೆ ಇದ್ರು, ನನ್ನ ನೆಚ್ಚಿನ ಹಾಡು ಇದೇನೇ,,,.. ಕರ್ನಾಟಕದಲ್ಲಿ ಯಶ್ ರಾಧಿಕಾ ಥರಾನೇ ಇವ್ರ ಜೋಡಿ, ಇವರ್ನೆಲ್ಲ ನಾವೂ ಜೋಪಾನ ಮಾಡ್ಕೋ ಬೇಕು ಇವ್ರೆಲ್ಲ ನಮ್ಮ ಮುತ್ತು ಗಳು,........ ಇವಾಗ ನಮ್ಮಲ್ಲಿ ಜೋರು ಮಳೆ ಕರೆಂಟು ಇಲ್ಲ ನಾನು ನೋಡತಾ ಇದ್ದೀನಿ ನನ್ನ ನೆಚ್ಚಿನ್ನ ಹಾಡು.... ಲೈಫ್ ಒಂದೇ..... ಸಲ ಇವ್ರ್ನಾ ಭೇಟಿ ಮಾಡೋ ಅವಕಾಶ ಕೊಡುತ್ತಾ????? ಇವ್ರು ನಮ್ಮ ನಿಧಿ........ ಮಡಿಕೇರಿ ಪ್ರಥಮ್ poonacha ♥️♥️♥️♥️♥️❤❤❤❤❤❤♥️❤♥️❤❤🎉
@prajwalpraju898 Жыл бұрын
ಈ ಬದುಕಿನ ಪಯಣಕು ತಿರುವು ಇದೆ... ಈ ತಿರುವಲು ದಾರಿಯು ಸಾಗುತಿದೆ... ದೇವರ ಆಟವೋ ಜೀವನ ಪಾಠವೊ... ಸಂಚಾರಿ ಆಗು ನೀ... This line 🙂
@RaviKumar-lh6dy Жыл бұрын
Superr bro
@amulyagowda0042 жыл бұрын
Finally it's out❤This song is fav from past 4 months🥺This song has my heart💕 To be frank I hear this song everyday atleast 5-10times in a day, & this is my caller tune from feb12th, thank you for such a amazing movie and songs ❤Lots of love to love Mocktail2 and specially for Nidhima and Adi💕🥰
@mr.indian91752 жыл бұрын
Yes same here 💯💯💯
@letstravelwithHarish2 жыл бұрын
Me too .
@appuyash64742 жыл бұрын
Me tooo
@amoghadnaik23882 жыл бұрын
Nim mane adress su aki 😂
@mr.indian91752 жыл бұрын
@@amoghadnaik2388 yak order kalstira 😅
@subramaniamiyer24322 жыл бұрын
I don't know kannada, but the part "nee badukina payana.." hits different. This is as good as mein tera one of Arijit. Not sure why this isn't that popular yet.. kept listening on a loop just for that part! The male singer here is just amazing!
@avengervignesh45162 жыл бұрын
👍
@manasahemanth2 жыл бұрын
Male singer is Vijay Prakash who has sung many songs in Tamil as well
@DBS6082 жыл бұрын
Kudos to Rakshita Suresh, What! A magical vocal she has, really promising.
@gopikasathish2076 Жыл бұрын
❤
@rajeshsainikar618 Жыл бұрын
ಈ ಹಾಡು ನನ್ನ ನೋವಿಗೆ ತುಂಬಾ ಹತ್ತಿರ ಎಷ್ಟೇ ಕೇಳಿದರು ಮನಸು ಇನ್ನು ಕೇಳು ಅನ್ನುತ್ತೆ
@avulalakshmi74812 жыл бұрын
Wow..such a mesmerizing voice n lyrics.. simply fall in love with this song frm past 2 months... ❣️❣️❣️❣️❣️❣️❣️💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞💞
@jeniferbalaraj56602 жыл бұрын
Same ❤️
@butterflyvlogs9442 жыл бұрын
kzbin.info/www/bejne/a56alaylidh-r9E.
