ಕಲೆ ಯಾರ ಒಬ್ಬರ ಸ್ವತ್ತು ಅಲ್ಲ ಅಂತ, ನಿರೂಪಿಸಿದ ನಿಮ್ಮ ಪ್ರತಿಭೆಗೆ ಹೃದಯ ಪೂರ್ವಕವಾಗಿ ಅಭಿನಂದನೆಗಳು.🙏🌹
@babunadaf23502 күн бұрын
ಸರಕಾರದಿಂದ ಇವರಿಗೆ ಏನಾದ್ರೂ ಸಹಾಯ ಮಾಡಬೇಕು. ಆ ದೇವರು ಒಳ್ಳೇದು ಮಾಡ್ತಾನೆ
@Mashood-c1l2 күн бұрын
Nijavada matu 💯❤ yelidduri
@Mashood-c1l2 күн бұрын
Aameen aameen ya rabbal halameen aameen 🤲❤
@nkmm39272 күн бұрын
Sarakara beda. A program na yalla doddavru seri avrige help madbeku. 3 gottu utakka Sarkara Anu upayogavilla
@HarishKumar-dy7et2 күн бұрын
ಅವ್ರೆ ಆಯಿಕೊಂಡ್ ತಿಂದಿದ್ದಾರೆ ಫ್ರೀ ಕೊಟ್ಟು ಕೊಟ್ಟು, 🤣😂😂
@AnandaChandu-q9z2 күн бұрын
. ಸರ್ ಸರ್ಕಾರ ನಂಬಿದ್ರೆ... ಅಷ್ಟೇ. ನಮಂತ ಒಳ್ಳೆ ನಾಲ್ಕು ಜನ. ಹೆಲ್ಪ್ ಮಾಡ್ಬೇಕು ಅಷ್ಟೇ.... ನಿಜಾ ತಾನೇ.. ಇವರು ಇಲ್ಲಿಗೆ ಬಂದ ಮೇಲೆ ತಾನೇ. ಇವರ ಕಷ್ಟ ಏನು ಅಂತ ಎಲ್ಲರಿಗೂ. ಗೊತ್ತಾಗಿದ್ದು.. ಹೇಳಿ
@MahadevKulkarni-x3z2 күн бұрын
Super I ವಯಸಿನಲ್ಲಿ ತುಂಬಾ ಚೆನ್ನಾಗಿ ಹಾಡುತ್ತಾರೆ.great
@madiwalappakadabi74032 күн бұрын
ಇವರು ಈಗಿನ ಜೇವಂತ ಇರುವ ಪಿ ಬಿ ಶ್ರೀನಿವಾಸ್ ಸರ್ ಅವರು ಅಂದ ಕೊಳ್ಳಬಹುದು ಸರ್ 🌹🙏🏼❤️
@Sainikasnakelover2 күн бұрын
Yes bro
@jyothir72342 күн бұрын
ನಮಸ್ಕಾರ ಅಜ್ಜಾ ನೀವು ಹಾಡು ತುಂಬಾ ಚೆನ್ನಾಗಿ ಹಾಡಿದಿರಿ
@siddukrishnacreations2 күн бұрын
ಪಿ.ಬಿ.ಶ್ರೀನಿವಾಸ್ ಶೈಲಿಯಲ್ಲಿ ತುಂಬಾ ಸೊಗಸಾಗಿ ಹಾಡಿದ್ದಾರೆ. ಆ ದೇವರು ಅವರಿಗೆ ಆರೋಗ್ಯ, ಐಶ್ವರ್ಯ ನೀಡಲಿ ❤
@Manjulamp20062 күн бұрын
ತುಂಬಾ ತುಂಬಾ ಚೆನ್ನಾಗಿ ಹಾಡಿದ್ರು. ದೇವ್ರು ಇವರಿಗೆ ಆರೋಗ್ಯ ಕೊಟ್ಟು ಕಾಪಾಡಲಿ
@vijayavijaya17642 күн бұрын
Super sir ಈವಯಸಿನಲ್ಲಿಈರೀತಿ ಹಾಡುಗಳು ಹಾಡುತ್ತಿರುವ ನಮ್ಮೆಲ್ಲರ ಮೆಚ್ಚಿನ ತಾತರವರಿಗೆ ಶುಭವಾಗಲಿ ❤
@Manjulamma-kc6py2 күн бұрын
ಸುಪರ್ ಅಂಕಲ್ ಇನ್ನು ಹೆಚ್ಚು ಆರೋಗ್ಯ ಕೊಟ್ಟು ನಿಮ್ಮನ್ನು ಕಾಪಾಡಲಿ ಓಂ ಶ್ರೀ ಗುರು ರಾಘವೇಂದ್ರಾಯ ನಮಃ❤❤❤❤❤❤❤❤❤❤❤