@praveencreations54452 жыл бұрын
This masterpiece deserves at least 100 million views within 5 months ❤️
@shubakaraappu Жыл бұрын
ಇ ಬದುಕುಕಿನ ಪಯಣಕ್ಕೂ ತಿರುವು ಇದೆ.... super song..
@VKEDITS-xs4hd Жыл бұрын
After breakup... Feel this song. It's killing 🙂🤐
@subhashshankar352 Жыл бұрын
Best cinematography in kannada film industry 🤤
@AbhishekMogavira Жыл бұрын
Who else in 2024? being 1 year ahead of u guys😅
@Sasikumar-xn6pd Жыл бұрын
I'm from Andhra but staying in Bangalore only I love this movie songs and movie lottt Love from Andhra ❤❤❤
@anshita054 ай бұрын
Recently we broke up and he is a kannadiga but before going he introduced me to the kannada songs and i am grateful for that, coz i am a bengali girl❤ but i miss him i hope we get back again haha ( tears dripping)
@kimetsu_no_yaiba7453 ай бұрын
Atleast u get some good songs to hear 😊
@panchi_raider423 ай бұрын
My be he is unlucky don't worry
@anshita053 ай бұрын
@@panchi_raider42 haha ppl lose interest that easily nowadays
@anshita053 ай бұрын
@@kimetsu_no_yaiba745 yes definitely i keep listening to kannada songs now and then hoping to learn this language as well
@ANUSHRGOWDA-fw2cn3 ай бұрын
If one looses interest the other have to suffer and vise versa 🙂🥲 I am in the same boat @@anshita05
@mccreation81062 жыл бұрын
Yen song madidhira guru 🤷🏻♂️ exam baribekadre yalla idhe odtirutte taleli 😅 adru song matra 💥🔥❤️❤️
@RohiniPatgar5 ай бұрын
ದೂರ ಹೋದರು ನನ್ನೊಲವೆ ನೂರು ಜನ್ಮಕೂ ಕಾಯುವೆ ❤ ನನ್ನ ಪುಟ್ಟದಿ ಹೃದಯದಲಿ ಬೇಡ ಎಂದರೂ ನೀ ಇರುವೆ ಗೆಳೆಯ ಈ ಹುಚ್ಚು ಮನಸಲಿ ಸುರಿದ ಒಲವು ನಿನ್ನದೇ❤ ನಿನ್ನ ಜೊತೆಗೆ ನಾನಿರಲೆಂದು ಹಣೆಯಲಿ ಬರೆಯದೆ❤
@ashwinibhat6377 ай бұрын
ಹೃದಯ ಪೂರ್ಣ ಆವರಿಸಿರುವ ಒಲವು ನಿನ್ನದೆ ❣️
@adharshks66242 жыл бұрын
Thank you Nakul abhyankar for this wonderful feel in love 💕. Listening for more than 50 times..
@manjurayanna267 ай бұрын
1:11 ❤ what a vibes 🎉🎉 vp sir voice 👌👌👌👌👌
@preetamsouz300924 күн бұрын
ಹೃದಯ ಪೂರ್ಣ ಅವರಿಸಿರುವ ಒಲವು ನಿನ್ನದೇ 😢❤ ನೀನೇ ನನ್ನ ಜೊತೆಗಿರ್ಬೇಕು ಎಂದು ಬಯಸಿದೆ 😢❤
@poornimapnpai75112 жыл бұрын
Beautiful scenery of sakaleshpura, bettada bhairaveshwara, manjrabad fort, fog filled BM road scenery, missing beautiful sakaleshpura. With this lovely song 🎵
@A6...46822 жыл бұрын
This song remembers me those beautiful moments which I spent with her, she came in my life as a angel but we didn't thought that we will get sperate, its hard to keep her away from myself, and this song motivate me to be good always and to move on in this little life without her but with her memories... Love happens only once rest is just... Miss you Appu(princess)...
@kanasuacademy299 Жыл бұрын
Why wat happened to her did she died??
@umashankarv66972 жыл бұрын
Nidhima helu neen iro kade naa baruve......Bhayavagide♥️ This line touches our heart💘....and we can feel it💫 In love with this song🎵🔥
@sangeethasangee64636 ай бұрын
ಈ Song ಎಷ್ಟು ಸಾರಿ ಕೇಳಿದ್ರು ಬೇಜಾರಾಗಲ್ಲ.....❤
@sarasandy062 жыл бұрын
ದೂರ ಹೋದರು ನನ್ ಒಲವೆ ನೂರು ಜನ್ಮಕು ಕಾಯುವೆ ನನ್ನ ಪುಟ್ಟದಿ ಹೃದಯದಲಿ ಬೇಡ ಎಂದರು ನೀ ಇರುವೆ ಗೆಳೆಯ ಈ ಹುಚ್ಚು ಮನಸಲಿ ಸುರಿದ ಒಲವು ನಿನ್ನದೇ.. ನಿನ್ನ ಜೊತೆಗೆ ನಾನಿರಲೆಂದು ಹಣೆಯಲಿ ಬರೆಯದೆ.. ವಿಧಿ ಏಕೆ ನೀನು ಬದುಕಿಗೆ ತಿರುವಾದೆ? ಈ ಬದುಕಿನ ಪಯಣಕು ತಿರುವು ಇದೆ ಈ ತಿರುವಲು ದಾರಿಯು ಸಾಗುತಿದೆ ದೇವರ ಆಟವೋ ಜೀವನ ಪಾಟವೋ ಸಂಚಾರಿಯಗು ನೀ.. ಈ ಬದುಕನು ಬರೆದವ ಯಾರು ದೊರೆ ನೀ ಕನಿಕರ ತೋರದೆ ಹೋದರೆ ನಿನ್ ಇಷ್ಟವೆಲ್ಲವು ಕಷ್ಟವೇ ಆದರೆ ಹೇಗೆ ನಾ ಬಾಳಲಿ? ನಿನ್ನ ನೋಡದೆ ನಾ ಇರಲಾರೆ ನಿನ್ನ ಕಾಣದೆ ಬದುಕಿರಲಾರೆ ನಿನ್ನ ಸೇರದೆ ಅಗಲಿರಲಾರೆ ಉಸಿರೇ.. ಮರೆಯಾದರೆ ಮರೆತಿರಲಾರೆ ನೆನಪಾದರೆ ನಗುತಿರಲಾರೆ ಮುನಿಸೇತಕೆ ? ನನ್ನನು ಬಣ್ಣಿಸಿ ಬಾರೆ ತನು ಮನವೆಲ್ಲ ನೀನಿರುವೆ ನೀನಿರದೆ ನಾ ಹೇಗಿರಲಿ ನಿನ್ನ ಸುಲಿವಾಗದೆ ಮನ ಮರೆತಾಗಿದೆ ತಡ ಮಾಡದೆ ನೀ ಬಂದುಬಿಡು ನಿನಗಾಗಿಯೇ.. ಹುಡುಕಾಡುವೆ.. ಒಹ್ ಪ್ರಾಣವೇ.. ಒಹ್ ಪ್ರಾಣವೇ.. ಯಾರಲ್ಲಿಯೂ ನಾನು ನಿನ್ನನು ಕಾಣದೆ ನಿನ್ನದೇ ಸನಿಹ ಎಂದು ನನ್ನ ಜೊತೆಗಿರೆ.. ಯಾರಲ್ಲಿಯೂ ನಾನು ಏನನು ಹೇಳಲೇ ನೀನಿರೆ ಸಾಂತ್ವನ ನನ್ನ ಮನಸಿಗೆ.. ಹೃದಯ ಪೂರ್ಣ ಆವರಿಸಿರುವ ಒಲವು ನಿನ್ನದೇ.. ನೀನೆ ನನ್ನ ಜೊತೆಗಿರಬೇಕು ಎಂದು ಬಯಸಿದೆ ನಿಧಿಮ ಹೇಳು.. ನೀನು.. ಇರೋ ಕಡೆ ನಾ ಬರುವೆ ಭಯವಾಗಿದೆ.. ನೀನಿಲ್ಲದೆ.. ಗುರಿ ಇಲ್ಲದೆ.. ಹುಡುಕಾಡುವೆ.. ಈ ಬದುಕಿನ ಪಯಣಕು ತಿರುವು ಇದೆ ಈ ತಿರುವಲು ದಾರಿಯು ಸಾಗುತಿದೆ ದೇವರ ಆಟವೋ ಜೀವನ ಪಾಟವೋ ಸಂಚಾರಿಯಗು ನೀ.. ಈ ಬದುಕನು ಬರೆದವ ಯಾರು ದೊರೆ ನೀ ಕನಿಕರ ತೋರದೆ ಹೋದರೆ ನಿನ್ ಇಷ್ಟವೆಲ್ಲವು ಕಷ್ಟವೇ ಆದರೆ ಹೇಗೆ ನಾ ಬಾಳಲಿ?