@PravathiParu-o9g2 күн бұрын
ನಿಮ್ಮ ಸ್ವಾಭಿಮಾನದ ಜೀವನಕ್ಕೆ ನಮ್ಮ ನಮಸ್ಕಾರಗಳು ಜೆ ಕೆ ರಾಜು sir🙏🙏💐💐
@prakashhb1420Күн бұрын
ಇಂತವರು ಬಹಳ ಅಪರೂಪ. ಇವರ ಮಾತು ಅರ್ಥಗರ್ಭಿತ. ಇಂದಿನ ಸಮಾಜಕ್ಕೆ ಮಾದರಿ. ಭಗವಂತ ಇವರಿಗೆ ಹೆಚ್ಚಿನ ಆಯಸ್ಸು ನೀಡಲಿ 🙏🏽🙏🏽🙏🏽🙏🏽🙏🏽🙏🏽🙏🏽🙏🏽
@sheelameghana56632 күн бұрын
ಸೂಪರ್ ಸರ್ ದೇವರು ನಿಮ್ಮಿಂದ ದೇವರು ನಿಮ್ಮನ್ನು ಆರೋಗ್ಯವಾಗಿ ಇಟ್ಟಿರಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ
@vijayaranganath98232 күн бұрын
ಅಬ್ಭ ಎಷ್ಟು ಸೂಪರ್ ಆಗಿ, ಒಂದು ಚೂರೂ ತಪ್ಪಿಲ್ಲದೆ, ಏರಿಳಿತಗಳ perfection ಬಹಳ ಚೆನ್ನಾಗಿ ಹಾಡಿದ್ದಾರೆ, ಒಳಿತಾಗಲಿ 🎉🎉
@sandeepbr74262 күн бұрын
ವಿಜಯ್ ಪ್ರಕಾಶ್ ಸರ್ ಅಂತರಾಳದ ಮಾತುಗಳು ತುಂಬಾ ಸುಂತೋಷವಾಯಿತು ❤️
@mantelingaswamy17532 күн бұрын
ತಾತ ನಿಮ್ಮ ಒಂದೊಂದು ಮಾತು ಅದ್ಭುತ ನಿಮ್ಮಿಂದ ತಿಳಿಯಬೇಕಾಗಿರುವದು ಬಹಳಷ್ಟಿದೆ ಒಳ್ಳೇದಾಗ್ಲಿ ತಾತ ನನ್ನ ನೆಚ್ಚಿನ ಕಾರ್ಯಕ್ರಮ ಸರಿಗಮಪ ಗುರುಕಿರಣ್ ಸರ್ ಇದ್ರೆ ಈ ಮೂವರಜೊತೆ ಅದ್ಭುತ
@vandana-vt5pl2 күн бұрын
Very true
@ravikumar-uc3kh2 күн бұрын
Voice is brautiful and ಎಕ್ಸಲೆಂಟ್.
@shamannashamanna91682 күн бұрын
ಜೆ ಕೆ ರಾಜು ಸಾರ್ ನಿಮ್ಮ ಹಾಗೆ ಇದ್ದು ಬಿಡಬೇಕು ಅಂತ ಆಸೆ, ನಿಮ್ಮ ಕಾರ್ಯಕ್ರಮ ಎಷ್ಟು ನೋಡಿದರೂ ನೋಡಬೇಕು ಅನ್ನೀಸುತ್ತೀದೆ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರ,❤❤❤
@shailajaks19962 күн бұрын
1
@raghavr7988Күн бұрын
Real hero Mr. Raju sir
@shafeeqshafeeq49812 күн бұрын
❤ jai ho jk Raju sir 👍💐💐💐💐💐💐💐💐💐 super sir 🙏
@rukminiraju70493 сағат бұрын
ಸ್ವಾಭಿಮಾನಕ್ಕೆ. ನಾವು ನಿಜವಾಗಿಯೂ ವಂದನೆಗಳು ಸರ್
@RaviPrakash-fd3cpКүн бұрын
ನಿಮ್ಮ ಒಂದು ಮುಗ್ಧ ಮನಸ್ಸು..... ಸರಳ ದಲ್ಲಿ ಅತೀ ಸರಳ ಜೀವನಕ್ಕೆ ನನ್ನದೊಂದು ದೊಡ್ಡ ನಮಸ್ಕಾರ.....ದೇವರು ಆರೋಗ್ಯ ಕೊಟ್ಟು ಕಾಪಾಡಲಿ....