@shivakumarv28202 жыл бұрын
At least once a day I listen to this addicted to this song 🎵 more than 100 times and still going on, superb
@preethianil27142 жыл бұрын
💕💖💙 ನೂರೂ ಜನ್ಮಕೂ ಕಾಯುವೆ......
@aryandhote93022 жыл бұрын
I am Marathi but i also love kannada songs 🎶 music has no language...
@shivanichidurala28282 жыл бұрын
Can you suggest some kannada songs to listen?
@aryandhote93022 жыл бұрын
@@shivanichidurala2828 marali mansagide, kaaneyagiravu naanu, hey nalle, neenade naa, saniha bandimele You will love This songs
@shivanichidurala28282 жыл бұрын
@@aryandhote9302 Tysm!!
@_iam_pmb_9 ай бұрын
Daily Calendar for listening this song
@oliurrahman28638 ай бұрын
I am from Bangladesh🇧🇩 this song is like an addiction for me. To which I am addicted. Everyone please pray that I can adopt the person I love❤
@praveencreations54452 жыл бұрын
What a music What a lyrics Totally song is heart touching ❤️
@Harshiieesss2 жыл бұрын
Bettada bhairaveshwara temple scenes are so beautiful in this song.... Sucha a beautiful and meaningful song
@srinivasrao88802 ай бұрын
No matter how many times I hear this song🥹 My eyes are filled with tears and some emotions🙂🙃
@itsyashwikaB Жыл бұрын
A day without listening to this song, is a day wasted...fav song ❤️🥺
@padminimn12792 жыл бұрын
ತುಂಬಾ ಮನಸಿಗೆ ಬೇಜಾರ್ ಆದಾಗ songs kelta ಮಲಗುವೆನು Beautiful songs
@likithreddyliki13852 жыл бұрын
❤️One Of My Favourite Song😍. Sanchariguye Nee
@HarshitHugar2 жыл бұрын
Yes bro
@Allinone-mp5wp Жыл бұрын
1000 ಜನ್ಮ ನನಿಗೆ ಇದ್ರು, ನನ್ನ ನೆಚ್ಚಿನ ಹಾಡು ಇದೇನೇ,,,.. ಕರ್ನಾಟಕದಲ್ಲಿ ಯಶ್ ರಾಧಿಕಾ ಥರಾನೇ ಇವ್ರ ಜೋಡಿ, ಇವರ್ನೆಲ್ಲ ನಾವೂ ಜೋಪಾನ ಮಾಡ್ಕೋ ಬೇಕು ಇವ್ರೆಲ್ಲ ನಮ್ಮ ಮುತ್ತು ಗಳು,........ ಇವಾಗ ನಮ್ಮಲ್ಲಿ ಜೋರು ಮಳೆ ಕರೆಂಟು ಇಲ್ಲ ನಾನು ನೋಡತಾ ಇದ್ದೀನಿ ನನ್ನ ನೆಚ್ಚಿನ್ನ ಹಾಡು.... ಲೈಫ್ ಒಂದೇ..... ಸಲ ಇವ್ರ್ನಾ ಭೇಟಿ ಮಾಡೋ ಅವಕಾಶ ಕೊಡುತ್ತಾ????? ಇವ್ರು ನಮ್ಮ ನಿಧಿ........ ಮಡಿಕೇರಿ ಪ್ರಥಮ್ poonacha ♥️♥️♥️♥️♥️❤❤❤❤❤❤♥️❤♥️❤❤🎉
@hema_18298 ай бұрын
I just can't control my tears😢when I listening this song...
@manjunathkallolappam12394 ай бұрын
Ninna nodade naniralare.. This lines makes me cry😭😭😭😭💔💔💔
@savitahonagond3502 Жыл бұрын
Doora hodru nan ollve.....missing my best friend but he is not talking 😔😔😔😔🥺🥺🥺🥺..........my friend is my life
@HEARTBeat-el9co8 ай бұрын
🎉🎉🎉🎉🎉 God bless you
@Slow_Poison1434 Жыл бұрын
Doora Hodaru Nan Olave, Nooru Janmaku Kayuve, Nanna Puttadi Hrudayadali, Beda Endaru Nee Iruve, Gelaya Ee Huchu Manasali Surida Olavu Ninnade Ninna Jothege Naniralendu Haneyali Bareyade Vidhi Yeke Neenu Badukige Thiruvade Ee Badukina Payanaku Thiruvu Ide, Ee Thiruvalu Dariyu Saguthide, Devara Atavo Jeevana Patavo Sanchariyagu Nee Ee Badukanu Baredava Yaru Dore, Nee Kanikara Thorade Hodare, Nin Ishtavellavu Kashtave Adare Hege Na Balali Ninna Nodade Na Iralare, Ninna Kanade Badukiralare, Ninna Serade Agaliralare Usire Mareyadare Marethiralare, Nenapadare Naguthiralare, Munisethake Nannanu Bannisi Bare, Thanu Manavella Neeniruve, Neenirade Na Hegirali, Ninna Sulivagade Mana Marethagide, Tada Madade Nee Bandubidu, Ninagagiye Hudukaduve Oh Pranave Oh Pranave Yaralliyu Nanu Ninnanu Kanade, Ninnade Saniha Endu Nanna Jothegire Yaralliyu Nanu Enanu Helale, Neenire Santhvana Nanna Manasige Hrudaya Poorna Avarisiruva Olavu Ninnade Neene Nanna Jothegirabeku Endu Bayaside, Nidhima Helu Neenu Iro Kade Na Baruve, Bhayavagide Neenillade Guri Illade Hudukaduve Ee Badukina Payanaku Thiruvu Ide, Ee Thiruvalu Dariyu Saguthide, Devara Atavo Jeevana Patavo Sanchariyagu Nee. Ee Badukanu Baredava Yaru Dore, Nee Kanikara Thorade Hodare, Nin Ishtavellavu Kashtave Adare Hege Na Balali.
@shakeelshahidkapoor94202 жыл бұрын
*ದುಃಖ ಪೀಡ ಆಕ್ರಂದನ ಕಷ್ಟ ತ್ರಾಸು ಸಂತಾಪ* *ಇವೆಲವುಗಳನ್ನು ಅನುಭವಿಸುತ್ತಾ ಈ ಹಾಡು ಕೇಳ್ತಾ ಇದ್ದೀನಿ* 😭😭😭😭😭💔💔
@sagarhg9919 Жыл бұрын
2:54 the music is really heart touching 💓🥺
@divyanaik80649 ай бұрын
ಹೃದಯ ಹಾಗೂ ಗಂಟಲು ತುಂಬಿ ಬರುತ್ತದೆ ಈ song ಕೇಳಿದರೆ 🎉🎉❤👌😔
@ramachandrarao43947 ай бұрын
Heart touching song 💗
@narayanappagt5768Ай бұрын
Daily ond sari compulsory kelthini ❤I am addicted to this song
@letstravelwithHarish2 жыл бұрын
I wish he can do love mocktail 3 also because I want feel his love towards Nidhima so only.