@kavithapatil90762 күн бұрын
Nim jothe matadbeku thatha . Nange nim Bagge tumba hemmed untu thatha. Love u so much 💓
@sridharn107623 сағат бұрын
P.b.srinivaas avaru nanna achhu ಮೆಚ್ಚಿನ ಗಾಯಕರು ಅವರ ನೆನಪು ಇವರು ಹಾಡಿದ ಮೇಲೆ ಗೊತ್ತಾಯ್ತು p.b.srinivaas avara ಅಭಿಮಾನಿಗಳು ಸಾಕಷ್ಟು ಇದ್ದಾರೆ ಎಂದು ಶುಭಾಗಲಿ ಸರ್ ನನ್ನ p.b.srinivaas avara ಕಂಚಿನ ದ್ವನಿ ಕೇಳಿದ್ದಕ್ಕೆ ಈಗಲೂ ಸಹ ಪ್ರತಿ ದಿನ p.b.srinivaas avara haleya ಗೀತೆಗಳನ್ನು ತಪ್ಪದೆ ಕೇಳುತ್ತೇನೆ ಸರ್. ಡಾಕ್ಟರ್ ರಾಜ್ ಡಾಕ್ಟರ್ p.b.srinivaas avara ಕಾಂಬಿನೇಶನ್ ತುಂಬಾ ಚೆನ್ನಾಗಿತ್ತು ಸರ್.
@IrkyMan8 сағат бұрын
yes
@malathihiremani5802 күн бұрын
Nim strength ge ondu hat's off 💗💗🙏🙏💗💗 aa devaru nimge aayushyya aroggyaa kodlii❤❤sir❤❤
@RamaChandrappa-di4hm2 күн бұрын
ಸೂಪರ್ ಸರ್ ನಿಮ್ಮ ಹಾಡು ಕೇಳಿ ಸಂಪೂರ್ಣ ಕಳೆದು ಒದೆ
@somannah91002 күн бұрын
Hat's off you sir $ Hat's off you V.P sir because is very good sejeson
@surendrarkowdinya44132 күн бұрын
Super good singing 👍
@ಹೊಲ್ದರ್2 күн бұрын
Super sir 🙏🙏🙏🙏🙏🙏♥️♥️
@sumukhaautomobilesКүн бұрын
Raju sir super , really hats off to 3 judges decided as mentor s for Raju sir.
ಲಾಸ್ಟ್ ವೀಕ್ ಇವರ ಬಗ್ಗೆ t v ಯಲಿ ನೋಡಿ ತುಂಬಾ ಅಳು ಬಂದಿತು.e ವಾರನು ಇವರನ್ನು.ನೋಡಿ ನೋವಾಯಿತು.v.p.sir ಅವರಿಗೆ ಊಟ ಕೊಡಿಸ್ಟೀವೆ ಅಂದಾಗ ಸಂತೋಷ ಆಯಿತು.ಖಂಡಿತ zee TV ಇವರಿಗೆ ಹೆಲ್ಪ್ ಮಾಡ್ತಾರೆ.ಮೈಸೂರ್.
@tharanaik75032 күн бұрын
Sir super agi mathdidira.heart touch. Vejaya sir.
@PrameelaSagara2 күн бұрын
ಸೂಪರ್ ಸರ್❤
@gvmetrimetri41542 күн бұрын
Super ❤🙏 mey god bles u!
@ThimmarajuG-u3c2 күн бұрын
sir God bless you sir super song
@indirahb83992 күн бұрын
ತುಂಬಾ ಚೆನ್ನಾಗಿ ಹೇಳಿದಿರ
@venkatraju58772 күн бұрын
👏👏👏👏👏👏👌👌👌🤝🌹🌹🙏🙏 ಸೂಪರ್ ರಾಜಣ್ಣ
@RamanagoudaHosagoudra-w1z2 күн бұрын
Sir evaru hadu hadali bidali evara anubavada mathagalannu.mathadishidara saku sarigamapa vedikege thanksa
@PavanKundar-cu8ur2 күн бұрын
🙏🙏🙏ಜೈ ಭೀಮ್ ಸರ್
@jamunabaliga1252 күн бұрын
Super sir god blessed 🙏
@revankarpoojary69962 күн бұрын
Vijay Prakash actually right & true to the fact!. 🕉️🙏🏻🔱
@RaviNayak-xc3gu2 күн бұрын
🎉😊❤ಸೂಪರ್
@BhagyaLakshmi-fv4uq23 сағат бұрын
U pruved that age is jst a number.todays young generation shd see ur performance nd ur life style.me too impressed by your smile nd simplicity.we can lead our life happily nd satisfy without money that u hv proved sir.im also one of big fan of urs.u r inspiration for so many people.i can proudly in that im also one of them sir.tq
@ShanthaL-t5h2 күн бұрын
Super Raju sir
@SrehanaSrehana-fj5mu2 күн бұрын
❤❤❤❤ super
@msn987218 сағат бұрын
ಪಿಬಿಎಸ್ ರವರ ರೀ ಎಂಟ್ರೀ...🎵🎵
@mbkavitha48842 күн бұрын
ರಾಜಣ್ಣ ನಿನ್ನ ಉತ್ಸಾಹ ನೋಡಿ ತುಂಬಾ ಸಂತೋಷ ಆತು 😍❤️