@ambrish-editor Жыл бұрын
ಗೆಳತಿಯೇ ಏಕೆ ನೀನು ಜೀವಕ್ಕೆ ನೋವಿನ ಹೊಳೆಯಾದೆ😥😥
@akshayshantha80512 жыл бұрын
Can't explain in words about this song just listen and and feel love we lost...💔💔💔
My day doesn't finish without listening to this song 😌✨
@yogiswaru52722 ай бұрын
Rakshitha voice is so soothing
@durgaprasad24212 жыл бұрын
This song is "SOUL" of this movie! Extraordinary lyrics and music❣️......singers 🙏
@santhoshs44312 жыл бұрын
Ee movie li prathiyondu e thara salugalu bejan aythe, avella nange sakath favorite.....
@santhoshs44312 жыл бұрын
E badukina payanaku thiruvu ide, E thiruvalu daariyu saguthide...devara atavo jeevana paatavo sanchariyagu nee .... E thara saalugalu e movie li sumaru iddave, avellavu nanage favorite......
@UniqueBeats_252 жыл бұрын
First view❤️
@arpithanas23359 ай бұрын
Actually i miss my dad who passed away from me so only i listen this song .. Dad was my everything love you dad miss u so much without u i m not able to live😢😢
@veereshvishwakarma7297 ай бұрын
Same to you 😢
@reddymn57142 жыл бұрын
Eyes filled with tears ..when I hear this song..👌👌
@k.chaithu14052 жыл бұрын
Rakshitha ur voice is truly amazing..thought it was shreya ghoshal...u have a grt future....
@acchuarchana59432 жыл бұрын
Finally The waiting is over..... 🎵 My addiction ♥️
@loyishettyloyi98872 жыл бұрын
ಹೇಗಿರಲಿ ನಿನ್ನಾ ಹೊರತು ನೀನೆ ನನ್ನ ಗುರುತು...❤️
@durugappakamathappanavar71452 жыл бұрын
Wow. Superb song.. and good lines and lyrics... What a love feeling.. I miss u tagarputti... S❤️..
@harshithharshith11022 жыл бұрын
1:12 this is the reason y was here again and again ❤ Vijay prakash ruled it out 💗
@kavyakavya97372 жыл бұрын
One of my feelings overloaded song miss you so much kano maccha... Love you forever.. You are the precious gift of my life 🌎❤💋
@rakeshleo12712 жыл бұрын
Love you so much kane bab 💋😍🌍🥰✨🌍
@rishikavya6958 Жыл бұрын
Beautiful song 😊it's nice
@SinchanaPrakash-h2qАй бұрын
Yap all time favorite❤
@Sameer_kabaddi112 жыл бұрын
Head set ...KSRTC bus.. Window seat... Rain.....❤️Haaa super
@kimphard79509 ай бұрын
Next level
@nagarajr50432 жыл бұрын
Wonderful movie. Best sequel. I liked the creativity of using Nidhi very well. Very good message in movie and sure many will adapt and set some goals after major debacles in life especially loosing life partner at young age.
@akashaaki54772 жыл бұрын
A DAY WITHOUT THIS SONG IS A DAY WASTED😍❣
@darlinghemu8477 Жыл бұрын
Super i love this song💫🖤...
@dhanushdhanu24722 жыл бұрын
SIR E movi Nodidre Bejar Agutte Kushi nu Agutte 🥺 Nam Life Alli Agothara Nee Ideee 🙂 Matte Inthaa Movi Kodi Sirr 😣 Matte?Mis U💔🖤🥺🥺🖤😒😒🖤🥺🥺💔🖤😣😣