@PSDambarmattur2 күн бұрын
ಯಾವ ಸರಕಾರ, ಚಾನೆಲ್ ಎನು ಸಹಾಯ ಮಾಡದು ಎಲ್ಲರೂ ಕೈ ಲಿ ಆದಷ್ಟು ದುಡ್ಡು ಸಹಾಯ ಮಾಡಬೇಕು 😢😢🎉❤❤🎉❤🎉 ಜೈ ಡಿ ಬಾಸ್
@sudharshanashwini59842 күн бұрын
Super sir👏👏👏
@parvathichikkadevaraja1837Күн бұрын
ವಿಜಯ್ ಪ್ರಕಾಶ್ ಸರ್ ಅವರ ಪೂಜೆ, ಪೂಜಾರಿ, ಭಗವಂತ ವ್ಯಾಖ್ಯಾನ ತುಂಬಾ ಅರ್ಥಗರ್ಭಿತವಾಗಿ ದೆ👌👌🙏
@Mashood-c1l2 күн бұрын
Evorige yellaru sahaya madunna aameen 🤲❤
@basavarajlakamapur9722 күн бұрын
🙏🏻 ಸೂಪರ್ ಸರ್
@DaduPatil-d1s2 күн бұрын
🙏🙏🙏🙏 super sir
@LakshmiChinnu-d4m2 күн бұрын
👌👌👌👌👌
@PadmaGangakar2 күн бұрын
👌🙏🙏🙏🙏🙏🙏
@astudio85Күн бұрын
Money creates value but this😊 person is made up of all the❤ human values ❤❤
@amudhaamudha76402 күн бұрын
ಸೂಪರ್ ಸರ್ ❤❤❤❤❤
@PurshothamB-s8p2 күн бұрын
God bless you sir
@omkarhema720Күн бұрын
🙏 Super 🙏 vishnuji 🙏 songs 🙏 super 🙏🙏🙏🙏
@renukan95642 күн бұрын
Zee Tv ಧನ್ಯವಾದಗಳು
@runtowinjoinarmy98622 күн бұрын
ದೇವರು ಧರೆಗೆ ಇಳಿದು ಹಾಡಿದ ಹಾಗೆ ಇದೆ.❤
@lakshminarayanab.v.krishna7141Күн бұрын
Very very nice singing of Dr. PB song. Hatsoff to you Sir. Keep on singing. All the best.
@rajeshmj91682 күн бұрын
Good sir
@rameshkrishnamoorthi99762 күн бұрын
Sir super
@shashishinde14272 күн бұрын
Super sir
@Mahi-qz2cc2 күн бұрын
Super sir ❤❤❤❤
@manjunathar801Күн бұрын
ಸೂಪರ್ 🌹🙏👌👌
@sudhamounesh2755Күн бұрын
Raju sir great 🙏🏽🙏🏽
@DrSairam1232 күн бұрын
Super 🎉🎉🎉🎉🎉
@Vishwasumesh2 күн бұрын
Appa super
@SahanaSahana-zq8deКүн бұрын
Ennu hecchina aysu kodali devaru ❤❤❤
@geetagouda30262 күн бұрын
E age llu astu chenagi song heltare andre devara daye 👍🙏
@sheelameghana56632 күн бұрын
Supr sir❤
@SurprisedCityMap-sn3mx2 күн бұрын
Super ❤❤❤❤❤❤❤
@digitalworldkannada12 күн бұрын
he is the real contestent.....wow superb...
@arunhaligeribhuvan29392 күн бұрын
👏👏👏🙏💐💐💐💐💐super song sir...... 👌✌
@laxmiillanad69082 күн бұрын
Supar
@geetatammannavartammannava7203Күн бұрын
Super uncle ❤
@bharathia67242 күн бұрын
Super super
@manjunath5657Күн бұрын
No words 👌👌👌👌👌
@JaggannaKumbra2 күн бұрын
WoW 🙏
@NarasimhaMurthy-yc1sr2 күн бұрын
Superr sir god bless you.
@vijaykumarAvM2 күн бұрын
ಸೂಪರ್ 🙏🙏🙏🙏🙏
@venugopalmunivenkatappa69662 күн бұрын
For those who feel they have lost everything should pick a lesson for this soul .. who has proven that there is a light at the end of tunnel.❤❤
@nagung33952 күн бұрын
Super singing sir e age ge sangeetha kaliyade hadidare
@sangameshkamate12772 күн бұрын
Raju sir is butiful man
@JaggannaKumbra2 күн бұрын
Ajjere. Namaskara. 🎉🎉🎉🎉
@iyengarskitchen3808Күн бұрын
Super singing. Vishnu sir acting super. Evergreen song of vishnu and aarthi madam.